alex Certify Life Style | Kannada Dunia | Kannada News | Karnataka News | India News - Part 151
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾಸಕೋಶದ ಆರೋಗ್ಯ ಹಾಳು ಮಾಡುತ್ತೆ ಈ ಆಹಾರ

ಶ್ವಾಸಕೋಶ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಒದಗಿಸುತ್ತದೆ. ಹಾಗಾಗಿ ಶ್ವಾಸಕೋಶ ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಶ್ವಾಸಕೋಶ ಆರೋಗ್ಯವನ್ನು ಹಾಳು ಮಾಡುವಂತಹ ಈ ಆಹಾರಗಳನ್ನು ಸೇವಿಸಬೇಡಿ. *ಸಂಸ್ಕರಿಸಿದ ಮಾಂಸ : Read more…

ಹುಡುಗಿಯರೇ ಒಳ ಉಡುಪಿನ ಬಗ್ಗೆ ಬೇಡ ಇಂಥಾ ತಪ್ಪು ಕಲ್ಪನೆ

ಬ್ರಾ ಸ್ತನಗಳಿಗೆ ರಕ್ಷಾಕವಚವಿದ್ದಂತೆ. ಮಹಿಳೆಯರಿಗೆ ಅತ್ಯಂತ ಅಗತ್ಯವಾದ ಒಳ ಉಡುಪು. ಬ್ರಾ ಇಲ್ಲದ ಬದುಕನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಆದ್ರೆ ಬ್ರಾ ಬಗೆಗಿನ ಕೆಲವೊಂದು ತಪ್ಪು ಕಲ್ಪನೆಗಳು, ಸುಳ್ಳು Read more…

ಇಲ್ಲಿದೆ ‘ಬೂಂದಿ ರಾಯಿತಾ’ ಮಾಡುವ ವಿಧಾನ

ರಾಯಿತಾ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ರೈಸ್ ಬಾತ್ ಮಾಡಿದರೆ ಈ ರಾಯಿತಾ ಇದ್ದರೆ ಬಹಳ ಚೆನ್ನಾಗಿರುತ್ತದೆ. ಇಲ್ಲಿ ಬೂಂದಿ ರಾಯಿತಾ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

ಹಾಲಿನ ಉತ್ಪನ್ನಗಳಿಂದ ಹೆಚ್ಚಿಸಿಕೊಳ್ಳಿ ಶಕ್ತಿ

ಕೊರೋನಾ ಸಮಸ್ಯೆ ಕಾಡುತ್ತಿರುವ ಈ ಸಮಯದಲ್ಲಿ ಸಣ್ಣ ಮಗುವಿನಿಂದ ಹಿಡಿದು ಮನೆಯ ಹಿರಿಯರ ತನಕ ಪ್ರತಿಯೊಬ್ಬರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದು. ಹಾಲಿನ ಕೆಲ ಉತ್ಪನ್ನಗಳಿಂದ Read more…

ಮಕ್ಕಳ ಆರೋಗ್ಯ ವೃದ್ಧಿಗೆ ನೀಡಿ ಈ ಪೇಯ

ಸಣ್ಣ ಮಕ್ಕಳು ತಂಪು ಪಾನೀಯ, ಜ್ಯೂಸ್, ಬಣ್ಣಬಣ್ಣದ ಪ್ಯಾಕೆಟ್ ನಲ್ಲಿ ಬರುವ ಪೇಯಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಇವುಗಳನ್ನು ಕುಡಿಯುವುದರಿಂದ ಮಕ್ಕಳಿಗೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ. ಹೀಗಾಗಿ Read more…

ಹಾಲುಣಿಸುವ ತಾಯಂದಿರು ದಿನಕ್ಕೆ ಕುಡಿಯಬೇಕು ಇಷ್ಟು ನೀರು

ಹಾಲುಣಿಸುವ ತಾಯಂದಿರು ಹೆಚ್ಚೆಚ್ಚು ನೀರನ್ನು ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಹಾಲು ಉತ್ಪಾದನೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಹಾನಿಯುಂಟಾಗುತ್ತದೆ. ಹಾಗಾಗಿ ಹಾಲುಣಿಸುವ Read more…

