Health

ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….!

ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುವುದು ಸಹಜ. ಆದರೆ ಕೆಲವರಿಗೆ ವಿಪರೀತ ಚಳಿಯ ಅನುಭವವಾಗುತ್ತದೆ. ಈ ವಿಷಯವನ್ನು ನಿರ್ಲಕ್ಷಿಸಬೇಡಿ.…

ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತರೂ ಹೊಟ್ಟೆ ಸ್ವಚ್ಛವಾಗುತ್ತಿಲ್ಲವೇ…? ಮಲಬದ್ಧತೆಗೆ ಯೋಗದಲ್ಲಿದೆ ಪರಿಹಾರ…..!

ಮಲಬದ್ಧತೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ. ಈ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛ ಮಾಡಿಕೊಳ್ಳಲು ಗಂಟೆಗಟ್ಟಲೆ ಶೌಚಾಲಯದಲ್ಲಿ…

ಅಡುಗೆಗೆ ಜೀರಿಗೆಯನ್ನು ಮಿತವಾಗಿ ಬಳಸಿ; ಇಲ್ಲದಿದ್ದಲ್ಲಿ ಆರೋಗ್ಯಕ್ಕೆ ಆಗಬಹುದು ಸಮಸ್ಯೆ

ಜೀರಿಗೆ ಭಾರತದ ಪ್ರತಿ ಅಡುಗೆ ಮನೆಯಲ್ಲೂ ಸಿಗುವಂತಹ ಮಸಾಲೆ ಪದಾರ್ಥ. ಇದನ್ನು ನಾವು ಪ್ರತಿನಿತ್ಯ ಅಡುಗೆಯಲ್ಲಿ…

BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್‌ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ

ಜಾಗತೀಕರಣ, ಬೆಳೆಯುತ್ತಿರುವ ಆರ್ಥಿಕತೆ, ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳ ಮತ್ತಷ್ಟು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಭಾರತವು ಕ್ಯಾನ್ಸರ್‌…

ಅಪ್ಪಿತಪ್ಪಿಯೂ ʼಊಟʼವಾದ ತಕ್ಷಣ ಈ ಕೆಲಸ ಮಾಡಬೇಡಿ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ…

ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ....? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ…

ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ

 ವಯಸ್ಸಾದಂತೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು…

ಮೋಮೋಸ್‌ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಈ ಟೇಸ್ಟಿ ಫುಡ್‌ನಲ್ಲಿದೆ ಇಷ್ಟೆಲ್ಲಾ ಅಪಾಯ….!

ಬಗೆಬಗೆಯ ಚೈನೀಸ್‌ ತಿನಿಸುಗಳು ಭಾರತದಲ್ಲೂ ದೊರೆಯುತ್ತವೆ. ಮೋಮೋಸ್‌ ಕೂಡ ಯುವ ಜನತೆಯ ಫೇವರಿಟ್‌ ಆಗಿಬಿಟ್ಟಿದೆ. ಬಹುತೇಕ…

ʼಹಲ್ಲುʼಗಳ ಹೊಳಪಿಗೆ, ಬಲವಾದ ಒಸಡು ಪಡೆಯಲು ಸೇವಿಸಿ ಈ ಆಹಾರ

ಹೊಳೆಯುವ ಹಲ್ಲುಗಳಿಗಾಗಿ ಹಲವರು ಪದೇ ಪದೇ ಚಿಕಿತ್ಸೆಯ ಮೊರೆ ಹೋಗುತ್ತಾರೆ ಅಥವಾ ರಾಸಾಯನಿಕ ವಿಧಾನಗಳನ್ನು ಅನುಸರಿಸುತ್ತಾರೆ.…

ಕಣ್ಣಿನ ಆರೋಗ್ಯಕ್ಕೆ ಇರಲಿ ಕ್ಯಾರೆಟ್ ಸೇವನೆ

ಕ್ಯಾರೆಟ್ ಗಳನ್ನು ಹೆಚ್ಚಾಗಿ ಸೇವಿಸುವವರ ರಕ್ತದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ಹೃದಯಬೇನೆ, ಕ್ಯಾನ್ಸರ್,…