alex Certify Health | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ ಕಷಾಯ

ಕೊರೋನಾ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡ ವಸ್ತುಗಳಲ್ಲಿ ಅಮೃತಬಳ್ಳಿಯೂ ಒಂದು. ಬಹುತೇಕರಿಗೆ ಇದರ ಬಳಕೆ ಹೇಗೆಂಬುದೇ ತಿಳಿದಿಲ್ಲ. ಅಮೃತಬಳ್ಳಿ ಕೇವಲ ಶೀತ, ಜ್ವರ ದೂರ ಮಾಡುವುದು ಮಾತ್ರವಲ್ಲ Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ಸೀಬೆ ಗಿಡದ ಎಲೆಗಳಲ್ಲಿದೆ ಈ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ʼಏಲಕ್ಕಿʼ ಸೇವನೆಯಿಂದ ಯಾವ ಪ್ರಯೋಜನಗಳಿವೆ ಗೊತ್ತಾ….?

ಸಾಮಾನ್ಯವಾಗಿ ಏಲಕ್ಕಿಯನ್ನು ಪಾಯಸ ಅಥವಾ ಇತರ ಸಿಹಿತಿಂಡಿಗಳನ್ನು ತಯಾರಿಸುವ ವೇಳೆ ಬಳಸಲಾಗುತ್ತದೆ. ಅದರ ಹೊರತಾಗಿಯೂ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಾಯಿಯ ದುರ್ವಾಸನೆಯನ್ನು ದೂರಮಾಡುವ ಶಕ್ತಿ Read more…

ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ

ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ Read more…

ಉಷ್ಣ ಸಂಬಂಧಿ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ʼಹಸಿ ಕೊಬ್ಬರಿʼ

ತೆಂಗಿನ ಕಾಯಿ ಬಳಕೆಯಿಂದ ಅಡುಗೆಯ ರುಚಿ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಅದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಬೇಸಿಗೆಯ ಬೇಗೆ ತಂಪನ್ನೀಯುವ ಶಕ್ತಿ ತೆಂಗಿನಕಾಯಿಗಿದೆ. Read more…

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ? ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ Read more…

ಹಲವು ರೋಗಗಳಿಗೆ ರಾಮಬಾಣ ದೊಡ್ಡಪತ್ರೆ

ದೊಡ್ಡ ಪತ್ರೆ ಎಲೆ ಅಥವಾ ಸಾಮ್ರಾಣಿ ಎಲೆಗಳಿಂದ ಹಲವು ಪ್ರಯೋಜನಗಳಿವೆ. ಮಕ್ಕಳಿಗೆ ಕಾಡುವ ಸಾಮಾನ್ಯ ಶೀತದಿಂದ ಆರಂಭಿಸಿ, ವೃದ್ಧರಿಗೆ ಕಾಡುವ ಅಸ್ತಮಾ ರೋಗದ ತನಕ ಹಲವು ರೋಗಗಳಿಗೆ ಸಾಮ್ರಾಣಿ Read more…

ತಲೆ ನೋವು ನಿವಾರಣೆಗೆ ಬಳಸಿ ನೋಡಿ ಈ ಎಣ್ಣೆ

ಕೆಲವೊಮ್ಮೆ ತಲೆನೋವಿನ ಸಮಸ್ಯೆ ಬಿಡದೆ ಕಾಡಿ ಕಂಗೆಡಿಸಿ ಬಿಡುತ್ತದೆ. ಕೆಲವು ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಾಣಬಹುದು. ಪುದೀನಾ ಎಣ್ಣೆಯಲ್ಲಿ ಮೆಂಥಾಲ್ ನ Read more…

ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ? ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು Read more…

ದೇಹದ ಅಂಗಗಳಿಗೆ ಕೆಲಸ ಮಾಡಲು ಶಕ್ತಿ ನೀಡುತ್ತೆ ʼತುಪ್ಪದ ಕಾಫಿʼ

ದೇಸಿ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು, ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಹಾಗಾಗಿ ಈ ತುಪ್ಪದಲ್ಲಿ ಕಾಫಿ ತಯಾರಿಸಿ ಕುಡಿಯಿರಿ. 2 ಚಮಚ ದೇಸಿ Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!

ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. Read more…

ಕಾಲಿನ ಮಸಾಜ್ ನಿತ್ಯ ಮಾಡುವುದರಿಂದ ಇದೆ ಈ ಪ್ರಯೋಜನ

ಕಾಲು ಮಸಾಜ್ ಮಾಡುವ ಬಗ್ಗೆ ನಿಮಗೆ ತಿಳಿಯದಿರಬಹುದು. ಇದನ್ನು ತಜ್ಞರ ಬಳಿ ಅಥವಾ ವೈದ್ಯರ ಬಳಿ ತಿಳಿದುಕೊಳ್ಳಿ. ಆದರೆ ನಿತ್ಯ ಪಾದದ ಮಸಾಜ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ನಿಮಗೆ Read more…

ತೂಕ ಇಳಿಸಲು ಸಹಾಯಕ ʼಸೌತೆಕಾಯಿʼ ಜ್ಯೂಸ್

ಹಸಿ ಮುಳ್ಳುಸೌತೆಯ ರೋಲ್ ಗಳನ್ನು ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳುವುದರಿಂದ ಕಪ್ಪು ವರ್ತುಲದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದರಂತೆ ತಾಜಾ ಆಗಿರುವ ಮುಳ್ಳುಸೌತೆಯ ಜ್ಯೂಸ್ Read more…

ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ನಂತ್ರ ನಾವು ಕೆಲವೊಂದು Read more…

ಪ್ರತಿನಿತ್ಯ ‌ʼಅಂಜೂರʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ…..!

ಅಂಜೂರ ಹಣ್ಣು ಬಲು ದುಬಾರಿ ಎಂಬುದೇನೊ ನಿಜ. ಆದರೆ ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಾರಿನಂಶ ಹೇರಳವಾಗಿರುವ ಅಂಜೂರದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ

ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿ ನಾಶವಾಗಿ ಕಾಯಿಲೆಗಳು ಶುರುವಾಗುತ್ತದೆ. ನ್ಯೂಮೋನಿಯ, ಆಸ್ತಮಾದಂತಹ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತವೆ. Read more…

ನಿದ್ರಾಹೀನತೆ ತಂದೊಡ್ಡುತ್ತೆ ಈ ಸಮಸ್ಯೆ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

ಗರಿಕೆಯ ಬಹು ಔಷಧ ಗುಣ ಕಂಡು ಬೆರಗಾಗ್ತೀರಾ…..!

ಗಣಪತಿಗೆ ಪ್ರಿಯವಾದ ಗರಿಕೆಯನ್ನು ಬಹುತೇಕ ಎಲ್ಲರೂ ಮನೆ ಮುಂದೆ ಬೆಳೆದಿರುತ್ತೇವೆ. ಧಾರ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಮಹತ್ವವಿರುವ ಈ ಹುಲ್ಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು ಔಷಧೀಯ Read more…

ಕೊರೊನಾ ಪೆಂಡಮಿಕ್‌ನಲ್ಲಿ ಮೊಬೈಲ್‌ ಮೂಲಕವೂ ಹರಡಿದೆ ಸೋಂಕು; ಇತ್ತೀಚಿನ ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ!

ಕೊರೊನಾ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಕೋವಿಡ್ ವೈರಸ್‌ನ ಸೋಂಕು ಶೇ.45 ರಷ್ಟು ಮೊಬೈಲ್ ಫೋನ್‌ಗಳಿಂದ ಹರಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. Read more…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು Read more…

ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದು ಪ್ರಯೋಜನಕಾರಿಯೋ….? ಹಾನಿಕಾರಕವೋ……? ಇಲ್ಲಿದೆ ತಜ್ಞರೇ ಬಹಿರಂಗಪಡಿಸಿರುವ ಸತ್ಯ…..!

