alex Certify Health | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳಲ್ಲಿ ಪದೇ ಪದೇ ಬರುತ್ತದೆ ಬಿಕ್ಕಳಿಕೆ, ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿದುಕೊಳ್ಳಿ

ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಕೆ ಸಾಮಾನ್ಯ. ದಿನದಲ್ಲಿ ಹಲವು ಬಾರಿ ಮಗುವಿಗೆ ಬಿಕ್ಕಳಿಕೆ ಬರುತ್ತದೆ. ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಿಂದ ಮಗುವಿಗೆ ತಾಯಿಯ ಗರ್ಭದಲ್ಲಿ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತದೆ. Read more…

ಕಿಡ್ನಿಗೆ ಮಾರಕವಾಗಬಹುದು ನಿಂಬೆರಸ ಬೆರೆಸಿದ ಬ್ಲಾಕ್‌ ಟೀ ಸೇವನೆಯ ಅಭ್ಯಾಸ…!

ಭಾರತದಲ್ಲಿ ಅನೇಕರು ಬ್ಲಾಕ್‌ ಟೀ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ನೀರು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯ ಇದು. ಬೆಳಗ್ಗೆಯಿಂದ ಸಂಜೆಯವರೆಗೆ ಅನೇಕ ಕಪ್ ಚಹಾವನ್ನು ಗುಟುಕರಿಸುವವರೂ ಇದ್ದಾರೆ. Read more…

ಚೇಳು ಕಚ್ಚಿದ್ರೆ ತಕ್ಷಣ ಮಾಡಿ ಈ ಕೆಲಸ

ಚೇಳು ವಿಷಕಾರಿ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಚೇಳು ಕಚ್ಚಿದ ನೋವು ಹೇಗಿರುತ್ತೆ ಎಂಬುದು ಕಚ್ಚಿಸಿಕೊಂಡ ವ್ಯಕ್ತಿಗೆ ಗೊತ್ತು. ಇಡೀ ಶರೀರ ತಡೆಯಲಾರದ ನೋವಿನಿಂದ ಕೂಡಿರುತ್ತದೆ. ಚೇಳು ಕಚ್ಚಿದ Read more…

ಈ ಕಾರಣದಿಂದ ಕೆಮ್ಮು ಕಾಡುತ್ತಿದೆಯೇ…..? ಇಲ್ಲಿದೆ ಪರಿಹಾರ

ಕಫದ ಸಮಸ್ಯೆ ಇಲ್ಲದೆಯೂ ಕಾಡುವ ಕೆಮ್ಮು ಹಿರಿಯರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದಕ್ಕೆ ಡಾಕ್ಟರ್ ಬಳಿ ತೆರಳದೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ಹಿರಿಯರಿಗೆ ಗಾಳಿಯಲ್ಲಿ ಅಂದರೆ ಉಸಿರಾಟದಲ್ಲಿ Read more…

ದಿನವಿಡಿ ಮೂಡ್ ಸರಿಯಿರಲು ಬೆಳಗ್ಗೆ ಹೀಗೆ ಮಾಡಿ

ಬೆಳಗ್ಗೆ ಎದ್ದಾಕ್ಷಣ ಮೂಡ್ ಹಾಳಾಯ್ತು ಎಂದು ಬಹಳ ಮಂದಿ ಹೇಳಿರುವುದನ್ನು ನೀವು ಕೇಳಿರಬಹುದು. ಇಲ್ಲಿ ಕಿರಿಕಿರಿಯಾಗುವ ವಸ್ತುಗಳನ್ನು ನಮ್ಮ ದಿನಚರಿಯಿಂದ ದೂರವಿಟ್ಟರೆ ಸಾಕು, ಸಂತಸ ನೆಮ್ಮದಿ ತನ್ನಷ್ಟಕ್ಕೇ ನಿಮ್ಮ Read more…

ಮೆಟ್ಟಿಲುಗಳನ್ನು ಹತ್ತುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬುದು ತಿಳಿದಿದೆ. ಆದರೆ ಶಾಪಿಂಗ್, ಕಚೇರಿ ಕೆಲಸದ ವೇಳೆ ಮೆಟ್ಟಿಲು ಬಳಸದೇ ಲಿಫ್ಟ್ , ಎಸ್ಕರೇಟರ್ ಹೆಚ್ಚಾಗಿ ಬಳಸಲಾಗುತ್ತದೆ. ಪ್ರತಿಯೊಂದು ಸಾಂಪ್ರದಾಯಿಕ ಅಭ್ಯಾಸವು ತನ್ನದೇ Read more…

ನಿಮಗೆ ಇದೆಯಾ ಉಗುರು ಕಚ್ಚುವ ಅಭ್ಯಾಸ…..?

