alex Certify Health | Kannada Dunia | Kannada News | Karnataka News | India News - Part 96
ಕನ್ನಡ ದುನಿಯಾ
    Dailyhunt JioNews

Kannada Duniya

ಬಹಳ ಬೇಗನೆ ತೂಕ ಕಡಿಮೆ ಮಾಡುತ್ತೆ ಆಹಾರ ಸೇವನೆಯ ಈ ವಿಧಾನ….!

ಜಗತ್ತಿನಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಈಗಿರುವ ಬಹುದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು ಹಲವು ಆರೋಗ್ಯಕರ ತಂತ್ರಗಳಿದ್ದರೂ ಕೆಲವರು ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ Read more…

ಮಳೆಗಾಲದಲ್ಲಿ ಕಾಡುವ ಅಸಿಡಿಟಿಗೆ ಇಲ್ಲಿದೆ ಮನೆ ಮದ್ದು

ಮಳೆಗಾಲದಲ್ಲಿ ದೇಹ ಥಂಡಿಯಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಉಪ್ಪು – ಖಾರ ಬಳಸಿದ ತಿನಿಸುಗಳನ್ನು ನಾವು ಸೇವಿಸುತ್ತೇವೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಹೆಚ್ಚಿ ಹೊಟ್ಟೆ ಉಬ್ಬರಿಸಿ, ಹುಳಿ Read more…

ಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ…..

ಮಳೆಗಾಲ ಬಂದಾಯ್ತು. ಬೇಸಿಗೆಯಲ್ಲಿ ಹಸಿ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ಎನ್ನುತ್ತಿದ್ದ ಸಂದೇಶಗಳು ಈಗ ಬೇಯಿಸಿದ ಆಹಾರವನ್ನೇ ಸೇವಿಸಿ ಎಂದು ಬದಲಾಗಬೇಕಿದೆ. ಹೌದು, ಬೇಸಿಗೆಯಲ್ಲಿ ಹಸಿ ಆಹಾರ ತಿಂದು ದೇಹದ Read more…

ಮಾನ್ಸೂನ್ ನ​ಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ʼಆಹಾರʼ

ಮಳೆಗಾಲ ಬಂತು ಅಂದ್ರೆ ಸಾಕು ಸಾಂಕ್ರಾಮಿಕ ರೋಗಗಳು ಬಂದು ವಕ್ಕರಿಸಿಬಿಡುತ್ತದೆ. ಸುಡುವ ಬೇಸಿಗೆಯ ಶಾಖದಿಂದ ಮಳೆಗಾಲ ಬಿಡುವು ನೀಡುವುದರಿಂದ ನಮ್ಮ ದೇಹವು ಸೋಂಕುಗಳು ಮತ್ತು ರೋಗಗಳಿಗೆ ಒಳಗಾಗುವ ಹೆಚ್ಚಿನ Read more…

ಡೆಂಗ್ಯೂ ಪ್ರಕರಣ ಹೆಚ್ಚಳ: ಪ್ಲೆಟ್ ಲೆಟ್, ರಕ್ತದ ಅಗತ್ಯವಿರುವವರು ತುರ್ತಾಗಿ ಏನು ಮಾಡಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಡೆಂಗ್ಯೂ ಸೋಂಕಿತರಲ್ಲಿ ಕೆಂಪು ರಕ್ತಕಣ ಅಥವಾ ಪ್ಲೇಟ್ ಲೆಟ್ ಕಡಿಮೆಯಾಗುವುದು ಸಹಜ. ಡೆಂಗ್ಯೂ ರೋಗಿಗಳಿಗೆ ರಕ್ತ Read more…

ರಾತ್ರಿ ವೇಳೆ ʼಸೌತೆಕಾಯಿʼ ಸೇವನೆ ಮಾಡಬೇಕಾ ? ಬೇಡವಾ ? ನಿಮಗೆ ತಿಳಿದಿರಲಿ ಈ ಮಾಹಿತಿ

ಸೌತೆಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸೌತೆಕಾಯಿಯನ್ನು ಸಲಾಡ್ ಅಥವಾ ಸಂಜೆಯ ಸ್ನಾಕ್ಸ್‌ಗೆ ಸೇವಿಸಲಾಗುತ್ತದೆ. ದೇಹವನ್ನು ಹೈಡ್ರೇಟ್‌ ಆಗಿಡಲು ಸೌತೆಕಾಯಿ ತಿನ್ನುವುದು Read more…

ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಹೀಗಿರುತ್ತೆ ಅದರ ಪರಿಣಾಮ….!

