alex Certify Health | Kannada Dunia | Kannada News | Karnataka News | India News - Part 91
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೊಜ್ಜು’ ನಿರ್ಲಕ್ಷಿಸುವುದು ಅಪಾಯಕ್ಕೆ ಆಹ್ವಾನ ಇರಲಿ ಈ ಎಚ್ಚರ…….!

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ಫಟಾ ಫಟ್‌ ತೂಕ ಕಡಿಮೆ ಮಾಡುತ್ತೆ ಬೇವಿನ ಹೂವು…!

  ತೂಕವನ್ನು ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ.  ಇದಕ್ಕಾಗಿ ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮವನ್ನು ಆಶ್ರಯಿಸಬೇಕು. ಹೆಚ್ಚಿನ ಪ್ರಯತ್ನ ಮತ್ತು ಶ್ರಮವಿಲ್ಲದೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ Read more…

ಯಾವಾಗಲೂ ಫಿಟ್ ಆಗಿರಲು ನೆರವಾಗುತ್ತೆ ಈ ಆಹಾರ

ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ Read more…

ಬಾಳೆದಿಂಡಿನ ಸೇವನೆಯಿಂದ ದೂರವಾಗುತ್ತೆ ಹೊಟ್ಟೆಯ ಕಲ್ಮಶ

ಬಾಳೆಕಾಯಿ, ಹಣ್ಣು, ಹೂವಿನಷ್ಟೇ ಪ್ರಯೋಜನ ಕೊಡುವ ಇನ್ನೊಂದು ವಸ್ತು ಎಂದರೆ ಬಾಳೆದಿಂಡು. ಗೊನೆ ಕೊಯ್ದ ಬಳಿಕ ಬಾಳೆದಿಂಡನ್ನು ಕತ್ತರಿಸಿ ಎಸೆಯುವ ಬದಲು ಅದನ್ನು ಸೀಳಿ ಒಳಭಾಗದ ಎಳೆಯ ದಿಂಡನ್ನು Read more…

ಉರಿಯೂತಕ್ಕೆ ರಾಮಬಾಣ ಸ್ಟ್ರಾಬೆರಿ

ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ಪಚನಗೊಂಡು ಗುದನಾಳದ ಮುಖಾಂತರ ಗುದದ್ವಾರದಿಂದ ಹೊರಹೋಗುತ್ತದೆ. ಆಹಾರ ವ್ಯತ್ಯಾಸದಿಂದ ಕೆಲವೊಮ್ಮೆ ಗುದದ್ವಾರ ಹಾಗೂ ಗುದನಾಳದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೆ ಕಾರಣವಾಗುತ್ತದೆ. ಹೆಚ್ಚಾಗಿ Read more…

ಮಕ್ಕಳ ಬುದ್ದಿಶಕ್ತಿ ಚುರುಕುಗೊಳಿಸುವುದು ಹೇಗೆ….?

  ಮಕ್ಕಳ ಬುದ್ಧಿಶಕ್ತಿ ನಿಜವಾಗಿಯೂ ಚುರುಕುಗೊಳ್ಳುತ್ತಿದೆಯೋ ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ. ಅದಕ್ಕಾಗಿ ಮಕ್ಕಳ ಆಹಾರ ಹೀಗಿರಲಿ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ತಿನ್ನಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ Read more…

ʼಮೈಗ್ರೇನ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ರಾಗಿಯು ಮೈಗ್ರೇನ್ ತಲೆನೋವಿಗೆ ಉತ್ತಮ ಉಪಶಮನವಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಹಾಲು ಪುಷ್ಕಳವಾಗಿದೆ. 100 ಗ್ರಾಂ ರಾಗಿಯಲ್ಲಿ 344 ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ರಾಗಿಯ ಮೇಲು ಹೊಟ್ಟಿನಲ್ಲಿ ಪಾಲಿಫಿನಾಲ್ Read more…

ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

ಮೆಂತೆ ಎಂದರೆ ಮಾರು ದೂರ ಓಡಿ ಹೋಗುತ್ತೀರಾ. ಅದರ ವಾಸನೆ ಎಂದರೆ ಇಷ್ಟವಿಲ್ಲ ಎನ್ನುತ್ತೀರಾ, ಹಾಗಿದ್ದರೆ ಇಂದೇ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ʼಕೋವಿಡ್ʼ ಮಾತ್ರವಲ್ಲ‌ ಈ ಕಾರಣಗಳಿಗಾಗಿಯೂ ನೀವು ಮಾಸ್ಕ್‌ ಧರಿಸಬೇಕು…!