ಒಸಡುಗಳನ್ನು ಗಟ್ಟಿಯಾಗಿಸಲು ಸೇವಿಸಿ ಈ ಹಣ್ಣು

ಒಸಡುಗಳು ದುರ್ಬಲವಾದಾಗ ಕೆಲವೊಮ್ಮೆ ಆಹಾರ ಸೇವಿಸುವಾಗ, ಹಲ್ಲುಜ್ಜುವಾಗ ಒಸಡುಗಳಲ್ಲಿ ರಕ್ತ ಬರುತ್ತದೆ. ಇದರಿಂದ ಹಲ್ಲು ಮತ್ತು ಬಾಯಿಗೆ ಹಾನಿಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ನಿಮ್ಮ ಒಸಡುಗಳನ್ನು ಗಟ್ಟಿಯಾಗಿಸಲು ಈ Read more…

ಚಳಿಗಾಲದಲ್ಲಿ ತಪ್ಪದೆ ತಿನ್ನಿ ಒಣ ದ್ರಾಕ್ಷಿ

ಒಣ ದ್ರಾಕ್ಷಿಯನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? ಇದು ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ ವೈದ್ಯರ ಬಳಿ ತೆರಳದಂತೆ ನೋಡಿಕೊಳ್ಳುತ್ತದೆ. ರಾತ್ರಿ ಒಂದು ಮುಷ್ಠಿ ಒಣ Read more…

ಚೆನ್ನಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ʼನೆನಪಿನ ಶಕ್ತಿʼ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದೆಯೇ….? ಇಲ್ಲಿವೆ ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದೆಯೇ, ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಾಕಷ್ಟು ಸಮಯ ಕೊಡದೆ ಇರುವುದು. ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ Read more…

ರಾತ್ರಿಯೂಟಕ್ಕೆ ಉತ್ತಮ ಅನ್ನವೋ…? ಚಪಾತಿಯೋ….?

ಡಯಟ್ ಪ್ಲಾನ್ ಮಾಡುವವರೆಲ್ಲಾ ರಾತ್ರಿ ಊಟಕ್ಕೆ ಅನ್ನ ಒಳ್ಳೆಯದೋ ಚಪಾತಿ ಒಳ್ಳೆಯದೋ ಎಂಬ ಗೊಂದಲದಲ್ಲಿರುತ್ತಾರೆ. ಇದರ ಪರಿಹಾರಕ್ಕೆ ಇಲ್ಲಿದೆ ಸೂತ್ರ. ಎಲ್ಲಕ್ಕೂ ಮುಖ್ಯ ತೃಪ್ತಿ ನೀಡುವ ಆಹಾರ ಸೇವಿಸುವುದು. Read more…

ಚಳಿಗಾಲದಲ್ಲಿ ಕೂದಲು ಶುಷ್ಕವಾಗುವುದನ್ನು ತಡೆಯಲು ಈ ರೀತಿಯಾಗಿ ಮಾಡಿ ಪೋಷಣೆ

ಚಳಿಗಾಲದಲ್ಲಿ ಹೆಚ್ಚಾಗಿ ಕೂದಲು ಶುಷ್ಕವಾಗಿ ನಿರ್ಜೀವವಾಗುತ್ತದೆ. ಇದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಆಗ ಕೂದಲುದುರಲು ಶುರುವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಕೂದಲನ್ನು ಈ ರೀತಿಯಾಗಿ ಪೋಷಣೆ Read more…

ಒಡೆದ ಹಿಮ್ಮಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

ಕಚೇರಿಯಲ್ಲಿ ಕೆಲಸ ಮಾಡುವಾಗ ನೆನಪಿಡಿ ಈ ವಿಷಯ

ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಬೆನ್ನು, ಕಣ್ಣು ನೋವು ಬಂದಿದೆಯೇ. ಹೌದು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ತಲೆ, ಕುತ್ತಿಗೆ, ಕಣ್ಣಿನ ನೋವಿಗೆ ಕಾರಣವಾಗಬಹುದು. ಅದರ ತಡೆಗೆ ಏನು Read more…