ಪ್ರಪಂಚದಾದ್ಯಂತ  ಶತಕೋಟಿ ಜನರು ಬೆಳಗ್ಗೆ ಒಂದು ಕಪ್‌ ಚಹಾ ಅಥವಾ ಕಾಫಿ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಿಸಿ ಪಾನೀಯಗಳ ಪ್ರಿಯರ ಕೊರತೆಯಿಲ್ಲ. ಕೆಲವರು  ದಿನಕ್ಕೆ ಹಲವಾರು ಬಾರಿ Read more…

ಮಳೆಯಲ್ಲಿ ನೆನೆಯಲು ಹಿಂಜರಿಯಬೇಡಿ; ‘ಮಳೆ ಸ್ನಾನ’ ದಿಂದ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ…!

ಉತ್ತರ ಭಾರತದ ಎಲ್ಲಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮನೆಗಳಿಗೆ, ತಗ್ಗು ಪ್ರದೇಶಗಳಿಗೆಲ್ಲ ನೀರು ನುಗ್ಗಿದ್ದು ಜನಜೀವನ ದುಸ್ತರವಾಗಿದೆ. ಈ ಪ್ರಕೃತಿ ವಿಕೋಪವನ್ನು ನೋಡಿದಾಗ Read more…

ಏನಿದು ಯುಟಿಐ ಸಮಸ್ಯೆ…..? ಇದರಿಂದ ಪಾರಾಗೋದು ಹೇಗೆ…..? ಇಲ್ಲಿದೆ ಟಿಪ್ಸ್

ಇತ್ತೀಚಿನ ಅಧ್ಯಯನಗಳ ಪ್ರಕಾರ ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ಯುಟಿಐ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮಹಿಳೆಯರ ಜನನಾಂಗವು ಮೂತ್ರ ವಿಸರ್ಜನೆಯ ದ್ವಾರಕ್ಕೆ ಅತ್ಯಂತ ಸಮೀಪದಲ್ಲಿ ಇರುವುದರಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ Read more…

ಕೂದಲು ಉದುರಿ ತಲೆ ಬೋಳಾಗುತ್ತಿದೆಯೇ…..? ತಕ್ಷಣ ಈ ವಸ್ತುಗಳ ಸೇವನೆ ನಿಲ್ಲಿಸಿ…..!

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು Read more…

ಸಂಜೆಯ ಸಮಯಕ್ಕೆ ವಿಪರೀತವಾಗುವ ತಲೆನೋವಿಗೆ ಇಲ್ಲಿದೆ ಮದ್ದು….!

ಸಂಜೆಯಾದಂತೆ ಹೆಚ್ಚುವ ತಲೆನೋವು ವಿಪರೀತ ಸುಸ್ತಿನ ಲಕ್ಷಣ. ಯಾವುದೇ ವಿಷಯವನ್ನು ಅತಿಯಾಗಿ ಹಚ್ಚಿಕೊಂಡು ತಲೆಬಿಸಿ ಮಾಡಿಕೊಂಡರೂ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಹೀಗೆ ಮಾಡಿ. ತಲೆಗೆ ಹರಳೆಣ್ಣೆ ಅಥವಾ Read more…

ನೆತ್ತಿಯ ಮೇಲಿನ ಸೋರಿಯಾಸಿಸ್ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ವಾತಾವರಣದ ಧೂಳು, ತಲೆಯಲ್ಲಿನ ಹೊಟ್ಟಿನಿಂದಾಗಿ ಕೆಲವರಿಗೆ ನೆತ್ತಿಯ ಮೇಲೆ ಸೋರಿಯಾಸಿಸ್ ಸಮಸ್ಯೆ ಉಂಟಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಕುತ್ತಿಗೆ, ಹಣೆ, ಮತ್ತು ಕಿವಿಯ ಹಿಂಭಾಗಕ್ಕೂ ಹರಡಬಹುದು. ಈ ಸಮಸ್ಯೆಯನ್ನು Read more…