ಕೋವಿಡ್-19 ಸಾಂಕ್ರಾಮಿಕವು ನಮಗೆ ಶುದ್ಧತೆ, ಸ್ವಚ್ಛತೆ ಬಗ್ಗೆ ಪಾಠ ಕಲಿಸಿತು. ಇದು ಕೆಲವು ಆರೋಗ್ಯ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ಅರಿವು ಮೂಡಿಸಿತು. ಶೀತ, ಕೆಮ್ಮು ಮುಂತಾದವುಗಳು ಬಂದ್ರೆ Read more…

ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆ…? ಈ ಚಹಾ ಸೇವಿಸಿ

ಎಲ್ಲವನ್ನೂ ಹಾಳುಗೆಡುವುತ್ತಿರುವ ಕೊರೊನಾ ಸಂಕಟದ ಮಧ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮದ್ದು. ಈ ಒಂದು ಚಹಾ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲುದು. ಯಾವುದದು? Read more…

ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ ಈ ಸಿಂಪಲ್‌ ಟಿಪ್ಸ್

ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು Read more…

ಚರ್ಮದಲ್ಲಿರುವ ವಿಷ ಅಂಶ ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತೆ ಈ ಮನೆಮದ್ದು

ಚರ್ಮವು ಆರೋಗ್ಯವಾಗಿದ್ದರೆ ನಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. Read more…

ಆರೋಗ್ಯಕ್ಕೆ ಬಹಳ ಉತ್ತಮ ʼಈರುಳ್ಳಿʼ ಸೇರಿಸಿದ ಮಜ್ಜಿಗೆ

ದೇಹಕ್ಕೆ ತಂಪು ನೀಡುವ ಮಜ್ಜಿಗೆ ಮನುಷ್ಯನ ಆರೋಗ್ಯಕ್ಕೆ ಬಹಳ ಉತ್ತಮವಾದದು. ಮಜ್ಜಿಗೆಯಲ್ಲಿ ಈರುಳ್ಳಿಯನ್ನು ಹಾಕಿ ಸೇವಿಸುವುದರಿಂದ ಹೊಟ್ಟೆನೋವು ಸಮಸ್ಯೆ ನಿವಾರಣೆಯಾಗುತ್ತದೆ. ಬೇಸಿಗೆಯಲ್ಲಿ ಬಹಳಷ್ಟು ಜನ ಬಿಸಿಲಿನ ತಾಪವನ್ನು ತಡೆಯಲಾರದೆ Read more…

ಬಿಪಿ ಬರದಂತೆ ಈ ಮುನ್ನೆಚ್ಚರ ವಹಿಸಿ

ಬಿಪಿ ಸಮಸ್ಯೆ ಕೆಲವು ಮಂದಿಗೆ ವಿಪರೀತ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಒಂದಷ್ಟು ಸಮಸ್ಯೆಗಳು. ಹಾಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚು ಉಪ್ಪು Read more…

RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಶುದ್ಧ ನೀರು ಕುಡಿಯಲು ಎಲ್ಲಾ ಮನೆಗಳಲ್ಲೂ RO ವಾಟರ್ ‌ಪ್ಯೂರಿಫೈಯರ್‌ಗಳನ್ನು ಹಾಕಿಸಿಕೊಂಡಿರ್ತಾರೆ. ಅನೇಕರು 25 ಲೀಟರ್‌ ನೀರಿನ ಕ್ಯಾನ್‌ಗಳನ್ನ ಬಳಸ್ತಾರೆ. ಎರಡೂ ಸಂದರ್ಭಗಳಲ್ಲಿ ಶುದ್ಧೀಕರಿಸುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತದೆ. Read more…

ಸೇವಿಸಿ ಹಲವು ಆರೋಗ್ಯ ಪ್ರಯೋಜನ ಹೊಂದಿದ ಹರಿವೆ ಸೊಪ್ಪು

ಹರಿವೆ ಸೊಪ್ಪು ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಹೆಚ್ಚು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ಕರ್ಷಣಾ ನಿರೋಧಕ ಗುಣಗಳಿದ್ದು, ಇದರಿಂದ ಹಲವು  ಆರೋಗ್ಯ ಪ್ರಯೋಜನ ಗಳನ್ನು ಹೊಂದಿದೆ. Read more…

ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತೆ ʼಬೀಟ್ರೋಟ್ʼ

ಭಾರತದ ಎಲ್ಲ ಪ್ರದೇಶದಲ್ಲಿ ಸಿಗುವ ತರಕಾರಿ ಬೀಟ್ರೋಟ್. ನೆಲದಡಿ ಬೆಳೆಯುವ ಈ ಬಿಟ್ರೋಟ್ ಕೆನ್ನೇರಳೆ ಕೆಂಪು ಬಣ್ಣದಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶನಿಗೆ ಹೋಲಿಕೆ ಮಾಡಲಾಗಿದೆ. ಇದನ್ನು ತಿಂದ್ರೆ Read more…