ನಿಮ್ಮ ಬಾಯಿ ದುರ್ವಾಸನೆ ಬೀರ್ತಿದಿಯಾ…..? ದೂರಗೊಳಿಸಲು ಮಾಡಿ ಈ ಕೆಲಸ

ಬಾಯಿಯಿಂದ ದುರ್ವಾಸನೆ ಬೀರುವುದು ಹಲವು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹಲವು ಮನೆಮದ್ದುಗಳನ್ನು ಮಾಡಬಹುದು. ಬಿಸಿನೀರಿಗೆ ತೆಂಗಿನೆಣ್ಣೆ ಹಾಗೂ ನಿಂಬೆರಸ ಹಾಕಿ ಗಾರ್ಗಲ್ ಮಾಡುವುದು ಅಥವಾ Read more…

ಈ ರೀತಿಯಾಗಿ ತಿನ್ನಿ ಆರೋಗ್ಯದಾಯಕ ʼಒಣದ್ರಾಕ್ಷಿʼ

ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಹತ್ತು ಹಲವು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ನಿತ್ಯ ಸೇವಿಸುವುದರಿಂದ ದೇಹ ತೂಕವನ್ನೂ ಹೆಚ್ಚಿಸಿಕೊಳ್ಳಬಹುದು. ಒಣದ್ರಾಕ್ಷಿಯಲ್ಲಿ ನ್ಯೂಟ್ರಿಷನ್ ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್ Read more…

ತೂಕ ಇಳಿಸಿಕೊಳ್ಳಲು ಈ ವಿಧಾನ ಅನುಸರಿಸುತ್ತಿದ್ದೀರಾ…? ಕಾಡಬಹುದು ಅನಾರೋಗ್ಯ ಸಮಸ್ಯೆ ಎಚ್ಚರ….!

ಕೆಲವರು ತೂಕ ಇಳಿಸಿಕೊಳ್ಳಲು ಉಪವಾಸದಿಂದ ಇರುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಈ ವಿಧಾನ ನಿಮ್ಮನ್ನು ದುರ್ಬಲಗೊಳಿಸುವುದಲ್ಲದೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಿಕೊಳ್ಳಲು ಹಸಿವಿನಿಂದ ಇರುವ ಮಾರ್ಗವನ್ನು ಅನುಸರಿಸಿದರೆ Read more…

ʼಬೆನ್ನು ನೋವುʼ ನಿವಾರಣೆಗೆ ಇದನ್ನು ಪಾಲಿಸಿ

ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕೂತು ಬೆನ್ನು ನೋವು ಬಂದಿದೆಯೇ, ವೈದ್ಯರ ಬಳಿ ತೆರಳುವ ಮುನ್ನ ಈ ಸಲಹೆಗಳನ್ನು ಪಾಲಿಸಿ ನೋಡಿ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಾಗಿದ್ದರೆ ನಿತ್ಯ Read more…

ಸದಾ ʼಫಿಟ್ʼ ಆಗಿರಲು ತಪ್ಪದೆ ಮಾಡಿ ಈ ಯೋಗಾಭ್ಯಾಸ

ಫಿಟ್ ಆಗಿರಬೇಕೆಂಬ ಬಯಕೆ ಯಾರಿಗಿಲ್ಲ ಹೇಳಿ. ಇದನ್ನು ಸಾಧಿಸುವುದು ಹೇಗೆಂದು ಪ್ರಯತ್ನಿಸಿ ಸೋತು ಹೋಗಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ ಸರಳವಾದ ಒಂದಷ್ಟು ಯೋಗಾಭ್ಯಾಸಗಳನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ದೇಹದ Read more…

ಇಲ್ಲಿದೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ʼಟಾಪ್ 5ʼ ಫುಡ್‌ ರೆಸಿಪಿಗಳ ಪಟ್ಟಿ !

