alex Certify Life Style | Kannada Dunia | Kannada News | Karnataka News | India News - Part 262
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ತ್ವಚೆ ‘ಸೌಂದರ್ಯ’ ಹೆಚ್ಚಿಸುತ್ತೆ ಮೊಟ್ಟೆ ಸಿಪ್ಪೆ…..!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೌದು, ಮೊಟ್ಟೆಯ Read more…

ಈ ಪಾನೀಯ ಕುಡಿದ್ರೆ ಕಾಡಲ್ಲ ಗ್ಯಾಸ್ಟ್ರಿಕ್ ಸಮಸ್ಯೆ

ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ನಾವು ಸೇವಿಸುವ ಆಹಾರ ಸರಿಯಾಗಿ ಇರದೇ ಇರುವುದರಿಂದ ದೇಹದಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, Read more…

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು – ತರಕಾರಿಗಳನ್ನು ಸೇವಿಸುವ ಮೂಲಕ ನೀವು ಇದನ್ನು ತಡೆಗಟ್ಟಬಹುದು. ಗೆಣಸಿನಲ್ಲಿ ವಿಟಮಿನ್ ಎ Read more…

‘ಶಾಪಿಂಗ್’ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಶಾಪಿಂಗ್ ಹೋಗುವ ಸಮಯದಲ್ಲಿ ಖುಷಿಯಿಂದಲೇ ತೆರಳಿರುತ್ತೀರಿ. ಅಲ್ಲಿ ನಿಮಗೆ ಕಂಡದ್ದೆಲ್ಲ ಇಷ್ಟವಾಗಿ ಬಿಡುತ್ತದೆ. ಎಲ್ಲವೂ ಬೇಕು ಎನಿಸುತ್ತದೆ. ಅದರಂತೆ ದುಡ್ಡು ತೆತ್ತು ತರುತ್ತೀರಿ. ಮನೆಗೆ ತಂದ ಬಳಿಕ ಏಕೋ Read more…

ಇಲ್ಲಿದೆ ಪುದೀನಾ ಚಟ್ನಿಪುಡಿ ಮಾಡುವ ವಿಧಾನ

ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ಪುದೀನಾ ಪುಡಿ ಸೇರಿಸಿ ತಿನ್ನುತ್ತಿದ್ದರೆ ಯಾವ ಸಾಂಬಾರು ಕೂಡ ಬೇಡ ಅನಿಸುತ್ತೆ. ಹಾಗೇ ದೋಸೆ, ಇಡ್ಲಿಗೂ ಈ ಪುದೀನಾ ಚಟ್ನಿಪುಡಿ ಸಖತ್ ಕಾಂಬಿನೇಷನ್. Read more…

ಕೂದಲಿನ ಎಲ್ಲಾ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ Read more…

ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು Read more…

ಮಕ್ಕಳಿಗೆ ಮನೆಯಲ್ಲೇ ರುಚಿಯಾದ ‘ಚಾಕೋಲೆಟ್ ಬರ್ಫಿ’ ಮಾಡಿಕೊಡಿ

ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮಕ್ಕಳ ಬಾಯಿ ರುಚಿ ತಣಿಸುವುದಕ್ಕೆ ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಬರ್ಫಿ Read more…

ಉಬ್ಬಸ ನಿಯಂತ್ರಿಸಲು ಇಲ್ಲಿದೆ ಸುಲಭ ʼಮನೆಮದ್ದುʼ

ಉಬ್ಬಸ ಬಹುತೇಕರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವ ಕಷಾಯವನ್ನು ಮಾಡುವ ವಿಧಾನ ತಿಳಿಯೋಣ. ಉಸಿರಾಟದ ಎಲ್ಲಾ ಅಡೆತಡೆಗಳನ್ನು ದೂರ ಮಾಡುವ, ಎದೆ ಬಿಗಿತವನ್ನು ಸಡಿಲಿಸುವ ಗುಣ ಶುಂಠಿಗೆ Read more…