ಪೋಷಕಾಂಶಗಳ ಗಣಿ ʼಪೇರಳೆʼ ತಿನ್ನೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಚಿಕ್ಕವರಿದ್ದಾಗ ಹೆಚ್ಚಾಗಿ ತಿಂದ ಹಣ್ಣುಗಳಲ್ಲಿ ಒಂದು ಸೀಬೆ. ಇದನ್ನು ಚೇಪೆಕಾಯಿ, ಪೇರಳೆ ಕಾಯಿ ಅಂತ ಕೂಡ ಕರೆಯಲಾಗುತ್ತೆ. ವಿಟಮಿನ್ ಸಿ ಭರಿತ ಸೀಬೆಯು ಪೋಷಕಾಂಶಗಳ ಗಣಿಯಾಗಿದೆ. ಸೀಬೆಯ ಇನ್ನಷ್ಟು Read more…

ಇಂತಹ ʼಆರೋಗ್ಯʼ ಸಮಸ್ಯೆಯಿದ್ದರೆ ಟೊಮೆಟೋ ತಿನ್ನಬೇಡಿ !

ಪ್ರಸ್ತುತ ದೇಶದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಟೊಮ್ಯಾಟೊ ದುಬಾರಿಯಾಗಿರೋದು ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಟೊಮೆಟೋ ಬೆಲೆ ಕೆಜಿಗೆ 130 ರೂಪಾಯಿಗೆ ತಲುಪಿದ್ದು, ಗೃಹಿಣಿಯರು ಕಂಗಾಲಾಗಿದ್ದಾರೆ. ಬೆಲೆ ಕಡಿಮೆಯಾಗುವವರೆಗೆ ಟೊಮೆಟೋ Read more…

ಮರೆಯದೆ ಮಕ್ಕಳಿಗೆ ಕುಡಿಯಲು ಕೊಡಿ ಈ ಜ್ಯೂಸ್

ಮಕ್ಕಳು ಆಡುವ ಭರದಲ್ಲಿ ಎಷ್ಟು ಬಾಯಾರಿಕೆಯಾದರೂ ಸಹಿಸಿಕೊಳ್ಳುತ್ತವೆ. ನೀರು ಬೇಕೆಂದು ಕೇಳಿ ಕುಡಿಯುವುದು ಅಪರೂಪಕ್ಕೆ ಮಾತ್ರ. ಹಾಗಾಗಿ ಪೋಷಕರೇ ನೆನಪು ಮಾಡಿ ಆಗಾಗ ನೀರು ಕುಡಿಸಬೇಕಾಗುತ್ತದೆ. ಮಕ್ಕಳಿಗೆ ರೆಡಿಮೇಡ್ Read more…

ಕ್ರಮಬದ್ದವಾಗಿ ʼಉಪವಾಸʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…..!

ಭಾರತೀಯ ಸಂಪ್ರದಾಯದಲ್ಲಿ ಉಪವಾಸಕ್ಕೆ ಮಹತ್ವವಾದ ಸ್ಥಾನವಿದೆ. ಈ ಅಭ್ಯಾಸ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನ ಸಮತೋಲನ ಹಾಗೂ ಶಾಂತಿಯನ್ನು ಕಾಪಾಡುತ್ತದೆ. ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ Read more…

ಮಳೆಗಾಲದಲ್ಲಿ ಕಬ್ಬಿಣಾಂಶ ಹೇರಳವಾಗಿರುವ ಕಡಲೆ ಬೆಲ್ಲ ತಿನ್ನಿ, ಶಕ್ತಿ ಪಡೆಯಿರಿ…..!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

ಸಂಧಿವಾತ ಮಾತ್ರವಲ್ಲ ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುತ್ತೆ ನಾವು ಮಾಡುವ ಈ ತಪ್ಪು….!

