alex Certify Health | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ಇದು ಕಡಿಮೆಯಾದ್ರೆ ಕಾಡುತ್ತೆ ನಿದ್ರಾಹೀನತೆ

ಪೊಟ್ಯಾಸಿಯಮ್ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಖನಿಜ. ಇದು ನರಗಳ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ, ಸ್ನಾಯುವಿನ ಸಂಕೋಚನ ಮತ್ತು ದೇಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಪೊಟ್ಯಾಸಿಯಮ್‌ನ ಮತ್ತೊಂದು ಪ್ರಮುಖ Read more…

ಫ್ಯಾಟಿ ಲಿವರ್: ಕಾರಣಗಳು, ಲಕ್ಷಣ ಮತ್ತು ತಡೆಗಟ್ಟುವಿಕೆ

ಫ್ಯಾಟಿ ಲಿವರ್ ಎಂಬುದು ಯಕೃತ್ತಿನಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುವ ಸ್ಥಿತಿಯಾಗಿದೆ. ಯಕೃತ್ತು ನಮ್ಮ ದೇಹದಲ್ಲಿನ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವುದು, ವಿಷಕಾರಿ ಪದಾರ್ಥಗಳನ್ನು Read more…

ಟಿಬಿ ನಿವಾರಣೆಗೆ ಇದೆ ಸುಲಭವಾದ ʼಮನೆಮದ್ದುʼ

ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ Read more…

ಈ ʼಆರೋಗ್ಯʼ ಸಮಸ್ಯೆಗಳಿಗೆ ಪರಿಹಾರ ಬಿಸಿ ಹಾಲಿಗೆ ಬೆರೆಸಿದ ತುಳಸಿ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

5 ಕಾಯಿಲೆಗಳನ್ನು ದೂರವಿಡುತ್ತೆ ಎರಡು ಕರಿಬೇವಿನ ಎಲೆ

ಕರಿಬೇವು ನಮ್ಮ ಆಹಾರದ ಸ್ವಾದ ಮತ್ತು ಘಮವನ್ನು ಹೆಚ್ಚಿಸುತ್ತದೆ. ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವು ಬಳಸ್ತಾರೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳ ರುಚಿ ಕರಿಬೇವಿನಿಂದ ಮತ್ತಷ್ಟು Read more…

ಗ್ರೀನ್ ಟೀ ಸೇವನೆ ಮೊದಲು ತಿಳಿದುಕೊಳ್ಳಿ ಈ ವಿಷಯ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ Read more…

ಕೇವಲ 5 ನಿಮಿಷದಲ್ಲಿ ಕತ್ತು ನೋವು ಕಡಿಮೆಯಾಗಲು ಮಾಡಿ ಈ ಕೆಲಸ

ಹೊಸ ಹೊಸ ತಂತ್ರಜ್ಞಾನಗಳು ನಮ್ಮ ಜೀವನ ಇನ್ನಷ್ಟು ಸುಲಭವಾಗಿಸಿದೆ, ಆದರೆ ಅದರೊಂದಿಗೆ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಇವುಗಳಲ್ಲಿ ಒಂದು ಕುತ್ತಿಗೆ ನೋವು. ದಿನವಿಡೀ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ ನೋಡುತ್ತ Read more…

ʼಮಹಿಳೆʼಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾಗಿದೆಯಾ ಎಂಬದನ್ನು ಹೀಗೆ ಪರೀಕ್ಷಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾಗಿ ಕಾಡ್ತಾ ಇದೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಾಗ ಹಲವು ರೀತಿಯ ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿದ್ದು, ಕೆಟ್ಟ ಕೊಲೆಸ್ಟ್ರಾಲ್ Read more…

‘ಅಸಿಡಿಟಿ’ ಗೆ ಈ ಮನೆಮದ್ದಿನಲ್ಲಿದೆ ಪರಿಹಾರ

ಅಸಿಡಿಟಿ ಅಥವಾ ಆಮ್ಲ ಪಿತ್ತವು ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ. ಆಹಾರ ಅಜೀರ್ಣ, ಒತ್ತಡ, ಅನಿಯಮಿತ ಊಟದ ಸಮಯ ಇತ್ಯಾದಿ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು. ಔಷಧಿಗಳ Read more…

ನಿಮಗೆ ತಿಳಿದಿರಲಿ 40 ವರ್ಷದ ನಂತರ ಮಾಡಿಸಿಕೊಳ್ಳಬೇಕಾದ ʼಆರೋಗ್ಯʼ ಪರೀಕ್ಷೆಗಳ ವಿವರ

40 ವಯಸ್ಸು ಎನ್ನುವುದು ಜೀವನದಲ್ಲಿ ಹೊಸ ಹಂತಕ್ಕೆ ಕಾಲಿಟ್ಟಂತೆ. ಈ ಹಂತದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಅತ್ಯಂತ ಮುಖ್ಯ. ಏಕೆಂದರೆ, ವಯಸ್ಸಾಗುತ್ತಾ ಹೋದಂತೆ ವಿವಿಧ ಆರೋಗ್ಯ Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಮದ್ದು ಬಾಳೆ ಹಣ್ಣು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳನ್ನು ತಿಳಿದ್ರೆ ಬೆರಗಾಗ್ತೀರಾ……!

ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳ ಕುರಿತು ನಿಮಗಾಗಿ ಒಂದು ಸರಳ ವರದಿಯನ್ನು ತಯಾರಿಸಲಾಗಿದೆ: ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳು ಗುಣಗಳು ವಿವರಣೆ ಹೃದಯಕ್ಕೆ ಒಳ್ಳೆಯದು ಕುಂಬಳಕಾಯಿ ಬೀಜದಲ್ಲಿರುವ ಆರೋಗ್ಯಕರ Read more…

ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತೆ ʼಕಬ್ಬುʼ

ಕಬ್ಬು, ತನ್ನ ಸಿಹಿ ರುಚಿಯಿಂದ ಪ್ರಸಿದ್ಧವಾಗಿರುವ ಒಂದು ಸಸ್ಯ. ಇದರ ರಸವನ್ನು ಪಾನೀಯವಾಗಿ ಸೇವಿಸುವುದು ಭಾರತೀಯ ಉಪಖಂಡ ಮತ್ತು ಇತರ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯ ಪದ್ಧತಿ. ಕಬ್ಬಿನ ರಸವು Read more…

ತಿನ್ನಲು ರುಚಿಕರ, ಆರೋಗ್ಯಕ್ಕೆ ತುಂಬಾ ಪ್ರಯೋಜನಕರ ʼಬಾಳೆಹಣ್ಣುʼ

ಬಾಳೆಹಣ್ಣುಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಒಂದು ಸಾಮಾನ್ಯ ಹಣ್ಣಾಗಿದ್ದು, ಇದು ತುಂಬಾ ರುಚಿಕರವಾಗಿದೆ. ಆದರೆ ಈ ಹಣ್ಣು ಕೇವಲ ರುಚಿಕರವಾಗಿರುವುದಷ್ಟೇ ಅಲ್ಲ, ಇದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು Read more…

ಚಳಿಗಾಲದಲ್ಲಿ ಮುಟ್ಟಿನ ನೋವು ಹೆಚ್ಚಾಗಿ ಕಾಡಲು ಕಾರಣವೇನು ಗೊತ್ತಾ…..?

ಪ್ರತಿ ತಿಂಗಳೂ ಬರುವ ಋತುಸ್ರಾವ ಮಹಿಳೆಯರನ್ನು ಕಾಡುತ್ತಲೇ ಇರುತ್ತದೆ. ನೋವು, ಬಯಕೆಗಳು, ಹೊಟ್ಟೆ ತೊಳೆಸುವಿಕೆ ಇವೆಲ್ಲವೂ ಮುಟ್ಟಿನ ದಿನಗಳಲ್ಲಿ ಸಾಮಾನ್ಯ. ಚಳಿಗಾಲದಲ್ಲಿ ಈ ಸಮಸ್ಯೆಗಳೆಲ್ಲ ಇನ್ನಷ್ಟು ಹೆಚ್ಚಾಗುತ್ತವೆ. ಅದಕ್ಕೂ Read more…

ಬೂಸ್ಟ್ ಹಿಡಿದ ʼಬ್ರೆಡ್ʼ ಸೇವಿಸಬಹುದೇ……? ಇಲ್ಲಿದೆ ಉತ್ತರ

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ. ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ Read more…

ಆರೋಗ್ಯದ ದೃಷ್ಟಿಯಿಂದ ʼಕೆಂಪು ಕಲ್ಲು ಸಕ್ಕರೆʼ ಸುರಕ್ಷಿತವೇ…….?

ಕೆಂಪು ಕಲ್ಲು ಸಕ್ಕರೆ, ಅಥವಾ ಕಲ್ಲು ಸಕ್ಕರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಿಹಿಕಾರಕವನ್ನು ಆಯುರ್ವೇದದಲ್ಲಿ ಹಲವು ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ಸಾಂಪ್ರದಾಯಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಂದು Read more…

‘ಒಂದೆಲಗ’ ಸೊಪ್ಪಿನಲ್ಲಿವೆ ಅನೇಕ ಆರೋಗ್ಯಕರ ಉಪಯೋಗಗಳು

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ, ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ Read more…

ಫುಡ್ ಪಾಯ್ಸನ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಅರ್ಧ ಬೆಂದ ಆಹಾರವನ್ನು ಹೆಚ್ಚು ಸೇವಿಸಿದಾಗ, ಹಾಳಾದ ವಸ್ತುಗಳನ್ನು ತಿಂದಾಗ ಅಥವಾ ಕೆಟ್ಟ ಬ್ಯಾಕ್ಟೀರಿಯಾಗಳು ಆವರಿಸಿಕೊಂಡ ಆಹಾರಗಳನ್ನು ತಿನ್ನುವುದರಿಂದ ಫುಡ್ ಪಾಯ್ಸನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು Read more…

ALERT : ಪುರುಷರೇ ಎಚ್ಚರ : ಅತಿಯಾದ ಹಸ್ತಮೈಥುನವು ಈ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು.!

