alex Certify Life Style | Kannada Dunia | Kannada News | Karnataka News | India News - Part 248
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೂ‌ ಗಂಟೆಗಟ್ಟಲೆ ಮೊಬೈಲ್‌ ಹಿಡಿದು ‘ಟಾಯ್ಲೆಟ್’ ನಲ್ಲಿ ಕುಳಿತುಕೊಳ್ಳುವ ಅಭ್ಯಾಸವಿದೆಯಾ….?

ಬೆಳಿಗ್ಗೆ ಎದ್ದ ತಕ್ಷಣ ಶೌಚಾಲಯಕ್ಕೆ ಹೋಗುವ ಅಭ್ಯಾಸ ಅನೇಕರಿಗಿರುತ್ತದೆ. ಇದು ಒಳ್ಳೆಯದೆ. ಆದ್ರೆ ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳುವವರೂ ಇದ್ದಾರೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ವಚ್ಛವಾಗಿರುವ ಶೌಚಾಲಯದಲ್ಲಿಯೂ ಕಣ್ಣಿಗೆ Read more…

ಮಕ್ಕಳನ್ನು ಕಾಡುವ ಕಿವಿ ನೋವಿಗೆ ಇಲ್ಲಿದೆ ʼಮದ್ದುʼ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಪರಿಣಾಮ ಮಕ್ಕಳು ಹೆಚ್ಚಾಗಿ ಕಿವಿನೋವಿಗೆ ತುತ್ತಾಗುತ್ತಾರೆ. ಕಿವಿಯಲ್ಲಿ ಸೋರುವ ದ್ರವವು ಕಿವಿ ಸೋಂಕನ್ನು ತಂದಿಡುತ್ತದೆ. ನೋವಿನ ಪ್ರಮಾಣ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದೇ ಒಳ್ಳೆಯದು. Read more…

ಮುಟ್ಟಿನ ‘ನೋವು’ ಕಡಿಮೆ ಮಾಡುವ ಕೇಕ್

ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು Read more…

ಮುಖದ ಸೌಂದರ್ಯ ವೃದ್ಧಿಸುವ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ʼಕೊಲೆಸ್ಟ್ರಾಲ್ʼ ಕಡಿಮೆ ಮಾಡುವುದು ಈಗ ಬಲು ಸುಲಭ….!

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವೈದ್ಯರು ಕೊಡುವ ಮಾತ್ರೆಗಳ ಹೊರತಾಗಿಯೂ ಅನ್ಯ ಮಾರ್ಗವಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರ ಮಾಡಬಹುದು. ನಿತ್ಯ 45 ನಿಮಿಷದಿಂದ ಒಂದು Read more…

ಸಿಹಿ ಕುಂಬಳಕಾಯಿಯಿಂದ ಹೀಗೆ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ

ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಿದಾಗ ಇದರಿಂದ ಪರಿಹಾರ ಪಡೆಯಬಹುದು. ಅದು ಹೇಗೆ Read more…

ಪಾಸ್ತಾ ತಯಾರಿಸುವಾಗ ಈ ಅಂಶಗಳು ಗಮನದಲ್ಲಿರಲಿ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

ಅಡುಗೆ ಸೋಡಾ ಬಳಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ. ½ ಚಮಚ ಅಡುಗೆ ಸೋಡಾವನ್ನು ನಿಮ್ಮ ಫೇಸ್ ವಾಶ್ Read more…

ʼವೆಜ್ ಪರೋಟʼ ಮಾಡುವ ವಿಧಾನ

ದಿನವೂ ಚಿತ್ರಾನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು. ಅದಕ್ಕಾಗಿಯೇ ಇಲ್ಲಿದೆ ನೋಡಿ ಸಿಂಪಲ್ ವೆಜ್ ಪರೋಟ Read more…

ಮೊದಲ ಸಂಭೋಗದ ನಂತ್ರ ʼಹುಡುಗಿʼಯರಲ್ಲಾಗುತ್ತೆ ಈ ಎಲ್ಲ ಬದಲಾವಣೆ

ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯರ ದೇಹದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಮಹಿಳೆಯರು ಮೊದಲ ಬಾರಿ ಸಂಭೋಗ ಬೆಳೆಸಿದ ನಂತರ ತೂಕ ಹೆಚ್ಚಲು ಪ್ರಾರಂಭವಾಗುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. Read more…

