alex Certify Health | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

ಹುರಿದ ಬೆಳ್ಳುಳ್ಳಿ ಸೇವನೆಯಿಂದ ಇದೆ ಇಷ್ಟೆಲ್ಲಾ ಲಾಭ

ಹಸಿ ಬೆಳ್ಳುಳ್ಳಿ ಸೇವನೆಯಿಂದ ಹತ್ತು ಹಲವು ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಹುರಿದ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಲವು ಔಷಧೀಯ ಗುಣಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನಿರಂತರ Read more…

ಹೊಟ್ಟೆ ಕೊಬ್ಬು ಕರಗಿಸಲು ಬಯಸುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಸಂಗ್ರಹವಾದ ಕೊಬ್ಬು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ಕಡೆ ಆರೋಗ್ಯ ಸಮಸ್ಯೆ ಉಂಟುಮಾಡಿದರೆ ಇನ್ನೊಂದು ಕಡೆ ಫಿಟ್ ನೆಸ್ ನ್ನು ಹಾಳುಮಾಡುತ್ತದೆ. ಹಾಗಾಗಿ ಜನರು ತೂಕ ಇಳಿಸಿಕೊಳ್ಳಲು Read more…

‘ಮದ್ಯ’ ಪ್ರಿಯರೇ ಇತ್ತ ಗಮನಿಸಿ : ‘ಎಣ್ಣೆ’ ಹೊಡೆಯುವಾಗ ಎಂದಿಗೂ ಈ ತಪ್ಪು ಮಾಡಬೇಡಿ

ಹೆಚ್ಚಿನ ಜನರು ತಡರಾತ್ರಿ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವರು ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗಳಿಗೆ ಹೋಗಲು ಇಷ್ಟಪಡುತ್ತಾರೆ ಮತ್ತು ವಿವಿಧ ಭಕ್ಷ್ಯಗಳೊಂದಿಗೆ ವಿಸ್ಕಿ ಮತ್ತು ಬಿಯರ್ ಕುಡಿಯಲು ಇಷ್ಟಪಡುತ್ತಾರೆ. Read more…

‘ಆರೋಗ್ಯ’ಕರ ಜೀರ್ಣಕ್ರಿಯೆಗೆ ಸಹಕಾರಿ ಸಿಹಿ ಗೆಣಸು

ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್‌, ಕಬ್ಬಿಣದಂಶ, ಫಾಲಟ್‌ ಮತ್ತು ಮೆಗ್ನೀಷಿಯಂ ಇದೆ. ಬೇರೆ ಯಾವುದೇ ಗೆಡ್ಡೆಗಳಲ್ಲಿ ಇರದಂತಹ ನಾರಿನಂಶವು ಅಧಿಕವಾಗಿದೆ. ಅಷ್ಟೇ ಅಲ್ಲದೇ… * ಗೆಣಸಿನಲ್ಲಿ Read more…

ಹೆಲ್ದಿ ಫುಡ್ ʼಮೆಕ್ಕೆಜೋಳʼ

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ Read more…

ಡ್ರೈ ಮೂಗು ಎನಿಸುತ್ತಿದ್ದರೆ ಬಳಸಿ ಈ ಮನೆಮದ್ದು

ಚರ್ಮ, ಕೂದಲು ಡ್ರೈ ಆಗುವುದು ಮಾತ್ರವಲ್ಲ ಕೆಲವೊಮ್ಮೆ ಮೂಗಿನಲ್ಲಿ ಶುಷ್ಕತೆ, ನೋವು, ಬಿರುಕಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು Read more…

ಈ ಆಯಿಲ್ ನಲ್ಲಿದೆ ಬಹಳಷ್ಟು ಆರೋಗ್ಯ ಪ್ರಯೋಜನ

ಆಲಿವ್ ಆಯಿಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡಬಹುದು. ಇದು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದ್ರೆ ಈ ಆಲಿವ್ ಆಯಿಲ್ ನಿಂದ ಏನೆಲ್ಲಾ Read more…

ಕಪ್ಪು ಎಳ್ಳು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯದ ಲಾಭ

ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯದು. ಇದರಲ್ಲಿ ಫೈಬರ್, Read more…