ಮಕ್ಕಳಿಗೆ ಕೇಶಮುಂಡನ ಮಾಡುವ ಮುನ್ನ ಈ ಎಚ್ಚರ ವಹಿಸದಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಮಗುವಿನ ಜನನದ ನಂತರ ಕ್ಷೌರ ಮಾಡುವುದು ವಾಡಿಕೆ. ಗಂಡು-ಹೆಣ್ಣೆಂಬ ಬೇಧವಿಲ್ಲದೆ ಮಕ್ಕಳಿಗೆ ಕೇಶಮುಂಡನ ಮಾಡಲಾಗುತ್ತದೆ. ಅನೇಕ ಮಕ್ಕಳು ಬಾಲ್ಯದಲ್ಲಿ ಕೂದಲು ದಟ್ಟವಾಗಿರುವುದಿಲ್ಲ. ಕೂದಲು ದಟ್ಟವಾಗಿ ಬೆಳೆಯಲಿ ಎಂಬ ಕಾರಣಕ್ಕೂ Read more…

ಸೂಪ್‌ ಮತ್ತು ಸಲಾಡ್‌ ಅನ್ನು ಈ ರೀತಿ ಸೇವಿಸುವುದು ಅಪಾಯಕಾರಿ….!

ಸೂಪ್‌ ಮತ್ತು ಸಲಾಡ್‌ ಇವೆರಡೂ ಅತ್ಯಂತ ಆರೋಗ್ಯಕರ ಆಹಾರಗಳು. ಜೀರ್ಣಕ್ರಿಯೆಯನ್ನು ಸುಧಾರಿಸಬಲ್ಲ ಪದಾರ್ಥಗಳಿವು. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಂತೂ ಸಾಮಾನ್ಯವಾಗಿ ಸೂಪ್ ಅಥವಾ ಸಲಾಡ್ ಅನ್ನು ಸೇವಿಸುತ್ತಾರೆ. Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿದೆಯಾ….? ಅದರಿಂದಾಗುವ ಅಪಾಯ ತಿಳಿಯಿರಿ

ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಚಳಿಗಾಲದಲ್ಲಿ ಬಿಸಿನೀರು ಸ್ನಾನ ಮಾಡುತ್ತಲೇ ಇರಬೇಕು ಎನಿಸುತ್ತದೆ. ಬಿಸಿನೀರು ಸ್ನಾನದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳೂ ಇವೆ. Read more…

ಮಹಿಳೆಯರು ಮುಟ್ಟಿನ ವಿಳಂಬ ಮಾತ್ರೆ ತೆಗೆದುಕೊಳ್ಳುವುದು ಸುರಕ್ಷಿತವೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಮಹಿಳೆಯರಲ್ಲಿ ಮುಟ್ಟಿನ ನೋವು, ಸೆಳೆತ ಇವೆಲ್ಲ ಸಾಮಾನ್ಯ, ಕೆಲವರಿಗೆ ಹೊಟ್ಟೆ ನೋವು, ಬೆನ್ನು ನೋವು, ಮೂಡ್‌ ಸ್ವಿಂಗ್‌ ಹೀಗೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಪೀರಿಯಡ್ಸ್‌ ಅಂದ್ರೆ ಪ್ರತಿ ಮಹಿಳೆಗೂ Read more…

ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ…?

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ? ನಿತ್ಯ ಜಿಮ್‌, Read more…

ʼಟಾಯ್ಲೆಟ್ʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಮುಖದ ಕಲೆ ಸಮಸ್ಯೆ ನಿವಾರಿಸಲು ಕಿತ್ತಳೆ ಸಿಪ್ಪೆ ʼಫೇಸ್ ಪ್ಯಾಕ್ʼ ಬೆಸ್ಟ್

ಹಲವು ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಬಳಸಿರಬಹುದು. ಕೆಲವು ಅದ್ಭುತ ಎನಿಸುವ ಪರಿಣಾಮ ಕೊಟ್ಟರೆ ಮತ್ತೆ ಕೆಲವು ನಿಧಾನಕ್ಕೆ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ Read more…

ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ

ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ. ನಾವು ತಿನ್ನುವ Read more…

ಮುಖದ ಮೇಲೆ ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ….!

ಚಿಕ್ಕ ವಯಸ್ಸಿನಲ್ಲಿ ತಲೆಕೂದಲು ಬೆಳ್ಳಗಾಗಲಾರಂಭಿಸಿದರೆ ಅದು ಟೆನ್ಷನ್‌ಗೆ ಕಾರಣವಾಗುತ್ತದೆ. ಅದೇ ರೀತಿ ಮಹಿಳೆಯರ ಮುಖದಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮುಖದ ಕೂದಲು ಮೆಲನಿನ್ ಕೊರತೆಯಿಂದ ಬಿಳಿಯಾಗಲು ಪ್ರಾರಂಭಿಸುತ್ತದೆ. Read more…

ಬೆನ್ನು ನೋವು ಕಾಡುತ್ತಾ ಇದ್ದರೆ ಇಲ್ಲಿದೆ ಸುಲಭ ಪರಿಹಾರ….!