ಕೆಲವರು ತಮ್ಮ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಕೇವಲ ಉಗುರುಗಳನ್ನು ಹಾನಿಗೊಳಿಸುವುದಲ್ಲದೆ ಹಲ್ಲುಗಳನ್ನೂ ಹಾನಿಮಾಡುತ್ತದೆ. ಈ ಅಭ್ಯಾಸವನ್ನು ತೊಡೆದು ಹಾಕಲು ಕೆಲವು ಸಲಹೆಗಳು ಇಲ್ಲಿವೆ. * ಕಾಲಕಾಲಕ್ಕೆ Read more…

ಬಾಯಿ ಹುಣ್ಣು ಶಮನವಾಗಬೇಕೆಂದ್ರೆ ಇದನ್ನು ಪಾಲಿಸಿ

ಬಾಯಿಯಲ್ಲಿ ಹುಣ್ಣಾಗುವುದರಿಂದ ಊಟ ಮಾಡಲು ತೊಂದರೆಯಾಗುತ್ತದೆ, ತುಟಿ ಬಿಚ್ಚಲು ಕಷ್ಟವೆನಿಸುತ್ತದೆ. ಈ ನೋವಿನಿಂದ ತಕ್ಷಣ ಉಪಶಮನ ಹೊಂದಲು ಅನೇಕ ಮಾರ್ಗಗಳಿವೆ. * ತಣ್ಣನೆಯ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಬಳಿಕ ಲವಂಗವನ್ನು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಯಾಕೆ ಕುಡಿಯಬೇಕು ಗೊತ್ತಾ……?

ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. Read more…

ಈ ರೋಗಗಳಿಗೆ ಮದ್ದು ‘ನುಗ್ಗೆಕಾಯಿ’

ನುಗ್ಗೆಕಾಯಿ ಸಾಂಬಾರನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ರುಚಿಯಿಂದ ಅಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ. ಆರೋಗ್ಯದಾಯಕವಾದ ಸಾಕಷ್ಟು ಪೋಷಕಾಂಶ, ಖನಿಜ, Read more…

ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸೇವನೆಗೂ ಇದೆ ಸರಿಯಾದ ಸಮಯ

ಕ್ಯಾಲ್ಷಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಮೂಳೆಗಳು ಮತ್ತು ಹಲ್ಲುಗಳಿಗೆ ಮಾತ್ರವಲ್ಲ, ಇದು ಸ್ನಾಯುವಿನ ಸಂಕೋಚನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನರಮಂಡಲ ಮತ್ತು ಹೃದಯದ ಉತ್ತಮ ಕಾರ್ಯನಿರ್ವಹಣೆಗೆ ಕ್ಯಾಲ್ಷಿಯಂ Read more…

ಹೀಟ್ ಸ್ಟ್ರೋಕ್‌ನಿಂದ ಮೂರ್ಛೆ ಹೋದವರಿಗೆ ನೀರು ಕೊಡುವುದು ಅಪಾಯಕಾರಿ ಯಾಕೆ ಗೊತ್ತಾ…?

