alex Certify Life Style | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಫಿ ಸ್ಕ್ರಬ್ ನಿಂದ ಹೆಚ್ಚುತ್ತೆ ತ್ವಚೆಯ ಕಾಂತಿ

ಕಾಫಿ ಕುಡಿಯುವುದರಿಂದ ಶೀತ, ತಲೆ ನೋವಿನಂಥ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ Read more…

ಮಹಿಳೆಯರು ಹಾಗೂ ಪುರುಷರಿಗೆ ಈ ವಿಚಾರದಲ್ಲಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. Read more…

ಪ್ರತಿನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. Read more…

ಬಣ್ಣ ಮಾಸದಂತೆ ಮನೆಯಲ್ಲೇ ತೊಳೆಯಬಹುದು ರೇಷ್ಮೆ ಸೀರೆ; ಇಲ್ಲಿದೆ ಟಿಪ್ಸ್‌…!

ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ Read more…

ಉಳುಕಿನ ನೋವು ನಿವಾರಿಸಲು ಇಲ್ಲಿದೆ ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಮರೆಯದೆ ತಿನ್ನಿ ಪೋಷಕಾಂಶಯುಕ್ತ ರುಚಿಕರ ಚಿಕ್ಕಿ..….!

ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ ಮತ್ತು ಕಡಲೆ ಬೀಜವೂ ಒಂದು. ಏನಿದರ ಮಹತ್ವ…? ಕಡಲೆ ಬೀಜ ಅಥವಾ ನೆಲಕಡಲೆಯಲ್ಲಿ ಬಾದಾಮಿಯಷ್ಟೇ ಪೋಷಕಾಂಶಗಳಿವೆ. ಬಾದಾಮಿ ಬಲು ದುಬಾರಿ ಆದ್ದರಿಂದ ಎಲ್ಲರಿಗೂ Read more…

ಮನೆಯಲ್ಲಿ ಚಿಕ್ಕ ಮಕ್ಕಳು ಪೊರಕೆ ಕೈನಲ್ಲಿ ಹಿಡಿದು ಗುಡಿಸಿದ್ರೆ ಏನರ್ಥ ಗೊತ್ತಾ…?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

BIG NEWS : ಸಸ್ಯಹಾರಿಗಳಿಗೆ ಬಿಗ್ ಶಾಕ್ : ಪನ್ನೀರ್ ಮತ್ತು ಹಾಲು ನಾನ್ ವೆಜ್ ಎಂದ ವೈದ್ಯೆ.!

ನವದೆಹಲಿ: ಭಾರತೀಯ ವೈದ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪನ್ನೀರ್ ಮತ್ತು ಹಾಲು ಸಸ್ಯಾಹಾರಿಯಲ್ಲ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್ ಆನ್ ಲೈನ್ ನಲ್ಲಿ ಭಾರಿ Read more…

ಜನನಾಂಗಗಳಲ್ಲಿ ಉರಿ: ನಿರ್ಲಕ್ಷಿಸದೇ ವಹಿಸಿ ಎಚ್ಚರ !

ಜನನಾಂಗಗಳಲ್ಲಿ ಉರಿ ಒಂದು ಸಾಮಾನ್ಯ ಸಮಸ್ಯೆ. ಇದು UTI ಯಿಂದ ಹಿಡಿದು STI ಗಳವರೆಗೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ. UTI ಗಳು ಜನನಾಂಗಗಳಲ್ಲಿ Read more…

ಕಲ್ಲಂಗಡಿ ಕೊಳ್ಳುವ ಮುನ್ನ ತಿಳಿದಿರಲಿ ಈ ವಿಷಯ

ಮಧುಮೇಹಿಗಳೂ ಸವಿಯಬಹುದಾದ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನ ಒಳಭಾಗ ಕೆಂಪಗೆ ಕಾಣಬೇಕೆಂದು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾರೆ. ನೀವು ಸೇವಿಸುವ ಹಣ್ಣಿಗೆ Read more…

