alex Certify Life Style | Kannada Dunia | Kannada News | Karnataka News | India News - Part 128
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಕೋಶ ತೆಗೆಯೋದ್ರಿಂದ ಕಾಡಬಹುದು ಈ ಎಲ್ಲ ಸಮಸ್ಯೆ

ಮಹಿಳೆಯರ ದೇಹ ಬಹಳ ಸೂಕ್ಷ್ಮ. ಖಾಸಗಿ ಭಾಗಗಳಲ್ಲಿ ಸೋಂಕು ಅಥವಾ ಗುಪ್ತ ಕಾಯಿಲೆ ಅವರನ್ನು ಕಾಡುತ್ತದೆ. ಗರ್ಭಕೋಶದಿಂದ ಈ ಎಲ್ಲ ಸಮಸ್ಯೆ ಕಾಡುತ್ತಿದೆ ಎನ್ನುವವರಿದ್ದಾರೆ. ಫೈಬ್ರಾಯ್ಡ್, ಎಂಡೊಮೆಟ್ರಿಯೊಸಿಸ್, ಕ್ಯಾನ್ಸರ್ Read more…

ನಿತ್ಯ ಕುಡಿಯಿರಿ ಪೊಟಾಶಿಯಂ ಹೇರಳವಾಗಿರುವ ಎಳನೀರು…!

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದ್ದು ದೇಹತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯ ಎಳನೀರು ಸೇವಿಸುವುದು ಬಹಳ ಒಳ್ಳೆಯದು. ಆಟೋಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳು ಇದನ್ನು ಕುಡಿಯುವುದರಿಂದ ಕಡಿಮೆ ಕ್ಯಾಲರಿಯ Read more…

ತ್ವಚೆಯ ಸೌಂದರ್ಯ ಹೆಚ್ಚಿಸಲು ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ

ತ್ವಚೆಯ ಸೌಂದರ್ಯ ಚಿಕಿತ್ಸೆಗೆ ವಾರಾಂತ್ಯವನ್ನು ಮೀಸಲಿಡುತ್ತಿದ್ದೀರಾ. ಅದರಲ್ಲೂ ಸದಾ ಯೌವನ ಕಾಪಾಡಿಕೊಳ್ಳಲು ಏನೇನೋ ಚಿಕಿತ್ಸೆಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಿ. Read more…

ಪಿಂಪಲ್ ಫ್ರಿ ಮುಖ ನಿಮ್ಮದಾಗಬೇಕಾ…? ಇದನ್ನು ಬಳಸಿ

ಹೆಸರುಕಾಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಸೌಂದರ್ಯಕ್ಕೂ ಒಳ್ಳೆಯದು. ಮೊಡವೆ, ಕಲೆ, ಡ್ರೈ ಸ್ಕಿನ್ ಸಮಸ್ಯೆಯನ್ನು ನಿವಾರಿಸುತ್ತದೆ. ಜತೆಗೆ ಕೂದಲಿನ ಆರೋಗ್ಯವನ್ನೂ ಕಾಪಾಡುತ್ತದೆ. ಹೆಸರುಕಾಳಿನಲ್ಲಿ ವಿಟಮಿನ್ ಎ Read more…

ಮುಖದ ಅಂದ ಹೆಚ್ಚಿಸಿಕೊಳ್ಳಲು ‘ಕ್ಯಾರೆಟ್’ ಫೇಸ್ ಪ್ಯಾಕ್ ಟ್ರೈ ಮಾಡಿ

ಮುಖದ ಕಾಂತಿ ಹೆಚ್ಚಿಸಲು ಹುಡುಗಿಯರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಆದರೆ ನಮ್ಮ ತ್ವಚೆಗೆ ಯಾವುದು ಸರಿ ಹೊಂದುತ್ತದೆ ಎಂಬುದು ತಿಳಿಯದೇ ಯಾವುದ್ಯಾವುದೋ ಕ್ರೀಂ, ಪ್ಯಾಕ್ ಗಳನ್ನು ಹಚ್ಚಿಕೊಳ್ಳುವುದಕ್ಕಿಂತ ಮನೆಯಲ್ಲಿರುವ Read more…

ಹೀಗೆ ತೆಗೆಯಿರಿ ದೇಹದ ಯಾವುದೇ ಭಾಗದ ಅನಾವಶ್ಯಕ ಕೂದಲು

ನಿಮ್ಮ ದೇಹದ ಯಾವುದೇ ಭಾಗದಲ್ಲಿ ಅನಾವಶ್ಯಕವಾಗಿ ಕೂದಲು ಬೆಳೆದಿದ್ದರೆ ಅದನ್ನು ತೆಗೆದುಹಾಕುವುದು ಈಗ ಬಲು ಸುಲಭ. ಪ್ರತಿ ಬಾರಿ ವ್ಯಾಕ್ಸಿಂಗ್ ಮಾಡಲೆಂದು ಬ್ಯೂಟಿಪಾರ್ಲರ್ ಕದ ತಟ್ಬಬೇಕಿಲ್ಲ. ಮನೆಯಲ್ಲೇ ಇರುವ Read more…