ಹೆಚ್ಚು ಉಪ್ಪು ಮತ್ತು ಹೆಚ್ಚು ಸಕ್ಕರೆ ತಿನ್ನುವುದು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಸಕ್ಕರೆಯ ಮಟ್ಟವು ಹೆಚ್ಚಾಗುವ ಅಪಾಯವಿದೆ. ಅದೇ ರೀತಿ ಹೆಚ್ಚು ಉಪ್ಪು Read more…

ದೇಹದ ಮೇಲಿನ ನೀಲಿ ಗುರುತುಗಳು ಯಾವ ಕಾಯಿಲೆಯ ಲಕ್ಷಣ ಗೊತ್ತಾ….?

ನಡೆಯುವಾಗ ಏನಾದರೂ ಬಡಿದು ಸಣ್ಣ ಪುಟ್ಟ ಗಾಯ, ನೋವುಗಳಾಗುವುದು ಸಾಮಾನ್ಯ. ಕೆಲವು ಗಂಟೆಗಳ ನಂತರ ಪೆಟ್ಟಾದ ಜಾಗದಲ್ಲಿ ನೀಲಿ ಗುರುತು ಕಾಣಿಸಿಕೊಳ್ಳುತ್ತದೆ. ವಾಸ್ತವವಾಗಿ ಗಾಯವಾಗಿ ರಕ್ತವು ಆ ಸ್ಥಳದಿಂದ Read more…

ಮಳೆಗಾಲ ಮತ್ತು ಬೇಸಿಗೆಯಲ್ಲಿ ನಮ್ಮನ್ನು ಫಿಟ್‌ ಆಗಿಡುತ್ತೆ ಈ ಸೂಪರ್‌ ಫುಡ್‌….!

ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹವಾಮಾನಕ್ಕೆ ತಕ್ಕಂತೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಈರುಳ್ಳಿಯನ್ನು ತಿನ್ನಲೇಬೇಕೆಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರಬೇಕು. Read more…

ಹೊಟ್ಟೆಯುಬ್ಬರ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಕೆಲವರಿಗೆ ಏನಾದರೂ ತಿಂದರೆ ಹೊಟ್ಟೆ ನೋಯುವುದು ಅಥವಾ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಆಗುತ್ತಿರುತ್ತದೆ. ಪದೇ ಪದೇ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಕಡುಬು Read more…

ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಒಣದ್ರಾಕ್ಷಿ

ಪಾಯಸ, ಲಾಡು, ಹಲ್ವಾ ಮೊದಲಾದ ಸಿಹಿತಿಂಡಿಗಳನ್ನು ತಯಾರಿಸುವಾಗ ಮರೆಯದೆ ಬಳಸುವ ವಸ್ತುಗಳಲ್ಲಿ ಒಣದ್ರಾಕ್ಷಿಯೂ ಒಂದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಿರಂತರವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ Read more…

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ? ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು Read more…

ಜೀರ್ಣಶಕ್ತಿ ಸರಿಯಾಗಿದ್ದರೆ ಕರುಳಿನ ಕ್ಯಾನ್ಸರ್ ಬಲು ದೂರ

ಸಾಮಾನ್ಯವಾಗಿ ಕರುಳಿನ ಕ್ಯಾನ್ಸರ್ ಸಮಸ್ಯೆಗೆ ನಾವು ತಿನ್ನುವ ಆಹಾರವೇ ಕಾರಣವಾಗುತ್ತದೆ. ಸುಲಭವಾಗಿ ಜೀರ್ಣವಾಗದ, ಖಾರ, ಮಸಾಲೆಗಳನ್ನು ನಿತ್ಯ ಸೇವಿಸುವುದು ಅಲ್ಸರ್ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿ ಇದೇ ಮುಂದೆ ಕ್ಯಾನ್ಸರ್ Read more…

