alex Certify Life Style | Kannada Dunia | Kannada News | Karnataka News | India News - Part 149
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನ್ನು ನೋವು ನಿವಾರಿಸುತ್ತೆ ಈ ಪೋಷಕಾಂಶಭರಿತ ಆಹಾರ

ಬೆನ್ನಿನ ಆರೋಗ್ಯಕ್ಕೆ ಬೇಕಾದಷ್ಟು ವ್ಯಾಯಾಮದ ಜೊತೆಗೆ ಪೋಷಕಾಹಾರವು ಕೂಡ ಅಷ್ಟೇ ಅಗತ್ಯ. ಆ ಆಹಾರ ಎಷ್ಟೋ ಗಾಯಗಳನ್ನು ಬೇಗ ವಾಸಿ ಮಾಡಿ ಬೆನ್ನು ನೋವನ್ನು ನಿವಾರಿಸುತ್ತದೆ. ಆ ಪೋಷಕಾಂಶಗಳ Read more…

ಮನೆಯ ʼಕೈತೋಟʼಕ್ಕೆ ಇಲ್ಲಿವೆ ಸರಳ ಸೂತ್ರಗಳು

ಸೂಕ್ತ ಸ್ಥಳಾವಕಾಶ ಇರುವ ಮನೆಯ ಯಾವುದೇ ತೆರೆದ ಜಾಗದಲ್ಲಿ ತರಕಾರಿ, ಹೂಗಳನ್ನು ಬೆಳಸಬಹುದು. ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದಷ್ಟೇ ಅಲ್ಲದೆ ಹಣ ಸಹ ಉಳಿಸಬಹುದು. ಮಡಕೆ ಅಥವಾ Read more…

‘ಆರೋಗ್ಯ’ಕ್ಕೆ ಬಹು ಉಪಯೋಗಕರ ಈ ಜ್ಯೂಸ್

ಆರೋಗ್ಯವನ್ನು ಕಾಪಾಡುವುದರಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮೀರಿ ಮತ್ಯಾವುದೂ ಇಲ್ಲ. ಅವುಗಳನ್ನು ಹಾಗೇ ತಿನ್ನುವುದು ಸಾಧ್ಯವಾಗದೇ ಹೋದರೆ ಜ್ಯೂಸ್ ಮಾಡಿ ಸೇವಿಸಬಹುದು. ಅಂತಹ ಕೆಲವು ಜ್ಯೂಸ್ ಗಳ ಲಿಸ್ಟ್ Read more…

ಆಹಾರ ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ….?

ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಅಡಿಗೆ ಮಾಡಿಬಿಡ್ತೇವೆ. ಒಂದೇ ಬಾರಿ ಎಲ್ಲವನ್ನೂ ಖಾಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಮ್ಮೆ ತಿಂದರಾಯ್ತು ಅಂತಾ ಬದಿಗಿಡ್ತೇವೆ. ಮತ್ತೆ ತಿನ್ನುವಾಗ ರುಚಿ ಹೆಚ್ಚಾಗ್ಲಿ ಎನ್ನುವ Read more…

ಸುಲಭವಾಗಿ ಮಾಡಿ ರುಚಿಕರ ಅನಾನಸ್‌ ಹಣ್ಣಿನ ಗೊಜ್ಜು

ಹುಳಿ, ಖಾರ, ಸಿಹಿ ಎಲ್ಲವೂ ಮಿಳಿತವಾಗಿರುವ ಈ ಗೊಜ್ಜನ್ನು ಮದುವೆ ಮನೆಗಳಲ್ಲಿ, ಹಬ್ಬಗಳಲ್ಲಿ ಹೆಚ್ಚಾಗಿ ತಯಾರಿಸ್ತಾರೆ. ಅನ್ನದ ಜೊತೆಗೆ ಅನಾನಸ್ ಗೊಜ್ಜು ಒಳ್ಳೆ ಕಾಂಬಿನೇಶನ್. ದೋಸೆ ಮತ್ತು ಇಡ್ಲಿಯ Read more…

ಕುಳಿತಲ್ಲೇ ಕಾಲು ಅಲ್ಲಾಡಿಸುತ್ತೀರಾ…….? ಹಾಗಾದ್ರೆ ಓದಿ ಈ ಸುದ್ದಿ…..!

ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ Read more…

ಸಿ-ಸೆಕ್ಷನ್ ಹೆರಿಗೆಯಾದ ತಾಯಂದಿರು ಸೇವಿಸಬಹುದಾ ತುಪ್ಪ……?

ತುಪ್ಪದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಇ, ಎ ಮತ್ತು ಕೆ ಮುಂತಾದ ಪೋಷಕಾಂಶಗಳಿವೆ. ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ತುಪ್ಪವನ್ನು ಸೇವಿಸಬಹುದೇ Read more…

ಹೃದಯ ರೋಗಿಗಳು ಹೆಚ್ಚು ನೀರು ಕುಡಿಯುವಂತಿಲ್ಲ, ಇಲ್ಲಿದೆ ತಜ್ಞರೇ ನೀಡಿರುವ ಸಲಹೆ

ಉತ್ತಮ ಆರೋಗ್ಯಕ್ಕೆ ನೀರು ಕುಡಿಯುವುದು ಬಹಳ ಮುಖ್ಯ. ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರೇ ಹೇಳುತ್ತಾರೆ. ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 2-3 ಲೀಟರ್ ನೀರು Read more…

‘ಆಕರ್ಷಕ ದೇಹ’ ಹೊಂದಲು ಜಿಮ್ ಜೊತೆಗೆ ಇದರ ಬಗ್ಗೆಯೂ ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

ನಿಮ್ಮ ಡಯಟ್ ನಲ್ಲಿರಲಿ ಮೊಟ್ಟೆಗೂ ಜಾಗ

ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ Read more…

ಇಯರ್ ಫೋನ್ ಬಳಸುವುದರಿಂದ ಯಾವ ʼಅಪಾಯʼವಿದೆ ಗೊತ್ತಾ…?

ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು Read more…

ಮಹಿಳೆಯರು ತಪ್ಪದೇ ಸೇವಿಸಬೇಕು ಈ ಎಲ್ಲಾ ʼಆಹಾರʼ

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

ತೊಳೆದ ಬಟ್ಟೆ ಕಮಟು ವಾಸನೆ ಬರಲು ಇರಬಹುದು ಈ ಕಾರಣ

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಮೆದುಳು ಯಾವಾಗಲೂ ಆರೋಗ್ಯವಾಗಿರಲು ತಪ್ಪದೇ ಮಾಡಿ ಈ 5 ಕೆಲಸ

ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು. ಆದರೆ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದಾಗಿ ಮೆದುಳಿನ ಮೇಲೆ  ಬಹಳಷ್ಟು Read more…

ಮನೆಯಲ್ಲೆ ಸುಲಭವಾಗಿ ಮಾಡಬಹುದು ʼಬಟರ್ ನಾನ್ʼ

ಹೋಟೆಲ್ ಗೆ ಹೋದ್ರೆ ನಾವು ನಾನ್, ರೋಟಿ, ಕುಲ್ಚಾ ಹೀಗೆ ವೆರೈಟಿ ವೆರೈಟಿ ತಿನಿಸುಗಳನ್ನು ಟೇಸ್ಟ್ ಮಾಡ್ತೀವಿ. ಇವನ್ನೆಲ್ಲ ಮನೆಯಲ್ಲೂ ಮಾಡಬಹುದು. ಹೋಮ್ ಮೇಡ್ ಬಟರ್ ನಾನ್ ಅಂತೂ Read more…

ʼಬಿಳಿ ಕಲೆʼ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ವಿವಿಧ ಆಕಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಈ ಕಾಯಿಲೆ Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ….? ನಿಮ್ಮನ್ನು ಕಾಡಬಹುದು ಇಂಥಾ ಗಂಭೀರ ಸಮಸ್ಯೆ….!