ಮಕ್ಕಳ ಹಸಿವನ್ನು ಹೆಚ್ಚಿಸುತ್ತವೆ ಈ ಆಹಾರಗಳು

ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿಂದ ಎದ್ದುಬಿದ್ದು ಓಡಿಹೋಗುತ್ತಾರೆ. ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ ಅವರ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಮಕ್ಕಳ ಹಸಿವು ಜಾಸ್ತಿಯಾಗಲು Read more…

ದೇಹದ ಕೊಬ್ಬು ಕರಗಿಸಲು ನಿತ್ಯ ಹೀಗೆ ಮಾಡಿ

ದೇಹ ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಅಥವಾ ದೇಹದಂಡನೆ ಅನಿವಾರ್ಯ. ಅದರ ಹೊರತಾಗಿ ನೀವು ಸೇವಿಸುವ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ಸಹಜವಾಗಿಯೇ ದೇಹದ ಕೊಬ್ಬು ಕರಗುತ್ತದೆ. ಬೆಳಿಗ್ಗೆ ಎದ್ದಾಕ್ಷಣ Read more…

ಕೂದಲಿಗೆ ಮೆಹಂದಿ ಹಚ್ಚಿ ಎಷ್ಟು ಸಮಯ ಬಿಡಬೇಕು…..? ನೆನಪಿಟ್ಟುಕೊಳ್ಳಿ ಈ ವಿಷಯ

ಕೂದಲಿನ ಸೌಂದರ್ಯ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಕೂದಲಿಗೆ ಹಚ್ಚಲು ನಾನಾ ರೀತಿಯ ಬಣ್ಣಗಳು ಲಭ್ಯವಿದೆ. ಆದ್ರೆ ಅನೇಕರು ಕೂದಲಿಗೆ ಕಲರಿಂಗ್ ಬದಲು ಮೆಹಂದಿ ಹಚ್ಚುತ್ತಾರೆ. ಮೆಹಂದಿ, ಕೂದಲಿಗೆ ಬಣ್ಣ Read more…

ಗೊರಕೆ ಸದ್ದಿನಿಂದ ಬೇಸತ್ತಿದ್ದೀರಾ……?

ರಾತ್ರಿ ಪೂರ್ತಿ ಪಕ್ಕದಲ್ಲಿ ಮಲಗಿದವರ ಗೊರಕೆ ಸದ್ದಿನಿಂದ ನಿದ್ದೆ ದೂರವಾಗಿದೆಯೇ. ಮೂಗಿನಲ್ಲಿ ಸರಿಯಾಗಿ ಗಾಳಿ ಆಡದಾಗ ಗಂಟಲಿನ ಸ್ನಾಯುಗಳ ಸೆಳೆತದಿಂದ ಕೊಬ್ಬಿನಂಶ ಶೇಖರಗೊಳ್ಳುತ್ತದೆ. ಇದರಿಂದ ಹೊರಹೊಮ್ಮುವ ಸದ್ದೇ ಗೊರಕೆ. Read more…

ಮಧುಮೇಹಿಗಳು ಸಿಹಿ ಆಲೂಗಡ್ಡೆ ಸೇವಿಸಬಹುದೇ….?

ಸಿಹಿ ಆಲೂಗಡ್ಡೆ ನೈಸರ್ಗಿಕವಾದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು ಎನ್ನಲಾಗುತ್ತದೆ. ಆದರೆ ಈ ಆಲೋಚನೆ ತಪ್ಪು Read more…

ಕರ್ಬೂಜ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…..?

ದೇಹದ ಆರೋಗ್ಯಕ್ಕೆ ಸಹಕಾರಿ ಈ ಕರ್ಬೂಜ. ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಇದು ಉಪಕಾರಿ. ಬೇಸಿಗೆಯಲ್ಲಿ ಸಿಗುವ ಈ ಕರ್ಬೂಜ ಹಣ್ಣನ್ನು ತಿನ್ನುವುದರಿಂದ Read more…

ಸೈನಸ್ ನಿಂದ ಬಳಲುತ್ತಿರುವವರು ಫಾಲೋ ಮಾಡಿ ಈ ಟಿಪ್ಸ್

ಕೆಲವರಲ್ಲಿ ಸೈನಸ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಉಸಿರಾಟದ ತೊಂದರೆ ಶುರುವಾಗುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದಿದ್ದರೆ ಇದು ಗಂಭೀರವಾಗಿ ಪರಿಣಮಿಸಬಹುದು. ಹಾಗಾಗಿ ಸೈನಸ್ ನಿಂದ ಬಳಲುತ್ತಿರುವವರು ಈ Read more…

ರಾತ್ರಿ ಮಲಗುವ ಮುನ್ನ ʼಹಾಲುʼ ಕುಡಿಯಿರಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಕೋಪ ಕಡಿಮೆ ಮಾಡಿಕೊಳ್ಳಲು ಬಯಸುತ್ತೀರಾ ? ಹಾಗಾದ್ರೆ ಈ ಸರಳ ಸಲಹೆ ಪಾಲಿಸಿ…!

