alex Certify Health | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ವಾಕಿಂಗ್‌ ಮಾಡುವಾಗ ಈ ತಪ್ಪು ಮಾಡಿದರೆ ಆರೋಗ್ಯಕ್ಕೆ ಪ್ರಯೋಜನ ಶೂನ್ಯ…!

  ಪ್ರತಿದಿನ ವಾಕಿಂಗ್‌ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ, ನಾವು ಫಿಟ್‌ ಆಗಿರಬಹುದು. ವಾಕಿಂಗ್ ಅತ್ಯುತ್ತಮ ವ್ಯಾಯಾಮ ಎಂದು ಪರಿಗಣಿಸಲಾಗಿದೆ. ದಿನನಿತ್ಯದ ನಡಿಗೆಗೆ ಸಮಯ ಮೀಸಲಿಡುವ ಅಗತ್ಯವಿಲ್ಲ. ಸಾಮಾನ್ಯ ಕೆಲಸ Read more…

ತಿಳಿಯಿರಿ ಬಹುಪಯೋಗಿ ʼಕಲ್ಲುಸಕ್ಕರೆʼಯ ಮಹತ್ವ

ಆಯುರ್ವೇದ ಔಷಧೀಯ ಪದ್ದತಿಯಲ್ಲಿ ಕಲ್ಲುಸಕ್ಕರೆಗೆ ಹೆಚ್ಚಿನ ಮಹತ್ವವಿದೆ. ಹಲವು ರೋಗಗಳಿಗೆ ಔಷಧಿಯೊಂದಿಗೆ ಕಲ್ಲುಸಕ್ಕರೆಯನ್ನೂ ಸೇವಿಸಲು ಹೇಳಲಾಗುತ್ತದೆ. ಹಾಲಿನ ಕೆನೆಗೆ ಕರಿಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸುವುದರಿಂದ ಉಸಿರಾಟದ Read more…

ಹುರಿದ ಶೇಂಗಾ ಅಥವಾ ಹಸಿ ಕಡಲೆಕಾಯಿ, ಆರೋಗ್ಯಕ್ಕೆ ಯಾವುದು ಬೆಸ್ಟ್‌…..?

ಬಡವರ ಬಾದಾಮಿಯೆಂದೇ ಕರೆಯಲ್ಪಡುವ ಕಡಲೆಕಾಯಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಕಡಲೆಕಾಯಿಯಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ. ಅದರಲ್ಲೂ ಚಳಿಗಾಲದಲ್ಲಿ ಹುರಿದ ಕಡಲೆಕಾಯಿ ಬಹಳ ರುಚಿಕರವೆನಿಸುತ್ತದೆ. ಜಿಮ್ ಅಥವಾ Read more…

ಅಸಿಡಿಟಿ ಹೆಚ್ಚು ಮಾಡ್ಬಹುದು ಸೇಬು..! ಹೀಗೆ ತಿನ್ನೋದನ್ನು ಮರಿಬೇಡಿ

ದಿನಕ್ಕೊಂದು ಸೇಬು ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ಮಾತೇ ಇದೆ. ಅನೇಕರು ಸೇಬು ಸೇವನೆಯನ್ನು ಇಷ್ಟಪಡ್ತಾರೆ. ಸೇಬು ಹಣ್ಣು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಸಿ, ರಂಜಕ, Read more…

ಎಚ್ಚರ: ಭಾರತದಲ್ಲಿ 60 ಪ್ರತಿಶತ ಶಿಶುಗಳ ಸಾವಿಗೆ ಕಾರಣವಾಗ್ತಿದೆ ಈ ಅಂಶ…!

ಭಾರತದಲ್ಲಿ ಶಿಶುಗಳ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಶೇ.60 ರಷ್ಟು ಶಿಶುಗಳು ಮೆದುಳಿನ ಗಾಯದಿಂದ ಸಾಯುತ್ತವೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ನಡೆಸಿದ ಸಂಶೋಧನೆಯು ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ Read more…

ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಪಾಯಕಾರಿ…!

ಆರೋಗ್ಯಕರ ಮತ್ತು ಫಿಟ್ನೆಸ್‌ಗೆ ಆಹಾರವೇ ಮೂಲ. ಹಾಗಾಗಿ ನಮ್ಮ ನಿತ್ಯದ ಡಯಟ್‌ನಲ್ಲಿ ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಹಣ್ಣುಗಳನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ Read more…

ʼಡಯಾಬಿಟಿಸ್ʼ ನಿಯಂತ್ರಣದಲ್ಲಿರಲು ಹೀಗೆ ಮಾಡಿ

ನೀವು ಸೇವಿಸುವ ಕೆಲವು ಆಹಾರಗಳೇ ಡಯಾಬಿಟಿಸ್ ಲಕ್ಷಣಗಳನ್ನು ಕಡಿಮೆ ಮಾಡಬಲ್ಲವು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಆ ಪದಾರ್ಥಗಳು ಯಾವುವು? ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಕಡಲೆ ಕಾಯಿ ಅತ್ಯುತ್ತಮ Read more…

ಹುಳಿ ತೇಗಿನ ಕಿರಿಕಿರಿ ಸಮಸ್ಯೆ ನಿವಾರಿಸಲು ಬಳಸಿ ಈ ಮನೆಮದ್ದು

ಹೊರಗಿನ ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹುಳಿ ತೇಗು ಬರಲು ಶುರುವಾಗುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

‌ʼವರ್ಕ್ ಫ್ರಂ ಹೋಮ್ʼ ವೇಳೆ ಕಾಡುವ ಈ ನೋವಿಗೆ ಇಲ್ಲಿದೆ ಪರಿಹಾರ

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿನಿಂದ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕೆಲಸ ಮಾಡುವಾಗ ಕಚೇರಿ ವಾತಾವರಣ ಸಿಗುವುದಿಲ್ಲ. ಸರಿಯಾದ ಟೇಬಲ್ ಮತ್ತು ಕುರ್ಚಿ ಹಾಕಿಕೊಳ್ಳದೆ ಕೆಲಸ ಮಾಡಿದ್ರೆ Read more…

ಈ ಕೆಲವು ಸಮಸ್ಯೆ ಇರುವವರು ಕಿತ್ತಳೆ ಹಣ್ಣಿನ ಸೇವನೆಯಿಂದ ದೂರವಿರುವುದು ಒಳ್ಳೆಯದು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ತ್ವಚೆ ಸಂಬಂಧಿ ಸಮಸ್ಯೆಗಳಿಗೆ ಮಾತ್ರವಲ್ಲ ಹೊಟ್ಟೆ, ಹೃದಯ ಆರೋಗ್ಯ ಕಾಪಾಡಲು ಇದು ಸಹಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಈ Read more…

ಎಚ್ಚರ…….! ಹಲವು ರೋಗಗಳ ಮೂಲ ಪ್ಯಾಕ್ ಮಾಡಿದ ಆಹಾರ

ಈಗ ಎಲ್ಲ ರೀತಿಯ ಆಹಾರ ಪ್ಯಾಕೇಜ್ ನಲ್ಲಿ ಸಿಗ್ತಿದೆ. ಹಾಲು, ಮೊಸರಿನಿಂದ ಹಿಡಿದು ಚಿಪ್ಸ್‌ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ನೀವು ಪ್ಯಾಕೇಜ್ ನಲ್ಲಿ ಖರೀದಿ ಮಾಡಬಹುದು. ಪ್ಯಾಕೇಜ್ Read more…

ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ವಯಸ್ಸು 30 ದಾಟಿದ ಬಳಿಕ ನೀವು ಸೇವಿಸಲೇಬೇಕು ಈ ಆಹಾರ

ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್​ ಹೆಚ್ಚಿರುವ ಹಣ್ಣುಗಳಲ್ಲಿ Read more…

ʼಬೊಜ್ಜುʼ ಕರಗಿಸುವ ಆಹಾರ ಪದಾರ್ಥಗಳು ಯಾವುವು ಗೊತ್ತಾ…..?