ಬೆನ್ನು ನೋವು ಜೀವ ಹಿಂಡುತ್ತಿದೆಯೇ, ಸಣ್ಣ ಪ್ರಾಯದಲ್ಲೇ ಬೆನ್ನು ನೋವಿನ ಸಮಸ್ಯೆಯೇ, ಈ ಆಹಾರ ಸೇವಿಸಿ, ನೋವಿನಿಂದ ದೂರವಿರಿ. ಮೆಂತೆ ಸೇವನೆಯಿಂದ ದೇಹದಲ್ಲಿ ಮೂಳೆಗಳಿಗೆ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ Read more…

ಮೃದುವಾದ ತ್ವಚೆ ಪಡೆಯಲು ಮಾಡಿ ಓಟ್ ಮೀಲ್ ಸ್ನಾನ

ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡುವುದರಿಂದ ತುರಿಕೆ ಸಮಸ್ಯೆ ಪದೇ ಪದೇ ಕಾಡುತ್ತಿರುತ್ತದೆ. ಎಲ್ಲಾ ಬಗೆಯ ಎಣ್ಣೆಗಳಿಂದ ಮಸಾಜ್ ಮಾಡಿದ ಬಳಿಕವೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲವೇ…? ಹಾಗಿದ್ದರೆ ಇಲ್ಲಿ Read more…

ಪಾರ್ಲರ್‌ ಮರೆತುಬಿಡಿ, 10 ರೂಪಾಯಿ ಮಿಲ್ಕ್‌ ಪೌಡರ್‌ ಇದ್ದರೆ ಸಾಕು ಮುಖಕ್ಕೆ ಸಿಗುತ್ತೆ ಅದ್ಭುತವಾದ ಗ್ಲೋ…..!

ಸುಂದರವಾದ ಮೃದು ಮತ್ತು ಹೊಳೆಯುವ ಚರ್ಮವು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಈ ನೈಸರ್ಗಿಕ ಗ್ಲೋಗಾಗಿ ಬಗೆಬಗೆಯ ಕ್ರೀಮ್‌ಗಳನ್ನು ಅನ್ವಯಿಸುತ್ತೇವೆ. ಕೆಲವರು ಬ್ಯೂಟಿ ಪಾರ್ಲರ್‌ ಮೊರೆ ಹೋಗುತ್ತಾರೆ. ಆದರೆ ಪಾರ್ಲರ್‌ Read more…

ಅತಿಯಾದ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಿಮಗಿದೆಯಾ….? ಈ ಅಪಾಯಕಾರಿ ಕಾಯಿಲೆಗೆ ತುತ್ತಾಗಬಹುದು ಎಚ್ಚರ….!

ಸಾಮಾನ್ಯವಾಗಿ ಎಲ್ಲರೂ ಬಿಸಿಯಾದ ಕಾಫಿ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಕೆಲವರು ವಿಪರೀತಿ ಬಿಸಿ ಬಿಸಿ ಪಾನೀಯ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು. Read more…

ಮೊಟ್ಟೆ ಮತ್ತು ಪನೀರ್ ಒಟ್ಟಿಗೆ ತಿಂದರೆ ಕಡಿಮೆಯಾಗುತ್ತ ತೂಕ ? ಇಲ್ಲಿದೆ ಅಸಲಿ ಸತ್ಯ…..!

ಸದ್ಯ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತೂಕ ಇಳಿಸುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಕೆಲವರು Read more…

ಚಿಪ್ಸ್ ಪ್ಯಾಕೇಟ್‌ ನಿಂದ ಕೂಲಿಂಗ್ ​ಗ್ಲಾಸ್ ತಯಾರಿ​: ಕುತೂಹಲಕಾರಿ ವಿಡಿಯೋ ವೈರಲ್

ತ್ಯಾಜ್ಯ ವಿಲೇವಾರಿ ಸಮಸ್ಯೆ, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ದೇಶದ ಬಹು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುವವರಿದ್ದಾರೆ, ಇದಾಗಲೇ ಈ ತ್ಯಾಜ್ಯದ Read more…

15 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಿ, ಬರೆಯಬಲ್ಲರು ಈ ಚೆನ್ನೈ ಯುವತಿ….!