2023ರಲ್ಲಿ ಸಾಕಷ್ಟು ಭಿನ್ನ ವಿಭಿನ್ನ ಟ್ರೆಂಡ್‌ಗಳನ್ನು ನಾವು ನೋಡಿದ್ದೇವೆ. ಗೂಗಲ್ ಟ್ರೆಂಡ್‌ಗಳ ಪ್ರಕಾರ 2023 ರಲ್ಲಿ ಭಾರತದಲ್ಲಿ ಕೆಲವೊಂದು ಪಾಕ ವಿಧಾನಗಳನ್ನು ಬಳಕೆದಾರರು ಸರ್ಚ್‌ ಮಾಡಿದ್ದಾರೆ. ಅವುಗಳಲ್ಲಿ 5 Read more…

ಹಗಲಿನ ವೇಳೆ ಇವುಗಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲಾಗುತ್ತೆ ಈ ಪರಿಣಾಮ

ಮುಖದ ತ್ವಚೆ ಅಂದವಾಗಿ ಆಕರ್ಷಕವಾಗಿದ್ದರೆ ನಿಮ್ಮ ಅಂದ ದುಪ್ಪಾಟಾಗುತ್ತದೆ. ಹಾಗಾಗಿ ಯಾವಾಗಲೂ ಮುಖದ ಚರ್ಮದ ಆರೈಕೆ ಮಾಡಿ. ಆದರೆ ಮುಖಕ್ಕೆ ಹಚ್ಚುವಂತಹ ಪದಾರ್ಥಗಳನ್ನು ಸರಿಯಾದ ಸಮಯದಲ್ಲಿ ಹಚ್ಚಿ. ಇಲ್ಲವಾದರೆ Read more…

ಶುಂಠಿಯನ್ನು ಈ ರೀತಿ ಬಳಸುವುದರಿಂದ ಹೆಚ್ಚುತ್ತೆ ನಿಮ್ಮ ʼಸೌಂದರ್ಯʼ

ಶುಂಠಿ ಉರಿಯೂತದ ಗುಣಲಕ್ಷಣಗಳು, ಖನಿಜಗಳು ಮತ್ತು ಜೀವಸತ್ವಗಳಿಂದ ತುಂಬಿದೆ. ಇದು ಚರ್ಮದ ಸಮಸ್ಯೆಗಳು, ಕೂದಲಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಹಾಗಾಗಿ ಶುಂಠಿಯನ್ನು ಯಾವ ರೀತಿ ಬಳಸಬಹುದು ಎಂಬುದನ್ನು ನೋಡೋಣ. Read more…

ಮನೆಯಿಂದಲೇ ಶುರುಮಾಡಿ ಕೈ ತುಂಬಾ ಹಣ ಗಳಿಸುವ ಈ ʼಬ್ಯುಸಿನೆಸ್ʼ

ಹಬ್ಬದ ಸೀಜನ್ ಇರಲಿ ಇಲ್ಲದಿರಲಿ ಸಿಹಿಗೆ ಬೇಡಿಕೆ ಹೆಚ್ಚು. ಅದ್ರಲ್ಲೂ ಚಾಕೋಲೇಟ್ ಎಲ್ಲರ ಅಚ್ಚುಮೆಚ್ಚು. ಸಾಮಾನ್ಯವಾಗಿ ಎಲ್ಲರೂ ಚಾಕೋಲೇಟ್ ಇಷ್ಟಪಡ್ತಾರೆ. ಎಲ್ಲ ಕಾಲದಲ್ಲೂ ಬೇಡಿಕೆ ಹೊಂದಿರುವ ಈ ಚಾಕೋಲೇಟ್ Read more…