ಚರ್ಮ ಮತ್ತು ಕೂದಲಿನ ಸಮಸ್ಯೆಗೆ ʼಬೀಟ್ ರೂಟ್ʼ ನೀಡುತ್ತೆ ಪರಿಹಾರ

ಬೀಟ್ ರೋಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಕಬ್ಬಿಣ, ರಂಜಕ ಮುಂತಾದ ಪೋಷಕಾಂಶಗಳಿವೆ. ಹಾಗಾಗಿ ಚರ್ಮ ಮತ್ತು Read more…

ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತೆ ಅತಿಯಾದ ನೀರು ಸೇವನೆ

ವೈದ್ಯರು ಮತ್ತು ಹಿರಿಯರು ಸಾಕಷ್ಟು ನೀರು ಕುಡಿಯಲು ಸಲಹೆ ನೀಡ್ತಾರೆ. ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಲು ಚೆನ್ನಾಗಿ ನೀರು ಕುಡಿಯಬೇಕು. ಆದರೆ ನೀರನ್ನು ಅತಿಯಾಗಿ ಸೇವಿಸಿದರೆ ಮೂತ್ರಪಿಂಡಕ್ಕೆ ತೊಂದರೆಯಾಗಬಹುದು. ಇದೇ Read more…

ಚಳಿಗಾಲದಲ್ಲಿ ತ್ವಚೆಯನ್ನು ಕಾಪಾಡಲು ಬಳಸಿ ನೈಸರ್ಗಿಕವಾದ ಈ ಮಾಯಿಶ್ಚರೈಸರ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಶುಷ್ಕ ಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ ಹಚ್ಚಿ. Read more…

ʼಸುಂದರ ತ್ವಚೆʼ ಪಡೆಯಲು ಪುರುಷರೂ ಬಳಸಿ ಫೇಸ್ ಸ್ಕ್ರಬ್

ಮಹಿಳೆಯರಂತೆ ಪುರುಷರಿಗೂ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಇವು ತ್ವಚೆಯನ್ನು ಮತ್ತಷ್ಟು ಗಡುಸಾಗಿಸುತ್ತದೆ. ಇದರ ನಿವಾರಣೆಗೆ ಫೇಸ್ ಸ್ಕ್ರಬ್ ಸಹಕಾರಿ. ಪುರುಷರು ಸಾಮಾನ್ಯವಾಗಿ ಬಳಸುವ ಫೇಸ್ Read more…

ʼತಲೆದಿಂಬುʼ ಇಲ್ಲದೇ ನಿದ್ರಿಸುವುದರಿಂದಾಗುತ್ತೆ ಈ ಲಾಭ

ಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ಮಲಗುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಯಾವುವು ಅಂತ ನೋಡೋಣ. ಮುಖದ ಚರ್ಮಕ್ಕೆ ತಲೆದಿಂಬು ಇಟ್ಟುಕೊಂಡು Read more…

ಮಾಲ್ ನ ಶೌಚಾಲಯಗಳು ಯಾಕೆ ಈ ರೀತಿ ಇರುತ್ತವೆ ಗೊತ್ತಾ….?

ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ Read more…

ಈ ವಯಸ್ಸಿನವರೆಗೆ ನಿರಾಳವಾಗಿ ಧರಿಸಬಹುದು ಜೀನ್ಸ್

ಇದು ಫ್ಯಾಷನ್ ಯುಗ. ದಿನಕ್ಕೊಂದು ಹೊಸ ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡ್ತಾ ಇದೆ. ಈ ನಡುವೆಯೂ ಜನ ಜೀನ್ಸ್ ಬಿಟ್ಟಿಲ್ಲ. ಬೇರೆ ಬೇರೆ ವಿನ್ಯಾಸದ ಜೀನ್ಸ್ ತೊಡುತ್ತಿದ್ದಾರೆ. ಚಿಕ್ಕವರಿಂದ ಹಿಡಿದು Read more…