ಹೀಗೆ ಮಾಡಿ ನೋಡಿ ‘ಮಶ್ರೂಮ್ʼ ಪೆಪ್ಪರ್ ಡ್ರೈ

ಅನ್ನದ ಜತೆ, ಚಪಾತಿ ಜತೆ ಏನಾದರೂ ಸೈಡ್ ಡಿಶ್  ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಮಶ್ರೂಮ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇದೆ. ಇದು ರುಚಿಕರ ಹಾಗೂ ಥಟ್ಟಂತ Read more…

ಪುದೀನಾದಿಂದ ಈ ʼಪ್ರಯೋಜನʼವೂ ಇದೆ

ಮಸಾಲೆ ಪದಾರ್ಥಗಳು, ಘಾಟದ ಆಹಾರದಲ್ಲಿ ಪುದೀನಾ ಎಲೆಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ಅಡುಗೆಗೆ ಬಳಸಿದ್ದರೂ ಬಹಳಷ್ಟು ಮಂದಿ ಕರಿಬೇವಿನಂತೆ ಪಕ್ಕಕ್ಕಿಟ್ಟು ಬಿಡುತ್ತಾರೆ. ಇದರಲ್ಲಿ ಆರೋಗ್ಯ ಸ್ನೇಹಿ Read more…

ಸ್ಟ್ರೆಚ್ ಮಾರ್ಕ್ಸ್ ನಿವಾರಿಸಲು ಇಲ್ಲಿದೆ ಸುಲಭ ಉಪಾಯ…!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

ಏಲಕ್ಕಿ ಹಾಕಿ ಕುದಿಸಿದ ನೀರು ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ….!

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

ದೇಹದಲ್ಲಿ ಇದ್ರ ಕೊರತೆಯಿಂದ ಕಾಡುತ್ತೆ ನಿದ್ರಾಹೀನತೆ

ಪೊಟ್ಯಾಸಿಯಮ್ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಖನಿಜ. ಇದು ನರಗಳ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ, ಸ್ನಾಯುವಿನ ಸಂಕೋಚನ ಮತ್ತು ದೇಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಪೊಟ್ಯಾಸಿಯಮ್‌ನ ಮತ್ತೊಂದು ಪ್ರಮುಖ Read more…

ಮುಖದ ಮೇಲಿನ ಕಲೆ ನಿವಾರಿಸಿ, ಫಳ ಫಳ ಹೊಳೆಯುವಂತೆ ಮಾಡುತ್ತವೆ ಈ ಮನೆಮದ್ದುಗಳು

ಸುಕ್ಕು, ಕಲೆ ಇಲ್ಲದ ಶುದ್ಧವಾದ ತ್ವಚೆ ನಮ್ಮದಾಗಬೇಕು ಅನ್ನೋ ಆಸೆ ಸಹಜ. ಚರ್ಮದ ಮೇಳೆ ಕಲೆಗಳಿಲ್ಲದೇ ಶುಭ್ರವಾಗಿದ್ದರೆ ಮುಖವೂ ಹೊಳೆಯುತ್ತಿರುತ್ತದೆ. ಮುಖದ ಮೇಲೆ ಕಲೆಗಳಿವೆ ಅಂದಾಕ್ಷಣ ಅದನ್ನು ಮೇಕಪ್‌ನಿಂದ Read more…

ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬೇಕಾದ ತರಕಾರಿ ಇದು; ಸಂಶೋಧನೆಯಲ್ಲೇ ಸಾಬೀತಾಗಿದೆ ಇದರ ವಿಶಿಷ್ಟ ಲಕ್ಷಣಗಳು…!

ಸಕ್ಕರೆ ಕಾಯಿಲೆ ಈಗ ಬಹಳಷ್ಟು ಮಂದಿಯನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲೊಂದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರ, ತೂಕ Read more…

ಒಡೆದ ಹಿಮ್ಮಡಿಗೆ ಒಳ್ಳೆ ಔಷಧಿ ʼನಿಂಬುʼ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