ಬಹುತೇಕ ಎಲ್ಲರಿಗೂ ಮಸಾಲೆಯುಕ್ತ ಚಟ್‌ ಪಟಾ ತಿನಿಸುಗಳೆಂದರೆ ಬಹಳ ಇಷ್ಟ. ಸಂಜೆಯ ಸ್ನಾಕ್ಸ್‌ಗೂ ಜನರು ಖಾರದ ತಿನಿಸುಗಳನ್ನು ಇಷ್ಟಪಡುತ್ತಾರೆ. ಆದರೆ ವಿಪರೀತ ಖಾರ ಸೇವನೆ ಮಾಡುವುದು ಅಪಾಯಕಾರಿ ಅನ್ನೋದು Read more…

ಗರ್ಭಿಣಿಯರು ಸೌತೆಕಾಯಿ ತಿನ್ನುವುದರಿಂದ ಇದೆಯಾ ಆರೋಗ್ಯಕ್ಕೆ ಲಾಭ…?

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ Read more…

ಚಳಿಗಾಲದಲ್ಲಿ ಮಕ್ಕಳಿಗೆ ಕೊಡಬೇಕು ಈ ಸೂಪರ್‌ಫುಡ್ಸ್‌, ಕಾಯಿಲೆಗಳಿಂದ ಇರಬಹುದು ದೂರ….!

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಮಕ್ಕಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ಮಕ್ಕಳು ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಸೋಂಕಿಗೆ ಒಳಗಾಗುತ್ತಾರೆ. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತದೆ. ನೆಗಡಿ, ಕೆಮ್ಮು, Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾದ ಪೋಷಕಾಂಶ ಸತು

ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಹಾಗೂ ಅಲರ್ಜಿ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ವಿಟಮಿನ್ ಸಿ ಮತ್ತು ಡಿ ಹೊರತುಪಡಿಸಿ ಸತು ರೋಗ ನಿರೋಧಕ ಶಕ್ತಿ Read more…

ಡಬ್ಬದಲ್ಲಿಟ್ಟ ಬೇಳೆ ಕಾಳುಗಳಲ್ಲಿ ಹುಳ, ಕೀಟಗಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್‌

ಬಹುತೇಕ ಜನರು ತಿಂಗಳಿಗೊಮ್ಮೆ ದಿನಸಿ ಖರೀದಿ ಮಾಡುತ್ತಾರೆ. ಒಂದು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಅನೇಕ ಬಾರಿ ಡಬ್ಬದಲ್ಲಿ ಸಂಗ್ರಹಿಸಿಟ್ಟ ಬೇಳೆಕಾಳುಗಳಲ್ಲಿ ಹುಳಗಳು ಕಾಣಿಸಿಕೊಳ್ಳುತ್ತವೆ. ತಣ್ಣಗಿನ ವಾತಾವರಣದಲ್ಲಿ Read more…

ಚಳಿಗಾಲದಲ್ಲಿ ಶೀತದ ಜೊತೆಗೆ ಬರುವ ಕಿವಿನೋವಿಗೆ ಪರಿಣಾಮಕಾರಿ ಮನೆಮದ್ದು

ಚಳಿಗಾಲದಲ್ಲಿ ಶೀತ, ಕೆಮ್ಮಿನ ಜೊತೆಗೆ ನಮ್ಮನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕಿವಿನೋವು. ಇದು ಸಹಿಸಲಸಾಧ್ಯವಾದ ಸಮಸ್ಯೆಗಳಲ್ಲೊಂದು. ಕಿವಿನೋವು ಒಮ್ಮೆ ಪ್ರಾರಂಭವಾಯಿತೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕಿವಿ Read more…

ಮಗುವಿಗೆ ಹಾಲುಣಿಸುವ ತಾಯಂದಿರು ತಿಳಿಯಲೇಬೇಕಾದ ಸಂಗತಿ

ಮಗುವಿಗೆ ಹಾಲುಣಿಸುವ ತಾಯಂದಿರು ಆಹಾರ ಮತ್ತು ಪಾನೀಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಎದುರಿಸಬೇಕಾಗುತ್ತದೆ. ತಾಯಿ ಸೇವಿಸುವ ಕೆಲವು ರೀತಿಯ ಆಹಾರವು ಮಗುವಿಗೆ ಹಾನಿಯನ್ನುಂಟುಮಾಡುತ್ತದೆ ಎಂಬ ಭಾವನೆ ಜನರ Read more…

ಅತಿಯಾಗಿ ಕ್ಯಾರೆಟ್ ತಿನ್ನುವುದರಿಂದ ಬರಬಹುದು ಗಂಭೀರ ಕಾಯಿಲೆ…!