ಅಗತ್ಯಕ್ಕಿಂತ ಕಡಿಮೆ ʼನೀರುʼ ಕುಡಿಯುವುದರಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು Read more…

ಸಮಾರಂಭಗಳಲ್ಲಿ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡುವಾಗ ನೆನಪಿಟ್ಟುಕೊಳ್ಳಿ ಈ ವಿಷಯ

ಇನ್ನೇನು ಸಾಲು ಸಾಲು ಸಮಾರಂಭಗಳಿಗೆ ಭೇಟಿ ಕೊಡುವ ಸಮಯ. ಸಂಕ್ರಾತಿ ಹಬ್ಬದ ತರುವಾಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸಮಾರಂಭಗಳ ಸಂಭ್ರಮ ಹೆಚ್ಚು. ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ Read more…

ʼಅಷ್ಟದ್ರವ್ಯʼ ತಯಾರಿಸುವುದು ಹೇಗೆ….?

ಹಬ್ಬ ಹರಿದಿನಗಳಲ್ಲಿ ಅಷ್ಟದ್ರವ್ಯವನ್ನು ತಯಾರಿಸಿ ಪ್ರಸಾದದ ರೂಪದಲ್ಲಿ ವಿತರಿಸುವುದು ಸಾಮಾನ್ಯ. ಹಾಗಾದರೆ ಅಷ್ಟದ್ರವ್ಯವನ್ನು ತಯಾರಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು ಅರಳು ಹಾಗು ಅವಲಕ್ಕಿ- ತಲಾ Read more…

ಧೂಮಪಾನದಿಂದ ದೂರವಿರಲು ಬಯಸಿದರೆ ತಪ್ಪದೆ ಸೇವಿಸಿ ಈ ಆಹಾರ

ಕೆಲವರು ಧೂಮಪಾನ ಬಿಡಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡ್ರೆ ಧೂಮಪಾನದಿಂದ ದೂರವಿರಬಹುದು. ಹಣ್ಣುಗಳು : ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು Read more…

ಉಗುರಿನ ಬಣ್ಣದಿಂದ ತಿಳಿಯಬಹುದು ನಿಮ್ಮ ‘ಭವಿಷ್ಯ’

ಪ್ರತಿಯೊಬ್ಬರ ಉಗುರಿನ ಬಣ್ಣ ಭಿನ್ನವಾಗಿರುತ್ತದೆ. ಉಗುರುಗಳು ಮನುಷ್ಯನ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಹೇಳುತ್ತವೆ. ಬೆಳ್ಳಗಿರುವ ಉಗುರುಗಳು ಆರ್ಥಿಕ ಪ್ರಗತಿ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತದೆ. ಉಗುರುಗಳು ನಯವಾಗಿ, ರೇಖೆ ಸ್ಪಷ್ಟವಾಗಿ Read more…

ʼಗೋಧೂಳಿ ಮುಹೂರ್ತʼದ ಮಹತ್ವ ಗೊತ್ತಾ..…?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ನಿಧಾನವಾಗಿ, ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಮದುವೆಯಲ್ಲಿ ಅತಿ ಮುಖ್ಯವಾದದ್ದು Read more…

ಪ್ರತಿದಿನ ಪುರುಷರು ಒಂದು ಗ್ಲಾಸ್ ʼಹಾಲುʼ ಕುಡಿದ್ರೆ ಬಹಳ ಪ್ರಯೋಜನಕಾರಿ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದ್ರಲ್ಲಿರುವ ಮಿನರಲ್ ಹಾಗೂ ವಿಟಮಿನ್ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ Read more…

