alex Certify Health | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ತೂಕ ಇಳಿಸಲು ಊಟ ಬಿಡ್ತೀರಾ…..? ಇದು ಹೆಚ್ಚಿಸುತ್ತೆ ಸಮಸ್ಯೆ

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ

ದೇಹವು ಶಕ್ತಿಯುತವಾಗಿ ಆರೋಗ್ಯವಾಗಿರಲು ನಾವು ಹಲವು ಆಹಾರಗಳನ್ನು ಸೇವಿಸುತ್ತೇವೆ. ಸೊಪ್ಪು, ತರಕಾರಿ, ಹಣ್ಣುಗಳು ನಮ್ಮನ್ನು ಸದೃಢವಾಗಿಸಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತವನ್ನು ಕೂಡ ಹೆಚ್ಚಿಸುತ್ತವೆ. ಹಾಗಾಗಿ ದೇಹಕ್ಕೆ ಶಕ್ತಿ ಒದಗಿಸುವ Read more…

ಕೈ ಸಿಲುಕಿ ರಕ್ತ ಹೆಪ್ಪುಗಟ್ಟಿದ್ದರೆ ಅದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಹಚ್ಚಿ

ಕೈಗಳು ಬಾಗಿಲು ಅಥವಾ ಕಿಟಕಿಯಲ್ಲಿ ಸಿಲುಕಿಕೊಂಡಾಗ ರಕ್ತ ಅಲ್ಲಿಯೇ ಹೆಪ್ಪುಗಟ್ಟಿ ಗುಳ್ಳೆಯಾಗಿರುವುದನ್ನು ನೀವು ನೋಡಿರಬಹುದು. ಇದು ನೋವಿನಿಂದ ಕೂಡಿರುತ್ತದೆ. ಈ ರಕ್ತದ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ. Read more…

Health Tips : ನೀವು ರಾತ್ರಿ ಇಡ್ಲಿ, ದೋಸೆ ತಿನ್ನುತ್ತೀರಾ? : ಎಂದಿಗೂ ಈ ತಪ್ಪು ಮಾಡಬೇಡಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಜನರು ಆಹಾರದ ಹೆಸರಿನಲ್ಲಿ ರಾತ್ರಿ ಊಟವನ್ನು ತಪ್ಪಿಸುತ್ತಾರೆ. ಎಲ್ಲರೂ ಟಿಫಿನ್ ಅಥವಾ ಹಣ್ಣುಗಳನ್ನು ತಿನ್ನುತ್ತಿದ್ದಾರೆ. ಹೆಚ್ಚಿನ ಜನರು ದೋಸೆ ಮತ್ತು ಇಡ್ಲಿ ತಿನ್ನುತ್ತಾರೆ. ರಾತ್ರಿಯಲ್ಲಿ ಅವುಗಳನ್ನು Read more…

ರುಚಿಗಾಗಿ ಹಸಿ ಮೆಣಸಿನಕಾಯಿಯನ್ನು ಅತಿಯಾಗಿ ತಿನ್ನಬೇಡಿ, ಈ ಮಸಾಲೆಯಿಂದಾಗಬಹುದು ಅನಾಹುತ…..!

ಮಸಾಲೆಗಳು ನಾವು ಸೇವಿಸುವ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಹಸಿ ಮೆಣಸಿನಕಾಯಿ ಕೂಡ ಇವುಗಳಲ್ಲೊಂದು. ಆದರೆ ಹಸಿ  ಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ಇದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಸಿರು Read more…

ಥೈರಾಯ್ಡ್‌ ಸಮಸ್ಯೆಗೆ ಪರಿಹಾರ ಅಲೋವೆರಾ ಜ್ಯೂಸ್‌……!

ಥೈರಾಯ್ಡ್ ನಮ್ಮ ಕುತ್ತಿಗೆಯಲ್ಲಿರುತ್ತದೆ. ಇದರಿಂದ ಥೈರಾಕ್ಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಮ್ಮ ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್‌ ಏರುಪೇರಾದರೆ ಬೊಜ್ಜು, ತೂಕ ನಷ್ಟ, ಹೃದಯ Read more…

ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ……!