ಸದ್ಯ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಶಾಖದ ಹೊಡೆತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಟ್‌ ವೇವ್‌ನಿಂದಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ, ಇದು ಪ್ರಜ್ಞಾಹೀನತೆ, ರೋಗಗ್ರಸ್ತವಾಗುವಿಕೆ ಮತ್ತು ಸಾವಿಗೆ Read more…

‘ಬ್ರಿಸ್ಕ್’ ವಾಕ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ

ವಾಕಿಂಗ್ ಅನ್ನೋದು ಒಂದು ಅತ್ಯುತ್ತಮ ವ್ಯಾಯಾಮ. ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗೆಯೇ ದಿನವೂ ತಪ್ಪದೇ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಹೌದು….ದಿನವೂ ಕನಿಷ್ಠ 40 ನಿಮಿಷ Read more…

ಅಜೀರ್ಣತೆ ಸಮಸ್ಯೆ ನಿವಾರಿಸುತ್ತದೆ ಗಮಗಮಿಸುವ ‘ಏಲಕ್ಕಿ’

ಚಿಕ್ಕ ಏಲಕ್ಕಿ ಯಾರಿಗೆ ಗೊತ್ತಿಲ್ಲ ಹೇಳಿ.. ಏಲಕ್ಕಿ ಅಂದಾಕ್ಷಣ ಥಟ್ ಅಂತಾ ನೆನಪಾಗೋದು ಅದರಿಂದ ಬರುವ ಸುವಾಸನೆ. ಸಾಕಷ್ಟು ಮಂದಿ ಏಲಕ್ಕಿಯನ್ನು ಅಡುಗೆಗೆ ಬಳಸೋದು ಸುವಾಸನೆಗೆ. ಏಲಕ್ಕಿ ಚಿಕ್ಕದಾದರೂ Read more…

ʼಹೈಹೀಲ್ಸ್ʼ ಬಳಸುವವರಿಗೆ ಈ ಸಮಸ್ಯೆ ಕಾಡುತ್ತೆ

ಹೈಹೀಲ್ಡ್ಸ್ ಹಾಕುವುದೆಂದರೆ ಎಲ್ಲರಿಗೂ ಇಷ್ಟವೇ, ಅದರೆ ಹೆಚ್ಚು ಹೊತ್ತು ಹೀಲ್ಸ್ ಹಾಕುವುದರಿಂದ ಬೆನ್ನಿನ ಸಮಸ್ಯೆ ಕಾಡುತ್ತದೆ ಎನ್ನುತ್ತದೆ  ಅಧ್ಯಯನ. ಬೆನ್ನು, ಕಾಲ್ಬೆರಳು ಮತ್ತು ಕಾಲು ಗಂಟುಗಳ ಮೇಲೆ ಇದು Read more…

ಆರೋಗ್ಯ ಕಾಪಾಡಿಕೊಳ್ಳಲು ಧರಿಸಿ ‘ಚಿನ್ನ’

ಬಂಗಾರ ಧರಿಸೋದು ಶುಭಕರ. ಇತ್ತೀಚೆಗೆ ಬಂಗಾರದ ಆಭರಣ ಧರಿಸೋದು ಫ್ಯಾಷನ್ ಆಗಿದೆ. ಪ್ರತಿ ಮಹಿಳೆಯೂ ಬಂಗಾರದ ಮೇಲೆ ಪ್ರೀತಿ ಹೊಂದಿರುತ್ತಾಳೆ. ಚಿನ್ನ ಮಂಗಳಕರ, ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ Read more…

ಜಿಮ್ ಗೆ ಹೋಗುವ ಗೀಳು ಇರೋರು ಓದಲೇಬೇಕಾದ ಸುದ್ದಿ ಇದು

ಜಿಮ್ ಗೆ ಹೋಗಿ ಸಖತ್ ಬಾಡಿ ಬೆಳೆಸಬೇಕು ಅನ್ನೋದು ಅನೇಕ ಹುಡುಗರ ಕನಸು. ಅದಕ್ಕಾಗಿ ಮೂರು ನಾಲ್ಕು ಗಂಟೆ ಜಿಮ್ ನಲ್ಲಿ ಕಳೆಯುತ್ತಾರೆ. ಈಗ ಸಿಕ್ಸ್ ಪ್ಯಾಕ್ ಫ್ಯಾಷನ್ Read more…

ಯಾರಾದ್ರೂ ನೆನಪಿಸಿಕೊಂಡರೆ ಬರುತ್ತಾ ʼಬಿಕ್ಕಳಿಕೆʼ……?

