alex Certify Life Style | Kannada Dunia | Kannada News | Karnataka News | India News - Part 138
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗಿ ಬೆಳಗೆದ್ದಾಗ ಮುಖ ಚರ್ಯೆ ಬದಲಾಗಿರುತ್ತದೆ ಏಕೆ ಎಂಬುದು ನಿಮಗೆ ತಿಳಿದಿದೆಯಾ…..? ಇಲ್ಲಿದೆ ಕಾರಣ

ರಾತ್ರಿಯ ದೀರ್ಘ ನಿದ್ರೆಯ ನಂತರ ನೀವು ಬೆಳಿಗ್ಗೆ ಎದ್ದೇಳುತ್ತೀರಿ. ಎದ್ದಾಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡ್ರೆ ವಿಭಿನ್ನವಾಗಿ ಗೋಚರಿಸುತ್ತದೆ ಅಲ್ವಾ..? ರಾತ್ರಿಯ ವಿಶ್ರಾಂತಿಯ ಹೊರತಾಗಿಯೂ ನಿಮ್ಮ ಮುಖ ಮತ್ತು Read more…

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸೇವಿಸಿ ಮೊಸರು

ಕೆಟ್ಟ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಅತಿ ಅವಶ್ಯಕ. ಇಲ್ಲವಾದರೆ ಇದರಿಂದ ಹಲವು ಆರೋಗ್ಯ ಸಮಸ್ಯೆಗಳು Read more…

ಪ್ರತಿದಿನ ‘ವಾಕಿಂಗ್’ ಮಾಡುವುದರಿಂದ ಇದೆ ಇಷ್ಟೆಲ್ಲಾ ಲಾಭ…..!

ಆಧುನಿಕ ಜೀವನಶೈಲಿ, ಕುಳಿತು ಮಾಡುವ ಕೆಲಸಗಳು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ. ಇತ್ತೀಚೆಗಂತೂ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ಕಾಡುವುದರಿಂದ ಜನ ಕಂಡಕಂಡದ್ದನ್ನೆಲ್ಲಾ ಮಾಡುವುದನ್ನು ನೋಡಿರುತ್ತೀರಿ. ಇದರ ಬದಲಿಗೆ Read more…

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ Read more…

ಬೆವರು ಮತ್ತು ದೇಹದ ದುರ್ಗಂಧ ತಡೆಯಲು ತಜ್ಞರಿಂದ ಸಲಹೆ; ಡಿಯೋಡ್ರಂಟ್‌ ಅನ್ನು ಬೆಳಗ್ಗೆ ಅಲ್ಲ ಈ ಸಮಯದಲ್ಲಿ ಬಳಸಿ…!

ಬೆಳಗ್ಗೆ ಕಚೇರಿಗೆ ಅಥವಾ ಇನ್ನೆಲ್ಲಾದರೂ ಹೊರಡುವ ಮುನ್ನ ಎಲ್ಲರೂ ಡಿಯೋಡ್ರೆಂಟ್‌ ಅಥವಾ ಪರ್ಫ್ಯೂಮ್‌ ಪೂಸಿಕೊಳ್ತಾರೆ. ಡಿಯೋಡ್ರೆಂಟ್‌ ಹಾಕಿಕೊಳ್ಳುವುದು ಕೂಡ ನಮ್ಮ ಬೆಳಗಿನ ದಿನಚರಿಯ ಪ್ರಮುಖ ಭಾಗವಾಗಿದೆ. ಆದರೆ ತಜ್ಞರು Read more…

ʼಹಾಲು-ತುಳಸಿʼ ಈ ರೀತಿ ಸೇವನೆ ಮಾಡಿದ್ರೆ ದೂರವಾಗುತ್ತೆ ರೋಗ

ಸಣ್ಣ ಸೀನು ಬಂದ್ರೂ ಮಾತ್ರೆ ತೆಗೆದುಕೊಳ್ಳುವ ಕಾಲ ಇದು. ಮಾತ್ರೆ ತಕ್ಷಣ ಆರಾಮ ನೀಡುತ್ತದೆ ನಿಜ. ಆದ್ರೆ ಅದ್ರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ. ನಮ್ಮ ಪೂರ್ವಜರು ಆಯುರ್ವೇದ ಹಾಗೂ Read more…