ಬಾಳೆಹಣ್ಣು ಪೋಷಕಾಂಶಗಳ ಆಗರವಿದ್ದಂತೆ. ಬಡ-ಮಧ್ಯಮ ವರ್ಗದವರು ಕೂಡ ಖರೀದಿಸಿ ತಿನ್ನಬಹುದಾದಷ್ಟು ಅಗ್ಗ ಕೂಡ. ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿಯಿಂದ ಕೂಡ ಅನೇಕ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಬಾಳೆಕಾಯಿ ಚಿಪ್ಸ್, ಬಜ್ಜಿ, Read more…

40ರ ನಂತರ ಈ ಬಗ್ಗೆ ಅಲರ್ಟ್‌ ಆಗಲೇಬೇಕು ಪುರುಷರು, ಇಲ್ಲದಿದ್ರೆ ಆಗಬಹುದು ಆರೋಗ್ಯ ಸಮಸ್ಯೆ…..!

ವಯಸ್ಸು ನಲ್ವತ್ತಾಯ್ತು ಅಂದ್ರೆ ಪುರುಷರು ತಮ್ಮ ಆರೋಗ್ಯದ ಬಗ್ಗೆ ದುಪ್ಪಟ್ಟು ಕಾಳಜಿ ವಹಿಸಬೇಕು. ಯಾಕಂದ್ರೆ 40 ವರ್ಷದ ನಂತರ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದರಿಂದ ತೂಕ ಹೆಚ್ಚಾಗುತ್ತದೆ, Read more…

ಹಲ್ಲುಗಳ ಆರೈಕೆಗೆ ಸರಳ ʼಉಪಾಯʼ

ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ ಅವುಗಳನ್ನು ರಕ್ಷಿಸಲು ಅತ್ಯಂತ ಸರಳ ಉಪಾಯಗಳಿವೆ. ಸಾಮಾನ್ಯವಾಗಿ ಹಲ್ಲುಗಳಿಗೆ ಕಾಡುವ ರೋಗಗಳು Read more…

ಹೊಕ್ಕುಳಿಗೆ ‘ಜೇನುತುಪ್ಪ’ ಸವರಿ ಪಡೆಯಿರಿ ಈ ಲಾಭ

ಭಾರತದಲ್ಲಿ ಜೇನು ಪ್ರಿಯರಿಗೆ ಕೊರತೆಯಿಲ್ಲ. ಆರೋಗ್ಯಕಾರಿ ಸಿಹಿ ಜೇನನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜು ನಿರೋಧಕ ಗುಣಗಳನ್ನು ಹೊಂದಿರುವ ಜೇನುತುಪ್ಪ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. Read more…

ALERT : ನೀವೇ ಡಾಕ್ಟರ್ ಆಗಲು ಹೋಗಬೇಡಿ, ಔಷಧಿ ಪ್ಯಾಕೆಟ್ ಮೇಲೆ ಕೆಂಪು ರೇಖೆ ಯಾಕೆ ಇರುತ್ತೆ ತಿಳಿಯಿರಿ.!

ನಾವು ವೈದ್ಯರ ಬಳಿಗೆ ಹೋದಾಗಲೆಲ್ಲಾ, ಅವರು ಔಷಧಿಗಳನ್ನು ಸೂಚಿಸುತ್ತಾರೆ ಮತ್ತು ಕೆಲವೊಮ್ಮೆ ನಾವು ಸ್ವತಃ ವೈದ್ಯರಾಗುತ್ತೇವೆ ಮತ್ತು ಔಷಧಿಗಳನ್ನು ತರುತ್ತೇವೆ, ಅದು ಕೆಲವೊಮ್ಮೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ನೀವು Read more…

ʼಗರ್ಭಿಣಿʼಯರು ಈ ಭಂಗಿಯಲ್ಲಿ ಮಲಗುವುದು ಒಳ್ಳೆಯದಲ್ಲ

ಗರ್ಭ ಧರಿಸಿದ ವೇಳೆ ಮಹಿಳೆ ತನ್ನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಸಹ ಅದು ಕಡಿಮೆಯೇ. ಸ್ವಲ್ಪ ನಿರ್ಲಕ್ಷ್ಯ ತೋರಿದ್ರೂ ಸಹ ಮಗುವಿನ ಆರೋಗ್ಯದ ಮೇಲೆ ಗಂಭೀರ Read more…