ಪ್ರತಿದಿನ ಬಾದಾಮಿ ಸೇವನೆಯಿಂದ ಮಹಿಳೆಯರ ಈ ಸಮಸ್ಯೆಗಳಿಗೆ ಸಿಗುತ್ತೆ ಮುಕ್ತಿ

ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ, ಫೈಬರ್, ಒಮೆಗಾ3 ಮತ್ತು ಪ್ರೋಟೀನ್ ಗಳಿವೆ. ಇದನ್ನು ಪ್ರತಿದಿನ ಮಹಿಳೆಯರು ಸೇವಿಸುವ ಮೂಲಕ ಈ ಸಮಸ್ಯೆಗಳಿಂದ ದೂರವಿರಬಹುದು. *ಬಾದಾಮಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ ಕಷಾಯ

ಕೊರೋನಾ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡ ವಸ್ತುಗಳಲ್ಲಿ ಅಮೃತಬಳ್ಳಿಯೂ ಒಂದು. ಬಹುತೇಕರಿಗೆ ಇದರ ಬಳಕೆ ಹೇಗೆಂಬುದೇ ತಿಳಿದಿಲ್ಲ. ಅಮೃತಬಳ್ಳಿ ಕೇವಲ ಶೀತ, ಜ್ವರ ದೂರ ಮಾಡುವುದು ಮಾತ್ರವಲ್ಲ Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ಸೀಬೆ ಗಿಡದ ಎಲೆಗಳಲ್ಲಿದೆ ಈ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ʼಏಲಕ್ಕಿʼ ಸೇವನೆಯಿಂದ ಯಾವ ಪ್ರಯೋಜನಗಳಿವೆ ಗೊತ್ತಾ….?

ಸಾಮಾನ್ಯವಾಗಿ ಏಲಕ್ಕಿಯನ್ನು ಪಾಯಸ ಅಥವಾ ಇತರ ಸಿಹಿತಿಂಡಿಗಳನ್ನು ತಯಾರಿಸುವ ವೇಳೆ ಬಳಸಲಾಗುತ್ತದೆ. ಅದರ ಹೊರತಾಗಿಯೂ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಾಯಿಯ ದುರ್ವಾಸನೆಯನ್ನು ದೂರಮಾಡುವ ಶಕ್ತಿ Read more…

ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ

ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ Read more…

ಉಷ್ಣ ಸಂಬಂಧಿ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ʼಹಸಿ ಕೊಬ್ಬರಿʼ

ತೆಂಗಿನ ಕಾಯಿ ಬಳಕೆಯಿಂದ ಅಡುಗೆಯ ರುಚಿ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಅದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಬೇಸಿಗೆಯ ಬೇಗೆ ತಂಪನ್ನೀಯುವ ಶಕ್ತಿ ತೆಂಗಿನಕಾಯಿಗಿದೆ. Read more…

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ? ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ Read more…

ಹಲವು ರೋಗಗಳಿಗೆ ರಾಮಬಾಣ ದೊಡ್ಡಪತ್ರೆ

ದೊಡ್ಡ ಪತ್ರೆ ಎಲೆ ಅಥವಾ ಸಾಮ್ರಾಣಿ ಎಲೆಗಳಿಂದ ಹಲವು ಪ್ರಯೋಜನಗಳಿವೆ. ಮಕ್ಕಳಿಗೆ ಕಾಡುವ ಸಾಮಾನ್ಯ ಶೀತದಿಂದ ಆರಂಭಿಸಿ, ವೃದ್ಧರಿಗೆ ಕಾಡುವ ಅಸ್ತಮಾ ರೋಗದ ತನಕ ಹಲವು ರೋಗಗಳಿಗೆ ಸಾಮ್ರಾಣಿ Read more…

ತಲೆ ನೋವು ನಿವಾರಣೆಗೆ ಬಳಸಿ ನೋಡಿ ಈ ಎಣ್ಣೆ

ಕೆಲವೊಮ್ಮೆ ತಲೆನೋವಿನ ಸಮಸ್ಯೆ ಬಿಡದೆ ಕಾಡಿ ಕಂಗೆಡಿಸಿ ಬಿಡುತ್ತದೆ. ಕೆಲವು ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಾಣಬಹುದು. ಪುದೀನಾ ಎಣ್ಣೆಯಲ್ಲಿ ಮೆಂಥಾಲ್ ನ Read more…

ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ? ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು Read more…

ದೇಹದ ಅಂಗಗಳಿಗೆ ಕೆಲಸ ಮಾಡಲು ಶಕ್ತಿ ನೀಡುತ್ತೆ ʼತುಪ್ಪದ ಕಾಫಿʼ

ದೇಸಿ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು, ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಹಾಗಾಗಿ ಈ ತುಪ್ಪದಲ್ಲಿ ಕಾಫಿ ತಯಾರಿಸಿ ಕುಡಿಯಿರಿ. 2 ಚಮಚ ದೇಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Puzzle de viteză: Iluzie optică pentru genii: doar 1% dintre oameni vor găsi