ಮುಟ್ಟಿನ ಸಮಯದಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿ ಮಾಡ್ಬೇಡಿ

ಮುಟ್ಟು ಶುರುವಾಗುವ ಮೊದಲು ಹುಡುಗಿಯರಲ್ಲಿ ಅದು ಏನು ಎಂಬ ಪ್ರಶ್ನೆ ಕಾಡುತ್ತದೆ. ಮುಟ್ಟು ಶುರುವಾಗ್ತಿದ್ದಂತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ತವೆ. ಮುಟ್ಟಿನಲ್ಲಿ ಇಷ್ಟೊಂದು ನೋವು ಏಕೆ ಎಂಬುದರಿಂದ ಹಿಡಿದು ಮುಟ್ಟು Read more…

ಸೀನು ತಡೆಯುವ ಅಭ್ಯಾಸವಿದೆಯಾ…..? ಹಾಗಿದ್ರೆ ಈ ಸುದ್ದಿ ಓದಿ

ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಮನುಷ್ಯ ಸೀನಿದ್ರೆ ಆರೋಗ್ಯ ಸರಿಯಾಗಿದೆ ಎಂದೇ ಅರ್ಥ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಮೀಟಿಂಗ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸೀನಿದ್ರೆ ಜನರು Read more…

ಅನ್ನ ಸೇವನೆಯಿಂದ ಕಾಡಲ್ಲ ಬೊಜ್ಜಿನ ಸಮಸ್ಯೆ

ಅನ್ನ. ಬೇಳೆ ಸಾರು ಪ್ರತಿಯೊಬ್ಬ ಭಾರತೀಯರ ಫೇವರಿಟ್ ಫುಡ್ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಪ್ರತಿ ಮನೆಯಲ್ಲೂ ದಿನಕ್ಕೊಮ್ಮೆಯಾದ್ರೂ ದಾಲ್-ಚಾವಲ್ ಸೇವಿಸೋದು ಮಾಮೂಲಿ. ಆದ್ರೀಗ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ. ಅನ್ನ Read more…

ತೂಕ ಇಳಿಸಿಕೊಳ್ಳಲು ನೀವೂ ಪ್ರತಿದಿನ ನಿಂಬೆ ನೀರು ಕುಡಿತೀರಾ….? ಎಚ್ಚರ….!

ಬದಲಾಗುತ್ತಿರುವ ಜೀವನ ಶೈಲಿ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ Read more…

ಬಾಯಲ್ಲಿ ನೀರೂರಿಸುತ್ತೆ ಹಾಲಿನ ಪುಡಿಯಿಂದ ಮಾಡಿದ ಬರ್ಫಿ

ಸಿಹಿ ತಿಂಡಿ ಅನೇಕರಿಗೆ ಇಷ್ಟ. ಊಟದ ನಂತ್ರ, ಟೀ ಕುಡಿಯುವ ವೇಳೆ ಸಿಹಿ ತಿನ್ನಲು ಅನೇಕರು ಇಷ್ಟಪಡ್ತಾರೆ. ಹಾಲಿನ ಪೌಂಡರ್ ನಿಂದ ಬರ್ಫಿ ತಯಾರಿಸಿ ಎಂಜಾಯ್ ಮಾಡಿ. ಹಾಲಿನ Read more…

ಒತ್ತಡದಿಂದ ಬಳಲುತ್ತಿರುವವರಿಗೆ ಒಳ್ಳೆ ಮದ್ದು ಅಪ್ಪುಗೆ

ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದ್ರಲ್ಲಿ ಅಪ್ಪುಗೆ ಕೂಡ ಒಂದು. ವ್ಯಕ್ತಿ ದುಃಖದಲ್ಲಿದ್ದಾಗ, ಖುಷಿಯಲ್ಲಿದ್ದಾಗ ಅಥವಾ ಯಾವುದೋ ಸಮಸ್ಯೆಯಲ್ಲಿದ್ದಾಗ ಆಪ್ತರು ಅಪ್ಪಿಕೊಂಡ್ರೆ ಆತನಿಗೆ ಸಿಗುವ ಖುಷಿಯನ್ನು ಮಾತಿನಲ್ಲಿ Read more…

