alex Certify Health | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹ ಸಮಸ್ಯೆಗೆ ಇದು ರಾಮಬಾಣ ಮಾವಿನ ಎಲೆ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ Read more…

ಆಯುರ್ವೇದದಲ್ಲಿ ತಿಳಿಸಲಾದ ಈ ಲೋಹದ ಪಾತ್ರೆಗಳಿಂದ ಅಡುಗೆ ಮಾಡಿ ಸೇವಿಸಿ ಆರೋಗ್ಯ ಹೆಚ್ಚಿಸಿ

ನಮ್ಮ ಹಿರಿಯರು ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ನಾನ್ ಸ್ಟಿಕ್ ಪಾತ್ರಗಳನ್ನು ಬಳಸುವುದರಿಂದ ಜನರ ಆರೋಗ್ಯ ಕೆಡುತ್ತಿದೆ. ಹಾಗಾಗಿ Read more…

ʼಅಸ್ತಮಾʼ ದಿಂದ ಭಾರತದಲ್ಲಿ ಅತಿ ಹೆಚ್ಚು ಸಾವು; ತಜ್ಞರಿಂದ ಶಾಕಿಂಗ್‌ ಮಾಹಿತಿ ಬಹಿರಂಗ

ಭಾರತದಲ್ಲಿ ಅಸ್ತಮಾದಿಂದ ಪ್ರತಿ ವರ್ಷ ಅಂದಾಜು 2ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆಂಬ ಆಘಾತಕಾರಿ ಅಂಶವನ್ನು ಪುಣೆ ಮೂಲದ ಪುಲ್ಮೋಕೇರ್ ರಿಸರ್ಚ್ ಅಂಡ್ ಎಜುಕೇಶನ್ (ಪ್ಯೂರ್) ಫೌಂಡೇಶನ್‌ನ ನಿರ್ದೇಶಕ ಮತ್ತು ಭಾರತೀಯ Read more…

ʼಡ್ರಾಗನ್ ಫ್ರೂಟ್ʼ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ Read more…

ʼಇಂಗುʼ ಬಳಸಿ ಈ ಸಮಸ್ಯೆ ದೂರಗೊಳಿಸಿ

ಇಂಗು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಔಷಧ ತಯಾರಿಕೆಯಲ್ಲೂ ಅದನ್ನು ಹೇರಳವಾಗಿ ಬಳಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆ ನೋವು ಬಂದಾಕ್ಷಣ ಮಜ್ಜಿಗೆಗೆ ಇಂಗು ಬೆರೆಸಿ Read more…

ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ. ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಲೈಕೋಪಿನ್ ಎಂಬ Read more…

ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ

ದೇಹದಲ್ಲಿ ಸಣ್ಣ ಕರುಳು ಆಹಾರವನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೊಡ್ಡ ಕರುಳು ಜೀರ್ಣವಾಗದ ವಸ್ತುಗಳಿಂದ ನೀರು ಮತ್ತು ಲವಣಗಳನ್ನು ಹೀರಿಕೊಂಡು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತದೆ. ಈ Read more…

ವಯಸ್ಸಿಗೆ ಅನುಗುಣವಾಗಿ ಬರುತ್ತವೆ ಹತ್ತಾರು ಕಾಯಿಲೆಗಳು, ಸುರಕ್ಷಿತವಾಗಿರಲು ಮಾಡಿಸಿಕೊಳ್ಳಿ ಈ ರೀತಿಯ ಸಂಪೂರ್ಣ ದೇಹ ತಪಾಸಣೆ !