‌ಸೋಂಕಿಗೆ ಕಾರಣವಾಗುತ್ತೆ ಮೂತ್ರ ವಿಸರ್ಜಿಸುವಾಗ ಮಾಡುವ ತಪ್ಪು

ಮೂತ್ರ ವಿಸರ್ಜನೆ ಮಾಡುವಾಗ ಅನೇಕರಿಗೆ ಖಾಸಗಿ ಭಾಗದಲ್ಲಿ ನೋವು, ತುರಿಕೆಯಾಗುತ್ತದೆ. ಕೊಳಕು ಸಾರ್ವಜನಿಕ ಶೌಚಾಲಯ ಬಳಕೆ ಇದಕ್ಕೆ ಮುಖ್ಯ ಕಾರಣ. ಕೊಳಕು ಶೌಚಾಲಯದಲ್ಲಿ ಇರುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು Read more…

ಮಧುಮೇಹಿಗಳಿಗೆ ಉತ್ತಮ ಕೆಸುವಿನ ಎಲೆಯಿಂದ ತಯಾರಿಸಿದ ಖಾದ್ಯ

ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದೆ. ಡಯಾಬಿಟೀಸ್​ ಸಮಯದಲ್ಲಿ ನಿಮ್ಮ ಇನ್​ಸುಲಿನ್​ ಮಟ್ಟ ಕಡಿಮೆ ಇರುತ್ತೆ. ಸಣ್ಣ ನಿರ್ಲಕ್ಷ್ಯದಿಂದ ಈ ಕಾಯಿಲೆ ಗಂಭೀರ ಸ್ವರೂಪವನ್ನೇ ಪಡೆದುಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ತಮ್ಮ Read more…

ಎಲ್ಲರಿಗೂ ಅನ್ವಯಿಸಲ್ಲ ʼಆರೋಗ್ಯʼಕ್ಕೆ ಸಂಬಂಧಿಸಿದ ಈ ನಿಯಮಗಳು

ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೇರಿದಂತೆ ಎಲ್ಲೆಡೆ ಆರೋಗ್ಯದ ಬಗ್ಗೆ ಮಾಹಿತಿ ಹರಿದಾಡ್ತಿದೆ. ಆದ್ರೆ ಇದ್ರಲ್ಲಿ ಬರುವ ಎಲ್ಲ Read more…

ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ

ಶರೀರದ ಕೆಲವು ಅಂಗಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವನ್ನು ಸ್ವಚ್ಛಗೊಳಿಸುವಲ್ಲಿ ನಾವು ತುಂಬ ಕಾಳಜಿ ವಹಿಸಬೇಕು. ಅಂತಹ ಒಂದು ಅಂಗ ಕಿವಿ. ಕಿವಿಯಲ್ಲಿರುವ ಕುಗ್ಗಿಯನ್ನು ಜನ ಹೇಗ್ಹೇಗೋ ತೆಗೆಯುತ್ತಾರೆ. ಅದು Read more…

ALERT : ದಿನವಿಡೀ ಕುಳಿತು ಕೆಲಸ ಮಾಡುತ್ತೀರಾ..? ‘ಹಾರ್ಟ್ ಬೀಟ್’ ನತ್ತ ಇರಲಿ ಗಮನ

ನೀವು ಕುರ್ಚಿಗೆ ಅಂಟಿಕೊಂಡು ಕೆಲಸ ಮಾಡುತ್ತೀರಾ ? ನೀವು ಹೃದ್ರೋಗದ ಅಪಾಯದಲ್ಲಿದ್ದೀರಿ! ಜೋಕೆ..! ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಇತ್ತೀಚೆಗೆ ನಡೆಸಿದ ಅಧ್ಯಯನವು ವಾರಕ್ಕೆ ಕನಿಷ್ಠ 3 Read more…

ಈ ಸುಂದರ ಮಹಿಳೆಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ: ಸ್ನಾನ ಮಾಡುವಂತಿಲ್ಲ, ನೀರನ್ನೂ ಕುಡಿಯುವಂತಿಲ್ಲ !

ಅಮೆರಿಕದ ಮಹಿಳೆಯೊಬ್ಬಳಿಗೆ ವಿಶಿಷ್ಟ ಕಾಯಿಲೆ ಆವರಿಸಿದೆ. ಈ ಕಾಯಿಲೆಯ ಹೆಸರು ಅಕ್ವಾಜೆನಿಕ್ ಉರ್ಟಿಕೇರಿಯಾ, ಅಂದರೆ ನೀರಿನ ಅಲರ್ಜಿ. ಈ ಮಹಿಳೆಯ ಹೆಸರು ಟೆಸ್ಸಾ ಹ್ಯಾನ್ಸೆನ್-ಸ್ಮಿ ಮೇಲೆ ತುರಿಕೆ, ದದ್ದುಗಳು Read more…