ಬೆನ್ನಿನ ಮೇಲೆ ಕಾಣಿಸಿಕೊಳ್ಳುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮದ್ದು

ಹುಡುಗಿಯರ ಮುಖದಲ್ಲಿ ಮೊಡವೆ ಸಮಸ್ಯೆ ಸಾಮಾನ್ಯ. ಬೇಸಿಗೆಯಲ್ಲಿ ಮೊಡವೆ, ಕೆಂಪು ಗುಳ್ಳೆಗಳು, ತುರಿಕೆ ಸಮಸ್ಯೆಯಾಗುತ್ತದೆ. ಕೆಲವರ ಬೆನ್ನು, ಕುತ್ತಿಗೆ ಮೇಲೆ ಮೊಡವೆ, ಕೆಂಪು ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಡೀಪ್ Read more…

ʼಉಗುರುʼ ಕಚ್ಚುವ ಅಭ್ಯಾಸವಿದೆಯಾ….? ಹಾಗಾದ್ರೆ ಈ ಸ್ಟೋರಿ ಓದಿ

ಬಾಲ್ಯದಿಂದಲೂ ನೀವು ಉಗುರು ಕಚ್ಚೋದು ಕೆಟ್ಟ ಅಭ್ಯಾಸ ಎಂದು ಹಿರಿಯರು ಹೇಳ್ತಿರೋದನ್ನ ಕೇಳಿಯೇ ಇರ್ತೀರಿ. ಆದರೆ ಈ ಉಗುರು ಕಚ್ಚುವ ಅಭ್ಯಾಸ ಯಾಕೆ ಕೆಟ್ಟದ್ದು ಅನ್ನೋದಕ್ಕೆ ಸಂಪೂರ್ಣ ವಿವರಣೆ Read more…

ಜಿಮ್‌ನಲ್ಲಿ ವರ್ಕೌಟ್‌ ಆರಂಭಿಸಲು ಸರಿಯಾದ ವಯಸ್ಸು ಯಾವುದು ಗೊತ್ತಾ….? ಇಲ್ಲಿದೆ ತಜ್ಞರ ಸಲಹೆ

ಬಾಡಿ ಬಿಲ್ಡ್‌ ಮಾಡಬೇಕು ಅನ್ನೋದು ಅನೇಕ ಯುವಕರ ಆಸೆ. ಇದಕ್ಕಾಗಿ ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲೇ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಪ್ರಾರಂಭಿಸ್ತಾರೆ. ಸಿಕ್ಸ್ ಪ್ಯಾಕ್ ಆಬ್ಸ್‌ ಬಿಲ್ಡ್‌ ಮಾಡಲು Read more…

ತ್ವಚೆಯನ್ನು ಮೃದುವಾಗಿಸುತ್ತೆ ಈ ಹಣ್ಣು

ನಿಮ್ಮ ತ್ವಚೆ ಆಕರ್ಷಕವಾಗಿ, ಮೃದುವಾಗಿ ಕಾಣುವಂತೆ ಮಾಡಬೇಕೇ, ಹಾಗಿದ್ದರೆ ಇಲ್ಲಿ ಕೇಳಿ. ಈ ಸಲಹೆಗಳನ್ನು ತಪ್ಪದೆ ಅನುಸರಿಸಿ. ಟೊಮೆಟೊ ಜ್ಯೂಸ್ ಅಥವಾ ಟೊಮೆಟೊ ಸೂಪ್ ನಿತ್ಯ ಸೇವಿಸಿ. ಇದರಿಂದ Read more…

ತಡರಾತ್ರಿವರೆಗೂ ನಿದ್ದೆ ಬರದೇ ಒದ್ದಾಡ್ತೀರಾ…..? ಈ 6 ತಪ್ಪುಗಳನ್ನು ಮಾಡಬೇಡಿ

ಅನೇಕರಿಗೆ ನಿದ್ರಾಹೀನತೆಯ ಸಮಸ್ಯೆ ಇರುತ್ತದೆ. ರಾತ್ರಿ ಗಂಟೆಗಟ್ಟಲೆ ಮಲಗಿಯೇ ಇದ್ದರೂ ಬೇಗನೆ ನಿದ್ರೆ ಬರುವುದಿಲ್ಲ. ಸರಿಯಾಗಿ ನಿದ್ರಿಸದೇ ಇದ್ದಾಗ ಮನಸ್ಸು ಮತ್ತು ದೇಹ ಎರಡೂ ಅನಾರೋಗ್ಯಕ್ಕೆ ತುತ್ತಾಗುತ್ತವೆ. ನಮ್ಮಲ್ಲಿ Read more…