ಆರೋಗ್ಯಕರ ಕೊಬ್ಬು, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಸೇವನೆಯಿಂದ ಹೊಟ್ಟೆಯ ಬೊಜ್ಜನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ನಾರು ಭರಿತ ಆಹಾರ ಸೇವನೆಯಿಂದ ಹೊಟ್ಟೆಯ ಕೊಬ್ಬು Read more…

ತುಪ್ಪದ ಬಗ್ಗೆ ನಿಮಗೂ ಇದೆಯಾ ಈ ತಪ್ಪು ಕಲ್ಪನೆ

ತುಪ್ಪ ತಿಂದರೆ ದಪ್ಪಗಾಗುತ್ತೀರಿ ಎಂದು ಎಲ್ಲರೂ ಹೇಳಿ ನಿಮ್ಮನ್ನು ಹೆದರಿಸಿ ಇಟ್ಟಿದ್ದಾರೆಯೇ, ಸತ್ಯ ಸಂಗತಿ ಏನೆಂದು ನಿಮಗೆ ತಿಳಿದರೆ ನಿಮ್ಮ ತಪ್ಪು ಭಾವನೆ ದೂರವಾಗುತ್ತದೆ. ಹಾಗಾದರೆ ಏನದು? ತುಪ್ಪದಲ್ಲಿ Read more…

ಬ್ಲಾಕ್‌ ಸಾಲ್ಟ್‌ ಕೂಡ ಆಗಬಹುದು ಹಾನಿಕಾರಕ; ಅತಿಯಾದ ಸೇವನೆಯಿಂದ ಕಾದಿದೆ ಅಪಾಯ….!

ಅತಿಯಾಗಿ ಉಪ್ಪು ಸೇವನೆ ಮಾಡುವುದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಿಳಿ ಉಪ್ಪನ್ನು ಬಳಸುವವರು ಬಹಳ ಮಂದಿ ಇದ್ದಾರೆ. ಆದರೆ ಬಿಳಿ ಉಪ್ಪಿಗಿಂತ ಬ್ಲಾಕ್ ಸಾಲ್ಟ್‌ ಒಳ್ಳೆಯದು ಅನ್ನೋದನ್ನು Read more…

ಹಸಿರು ಅಲೋವೆರಾಗಿಂತ 22 ಪಟ್ಟು ಹೆಚ್ಚು ಶಕ್ತಿಶಾಲಿ ಈ ಕೆಂಪು ಅಲೋವೆರಾ; ಇದರ ಅದ್ಭುತ ಪ್ರಯೋಜನ ತಿಳಿದಿರಲಿ ನಿಮಗೆ

ಹಸಿರು ಅಲೋವೆರಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಂಪು ಅಲೋವೆರಾ ಇದಕ್ಕಿಂತ ದುಪ್ಪಟ್ಟು ಲಾಭದಾಯಕ. ಉಷ್ಣ ಮತ್ತು ಶುಷ್ಕ ಪ್ರದೇಶಗಳಲ್ಲಿ ಕಂಡುಬರುವ ಈ ಕೆಂಪು ಬಣ್ಣದ Read more…

ನಿಮ್ಮ ತಲೆನೋವಿಗೆ ಕಾರಣವಾಗಿರಬಹುದು ಹಲ್ಲು…! ಪರೀಕ್ಷೆ ಮಾಡಿಕೊಳ್ಳಿ

ಕಣ್ಣಿನ ಸಮಸ್ಯೆಯಿಂದ ತಲೆನೋವು ಬರೋದು ನಿಮಗೆಲ್ಲ ಗೊತ್ತು. ದೀರ್ಘಕಾಲ ನೀವು ಗ್ಯಾಜೆಟ್‌ ವೀಕ್ಷಣೆ ಮಾಡ್ತಿದ್ದರೆ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಅನೇಕರು ತಲೆನೋವು ಅನುಭವಿಸುತ್ತಾರೆ. ಆದ್ರೆ ನಿಮ್ಮ ಹಲ್ಲು ಕೂಡ Read more…