ಸರ್ವ ರೋಗಕ್ಕೂ ʼಸಬ್ಬಸಿಗೆʼ ಸೊಪ್ಪಿನಲ್ಲಿದೆ ಪರಿಹಾರ

ಎಲ್ಲಾ ಬಗೆಯ ಸೊಪ್ಪುಗಳಲ್ಲಿ ಅತಿ ವಿಶೇಷವಾದದ್ದು ಸಬ್ಬಸಿಗೆ ಸೊಪ್ಪು. ಕಾರಣ ಇದರ ಆಕಾರ, ರುಚಿ ಬಹಳ ಭಿನ್ನ. ಅಷ್ಟೇ ಅಲ್ಲ ಸಬ್ಬಸಿಗೆ ಸೊಪ್ಪಿನ ಘಮದ ಮುಂದೆ ಯಾವುದು ಸರಿಸಾಟಿ Read more…

ಗರ್ಭಿಣಿಯರು ಕೊನೆಯ ಎರಡು ತಿಂಗಳು ವಹಿಸಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ

ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆರಂಭದ ಮೂರು ತಿಂಗಳ ಜೊತೆಗೆ ಕೊನೆಯ ಎರಡು ತಿಂಗಳು ಗರ್ಭಿಣಿಯಾದವಳು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆ ಸಮಯದಲ್ಲಿ Read more…

ಹೈಪರ್‌ಟೆನ್ಷನ್‌ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

’ಸೈಲೆಂಟ್ ಕಿಲ್ಲರ್‌’ ಎಂದೇ ಕರೆಯಲಾಗುವ ಹೈಪರ್‌ಟೆನ್ಷನ್‌ ಜಗತ್ತಿನಲ್ಲಿರುವ ಅತ್ಯಂತ ಸಾಮಾನ್ಯ ಅನಾರೋಗ್ಯಗಳಲ್ಲಿ ಒಂದಾಗಿದೆ. ಅಧಿಕ ರಕ್ತದೊತ್ತಡ ಎಂದು ಕರೆಯಲಾಗುವ ಈ ಪರಿಸ್ಥಿತಿಯಲ್ಲಿ, ಅಪಧಮನಿಯಲ್ಲಿ ಹರಿಯುವ ರಕ್ತದ ಮೇಲೆ ಅಧಿಕ Read more…

ಗರ್ಭಿಣಿಯರು ಪಪ್ಪಾಯ ಮತ್ತು ಅನಾನಸ್ ತಿನ್ನುವಂತಿಲ್ಲ; ವೈದ್ಯರ ಸೂಚನೆ ಮೀರಿದ್ರೆ ಆಗಬಹುದು ಇಂಥಾ ಅಪಾಯ !

ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಊಟ-ಉಪಹಾರ ಮತ್ತು ಡಯಟ್‌ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಗರ್ಭಿಣಿಯರು ತಿನ್ನಬಾರದು. ಪಪ್ಪಾಯ ಮತ್ತು ಅನಾನಸ್ ಇವುಗಳಲ್ಲಿ Read more…

ʼಮಲ್ಟಿ ವಿಟಮಿನ್ʼ ಮಾತ್ರೆ ಸೇವಿಸ್ತೀರಾ……? ಹಾಗಾದ್ರೆ ಇರಲಿ ಈ ಬಗ್ಗೆ ಗಮನ

ದೇಹದಲ್ಲಿನ ಪೌಷ್ಟಿಕಾಂಶಗಳ ಕೊರತೆಯನ್ನು ಪೂರೈಸಲು ಕೆಲವರು ಮಲ್ಟಿ ವಿಟಮಿನ್ ಅನ್ನು ತೆಗೆದುಕೊಳ್ಳುತ್ತಾರೆ. ದೇಹಕ್ಕೆ ವಿಟಮಿನ್ ಗಳು ಬಹಳ ಮುಖ್ಯ ನಿಜ. ಆದರೆ ಕೆಲವೊಮ್ಮೆ ಹೆಚ್ಚಿನ ವಿಟಮಿನ್ ಗಳು ದೇಹಕ್ಕೆ Read more…

ನ‌ಟಿ ಶ್ರೀದೇವಿ ಸಾವಿಗೆ ಕಾರಣವಾದ ʼಕ್ರಾಶ್ ಡಯಟ್ʼ ಎಂದರೇನು? ನಿಮಗೆ ತಿಳಿದಿರಲಿ ಈ ಸಂಪೂರ್ಣ ಮಾಹಿತಿ