ರಬ್ಬರ್‌ ಬಾಯ್‌ನಿಂದ ಐಸ್‌ಮ್ಯಾನ್‌ವರೆಗೆ…….ಅಚ್ಚರಿಗೊಳಿಸುತ್ತೆ ಇವರುಗಳ ಸಾಧನೆ…!

ಸೂಪರ್‌ಮ್ಯಾನ್ ಮತ್ತು ಸ್ಪೈಡರ್‌ಮ್ಯಾನ್‌ ಸಿನೆಮಾಗಳನ್ನು ನೋಡಿ ಅಂಥದ್ದೇ ಸಾಹಸಿಗಳಾಗಬೇಕೆಂದು ಅನೇಕರು ಕನಸು ಕಂಡಿರ್ತಾರೆ. ಆದರೆ ಈ ಸಿನೆಮಾಗಳ ಹೀರೋಗಳನ್ನೂ ಮೀರಿಸುವಂತಹ ಸಾಹಸಿಗರು ನಮ್ಮಲ್ಲಿದ್ದಾರೆ. ನಿಜ ಜೀವನದಲ್ಲಿ ಸಹ ಮಹಾಶಕ್ತಿ Read more…

ಕಿಡ್ನಿ ಸಮಸ್ಯೆ ಹೆಚ್ಚು ಮಾಡುತ್ತೆ ಅತಿಯಾದ ಎಸಿಡಿಟಿ ಮಾತ್ರೆ ಸೇವನೆ

ಎಸಿಡಿಟಿ ಮಾಮೂಲಿ ಸಮಸ್ಯೆಯಂತೆ ಕಾಣುತ್ತೆ. ಹಾಗಾಗಿ ಇದನ್ನು ಅನೇಕರು ಆರಂಭದಲ್ಲಿ ನಿರ್ಲಕ್ಷಿಸಿಬಿಡ್ತಾರೆ. ಆದ್ರೆ ತಲೆ ನೋವು, ಆತಂಕ, ಚಡಪಡಿಕೆಯಂತ ಅನೇಕ ಸಮಸ್ಯೆಗೆ ಈ ಎಸಿಡಿಟಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಸಿಡಿಟಿಯಿಂದ Read more…

ಮೂತ್ರದ ಬಣ್ಣ ತಿಳಿಸುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

ಮೂತ್ರ ಪರೀಕ್ಷೆಯು ಬಹಳಷ್ಟು ಸಾಮಾನ್ಯ ರೋಗಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕವಾಗಿದೆ. ಮೂತ್ರನಾಳದ ಸೋಂಕು, ಕಿಡ್ನಿ ಸಮಸ್ಯೆ, ಲಿವರ್‌ ಸಮಸ್ಯೆ, ಡಯಾಬಿಟಿಸ್ ಅಥವಾ ಮೆಟಬಾಲಿಸಂ ಸಂಬಂಧ ಇನ್ನಾವುದೇ ಸಮಸ್ಯೆಯನ್ನು ಪತ್ತೆ Read more…

ನಿಮ್ಮ ʼವ್ಯಕ್ತಿತ್ವʼಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಗೆ

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಬೆಸ್ಟ್ ಈ ʼಮನೆ ಮದ್ದುʼ

ಜೀವನ ಶೈಲಿ ಬದಲಾಗ್ತಿದ್ದಂತೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಹೊಟ್ಟೆಯ ಹುಣ್ಣು ( ಅಲ್ಸರ್ ) ಕೂಡ ಒಂದು. ಇದಕ್ಕೆ ಸರಿಯಾದ ಸಮಯದಲ್ಲಿ Read more…