ಪೇನ್ ಕಿಲ್ಲರ್ ಆಗಿ ಪರಿಣಾಮಕಾರಿ ಅರಿಶಿಣ

ಅರಿಶಿಣ….ದಕ್ಷಿಣ ಭಾರತದ ಅಡುಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಾರ್ಥ. ಬಣ್ಣಕ್ಕಾಗಿ, ರುಚಿಗಾಗಿ ಬಳಸುವ ಹಳದಿ, ಔಷಧೀಯ ಗುಣಗಳ ಆಗರವೂ ಹೌದು. ಉರಿಯೂತ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಈ Read more…

ಕಣ್ತುಂಬಾ ನಿದ್ದೆ ನೀಡುತ್ತೆ ಜಾಯಿಕಾಯಿ

ಪಲಾವ್ ಅಥವಾ ಗರಂ ಮಸಾಲೆ ಬಳಸಿ ಮಾಡುವ ಅಡುಗೆಗಳ ಪೈಕಿ ಜಾಯಿಕಾಯಿಗೆ ಮಹತ್ವದ ಸ್ಥಾನವಿದೆ. ಅದರ ಹೊರತಾಗಿ ಜಾಯಿಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಜಾಯಿಕಾಯಿಯಿಂದ Read more…

ಪ್ರತಿದಿನ ಬರಿ ʼನೀರುʼ ಕುಡಿಯಲು ರುಚಿಸುತ್ತಿಲ್ಲವೇ…..?

ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಆದರೆ ಅರ್ಧ ಲೋಟ ನೀರು ಕುಡಿದಾಕ್ಷಣ ಹೊಟ್ಟೆ ತುಂಬಿದ ಅನುಭವವಾಗುತ್ತಿದ್ದರೆ ಹೀಗೆ ಮಾಡಿ. Read more…

ಉತ್ತಮ ಜೀರ್ಣಕ್ರಿಯೆಗೆ ಸೇವಿಸಿ ಈ ಹಣ್ಣು

ನಿಮ್ಮ ಜೀರ್ಣಕ್ರಿಯೆ ಹದಗೆಟ್ಟಿದ್ದರೆ ಹೊಟ್ಟೆಯಲ್ಲಿ ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ನೀವು ಫಿಟ್ ಆಗಿ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲು ಈ Read more…

‘ಒಣ ದ್ರಾಕ್ಷಿ’ ಆರೋಗ್ಯ ಪ್ರಯೋಜನ ನೂರು

ಒಣ ದ್ರಾಕ್ಷಿ ಬಹುತೇಕರಿಗೆ ಇಷ್ಟವೇ. ಅದರೆ ಇದನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಒಣದ್ರಾಕ್ಷಿಯ ಮಹತ್ವದ ಬಗ್ಗೆ ಅರಿತವರು ಕಡಿಮೆ. ಒಣಹಣ್ಣುಗಳ Read more…

ʼತುಳಸಿʼ ಬೆರೆಸಿದ ಬಿಸಿ ಹಾಲು ಹೇಳುತ್ತೆ ಆರೋಗ್ಯ ಸಮಸ್ಯೆಗಳಿಗೆ ಗುಡ್‌ ಬೈ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ʼವಿಟಮಿನ್ ಎʼ ಕೊರತೆ ಆಗದಂತೆ ನೋಡಿಕೊಳ್ಳಿ…!

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

‘ಮದ್ಯ’ ಪ್ರಿಯರೇ ಗಮನಿಸಿ : ಹ್ಯಾಂಗೋವರ್ ನಿಂದ ಬೇಗ ಹೊರ ಬರಲು ಇಲ್ಲಿದೆ ಮನೆಮದ್ದು

ಆಲ್ಕೋಹಾಲ್ ನಮ್ಮ ದೇಹಕ್ಕೆ ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ. ಆಲ್ಕೋಹಾಲ್ ಯಕೃತ್ತು, ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಹೃದಯ, ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊರತಾಗಿಯೂ, ಜನರು ಮದ್ಯ ಸೇವಿಸುತ್ತಾರೆ. Read more…

ಯುವಜನತೆ ಈ ವಿಷಯದ ಬಗ್ಗೆ ಇರಲಿ ಎಚ್ಚರ….!