ನಮಗೆ ಬಿಕ್ಕಳಿಗೆ ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಜ್ಜಿ ಹೇಳ್ತಾ ಇದ್ರು. ಇದು ನಿಜಾನಾ? ಅಸಲಿಗೆ ಬಿಕ್ಕಳಿಕೆ ಬರೋದ್ಯಾಕೆ ಅನ್ನೋದಕ್ಕೆ ನಾವ್ ಉತ್ತರ ಹೇಳ್ತೀವಿ. ನಂಬಿಕೆಗಳ Read more…

‘ಗ್ಲೂಟನ್ ಫ್ರೀ’ ಡಯಟ್‌ ಮಾಡುವ ಮುನ್ನ ಅದರ ಅನುಕೂಲ ಮತ್ತು ಅನಾನುಕೂಲ ನಿಮಗೆ ತಿಳಿದಿರಲಿ

ಗ್ಲೂಟನ್‌ ಫ್ರೀ ಡಯಟ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗ್ಲೂಟನ್‌ ಎಂದರೆ ಏನು? ಗ್ಲುಟನ್ ಮುಕ್ತ ಆಹಾರವು ಯಾರಿಗೆ ಪ್ರಯೋಜನಕಾರಿ? ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಡಯಟ್‌ Read more…

ಅತಿ ಹೆಚ್ಚು ʼಶಾಪಿಂಗ್ʼ ಮಾಡುವುದು ಈ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ…..!

ಶಾಪಿಂಗ್ ಎಂದ ತಕ್ಷಣ ನೆನಪಾಗುವುದು ಮಹಿಳೆಯರು. ಆದ್ರೆ ಈಗ ಮಹಿಳೆಯರು ಮಾತ್ರವಲ್ಲ ಅನೇಕ ಪುರುಷರೂ ಶಾಪಿಂಗ್ ಮಾಡುವುದನ್ನು ಇಷ್ಟಪಡ್ತಾರೆ. ಶಾಪಿಂಗ್ ಮಾಡಿದ ನಂತ್ರ ಒತ್ತಡ ಕಡಿಮೆಯಾಯ್ತು ಎನ್ನುವವರೂ ಇದ್ದಾರೆ. Read more…

ರಕ್ತಹೀನತೆ ಸಮಸ್ಯೆಗೆ ರಾಮಬಾಣ ‘ಬೀಟ್​ರೂಟ್​​’

ಬೀಟ್​ರೂಟ್​ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಾಂಬಾರು, ಪಲ್ಯ, ಸಲಾಡ್​ ರೀತಿಯಲ್ಲಿ ಈ ತರಕಾರಿಯನ್ನ ಸೇವನೆ ಮಾಡಲಾಗುತ್ತೆ. ಆದರೆ ಆಹಾರ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಜ್ಯೂಸ್​​ನ ರೀತಿಯಲ್ಲಿ ಬೀಟ್​ರೂಟ್​ನ್ನು Read more…

ಅತಿಯಾದ ʼಜೇನುತುಪ್ಪʼ ಸೇವನೆಯಿಂದ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಔಷಧೀಯ ಗುಣಗಳಿಂದ ತುಂಬಿದೆ. ಆದರೆ ಜೇನುತುಪ್ಪವನ್ನು ಹೆಚ್ಚಾಗಿ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ. ಜೇನುತುಪ್ಪವನ್ನು ಅತಿಯಾಗಿ ಸೇವಿಸಿದರೆ ಯಾವ ಹಾನಿ ಸಂಭವಿಸುತ್ತದೆ ಎಂಬುದನ್ನು Read more…

ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಊಟವಾದ ತಕ್ಷಣ ಸ್ನಾನ ಮಾಡಬೇಡಿ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಏಕೆ ಗೊತ್ತೇ? ಊಟವಾದ ಕೂಡಲೆ ಸ್ನಾನ ಮಾಡುವುದರಿಂದ ನೀವು ಸೇವಿಸಿದ ಆಹಾರ ಬಹುಬೇಗ Read more…

ಅಮೆರಿಕದಲ್ಲಿ ಆತಂಕ ಸೃಷ್ಟಿಸಿದೆ ಹೊಸ ಕೊರೊನಾ ರೂಪಾಂತರಿ; ಭಾರತಕ್ಕೂ ಕಾದಿದೆಯಾ ಅಪಾಯ ?