ಕೀಟೋ – ವೆಗನ್ ಡಯಟ್ ಪಾಲಿಸೋರಿಗೆ ಇಲ್ಲಿದೆ ಖುಷಿ ಸುದ್ದಿ

ಕೀಟೋ ಅಥವಾ ವೆಗನ್‌ ಡಯಟ್‌ ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅನೇಕರು ಈ ಡಯಟ್‌ ಪಾಲಿಸ್ತಿದ್ದಾರೆ. ಮತ್ತೆ ಕೆಲವರಿಗೆ ಇದ್ರಲ್ಲಿ ಯಾವುದು ಬೆಸ್ಟ್‌, ಇದು ಆರೋಗ್ಯ ಹಾಳು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಜ್ಯೂಸ್

ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿ ಹೆಚ್ಚು ಮುಖ್ಯ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರೋಗದಿಂದ ನಮ್ಮನ್ನು Read more…

ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಬಲಪಡಿಸುತ್ತೆ ಮೊಳಕೆ ಕಾಳು….!

ಮೊಳಕೆ ಕಾಳುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇವು ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ. ನಿತ್ಯ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ಮುಕ್ತಿ Read more…

‘ಸಸ್ಯಹಾರಿ’ಗಳು ಓದಿ ಈ ಸುದ್ದಿ

ಆರೋಗ್ಯವಾಗಿರಬೇಕೆಂದ್ರೆ ಹೊಟ್ಟೆಗೆ ಹಿಟ್ಟು ಹೋಗಲೇ ಬೇಕು. ದೇಹಕ್ಕೆ ಶಕ್ತಿ ನೀಡುವ ಆಹಾರಗಳ ಸೇವನೆ ಬಹಳ ಮುಖ್ಯ. ಆದ್ರೆ ಕೆಲವರು ಶುದ್ಧ ಸಸ್ಯಾಹಾರವನ್ನು ಸೇವಿಸ್ತಾರೆ. ಮತ್ತೆ ಕೆಲವರಿಗೆ ಮಾಂಸಾಹಾರವೆಂದರೆ ಇಷ್ಟ. Read more…

ಕ್ಯಾನ್ಸರ್ ನಿಂದ ದೂರ ಇರಬೇಕೆಂದ್ರೆ ಈ ಆಹಾರದ ಹತ್ತಿರವೂ ಹೋಗ್ಬೇಡಿ

ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಒಂದು. ಪ್ರತಿ ವರ್ಷ ಸಾವಿರಾರು ಮಂದಿ ಈ ಕ್ಯಾನ್ಸರ್‌ ಗೆ ಬಲಿ ಆಗ್ತಿದ್ದಾರೆ. ಮುಂದಿನ ದಶಕದಲ್ಲಿ ಭಾರತದಲ್ಲಿ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್‌ Read more…

ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ. ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ Read more…

ನಿಮ್ಮನ್ನು ಇತರರಿಗಿಂತ ಸ್ಮಾರ್ಟ್‌ ಆಗಿಸುತ್ತೆ ದಿನದಲ್ಲಿ ನೀವು ಮಾಡುವ ಈ ಸಣ್ಣ ಕೆಲಸ

ರಾತ್ರಿಯಲ್ಲಿ ನಿದ್ರೆಯ ಕೊರತೆ ಅಥವಾ ಅತಿಯಾದ ಆಯಾಸದಿಂದಾಗಿ ನಮಗೆ ಹಗಲಿನಲ್ಲೂ ನಿದ್ದೆ ಬಂದಂತಾಗುತ್ತದೆ. ಕೆಲವರು ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಸಮಯ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಸಂಶೋಧನೆಯ Read more…

ಉರಿಯೂತಕ್ಕೆ ಮನೆಯಲ್ಲೇ ಇದೆ ಮದ್ದು

ಆಹಾರದಲ್ಲಾಗುವ ಏರುಪೇರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವೊಂದು ರೋಗಗಳಿಗೆ ಆಹಾರವೇ ಮದ್ದು. ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಿದ್ರೆ ರೋಗ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ಕಡಿಮೆಯಾದಲ್ಲಿ, ಹೊಟ್ಟೆಯಲ್ಲಿ ಸಮಸ್ಯೆ ಕಾಡಿದಾಗ, Read more…

ʼತಂಬಾಕುʼ ಮಾತ್ರವಲ್ಲ ನಮ್ಮ ದಿನನಿತ್ಯದ ಈ ಅಭ್ಯಾಸವೂ ಕಾನ್ಸರ್‌ಗೆ ಕಾರಣ…!

ತಂಬಾಕು ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಮಗೆಲ್ಲಾ ಗೊತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ನಾವು ನಿರ್ಲಕ್ಷಿಸುತ್ತಿರುವ ಮತ್ತೊಂದು ಅಭ್ಯಾಸವಿದೆ, ಅದು ದೀರ್ಘಕಾಲ ಕುಳಿತುಕೊಳ್ಳುವುದು. ಕಂಪ್ಯೂಟರ್ ಮತ್ತು ಡೆಸ್ಕ್‌ಟಾಪ್‌ Read more…

ಎಚ್ಚರ: ಮಕ್ಕಳ ಹೃದಯಕ್ಕೆ ಅಪಾಯಕಾರಿ ʼಸ್ಕ್ರೀನ್ ಟೈಂʼ

ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ ಅವರ ಕೈನಲ್ಲಿ ಮೊಬೈಲ್‌ ಇರುತ್ತೆ. ಮಕ್ಕಳಿಗೆ ಆಹಾರ ತಿನ್ನಿಸೋದ್ರಿಂದ ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಅತಿ ಚಿಕ್ಕ ಮಕ್ಕಳಿಗೆ ಪಾಲಕರು Read more…

ಗರ್ಭಪಾತದ ಔಷಧಿಗಳ ಸೇವನೆ ಅಪಾಯಕಾರಿ; ಮಹಿಳೆಯರನ್ನು ಕಾಡಬಹುದು ಇಷ್ಟೆಲ್ಲಾ ಸಮಸ್ಯೆ……!

ಅನೇಕ ಬಾರಿ ಮಹಿಳೆಯರು ಬೇಡದ ಗರ್ಭಧಾರಣೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಅನಗತ್ಯ ಗರ್ಭಧಾರಣೆಯ ಭಯವು ಕಾಡಲು ಪ್ರಾರಂಭಿಸುತ್ತದೆ. ಅನೇಕರು ಗರ್ಭಪಾತದ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ಎಷ್ಟು ಸುರಕ್ಷಿತ? Read more…

ಮೊದಲ ಬಾರಿ ತಂದೆಯಾದವನಿಗೆ ತಿಳಿದಿರಲಿ ಮಗುವಿನ ಪಾಲನೆ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಗಾಢ ನಿದ್ದೆಯಲ್ಲಿರುವವರನ್ನು ಹಠಾತ್ತನೆ ಎಬ್ಬಿಸಿದ್ರೆ ಆಗಬಹುದು ಬ್ರೈನ್‌ ಹೆಮರೇಜ್‌

ನಿದ್ರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ.  ದಿನದ ಆಯಾಸದಿಂದ ಚೇತರಿಸಿಕೊಳ್ಳಲು ಮತ್ತು ಮಾರನೇ ದಿನಕ್ಕೆ ಬೇಕಾದ ಶಕ್ತಿಯನ್ನು ತುಂಬಲು ನಿದ್ರೆ ನಮಗೆ ಸಹಾಯ ಮಾಡುತ್ತದೆ. ಆದರೆ ಹಠಾತ್ತನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...