ಸಣ್ಣ ವಯಸ್ಸಿನಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಲು ನಾವು ಸೇವಿಸುವ ಆಹಾರ ಮತ್ತು ಲೈಫ್ ಸ್ಟೈಲ್ ಕಾರಣ ಎಂಬುದು  ಅಧ್ಯಯನದಿಂದ ತಿಳಿದು ಬಂದಿದೆ. ಯುವ ಜನಾಂಗ ಹೆಚ್ಚಿನ ಒತ್ತಡ ಎದುರಿಸುತ್ತಾರೆ. Read more…

ಇಲ್ಲಿದೆ ನೆಗಡಿ – ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ ಸೇವನೆಯಿಂದ ಅಡ್ಡ Read more…

ಈ ತರಕಾರಿ ಜೊತೆಯಾಗಿ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಟೊಮೆಟೊ ಮತ್ತು ಮುಳ್ಳುಸೌತೆ ಜೊತೆಯಾಗಿ ಬೆರೆಸಿ ಸಲಾಡ್ ತಯಾರಿಸುವುದು ಒಳ್ಳೆಯದಲ್ಲ ಎಂದಿದೆ ಇತ್ತೀಚಿನ ಸಂಶೋಧನೆ. ಏನಿದರ ಮರ್ಮ? ಟೊಮೆಟೊ ಮತ್ತು ಸೌತೆಕಾಯಿ ಮಿಶ್ರಣ ನಿಮಗೆ ಇಷ್ಟವಿರಬಹುದು. ಆದರೆ ಇದರ Read more…

ರಾತ್ರಿ 8 ಗಂಟೆಯೊಳಗೆ ಊಟ ಮಾಡಿದ್ರೆ ಸಿಗುತ್ತೆ ಈ ಪ್ರಯೋಜನ

ಸಮತೋಲಿತ ಊಟ ಮಾಡುವುದರ ಜತೆಗೆ ಸರಿಯಾದ ಸಮಯದಲ್ಲಿ ಊಟ ಮಾಡುವುದು ಕೂಡ ಅಷ್ಟೇ ಮುಖ್ಯವಾದದ್ದು. ಇಲ್ಲವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ರಾತ್ರಿ 8 ಗಂಟೆಯೊಳಗೆ ಊಟ ಮಾಡಿ Read more…

ಹಾಲಿನೊಂದಿಗೆ ಖರ್ಜೂರ ಸೇವಿಸಿ ಪಡೆಯಿರಿ ಇಷ್ಟೆಲ್ಲಾ ಪ್ರಯೋಜನ

ಸೂಕ್ಷ್ಮದೇಹಿಗಳಿಗೆ ಕೇವಲ ಖರ್ಜೂರ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುವುದುಂಟು. ಅದರ ಬದಲು ಒಂದು ಲೋಟ ಹಾಲು ಕುಡಿದು ಖರ್ಜೂರ ಸೇವಿಸಿದರೆ ಅದೆಷ್ಟು ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? Read more…

ನಿಂಬು ರಸದ ವಿಪರೀತ ಸೇವನೆಯಿಂದ ದೇಹಕ್ಕೆ ಏನೆಲ್ಲ ಹಾನಿಯಿದೆ ಗೊತ್ತಾ…? ಇಲ್ಲಿದೆ ಉಪಯುಕ್ತ ಮಾಹಿತಿ

ಅನೇಕರಿಗೆ ಬೆಳಗ್ಗೆ ಎದ್ದೊಡನೆಯೇ ನಿಂಬು ಮಿಶ್ರಿತ ನೀರನ್ನು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ನಿಂಬು ಸೇವನೆಯು ನಿಮ್ಮ ದೇಹಕ್ಕೆ ವಿಷಕಾರಿಯಾಗಿ ಮಾರ್ಪಾಡಾಗಬಹುದು. Read more…

ಮೂವರಲ್ಲಿ ಒಬ್ಬ ಮಹಿಳೆಯನ್ನು ಕಾಡುತ್ತಿದೆ ಮೂಳೆ ದೌರ್ಬಲ್ಯ, ಈ ಸಮಸ್ಯೆಗೆ ಮುಖ್ಯ ಕಾರಣ ಏನು ಗೊತ್ತಾ…..?