  ಕೋಪವು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತದೆ. ಕೋಪದ ಕೈಗೆ ಬುದ್ಧಿ ಕೊಡಬಾರದು ಅನ್ನೋ ಮಾತೇ ಇದೆ. ಕೋಪವು ನಮ್ಮನ್ನು ಒಳಗಿನಿಂದಲೇ ನಾಶ ಮಾಡಿಬಿಡುತ್ತದೆ. ಕೋಪ ಮನುಷ್ಯನ ಶತ್ರು. Read more…

ಕಣ್ಣಿನ ಉರಿ ಮತ್ತು ಆಯಾಸದಿಂದ ಬಳಲುತ್ತಿದ್ದೀರಾ ? ಈ ನಿಯಮದಲ್ಲಿದೆ ಸುಲಭದ ಪರಿಹಾರ…!

ಕಣ್ಣಿನ ಆಯಾಸ ತುಂಬಾ ಸಾಮಾನ್ಯ ಸಮಸ್ಯೆ. ಗಂಟೆಗಟ್ಟಲೆ ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ ಸ್ಕ್ರೀನ್‌ಗಳನ್ನು ನೋಡುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಕಣ್ಣುಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಬೇಕು. Read more…

ಪುರುಷರು ಮತ್ತು ಮಹಿಳೆಯರ ನಿದ್ರೆ ಕುರಿತಾದ ಇಂಟ್ರೆಸ್ಟಿಂಗ್‌ ಸಂಗತಿ ಸಂಶೋಧನೆಯಲ್ಲಿ ಬಹಿರಂಗ…!

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ದೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುವುದಲ್ಲದೆ ಅನೇಕ ರೋಗಗಳನ್ನು ದೂರವಿಡುತ್ತದೆ. ಪುರುಷ ಅಥವಾ ಮಹಿಳೆ ಇಬ್ಬರಿಗೂ ನಿದ್ದೆ ಬೇಕೇ ಬೇಕು, ಆದರೆ ಯಾರು Read more…

ವೈವಾಹಿಕ ಬದುಕು ನೀರಸವಾಗಿದೆಯೇ ? ದಂಪತಿ ಮಾಡಬೇಕು ಈ ಕೆಲಸ !

ಕೆಲಸದ ಒತ್ತಡ ಸಹಜ. ಬಹುತೇಕ ಎಲ್ಲರದ್ದೂ ಈಗ ಬ್ಯುಸಿ ಲೈಫ್.‌ ಬೆಳಗ್ಗೆ ಕಚೇರಿಗೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಈ ಜೀವನಶೈಲಿಯಿಂದಾಗಿ ಜನರ ಸಂಬಂಧಗಳು ಮತ್ತು ವೈವಾಹಿಕ ಜೀವನಕ್ಕೂ Read more…

ಇಡ್ಲಿ ಸಾಂಬಾರ್ ತಿನ್ನುವ ಮೂಲಕ ಸುಲಭವಾಗಿ ಇಳಿಸಬಹುದು ತೂಕ, ಇಲ್ಲಿದೆ ಡಯಟ್‌ಗೆ ಸೂಕ್ತ ಉಪಹಾರಗಳ ಪಟ್ಟಿ…!

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ತೂಕ ಇಳಿಸಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ವ್ಯಾಯಾಮದ ಜೊತೆಗೆ ಆಹಾರದಲ್ಲೂ ಕಟ್ಟುನಿಟ್ಟು ಇದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು ಬಹಳ Read more…

ಸೇಬು ಹಣ್ಣು ತಿನ್ನುವಾಗ ಈ ತಪ್ಪುಗಳನ್ನು ಮಾಡಬೇಡಿ…!