ಮಳೆಗಾಲದಲ್ಲಿ ಬರುವ ಈ 5 ಕಾಯಿಲೆಗಳಿಂದ ಪಾರಾಗೋದು ಹೇಗೆ..? ನಿಮಗೆ ತಿಳಿದಿರಲಿ ಈ ಮಾಹಿತಿ

ಮಾನ್ಸೂನ್​ ಸಮೀಪಿಸಿದಾಗ ಒಂದಿಲ್ಲೊಂದು ಕಾಯಿಲೆಗಳು ಶುರುವಾಗೋಕೆ ಆರಂಭವಾಗುತ್ತದೆ. ಹವಾಮಾನದಲ್ಲಿರುವ ಬದಲಾವಣೆಯಿಂದಾಗಿ ಜ್ವರ, ನೆಗಡಿ, ಶೀತ, ಡೆಂಗ್ಯೂನಂತಹ ಕಾಯಿಲೆಗಳು ಬರುತ್ತದೆ. ಹಾಗಾದರೆ ಮಾನ್ಸೂನ್​ ಸಮಯದಲ್ಲಿ ಬರುವ ರೋಗಳಿಂದ ಪಾರಾಗೋದು ಹೇಗೆ Read more…

ದಿನವನ್ನು ಹೀಗೆ ಪ್ರಾರಂಭಿಸಿದ್ರೆ ದಿನವಿಡೀ ಆಯಾಸಗೊಳ್ಳದೇ ಶಕ್ತಿಯುತವಾಗಿರಬಹುದು

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಸ್ತನಗಳಲ್ಲಿ ತುರಿಕೆ ಇದ್ದರೆ ನಿರ್ಲಕ್ಷಿಸಬೇಡಿ; ಅಚ್ಚರಿ ಹುಟ್ಟಿಸುತ್ತೆ ಅದರ ಹಿಂದಿನ ಕಾರಣ !

ಬೇಸಿಗೆಯಲ್ಲಿ ದದ್ದು ಮತ್ತು ತುರಿಕೆ ಇರುವುದು ಸಾಮಾನ್ಯ.  ಹುಡುಗಿಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಬೇಸಿಗೆಯಲ್ಲೂ ಮೈತುಂಬಾ ಬಟ್ಟೆ ಧರಿಸಲೇಬೇಕಾಗಿರುವುದರಿಂದ ದೇಹದ ಕೆಲವು ಭಾಗಗಳಿಗೆ ಗಾಳಿಯಾಡುವುದಿಲ್ಲ. ಇದರಿಂದಾಗಿ ದದ್ದುಗಳು, Read more…

ಮೊಳಕೆ ಕಾಳುಗಳ ಸೇವನೆಯಿಂದ ದೂರವಾಗುತ್ತೆ ರೋಗ…..!

ಕಾಳುಗಳನ್ನು ಮೊಳಕೆ ಬರಿಸುವುದರಿಂದ ಅದರಲ್ಲಿ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನಾರಿನಾಂಶ ದೇಹದ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನ ಹೊರಹಾಕುತ್ತದೆ. ಅಮೈನೋ Read more…

ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಂಡುಬಂದರೆ ನಿಮ್ಮ ದೇಹವು ಆರೋಗ್ಯಕರವಾಗಿಲ್ಲ ಎಂದರ್ಥ…..!

ಪ್ರತಿಯೊಬ್ಬರೂ ರೋಗಗಳಿಂದ ಮುಕ್ತರಾಗಬೇಕೆಂದು ಬಯಸುತ್ತಾರೆ. ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಗಮನ ಕೊಟ್ಟರೆ ಆರೋಗ್ಯವಾಗಿರಲು ಸಾಧ್ಯ. ಅಕಸ್ಮಾತ್‌ ದೇಹದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆರಂಭದಲ್ಲಿ ಕೆಲವೊಂದು ಸೂಚನೆಗಳನ್ನು Read more…

ʼಸ್ತನ ಕ್ಯಾನ್ಸರ್ʼ ಭಯ ನಿಮ್ಮನ್ನು ಕಾಡುತ್ತಿದ್ದರೆ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಿ…!

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಾವು ಗೂಗಲ್‌ನಲ್ಲಿ ಅನೇಕ ವಿಷಯಗಳನ್ನು ಓದುತ್ತೇವೆ. ಆದರೆ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹೇಗೆ ಅನ್ನೋದು ಬಹುದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...