ಕಾಯಿಲೆಗಳು ಯಾವುದೇ ಸಮಯದಲ್ಲಿ ಯಾರಿಗಾದರೂ ಬರಬಹುದು. ಆದರೆ ಕೆಲವೊಮ್ಮೆ ರೋಗದ ಅಪಾಯವು ವಯಸ್ಸಿಗೆ ಅನುಗುಣವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಂಪೂರ್ಣ ದೇಹ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ವಯಸ್ಸಿನ ಪ್ರತಿಯೊಂದು ಹಂತದಲ್ಲೂ Read more…

ಎಚ್ಚರ: ತಂದೆ-ತಾಯಿಯ ಈ ತಪ್ಪುಗಳಿಂದ ಮಕ್ಕಳಿಗೆ ಬರಬಹುದು ಸಕ್ಕರೆ ಕಾಯಿಲೆ…!

ಪ್ರಪಂಚದಾದ್ಯಂತ ಮಕ್ಕಳಲ್ಲಿ ಮಧುಮೇಹದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದು ಭಾರತದಲ್ಲೂ ಆತಂಕದ ವಿಷಯವಾಗಿದೆ. ಮೊದಲು ದೊಡ್ಡವರಲ್ಲಿ ಮಾತ್ರ ಬರುತ್ತಿದ್ದ ಈ ಕಾಯಿಲೆ ಈಗ ಮಕ್ಕಳಲ್ಲೂ ಸಾಮಾನ್ಯವಾಗುತ್ತಿದೆ ಏಕೆಂದರೆ ಈ Read more…

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ Read more…

ಮಹಿಳೆಯರೇ ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ಇಲ್ಲಿದೆ ಒಣ ಕೆಮ್ಮಿಗೆ ʼಮದ್ದುʼ

ಕಫದಿಂದ ಬರುವ ಕೆಮ್ಮಿಗೆ ಔಷಧ ಕಂಡುಕೊಳ್ಳಬಹುದು. ಆದರೆ ಒಣಕೆಮ್ಮಿಗೆ ಔಷಧ ಹುಡುಕುವುದು ಬಹಳ ಕಷ್ಟ. ಒಮ್ಮೆ ನಿಮ್ಮನ್ನು ಒಣ ಕೆಮ್ಮಿನ ಸಮಸ್ಯೆ ಅಂಟಿಕೊಂಡರೆ ಅದು ನಿಮ್ಮನ್ನು ಬಿಟ್ಟು ದೂರವಾಗುವುದೇ Read more…

ಹಿಂದಿನ ದಿನದ ಅನ್ನ ಎಸೆಯದೆ ಹೀಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ Read more…

ಆರೋಗ್ಯಕ್ಕೆ ಅತ್ಯುತ್ತಮ ಈ 3 ವಿಧದ ಟೀಗಳು

ಸ್ವಲ್ಪ ತಲೆನೋವು ಅಥವಾ ಟೆನ್ಷನ್ ಎನಿಸಿದರೆ ಕಪ್ ಗಳ ಮೇಲೆ ಕಪ್ ಚಹಾ ಹೀರುತ್ತೇವೆ ಅಥವಾ ಕಾಫಿ ಕುಡಿಯುತ್ತೇವೆ. ದಿನದಲ್ಲಿ ಹೆಚ್ಚು ಬಾರಿ ಇವುಗಳನ್ನು ಸೇವಿಸುತ್ತಿದ್ದರೆ, ಸಮಸ್ಯೆಗಳು ಉಂಟಾಗುವ Read more…

ಜಂತು ಹುಳು ನಿವಾರಣೆಗೆ ಹೀಗಿವೆ ಕೆಲವು ಮನೆ ಮದ್ದುಗಳು

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

‌ʼಅಸ್ತಮಾʼ ಉಲ್ಬಣಕ್ಕೆ ಕಾರಣವಾಗುತ್ತದೆಯೇ ಡೈರಿ ಉತ್ಪನ್ನಗಳ ಸೇವನೆ ? ಇಲ್ಲಿದೆ ಮಾಹಿತಿ

ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ನಾವು ಅವುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದಾಗ್ಯೂ ಅಸ್ತಮಾದಂತಹ Read more…

ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸದಿದ್ದರೆ ಖಂಡಿತ ಕಾಡುವುದು ಈ ಸಮಸ್ಯೆ

ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದನ್ನು ನಿಯಂತ್ರಿಸದಿದ್ದರೆ ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ದೇಹದ ಅಂಗಗಳನ್ನು ದುರ್ಬಲಗೊಳಿಸುತ್ತದೆ. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. *ಬುದ್ದಿಮಾಂದ್ಯತೆ : Read more…

ಟ್ರಾಫಿಕ್ ಶಬ್ಧದಿಂದಾಗಿ ನಿಂತೇ ಹೋಗಬಹುದು ನಮ್ಮ ಹೃದಯದ ಬಡಿತ; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಯಲು…..!

ಕಳೆದ ಕೆಲವು ವರ್ಷಗಳಿಂದ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಇದಕ್ಕೆ ಹೊಸ ಕಾರಣಗಳು ಬಹಿರಂಗವಾಗುತ್ತಿವೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ ಟ್ರಾಫಿಕ್ Read more…

ಮಗು ತಡರಾತ್ರಿಯವರೆಗೂ ಎಚ್ಚರವಾಗಿದ್ದರೆ ಆರೋಗ್ಯಕ್ಕೆ ಅಪಾಯ; ಮಕ್ಕಳನ್ನು ಸರಿಯಾದ ಸಮಯದಲ್ಲಿ ಮಲಗಿಸಲು ಇಲ್ಲಿದೆ ಟಿಪ್ಸ್‌…….!

ಮಕ್ಕಳು ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಅನೇಕ ಮಕ್ಕಳು ತಡರಾತ್ರಿವರೆಗೂ ಎಚ್ಚರವಾಗಿಯೇ ಇರುತ್ತಾರೆ. ಹಗಲಿನಲ್ಲಿ ಚೆನ್ನಾಗಿ ಮಲಗಿಬಿಡುತ್ತಾರೆ. ಇದು ಪೋಷಕರ ಇಡೀ ದಿನವನ್ನು ಹಾಳುಮಾಡುತ್ತದೆ. Read more…

ಹಲ್ಲು ನೋವಿನ ಸಮಸ್ಯೆಯಾ……? ಹೀಗೆ ಮಾಡಿ

ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ನಿಲ್ಲಲೂ , ಕೂರಲೂ ಬಿಡದೆ ಕಾಡುತ್ತಿದೆಯೇ. ಕೆಲವಷ್ಟು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವು ಎಂದಿರಾ? ಹಲ್ಲು Read more…

ನಿಮಗೂ ಒಮ್ಮೊಮ್ಮೆ ಆಗುತ್ತಾ ಮೂಡ್ ಆಫ್……?

ಬೆಳಿಗ್ಗೆ ಎದ್ದಾಕ್ಷಣ ಮೂಡ್ ಒಂದು ರೀತಿ ಬೇಜಾರು ಅನಿಸುತ್ತಿರುತ್ತದೆ. ಯಾವ ಕೆಲಸ ಮಾಡಿದರೂ ಮುಗಿಯುವುದಿಲ್ಲ ಎಂದು ಒಂದು ಕಡೆ ಅನಿಸಿದರೆ ಇನ್ನೊಂದು ಕಡೆ ದಿನಾ ಯಾರಪ್ಪಾ ಇದೇ ಕೆಲಸ Read more…

ಬಿಸಿಲ ಝಳಕ್ಕೆ ತಂಪೆರೆಯುವ ʼಆಹಾರʼಗಳಿವು

ಬೇಸಿಗೆ ಬಿಸಿಲ ಬೇಗೆ ಶುರುವಾಗಿದೆ, ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ ಹಾಗೂ Read more…

ಇಂಥಾ ʼಆಹಾರʼ ಸೇವಿಸುವ ಮುನ್ನ ಇರಲಿ ಎಚ್ಚರ…..!