ತೂಕ ಹೆಚ್ಚಳ ಅನೇಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಇದೇ ಕಾರಣಕ್ಕೆ ಜನರು ಬಗೆಬಗೆಯ ಡಯಟ್‌ ಮೊರೆಹೋಗುತ್ತಾರೆ, ಕಳೆದ Read more…

ಮಹಿಳೆಯರು ಆರೋಗ್ಯಕ್ಕಾಗಿ ಸೇವಿಸ್ಬೇಕು ಈ ಆಹಾರ

ಮಹಿಳೆಯರು ದೇಹದ ಎಲ್ಲ ಅಂಗಗಳಂತೆ ಸ್ತನಗಳ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದ್ರೆ ಅನೇಕ ಸ್ತನದ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರು Read more…

ಬಾಯಿಯ ‌ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಿಮ್ಮ ಮುಖದಲ್ಲಿ ಅರಳುವ ನಗು ನಿಷ್ಕಲ್ಮಶವಾಗಿ ನೋವು ರಹಿತವಾಗಿ ಇರಬೇಕಾದರೆ ನಿಮ್ಮ ಬಾಯಿಯ ಅಥವಾ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ನೀವು ಸಸ್ಯಾಹಾರಿಯಾಗಿರಿ ಇಲ್ಲವೇ ಮಾಂಸಾಹಾರಿಯಾಗಿರಿ ರಾತ್ರಿ ಮಲಗುವ Read more…

ತೆಂಗಿನಕಾಯಿ ವಿನೆಗರ್ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಅದರ ಪ್ರತಿಯೊಂದು ಭಾಗವೂ  ಪ್ರಯೋಜನಕಾರಿ. ತೆಂಗಿನಕಾಯಿಯನ್ನು ನಾವು ಹಲವು ವಿಧಗಳಲ್ಲಿ ಬಳಸುತ್ತೇವೆ. ಇದರ ತಿರುಳು, ನೀರು, ಚಿಪ್ಪು ಮತ್ತು ಸಿಪ್ಪೆಗಳು Read more…

ನೀರು ಕುಡಿಯುವಾಗ ಈ ತಪ್ಪು ಮಾಡಿದ್ರೆ ಬರಬಹುದು ಕಾಯಿಲೆ…!

  ನೀರಿಲ್ಲದೇ ಬದುಕುವುದು ಅಸಾಧ್ಯ. ಯಾಕಂದ್ರೆ ನಮ್ಮ ದೇಹದ ಶೇ.75ರಷ್ಟು ಭಾಗ ನೀರನ್ನೇ ಒಳಗೊಂಡಿದೆ. ನಾವು ಹೆಚ್ಹೆಚ್ಚು ನೀರು ಕುಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ Read more…

ಅಸಿಡಿಟಿ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲೇ ಇದೆ ಸುಲಭದ ಪರಿಹಾರ…!

  ಕೊತ್ತಂಬರಿ ಸೊಪ್ಪಿನ ಆರೋಗ್ಯಕಾರಿ ಅಂಶಗಳ ಬಗ್ಗೆ ನಾವು ಈಗಾಗ್ಲೇ ತಿಳಿದುಕೊಂಡಿದ್ದೇವೆ. ಅದೇ ರೀತಿ ಕೊತ್ತಂಬರಿ ಬೀಜ ಕೂಡ ಯಾವುದೇ ಔಷಧಕ್ಕಿಂತ ಕಡಿಮೆಯೇನಿಲ್ಲ. ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು Read more…

ಗಂಟಲಿನಲ್ಲಿ ಅತಿಯಾದ ಕಫ ಸಂಗ್ರಹವಾಗಿದ್ದರೆ ಮಾಡಿ ಈ ಮನೆಮದ್ದು

ಕೆಮ್ಮು ಮತ್ತು ಕಫ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಗಂಟಲಿನಲ್ಲಿ ಅತಿಯಾಗಿ ಕಫ ಸೇರಿಕೊಂಡಂತಾಗಿ ಕಿರಿಕಿರಿ ಉಂಟು ಮಾಡುತ್ತದೆ. ಹವಾಮಾನ ಬದಲಾವಣೆಯೊಂದಿಗೆ ಇದು ಆಗಾಗ್ಗೆ ಸಂಭವಿಸಬಹುದು. ಕೆಮ್ಮು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...