ಸೆಕ್ಸ್ ಲೈಫ್ ನಿಂದ ದೂರವಾಗಲು ಇದೂ ಕಾರಣ

ಸಂಗಾತಿ ಮೊದಲಿನಂತಿಲ್ಲ. ಇಬ್ಬರ ನಡುವಿನ ಅಂತರ ಜಾಸ್ತಿಯಾಗ್ತಿದೆ. ಶಾರೀರಿಕ ಸಂಬಂಧ, ರೋಮ್ಯಾನ್ಸ್ ದೂರವಾಗ್ತಿದೆ ಎಂದು ಕೊರಗುವವರಿದ್ದಾರೆ. ಅವರ ತಲೆಯಲ್ಲಿ ಮೊದಲು ಓಡುವ ಪ್ರಶ್ನೆ ಸಂಗಾತಿಯ ಇನ್ನೊಂದು ಸಂಬಂಧ. ತನ್ನನ್ನು Read more…

ಹೀಗೆ ಮಾಡಿದರೆ ಹೆಚ್ಚಾಗಲಿದೆ ನಿಮ್ಮ ಹಣ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಬಳಿ Read more…

ಏಕಾಗ್ರತೆ ಬಯಸುವವರು ತಪ್ಪದೆ ಈ ಕೆಲಸ ಮಾಡಿ

ತಲೆಯಲ್ಲಿ ಏನೇನೋ ಯೋಚನೆ, ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಒಂದಲ್ಲ ಒಂದು ಯೋಚನೆ ಮನಸ್ಸಿನಲ್ಲಿ ಸುಳಿದಾಡುತ್ತವೆ. ಇದರಿಂದಾಗಿ ನೆಮ್ಮದಿಯೇ ಇಲ್ಲವಾಗಿದೆ ಎಂದು ಅನೇಕರು ಹೇಳುವುದನ್ನು ಕೇಳಿರುತ್ತೀರಿ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ Read more…

ನಿಮ್ಮ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ಪ್ರತಿ ದಿನ ಬಳಸುವ ‘ಡೈಪರ್’

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಅವಕಾಡೊ ಹಣ್ಣಿನ ʼಮಿಲ್ಕ್ ಶೇಕ್ʼ ಮಾಡುವ ವಿಧಾನ

ಪೌಷ್ಟಿಕಾಂಶ ಭರಿತವಾದ ಅವಕಾಡೊ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬಣ್ಣ ಮತ್ತು ಸ್ವಾದದಿಂದಲೂ ಇಷ್ಟವಾಗುವ ಈ ಹಣ್ಣಿನಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಹಾಗೇ ಈ ಹಣ್ಣಿನ Read more…

30 ರ ನಂತ್ರ ಈ ʼವಿಷಯʼದ ಬಗ್ಗೆ ಗಮನವಿರಲಿ

  30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು Read more…

ಬ್ರೇಕಪ್ ನಂತ್ರ ನೀವು ಮಾಡಲೇಬೇಕಾದ ಕೆಲಸಗಳು

ಬ್ರೇಕಪ್ ಅನ್ನೋದು ಈಗ ಸರ್ವೇಸಾಮಾನ್ಯ ಸಂಗತಿಯಾಗಿದೆ. ಪ್ರೇಮ ವೈಫಲ್ಯದ ನಂತರ ಮನಸ್ಸಿನಲ್ಲಿ ಬೇಸರ, ದುಃಖ ಮಡುಗಟ್ಟೋದು ಸಹಜ. ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಗೊತ್ತಾಗದಂತಹ ಸ್ಥಿತಿ ಅದು. Read more…

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ʼಕರಿಮೆಣಸುʼ ಬೆಸ್ಟ್‌

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಈ ರೀತಿಯಾಗಿ ಒಮ್ಮೆ ʼಸಾಂಬಾರುʼ ಮಾಡಿ ನೋಡಿ

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಇಡ್ಲಿ, ದೋಸೆ ಜತೆ ಸಾಂಬಾರು ಇದ್ದರೆ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ. Read more…

ಮನೆಯಲ್ಲೇ ಮಾಡಿ ಬಿಸಿಬೇಳೆ ಬಾತ್ ಪುಡಿ

ಬಿಸಿಬಿಸಿ ಬಿಸಿಬೇಳೆ ಬಾತ್ ಮಾಡಿಕೊಟ್ಟರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಬಿಸಿಬೇಳೆ ಬಾತ್ ಪೌಡರ್ ಒಮ್ಮೆ ಮನೆಯಲ್ಲಿ ಮಾಡಿಕೊಟ್ಟರೆ ಇದನ್ನು ತಿನ್ಬೇಕು ಅನಿಸಿದಾಗಲೆಲ್ಲಾ ಈ ಪೌಡರ್ ಉಪಯೋಗಿಸಿ ಸುಲಭದಲ್ಲಿ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...