ಇದನ್ನು ಸೇವಿಸಿದರೆ ದೀರ್ಘಾಯುಷ್ಯದ ಜೊತೆ ಪಡೆಯಬಹುದು ಯೌವನ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ಚಳಿಗಾಲದಲ್ಲಿ ಟ್ರೈ ಮಾಡಿ ಈ ʼಫೇಸ್ ಪ್ಯಾಕ್ʼ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಸೂಕ್ಷ್ಮತೆಯನ್ನು ಕಾಪಾಡುವ ಫೇಸ್ ಪ್ಯಾಕ್ ಒಂದು ಇಲ್ಲಿದ್ದು ಇದನ್ನು ಹಾಕಿಕೊಳ್ಳುವುದರಿಂದ ಸುಂದರ ಹಾಗೂ ಆಕರ್ಷಕ ಮುಖ ನಿಮ್ಮದಾಗುತ್ತದೆ. ಇದನ್ನು ಮನೆಯಲ್ಲೇ ಮಾಡುವ ವಿಧಾನ ಹೇಗೆಂದು Read more…

ʼಸೌಂದರ್ಯʼ ವೃದ್ಧಿಸುತ್ತೆ ಸೋಯಾ ಬೀನ್

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಸೋಯಾ ಬೀನ್ ನಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹೇಗೆನ್ನುತ್ತೀರಾ. ಸೋಯಾ ಬೀನ್ ಪೇಸ್ಟ್ ತಯಾರಿಸಿ ಮುಖಕ್ಕೆ ಮಾಯಿಸ್ಚರೈಸರ್ ರೀತಿ ಹಚ್ಚಿಕೊಂಡರೆ ನಿಮ್ಮ ತ್ವಚೆಯ Read more…

ಊಟದ ನಂತರ ನಿಮಗೂ ನಿದ್ರೆ ಬರುತ್ತಾ…..? ʼಫುಡ್ ಕೋಮಾʼದ ಲಕ್ಷಣ ಆಗಿರಬಹುದು ಎಚ್ಚರ……!

ಊಟವಾದ ನಂತರ ನಿದ್ದೆ ಬರುವುದು ಸ್ವಾಭಾವಿಕ. ಕೆಲವು ವೈದ್ಯರು ಹೇಳುವ ಪ್ರಕಾರ ಪ್ರತಿ ಬಾರಿಯೂ ಊಟದ ನಂತರ ಸುಸ್ತಾಗುವುದು, ತೀವ್ರ ನಿದ್ರೆ ಬರುವುದು ಫುಡ್ ಕೋಮಾದ ಲಕ್ಷಣ ಆಗಿರಬಹುದು. Read more…

ಒಂದೊಂದು ಕನಸಿನ ಹಿಂದಿದೆ ಒಂದೊಂದು ಗುಟ್ಟು

ನಿಮಗೆ ಬೀಳುವ ಕನಸಿನ ಹಿಂದೆ ಒಂದೊಂದು ಗುಟ್ಟುಗಳು ಅಡಗಿರುತ್ತವೆ. ಕೆಲವು ಕನಸುಗಳನ್ನು ಶುಭ ಎಂದರೆ ಇನ್ನು ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅವುಗಳು ಹೇಗೆಂದಿರಾ..? ದೇವರ ಕನಸು ಬಿದ್ದರೆ Read more…

ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಬುದ್ದಿವಂತ ಮಹಿಳೆಯರು ಮಾಡ್ತಾರೆ ಈ ಕೆಲಸ

ಲೈಂಗಿಕ ಸಂಬಂಧ, ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ. ಲೈಂಗಿಕ ಸಂಬಂಧ ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಅನೇಕರು ಈಗ್ಲೂ ನೇರವಾಗಿ ಮಾತನಾಡುವುದಿಲ್ಲ. ಅನೇಕರಿಗೆ ಇದ್ರ ಬಗ್ಗೆ ತಿಳಿದಿಲ್ಲ. ಬುದ್ದಿವಂತ ಮಹಿಳೆಯರು ಲೈಂಗಿಕ Read more…

ಗರ್ಭಿಣಿಯರು ಈ ಸಮಯದಲ್ಲಿ ಪಾಲಕ್‌ ಸೊಪ್ಪು ತಿನ್ನುವುದು ಅಪಾಯಕಾರಿ, ಯಾವಾಗ ಮತ್ತು ಎಷ್ಟು ಸೇವಿಸಬೇಕು ಗೊತ್ತಾ….?

ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...