ಹಸ್ತಮೈಥುನವು ದೈಹಿಕ ಚಟುವಟಿಕೆಯ ಸಂಪೂರ್ಣ ಸಾಮಾನ್ಯ ರೂಪವಾಗಿದೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಅಥವಾ ತಪ್ಪಾಗಿ ಮಾಡಿದಾಗ, ಅದು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. 1) ಬೆನ್ನು ನೋವು, ಸೊಂಟ Read more…

ಪೇರಲೆ ಎಲೆಯಲ್ಲಿದೆ ಸಾಕಷ್ಟು ‘ಔಷಧಿ’ ಗುಣ

ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ Read more…

ನಿಮ್ಮ ಆಭರಣ, ಅಲಂಕಾರದಲ್ಲೂ ಇದೆ ʼಆರೋಗ್ಯʼದ ಗುಟ್ಟು

ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಸಿಂಧೂರ: Read more…

ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವ ಮುನ್ನಇರಲಿ ಎಚ್ಚರ….!

ಸಮೋಸಾ ಇರಲಿ, ಪಕೋಡಾ ಇರಲಿ ಎಲ್ಲ ರೀತಿಯ ಆಹಾರವನ್ನು ಪೇಪರ್ ನಲ್ಲಿ ಕಟ್ಟಿಕೊಡಲಾಗುತ್ತದೆ. ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ನಾವು ತಿನ್ನುತ್ತೇವೆ. ಇದು ಎಷ್ಟು ಸರಿ? ಎಷ್ಟು ತಪ್ಪು Read more…

ಅಲ್ಯೂಮಿನಿಯಂ ಪೇಪರ್‌ನಲ್ಲಿ ಆಹಾರವನ್ನು ಸಂಗ್ರಹಿಸುವುದು ಸುರಕ್ಷಿತನಾ……?

ಅಲ್ಯೂಮಿನಿಯಂ ಪೇಪರ್‌ ಅಥವಾ ಫಾಯಿಲ್‌ ಅನ್ನು ಆಹಾರವನ್ನು ಪ್ಯಾಕ್ ಮಾಡಲು, ಬೇಯಿಸಲು ಮತ್ತು ಸಂಗ್ರಹಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಹಗುರತೆ, ತಾಪಮಾನವನ್ನು ನಿರೋಧಿಸುವ ಗುಣಲಕ್ಷಣಗಳು ಮತ್ತು ಆಹಾರವನ್ನು ತಾಜಾವಾಗಿ Read more…

ಇಲ್ಲಿದೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಗೆ ಪರಿಹಾರ

ಕಂಪ್ಯೂಟರ್ ಈಗ ನಮ್ಮ ಜೀವನದ ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲ ಕ್ಷೇತ್ರದಲ್ಲೂ ಕಂಪ್ಯೂಟರ್ ನ ಪಾತ್ರ ಇದ್ದೇ ಇದೆ. ನಮ್ಮ ಜೀವನದಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿರುವ ಕಂಪ್ಯೂಟರ್ Read more…

ಹುಡುಗಿಯರು ಅವಶ್ಯವಾಗಿ ತಿಳಿದುಕೊಳ್ಳಿ ಈ ವಿಚಾರ

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ಇಲ್ಲಿದೆ ಬಾಯಿ ಹುಣ್ಣು ಸಮಸ್ಯೆಗೆ ಪರಿಹಾರ

ಬಾಯಿ ಹುಣ್ಣು ಎನ್ನುವುದು ಬಹುತೇಕ ಎಲ್ಲರಿಗೂ ಬರುವ ಸಾಮಾನ್ಯ ಸಮಸ್ಯೆ. ಇದು ಆಹಾರ ಸೇವನೆ, ಮಾತನಾಡುವುದು ಇತ್ಯಾದಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಈ ಸಮಸ್ಯೆಗೆ ಮನೆಮದ್ದುಗಳು ಮತ್ತು ವೈದ್ಯಕೀಯ Read more…

ಮನೆಯಂಗಳದ ತುಳಸಿಯಿಂದ ಇದೆ ಹತ್ತು ಹಲವು ʼಆರೋಗ್ಯʼ ಪ್ರಯೋಜನ

  ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. Read more…

ʼಅಜೀರ್ಣʼ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, ಎದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...