ತಾಮ್ರದ ಪಾತ್ರೆಗಳಲ್ಲಿ ಅಥವಾ ಲೋಟಗಳಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ನಾವೆಲ್ಲ ಕೇಳಿದ್ದೇವೆ. ನಮ್ಮ ಹಿರಿಯರು ಈ ಲೋಹದ ಪಾತ್ರೆಯಲ್ಲಿ ನೀರನ್ನು ಇಡುತ್ತಿದ್ದರು. ಭಾರತೀಯ ಸಂಪ್ರದಾಯದಲ್ಲಿ ತಾಮ್ರದ Read more…

ಹಳಸಿದ ರೊಟ್ಟಿ, ಚಪಾತಿ ಔಷಧಿಗಿಂತ ಕಡಿಮೆಯಿಲ್ಲ, ಗಂಭೀರ ಕಾಯಿಲೆಗಳಿಗೂ ನೀಡುತ್ತೆ ಪರಿಹಾರ……!

ಊಟಕ್ಕೆ ಅಥವಾ ಉಪಹಾರಕ್ಕೆ ಮಾಡಿದ ರೊಟ್ಟಿ ಹಾಗೂ ಚಪಾತಿ ಕೆಲವೊಮ್ಮೆ ಖಾಲಿಯಾಗದೇ ಉಳಿದುಬಿಡುತ್ತದೆ. ಅನೇಕರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ದನ-ಕರುಗಳಿಗೆ, ನಾಯಿಗಳಿಗೆ ಕೊಡುತ್ತಾರೆ. ಇಲ್ಲವೇ ಬಿಸಾಡಿಬಿಡುತ್ತಾರೆ. ಆದರೆ ಈ Read more…

ಹೃದಯಾಘಾತವನ್ನು ತಡೆಯಬಲ್ಲದು ಸ್ಟ್ರಾಬೆರಿ, ಸೇವನೆಯ ವಿಧಾನ ಹೀಗಿರಲಿ…..!

ಸ್ಟ್ರಾಬೆರಿ ತುಂಬಾ ರುಚಿಕರವಾದ ಹಣ್ಣು. ನೋಡಲು ಸಹ ಅತ್ಯಂತ ಆಕರ್ಷಕವಾಗಿದೆ. ಅದರ ಹುಳಿ-ಸಿಹಿ ರುಚಿ ನಮ್ಮನ್ನು ಆಕರ್ಷಿಸುತ್ತದೆ. ಸ್ಟ್ರಾಬೆರಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು Read more…

ಸರ್ವರೋಗಗಳ ನಿವಾರಕ ‘ಹಾಗಲಕಾಯಿ’

ಸಾಮಾನ್ಯವಾಗಿ ಆಟ-ಪಾಠದ ವೇಳೆ ಮಕ್ಕಳು ಪೆಟ್ಟು ಮಾಡಿಕೊಳ್ತಾರೆ. ಕೆಲಸದ ಸಂದರ್ಭದಲ್ಲಿ ನಿಮಗೂ ಕೂಡ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ Read more…

ಏನಿದು ‘ವಾಟರ್ ಥೆರಪಿ’ ಇಲ್ಲಿದೆ ಈ ಕುರಿತು ಮಾಹಿತಿ

ತೂಕ ನಷ್ಟ ಮಾಡಿಕೊಳ್ಳು ಬಹಳ ಉತ್ತಮವಾದ, ಸುಲಭವಾದ ವಿಧಾನವೆಂದರೆ ನೀರಿನ ಉಪವಾಸ ಮಾಡುವುದು. ಅಂದರೆ ಆಹಾರ ಸೇವಿಸದೆ ಬರೀ ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ನೀವು ಈ ವಿಧಾನವನ್ನು ಅನುಸರಿಸುವುದಾದರೆ Read more…

ನಿಮ್ಮ ಕೈಯಲ್ಲೇ ಇದೆ ʼಆರೋಗ್ಯʼವಾಗಿರುವ ಸೂತ್ರ ….!

ಸದಾ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವ ನಿಮ್ಮ ಆರೋಗ್ಯ ಕಾಪಾಡುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ. ಅಸಮರ್ಪಕ ಆಹಾರ ಪದ್ಧತಿ ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿರಬಹುದು. ಹಾಗಾಗಿ Read more…

ಗೊರಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ….!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ Read more…

ಈ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿಯಿಂದ ದೂರವಿರುವುದೇ ಒಳಿತು

ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು. ರಕ್ತಹೀನತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...