ಚಳಿಗಾಲದಲ್ಲಿ ಕ್ಯಾರೆಟ್‌ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಕ್ಯಾರೆಟ್‌ ಹಲ್ವಾವನ್ನು ಪ್ರತಿ ಮನೆಯಲ್ಲೂ ಮಾಡುವುದು ವಾಡಿಕೆ. ಬೆಳಗಿನ ಉಪಹಾರಕ್ಕೆ ಕ್ಯಾರೆಟ್‌ ಹಲ್ವಾ ಜೊತೆಗೆ ಪರೋಟ ತಿನ್ನುತ್ತಾರೆ.  ಅನೇಕರು ಕ್ಯಾರೆಟ್ ಉಪ್ಪಿನಕಾಯಿಯನ್ನು Read more…

ʼಮೊಟ್ಟೆʼ ಸೇವಿಸಿ ಹೀಗೆ ತೂಕ ಇಳಿಸಿಕೊಳ್ಳಿ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು. ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ Read more…

ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಬಳಸಿ ‘ಟೂತ್ ಪೇಸ್ಟ್’

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ. ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಾರುಕಟ್ಟೆಗೆ ಈಗ ಅನೇಕ ಉಪಕರಣಗಳು ಬಂದಿವೆ. ಪ್ರೆಗ್ನೆನ್ಸಿ Read more…

ಇಲ್ಲಿವೆ ಕಪ್ಪು ಕಾಲು ಬೆಳ್ಳಗಾಗಲು ಒಂದಷ್ಟು ಟಿಪ್ಸ್

ಮಿನಿ, ಮಿಡಿ, ಶಾರ್ಟ್ಸ್ ಹಾಕಿಕೊಳ್ಳಲು ಅನೇಕ ಹುಡುಗಿಯರು ಇಷ್ಟಪಡ್ತಾರೆ. ಕೆಲವರ ಕಾಲು ಕಪ್ಪಗಿರುವುದರಿಂದ ಇಷ್ಟವಿದ್ರೂ ಮಿನಿ, ಮಿಡಿ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಕಾಲುಗಳು ಮತ್ತಷ್ಟು ಕಪ್ಪಾಗುತ್ತವೆ. ಬಿಸಿಲಿಗೆ ಕಾಲು Read more…

ಈ ಸಮಸ್ಯೆಗಳಿಗೆ ರಾಮಬಾಣ ಸಣ್ಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಚಹಾ ಅಥವಾ ಕಾಫಿ ಚಳಿಗಾಲದಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಉಪಯುಕ್ತ ಮಾಹಿತಿ

ಮೈಕೊರೆವ ಚಳಿಯಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಹೀರಲು ಎಲ್ಲರೂ ಇಷ್ಟಪಡುತ್ತಾರೆ. ಶೇ.95 ರಷ್ಟು ಭಾರತೀಯರ ಬೆಳಗು ಪ್ರಾರಂಭವಾಗುವುದು ಚಹಾ ಮತ್ತು ಕಾಫಿಯೊಂದಿಗೆ. ಸಂಜೆ ಆಯಾಸವನ್ನು ಹೋಗಲಾಡಿಸಿ Read more…

ಬೆನ್ನು ನೋವಿನಿಂದ ಶೀಘ್ರ ಚೇತರಿಕೆ ನೀಡುತ್ತೆ ಈ ಸುಲಭದ ಪರಿಹಾರ.…!

ಬೆನ್ನು ನೋವಿನ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಗಂಟೆಗಟ್ಟಲೆ ಕುರ್ಚಿ ಮೇಲೆ ಕುಳಿತೇ ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಲೂ ಬೆನ್ನುನೋವಿನ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...