ಕೊರೋನಾ ವೈರಸ್‌ನ ಹೊಸ ರೂಪಾಂತರ FLiRT, ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಇದು ಕೋವಿಡ್-19 (SARS-CoV-2) ನ ಓಮಿಕ್ರಾನ್ JN.1 ವಂಶಾವಳಿಯಿಂದ ಬಂದಿದೆ. ವಿಜ್ಞಾನಿಗಳ ಪ್ರಕಾರ  ಇದು ಹಿಂದಿನ ರೂಪಾಂತರಗಳಿಗಿಂತ Read more…

ಗರ್ಭ ಧರಿಸಿದ ಸಂದರ್ಭದಲ್ಲಿ ತುಪ್ಪವನ್ನು ಸೇವನೆ ಮಾಡಬೇಕಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಗರ್ಭ ಧರಿಸಿದ ಬಳಿಕ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ. ಗರ್ಭವತಿಯಾಗಿದ್ದಾಗ ತೂಕ ಹೆಚ್ಚಳವಾಗೋದು ಸರ್ವೇ ಸಾಮಾನ್ಯ. ಹೀಗಾಗಿ ಅನೇಕರು ಇನ್ನಷ್ಟು ತೂಕ ಹೆಚ್ಚಳವಾಗಬಹುದು Read more…

ಆರೋಗ್ಯಕ್ಕೆ ಸಹಕಾರಿ ʼಪಾಲಕ್’ ಸೊಪ್ಪು

ಪಾಲಕ್ ಸೊಪ್ಪು ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಎಂದು ನೀವಿಗಾಗಲೇ ಅರಿತಿರುತ್ತೀರಿ. ಹೌದು, ಪಾಲಕ್ ಸೊಪ್ಪಿನಿಂದ ತಯಾರಿಸಿದ ಸಾರು, ಪಲ್ಯ, ಚಪಾತಿ ಸೇವಿಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಪಾಲಕ್ ಸೊಪ್ಪಿನಲ್ಲಿರುವ Read more…

ಈ ‘ತರಕಾರಿ’ಗಳನ್ನು ಫ್ರಿಜ್ ನಲ್ಲಿಡುವುದು ಸರಿಯಲ್ಲ…..!

ಫ್ರಿಜ್ ಈಗ ಎಲ್ಲರ ಮನೆಯನ್ನೂ ಪ್ರವೇಶ ಮಾಡಿದೆ. ಮಾರುಕಟ್ಟೆಯಿಂದ ತಂದ ತರಕಾರಿಗಳು ನೇರವಾಗಿ ಫ್ರಿಜ್ ಪ್ರವೇಶ ಮಾಡ್ತವೆ. ಫ್ರಿಜ್ ನಲ್ಲಿಟ್ಟ ಎಲ್ಲ ತರಕಾರಿಗಳು ಬಹಳ ದಿನ ತಾಜಾ ಆಗಿರುತ್ವೆ Read more…

ಈ ಎಲ್ಲ ಗಂಭೀರ ಸಮಸ್ಯೆಗೆ ಮೊಸರಿನಲ್ಲಿದೆ ಔಷಧಿ

ಬಹುತೇಕ ಎಲ್ಲರೂ ಮೊಸರು ಸೇವನೆಯನ್ನು ಇಷ್ಟಪಡ್ತಾರೆ. ಮೊಸರು ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೃದಯ ಸಂಬಂಧಿ ಖಾಯಿಲೆಯಿರುವವರಿಗೆ ಮೊಸರು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. Read more…

ʼಸಲಾಡ್ʼ ಸೇವನೆ ಮಾಡಲು ಒಳ್ಳೆ ಸಮಯ ಯಾವುದು ಗೊತ್ತಾ…?

ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ರಾತ್ರಿ ಸಲಾಡ್ ಸೇವನೆ ಮಾಡ್ತಾರೆ. ರಾತ್ರಿ ಸಲಾಡ್ ಸೇವನೆ ಮಾಡುವುದ್ರಿಂದ Read more…

ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Úloha pre skutočných géniov: Hľadanie pytona v oceáne Výzva pre dravé zraky: nájdite ďalšie 4 čísla