ನೀವು ತಿನ್ನುವ ಆಹಾರದ ಮೇಲೆ ಗಮನ ಇಡಿ. ಯಾಕೆಂದ್ರೆ ನೀವು ಸೇವಿಸುವ ಆಹಾರ ದೈಹಿಕವೊಂದೇ ಅಲ್ಲ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತೆ. ಆಹಾರವೇ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ. ಹೌದು, ಕೆಲ Read more…

ಹಣ್ಣು ಸೇವಿಸುವುದು ಊಟಕ್ಕೆ ಮೊದಲೋ….? ನಂತರವೋ…..?

ನಿತ್ಯ ತಾಜಾ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ, ಇದರಿಂದ ನಮ್ಮ ದೇಹಕ್ಕೆ ಬೇಕಾದ ಖನಿಜ, ಜೀವಸತ್ವ, ಫೈಬರ್ ಮತ್ತು ಆಂಟಿ ಅಕ್ಸಿಡೆಂಟ್ ಗಳು ಹೇರಳವಾಗಿ ಲಭಿಸುತ್ತವೆ. ಆದರೆ ಅದನ್ನು Read more…

ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ….?

ಶಾಲೆಗಳು ಮುಚ್ಚಿವೆ. ಮಕ್ಕಳು ಮನೆಯಲ್ಲೇ ಕೂತು, ಫಾಸ್ಟ್ ಫುಡ್ ತಯಾರಿಸಿ ತಿನ್ನುವಷ್ಟು ಜಾಣರಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಮಾತ್ರ ಸುಳ್ಳಲ್ಲ. ಮನೆಯಲ್ಲೇ ಇರುವ Read more…

ಬಾದಾಮಿ ಹೀಗೆ ಸೇವಿಸಿ ಪಡೆಯಿರಿ ಆರೋಗ್ಯ ಲಾಭ

ಬಾದಾಮಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬುದ್ದಿ ಚುರುಕುಗೊಳಿಸುತ್ತದೆ. ಆದ್ರೆ ಬಾದಾಮಿ ಸೇವನೆ ಮಾಡುವ ಮೊದಲು ಸೇವನೆ ವಿಧಾನ ತಿಳಿದಿದ್ದರೆ ಒಳ್ಳೆಯದು. ಕೆಲವರು ಬಾದಾಮಿಯನ್ನು ಸಿಪ್ಪೆ ಸಮೇತ ತಿಂದ್ರೆ Read more…

ನೈಸರ್ಗಿಕವಾಗಿ ಲಿವರ್ ಸ್ವಚ್ಛಗೊಳಿಸಲು ಕುಡಿಯಿರಿ ಈ 5 ಪಾನೀಯ

ಯಕೃತ್ತಿನ ಅನಾರೋಗ್ಯ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಅದನ್ನು ಆರೋಗ್ಯಕರವಾಗಿಡಲು  ಕಾಲಕಾಲಕ್ಕೆ ನೈಸರ್ಗಿಕವಾಗಿ ಅದನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಯಕೃತ್ತು ಕೊಳೆಯಲು ಆಲ್ಕೋಹಾಲ್ ಮಾತ್ರ ಕಾರಣವೆಂದು ಪರಿಗಣಿಸಲಾಗುತ್ತದೆ. Read more…

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ

ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ Read more…

ದಿನಕ್ಕೆ ಇಷ್ಟು ಬಾರಿ ಹಲ್ಲುಜ್ಜುವುದರಿಂದ ಆಗುತ್ತೆ ಆರೋಗ್ಯ ಚಮತ್ಕಾರ….!

ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೃದಯ ಬಡಿತ ಏರುಪೇರಾಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಾಘಾತದ ಅಪಾಯ ಸಹ ಕಡಿಮೆ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ Read more…

ಉರಿ ಮೂತ್ರ ಸಮಸ್ಯೆ ನಿವಾರಣೆಗೆ ಮಾಡಿ ಈ ‘ಮನೆ ಮದ್ದು’

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ನಿತ್ಯ ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...