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು Read more…

ಚಳಿಗಾಲದಲ್ಲಿ ಸೀರೆ ಉಡಲು ಬಯಸಿದ್ರೆ ಈ ಸಲಹೆ ಪಾಲಿಸಿ

ಸೀರೆ ಧರಿಸಲು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಇದು ಮಹಿಳೆಯರಿಗೆ ಆಕರ್ಷಕ ನೋಟವನ್ನು ನೀಡುತ್ತದೆ. ಆದರೆ ಚಳಿಗಾಲದಲ್ಲಿ ತುಂಬಾ ಚಳಿ ಇರುವುದರಿಂದ ಸೀರೆ ಧರಿಸಲು ಆಗುವುದಿಲ್ಲ. ಅಂತವರು ಈ ಸಲಹೆ Read more…

ತೆಂಗಿನೆಣ್ಣೆಯ ಹತ್ತು ಹಲವು ಪ್ರಯೋಜನಗಳು ತಿಳಿದ್ರೆ ಬೆರಗಾಗ್ತೀರಾ….!

ಸಲಭವಾಗಿ ಕೈಗೆಟಕುವ ತೆಂಗಿನೆಣ್ಣೆಯನ್ನು ಬಳಸಿ ಸೌಂದರ್ಯದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ ಅದನ್ನು ನಿರ್ಲಕ್ಷಿಸುವವರೇ ಹೆಚ್ಚು. ಆಕರ್ಷಕ ತ್ವಚೆ ಪಡೆಯಲು ತೆಂಗಿನೆಣ್ಣೆಯನ್ನು ಹೀಗೆ ಬಳಸಿ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ Read more…

‘ಸೋರೆಕಾಯಿ’ಯಲ್ಲಿದೆ ಸರ್ವರೋಗ‌ ನಿವಾರಕ ಗುಣ

ಹಸಿರು ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಸೋರೆಕಾಯಿಯಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಪ್ರತಿ ದಿನ ಬೆಳಿಗ್ಗೆ ಸೋರೆಕಾಯಿಗೆ ಜೀರಿಗೆ ಉಪ್ಪು Read more…

ಈ ʼಜ್ಯೂಸ್ʼ ಕುಡಿಯೋದ್ರಿಂದ 15 ದಿನದಲ್ಲಿ ಕೊಬ್ಬು ಮಾಯ

ಆರೋಗ್ಯವಂತ ವ್ಯಕ್ತಿಯ ದೇಹದ ಕೊಬ್ಬಿನಂಶ 15 ರಿಂದ 20 ರಷ್ಟು ಇರಬೇಕು.‌ ಜನರು ಮನಸ್ಸಿಗೆ ಬಂದ ಆಹಾರ ಸೇವನೆ ಮಾಡ್ತಾರೆ. ಆದರೆ ಅದನ್ನು ಅರಗಿಸಿಕೊಳ್ಳಲು ಬೇಕಾಗುವಷ್ಟು ಶ್ರಮ ಅಥವಾ Read more…

ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….?

ದುಬಾರಿ ಉತ್ಪನ್ನಗಳ ಬಳಕೆಯಿಂದ ನಿಮ್ಮ ಚರ್ಮ ನಿರ್ಜೀವವಾಗಿರುತ್ತದೆ. ಹಾಗಾಗಿ ಮನೆಮದ್ದುಗಳನ್ನು ಆಗಾಗ ಬಳಸುತ್ತಿರಬೇಕು. ಜೊತೆಯಲ್ಲಿ ಮುಖವನ್ನು ಯಾವಾಗಲೂ ತಣ್ಣೀರಿನಿಂದ ವಾಶ್ ಮಾಡುತ್ತಿರಿ. ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. Read more…

ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌…!

ಮಕ್ಕಳಿಗೆ ಓದುವುದು ಅಂದ್ರೆ ಬಹಳ ಬೇಸರದ ಸಂಗತಿ. ಹೋಮ್‌ವರ್ಕ್‌ ಮಾಡಲು ಪುಸ್ತಕ ತೆಗೆದ ತಕ್ಷಣ ನಿದ್ರೆ ಬರಲಾರಂಭಿಸುತ್ತದೆ. ಪುಸ್ತಕ ಓದಲು ಹೊರಟಾಗ ನಿದ್ದೆ ಬರುವ ಸಮಸ್ಯೆ ಕೇವಲ ಮಕ್ಕಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...