ಸಾಮಾನ್ಯವಾಗಿ 40 ವರ್ಷದ ನಂತರ ಮಹಿಳೆಯರ ಆರೋಗ್ಯ ಕ್ಷೀಣಿಸುತ್ತದೆ. ಅಧ್ಯಯನದಲ್ಲಿ ಇದು ಬೆಳಕಿಗೆ ಬಂದಿದೆ. ಮೂವರಲ್ಲಿ ಒಬ್ಬ ಮಹಿಳೆಗಂತೂ ಖಚಿತವಾಗಿ ಮೂಳೆಗಳ ದೌರ್ಬಲ್ಯವಿರುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. 40 Read more…

ʼಕಹಿಬೇವುʼ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ

ಕಹಿ ಬೇವಿನ ಸೊಪ್ಪು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವು ಕಾಯಿಲೆಗಳ ನಿವಾರಣೆಗೆ ಬಳಸುತ್ತಾರೆ. ಇದು ನಂಜು ನಿವಾರಕ ಗುಣಗಳನ್ನು ಹೊಂದಿದೆ, ಇದು ರೋಗಾಣುಗಳ ವಿರುದ್ಧ ಹೋರಾಡುವಂತಹ ಗುಣಗಳನ್ನು Read more…

ನಡೆದರೆ ಕೈ-ಕಾಲುಗಳಲ್ಲಿ ಊತ ಬರುತ್ತಿದೆಯೇ…..? ಗಂಭೀರ ಕಾಯಿಲೆಯ ಲಕ್ಷಣ ಅದು…!

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳೂ ಶುರುವಾಗುತ್ತವೆ. ಕೈ ಮತ್ತು ಕಾಲುಗಳಲ್ಲಿ ನೋವು ಮತ್ತು ಊತ ಇವುಗಳಲ್ಲಿ ಪ್ರಮುಖವಾದದ್ದು. ಕೈ-ಕಾಲುಗಳಲ್ಲಿ ನೋವು ಮತ್ತು ಊತ ಅನೇಕ ಕಾರಣಗಳಿಂದ Read more…

ʼಡಯಟ್ʼ ಪ್ಲಾನ್ ನಲ್ಲಿದ್ದರೆ ಈ ಆಹಾರಗಳಿಂದ ದೂರವಿರಿ

ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ? ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ Read more…

ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ……?

ನೀವು ಸ್ವಲ್ಪ ಎಚ್ಚರವಾಗಿದ್ದರೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು. ನಿಮಗೆ ಪದೇ ಪದೇ ಮೂತ್ರ ಬಂದ ಅನುಭವವಾಗಬಹುದು. ಆದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯದೆಯೂ ಸ್ವಲ್ಪ Read more…

ರಾತ್ರಿ ಮಲಗಿದಾಗ ವಿಪರೀತ ಬೆವರುತ್ತಿದೆಯೇ ? ಎಚ್ಚರ….! ಇದು ಗಂಭೀರ ಕಾಯಿಲೆಯ ಲಕ್ಷಣ

ವ್ಯಾಯಾಮ ಹಾಗೂ ಇತರ ಶ್ರಮದಾಯಕ ಕೆಲಸ ಮಾಡುವುದರಿಂದ ದೇಹವು ಬಿಸಿಯಾಗುತ್ತದೆ ಮತ್ತು ಬೆವರಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯ. ಆದರೆ ಅನೇಕ ಬಾರಿ ರಾತ್ರಿ ಮಲಗಿದಾಗ ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸುತ್ತಾರೆ. Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ʼಹೃದ್ರೋಗಿʼ ಗಳಿಗೆ ನವರಾತ್ರಿ ಉಪವಾಸ ಸುರಕ್ಷಿತವೇ ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸುವ ಆಚರಣೆಗಳಲ್ಲಿ ಜನರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿಯು ಭಕ್ತರು ತಮ್ಮ ಮನಸ್ಸು ಮತ್ತು ಆತ್ಮಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...