ನೀವು ಮಾಡುವ ಈ ತಪ್ಪುಗಳಿಂದಲೇ ಬೆನ್ನು ನೋವು ಬರುತ್ತೆ

ಇತ್ತೀಚಿನ ದಿನಗಳಲ್ಲಿ ಬೆನ್ನುನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದಂತೆಲ್ಲ ನೋವು ಉಲ್ಬಣವಾಗುತ್ತಲೇ ಹೋಗುತ್ತದೆ. ವಿಪರೀತ ಬೆನ್ನು ನೋವು ಶುರುವಾದ್ರೆ ಹಾಸಿಗೆ ಹಿಡಿಯೋ ಪರಿಸ್ಥಿತಿ ಬರಬಹುದು. ಕೆಲಸ ಮಾಡೋದು ಹಾಗಿರಲಿ, ನಡೆದಾಡೋದು Read more…

ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ…..? ಹಾಗಾದ್ರೆ ಎಚ್ಚರ…!

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು Read more…

ʼಪರೀಕ್ಷಾ ಸಮಯʼ ದಲ್ಲಿ ಹೀಗಿರಲಿ ವಿದ್ಯಾರ್ಥಿಗಳ ಓದು

ಪರೀಕ್ಷೆಯ ಸಮಯವು ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಆತಂಕವನ್ನು ಉಂಟುಮಾಡುವ ಸಮಯವಾಗಿದೆ. ಈ ಸಮಯದಲ್ಲಿ, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಾಕಷ್ಟು ಓದಬೇಕು. ಆದರೆ, ಅನೇಕ ವಿದ್ಯಾರ್ಥಿಗಳು ಓದುವಲ್ಲಿ Read more…

ʼಭಾರತ ರತ್ನʼ ಪದಕದ ಕುರಿತು ನಿಮಗೆಷ್ಟು ಗೊತ್ತು ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಭಾರತದಲ್ಲಿ ಪ್ರಶಸ್ತಿಗಳ ಬಗ್ಗೆ ಪ್ರಸ್ತಾಪ ಬಂದಾಗ, ಮೊದಲು ನೆನಪಾಗುವುದು ಭಾರತ ರತ್ನ. ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದವರಿಗೆ Read more…

ಪಾಲಕ್‌ ಮತ್ತು ಪನೀರ್‌ ಒಳ್ಳೆ ಕಾಂಬಿನೇಷನ್ನಾ……? ಅಚ್ಚರಿ ಮೂಡಿಸುತ್ತೆ ಆರೋಗ್ಯ ತಜ್ಞರೇ ನೀಡಿರುವ ಕಾರಣ…..!

ಚಳಿಗಾಲ ಶುರುವಾಗಿರೋದ್ರಿಂದ ತರಹೇವಾರಿ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ಈ ಋತುವಿನಲ್ಲಿ ಸಿಗುವ ವಿಶಿಷ್ಟ ತರಕಾರಿಗಳನ್ನು ಸವಿಯಬೇಕು ಅನ್ನೋದು ಎಲ್ಲರ ಆಸೆ. ಪಾಲಕ್‌ ಸೊಪ್ಪು ಕೂಡ ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. Read more…

ಬೆರಗಾಗಿಸುವಂತಿದೆ ಈ ʼಪಾನಿಪುರಿʼ ಮಾರಾಟಗಾರನ ದಿನನಿತ್ಯದ ʼಆದಾಯʼ

ʼಪಾನಿಪುರಿʼ ಪ್ರಪಂಚದಾದ್ಯಂತ ಅಸಂಖ್ಯಾತ ಆಹಾರ ಪ್ರಿಯರ ಮನ ಗೆದ್ದಿದೆ, ಅನೇಕರಿಗೆ ಇದು ವಾರಾಂತ್ಯದ ಆಕರ್ಷಣೆಯಾಗಿದ್ದು, ಈ ಜನಪ್ರಿಯ ತಿನಿಸು ಉತ್ತರ ಭಾರತದಲ್ಲಿ ಪ್ರಮುಖವಾಗಿದೆ. ವಿವಿಧತೆಗಳು ಹೇರಳವಾಗಿದ್ದರೂ, ಜಲ್ನಾ ನಗರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...