ಪ್ರತಿ ಋತುವಿನಲ್ಲೂ ಸೇಬು ಹಣ್ಣುಗಳು ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಉತ್ತಮವಾದ ತಳಿಯ ಸೇಬುಗಳನ್ನು ಸವಿಯಬಹುದು. ಸೇಬು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ವಿಟಮಿನ್ Read more…

ಈ ವಸ್ತುಗಳನ್ನು ಬಳಸಿ ಮನೆಯಲ್ಲಿರುವ ಹಲ್ಲಿ ಓಡಿಸಿ

ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಾಡಬಹುದು ನಿಮ್ಮ ಕೂದಲಿನ ರಕ್ಷಣೆ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಮೊಟ್ಟೆ ಸಿಪ್ಪೆಯಿಂದಲೂ ಇದೆ ಉಪಯೋಗ

ಮೊಟ್ಟೆ ಬಳಸಿದ ಬಳಿಕ ಅದರ ಚಿಪ್ಪನ್ನು ಏನು ಮಾಡುತ್ತೀರಿ. ಕಸದೊಂದಿಗೆ ಎಸೆಯುತ್ತೀರಾ? ಹಾಗೆ ಮಾಡದಿರಿ. ಅದನ್ನು ಹೇಗೆ ಬಳಸಬಹುದು ಇಲ್ಲಿ ಕೇಳಿ. ತರಕಾರಿ ಕತ್ತರಿಸುತ್ತಿರುವಾಗ ಸಡನ್ ಅಗಿ ನಿಮ್ಮ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಅಕ್ಕಿ ಹಿಟ್ಟು’

ಅಕ್ಕಿ ಹಿಟ್ಟು ಬಳಸಿ ನಾನಾಬಗೆಯ ತಿಂಡಿಗಳನ್ನು ಮಾಡುತ್ತೇವೆ. ಇದನ್ನು ಹೊರಗಡೆ ತಂದು ಉಪಯೋಗಿಸುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. 2 ಕಪ್ ನಷ್ಟು ಅಕ್ಕಿಯನ್ನು Read more…

ಯಾವ ವಿಧದ ಚರ್ಮದವರು ಎಷ್ಟು ಬಾರಿ ಮುಖ ವಾಶ್ ಮಾಡಿದರೆ ಉತ್ತಮ….? ಇಲ್ಲಿದೆ ಮಾಹಿತಿ

ನಿಮ್ಮ ಮುಖವನ್ನು ದಿನಕ್ಕೆ 2 ಬಾರಿ ತೊಳೆಯುವುದು ಬಹಳ ಮುಖ್ಯ. ಆದರೆ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಮುಖವನ್ನು ವಾಶ್ ಮಾಡಿದರೆ ಉತ್ತಮ. ಇಲ್ಲವಾದರೆ ಮುಖದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ Read more…

ಅನಗತ್ಯ ಅಂಶಗಳನ್ನು ದೇಹದಿಂದ ಹೊರ ಹಾಕುತ್ತದೆ ಜೀರಿಗೆ ನೀರು

ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ನೋವಾಗುತ್ತಿದೆಯೇ. ಮದುವೆ ಮನೆಯಲ್ಲಿ ತಿಂದ ಬಗೆ ಬಗೆ ಖಾದ್ಯಗಳು ಹೊಟ್ಟೆಯಲ್ಲಿ ಹಾಗೆ ಕುಳಿತು ತಾಳ ಹಾಕುತ್ತಿವೆಯೇ. ಇಲ್ಲಿದೆ ನಿಮ್ಮಸಮಸ್ಯೆಗೆ ಸರಳ ಪರಿಹಾರ. ಇವೆಲ್ಲಾ ಅಸಿಡಿಟಿ Read more…

ಮಕ್ಕಳಿಗೆ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸದಿರಿ

ಚಿಕ್ಕಮಕ್ಕಳಿಗೆ ಊಟ ಮಾಡಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಮೊಬೈಲ್ ಅಥವಾ ಟಿವಿ ನೋಡುತ್ತಾ ಮಕ್ಕಳು ಮೈಮರೆತು ಕುಳಿತು ಊಟ ಮಾಡುತ್ತಾರೆ ಎಂಬುದೇನೋ ನಿಜ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದಿರಿ. Read more…

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು Read more…

ಕೂದಲು ಉದುರುವ ಸಮಸ್ಯೆ ತಡೆಯವುದು ಹೇಗೆ….? ಇಲ್ಲಿದೆ ಸಿಂಪಲ್ ಟಿಪ್ಸ್

ಕೂದಲು ಉದುರುವುದು ಇತ್ತೀಚೆಗೆ ಬಹುತೇಕ ಜನರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಧೂಳು, ಪೋಷಕಾಂಶದ ಕೊರತೆ, ಅನಾರೋಗ್ಯ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಕೂದಲು ಉದುರುತ್ತದೆ. ಈ ಉಪಾಯ Read more…

ಚರ್ಮಕ್ಕೆ ಹಾನಿ ಮಾಡಬಹುದು ನೀವು ಆಯ್ಕೆ ಮಾಡಿಕೊಳ್ಳುವ ಸಾಬೂನು

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು. ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...