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 27 ವರ್ಷದ ಕಿರುಭಾಷಿಣಿ ಜಯಕುಮಾರ್ ಎನ್ನುವವರು ವಿದೇಶಿ ಭಾಷೆಗಳು ಸೇರಿದಂತೆ 15 ಭಾಷೆಗಳನ್ನು ಓದಲು, ಮಾತನಾಡಲು ಮತ್ತು ಬರೆಯಬಲ್ಲರು. ಕೊಯಮತ್ತೂರಿನ ರಾಮನಾಥಪುರಂ ಪ್ರದೇಶದವರಾದ Read more…

ನಿಮಗೆ ಅಗತ್ಯವಿಲ್ಲದ ಈ ಸೌಂದರ್ಯ ವರ್ಧಕಗಳನ್ನು ಖರೀದಿಸಬೇಕಿಲ್ಲ…..!

ಸೌಂದರ್ಯ ವರ್ಧಕಗಳನ್ನು ಖರೀದಿಸಲು ಶಾಪಿಂಗ್ ಗೆ ಹೋದಾಗ ಅಗತ್ಯವಿಲ್ಲದ ವಸ್ತುಗಳನ್ನು ಆರಿಸುತ್ತೇವೆ. ಆದರೆ ಎಲ್ಲಾ ಸೌಂದರ್ಯ ವರ್ಧಕಗಳನ್ನು ಕೊಂಡುಕೊಳ್ಳುವ ಅವಶ್ಯಕತೆಯಿಲ್ಲ. ಅದರ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಬಹುದು. Read more…

ಪುದೀನಾ ಎಲೆಗಳು ಬಹಳ ದಿನದವರೆಗೂ ತಾಜಾವಾಗಿರಲು ಇಲ್ಲಿದೆ ‘ಟಿಪ್ಸ್’

ಮಾರುಕಟ್ಟೆಯಿಂದ ತಂದ ಪುದೀನಾ ಎರಡೇ ದಿನದಲ್ಲಿ ಬಾಡಿ ಹೋಗುತ್ತದೆ. ಫ್ರಿಡ್ಜ್ ನಲ್ಲಿಟ್ಟರೂ ಉಪಯೋಗವಿಲ್ಲ. ಪುದೀನಾ ಕಟ್ಟು ಬಾಡಿಹೋಗದಂತೆ ತಾಜಾವಾಗಿಟ್ಟುಕೊಳ್ಳುವ ವಿಧಾನ ಇಲ್ಲಿದೆ ನೋಡಿ. ಮಾರುಕಟ್ಟೆಯಿಂದ ತರುವಾಗ ಸಾಧ್ಯವಾದಷ್ಟು ತಾಜಾ Read more…

ಜೀರಿಗೆ ನೀರಿನಲ್ಲಿದೆ ಈ ಆರೋಗ್ಯ ಲಾಭ

ಎಲ್ಲಾ ರೀತಿಯ ರೋಗಗಳಿಗೂ ವೈದ್ಯರ ಬಳಿ ಓಡಬೇಕಿಲ್ಲ. ಕೆಲವೊಂದಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ದತೆ, ಬಾಯಿ ಹುಣ್ಣು, ಪಿತ್ತ ಸಂಬಂಧಿ ತಲೆನೋವು, ವಾಂತಿ- ಇದಕ್ಕೆಲ್ಲಾ ಮನೆಮದ್ದನ್ನೇ Read more…

ಅರಿಶಿನದಲ್ಲಿದೆ ಬಲವಾದ ಆಂಟಿವೈರಲ್ ಗುಣಲಕ್ಷಣ

ಅಧ್ಯಯನವೊಂದರಲ್ಲಿ ಅರಿಶಿನವು ಪ್ರಬಲವಾದ ಆಂಟಿವೈರಲ್ ಗುಣಗಳನ್ನು ಹೊಂದಿದೆ ಎಂಬುದು ಕಂಡು ಬಂದಿದೆ. ಭಾರತದಲ್ಲಿ ಅರಿಶಿನವು ಮಸಾಲೆ ಪದಾರ್ಥವಾಗಿ ಬಳಕೆಯಾಗ್ತಿದೆ. ಧಾರ್ಮಿಕ ಆಚರಣೆಗಳಿಂದ ಹಿಡಿದು ಔಷಧಿಗೆ ಇದನ್ನು ಬಳಸಲಾಗುತ್ತದೆ. ಅರಿಶಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...