alex Certify Health | Kannada Dunia | Kannada News | Karnataka News | India News - Part 38
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ಸ್ಟೋನ್ ಸಮಸ್ಯೆಗೆ ಇಲ್ಲಿದೆ ಉತ್ತಮ ಪರಿಹಾರ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಿಡ್ನಿ ಕಲ್ಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಾಕಷ್ಟು ನೀರನ್ನು ಕುಡಿಯದಿರುವುದು. ಹಾಗಾಗಿ ವೈದ್ಯರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು Read more…

ಮಿಕ್ಸರ್, ಗ್ರೈಂಡರ್ ದೀರ್ಘಕಾಲ ಬಾಳಿಕೆ ಬರಲು ಈ ಸಲಹೆ ಪಾಲಿಸಿ

ಅಡುಗೆ ಮನೆಯಲ್ಲಿ ಹೆಚ್ಚಿನವರು ಪದಾರ್ಥಗಳನ್ನು ರುಬ್ಬಲು ಮಿಕ್ಸಿ ಗ್ರೈಂಡರ್ ಬಳಸುತ್ತಾರೆ. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ ಮಿಕ್ಸಿ, ಗ್ರೈಂಡರ್ ಅನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಅವು Read more…

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಭಾರತದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಡಯಾಬಿಟಿಸ್‌ ಇದೆ ಅನ್ನೋದು ಪತ್ತೆಯಾಗದೇ ಹೋಗಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅದರಿಂದ ಹಲವು ಸಮಸ್ಯೆಗಳಾಗುತ್ತವೆ. Read more…

ಉಪವಾಸ‌ ಮಾಡುವುದರಿಂದ ಸಿಗುತ್ತೆ ಈ ಆರೋಗ್ಯ ಲಾಭ

ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಉಪವಾಸ ಮಾಡುವುದು ಅತ್ಯುತ್ತಮ ಚಿಕಿತ್ಸೆ. ಉಪವಾಸ ಮಾಡುವುದು ಎಂದರೆ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು. ಇದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ Read more…

ಮಹಿಳೆಯರಿಗೆ ವರದಾನ ಮೊಳಕೆಯೊಡೆದ ಮೆಂತ್ಯದ ಕಾಳು; ಸ್ತನಗಳ ಗಾತ್ರ ಹೆಚ್ಚಿಸಲು ಸುಲಭದ ಮದ್ದು…..!

ಮೆಂತ್ಯ ಭಾರತೀಯ ಅಡುಗೆಮನೆಗಳಲ್ಲಿ ಬಳಸುವ ಸುಪ್ರಸಿದ್ಧ ಮಸಾಲೆ. ಆದರೆ ಕೆಲವೇ ಜನರಿಗೆ ಅದರ ಪ್ರಯೋಜನಗಳ ಬಗ್ಗೆ ತಿಳಿದಿದೆ. ಮೆಂತ್ಯ ಅನೇಕ ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಹೊಂದಿದೆ. ಇದು Read more…

ಇಲ್ಲಿದೆ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸಬಲ್ಲ ಸರಳ ದಿನಚರಿ

ಮಕ್ಕಳನ್ನು ಹೊಂದಬೇಕು ಅನ್ನೋದು ಬಹುತೇಕ ಎಲ್ಲಾ ದಂಪತಿಗಳ ಆಸೆ. ಆದರೆ ಕೆಲವೊಂದು ಆರೋಗ್ಯ ಸಂಬಂಧಿ ತೊಂದರೆಗಳಿಂದಾಗಿ ಅನೇಕರಿಗೆ ಮಕ್ಕಳಾಗುವುದಿಲ್ಲ. ಪುರುಷರಲ್ಲಿ ವೀರ್ಯದ ಕೊರತೆ ಕೂಡ ಬಂಜೆತನಕ್ಕೆ ಪ್ರಮುಖ ಕಾರಣ. Read more…

ಮಕ್ಕಳನ್ನೇ ಬಲಿ ಪಡೆಯುತ್ತಿರೋ ಮಾರಣಾಂತಿಕ ವೈರಸ್‌ಗೆ ‘ಚಂಡೀಪುರ’ ಎಂಬ ಹೆಸರು ಬಂದಿದ್ಹೇಗೆ….? ಇಲ್ಲಿದೆ ರೋಗದ ಕುರಿತ ಸಂಪೂರ್ಣ ವಿವರ

ಗುಜರಾತ್ ಮತ್ತು ರಾಜಸ್ಥಾನದಲ್ಲಿ ನಿಗೂಢ ವೈರಸ್‌ ಆತಂಕ ಸೃಷ್ಟಿಸಿದೆ. ಈ ವೈರಸ್‌ನ ಹೆಸರು ‘ಚಂಡೀಪುರ’. ಮಕ್ಕಳ ಮೇಲೆ ಪರಿಣಾಮ ಬೀರಬಲ್ಲ ಮಾರಕ ವೈರಸ್‌ ಇದು. ಅದರ ರೋಗಲಕ್ಷಣಗಳು ತೀವ್ರವಾಗಿರುತ್ತವೆ. Read more…

ಕಣ್ಣಿನ ಸಮಸ್ಯೆ ಇರುವ ಮಕ್ಕಳು ಸೇವಿಸಲೇಬೇಕು ಈ ಆಹಾರ

ಕಣ್ಣುಗಳು ನಮ್ಮ ದೇಹದ ಅಮೂಲ್ಯವಾದ ಭಾಗಗಳು. ಕಣ್ಣುಗಳಿಲ್ಲದಿದ್ದರೆ ನಮ್ಮ ಬದುಕೇ ಅಪೂರ್ಣ. ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕೂಡ ಕನ್ನಡಕ Read more…

ಆರೋಗ್ಯಕ್ಕೆ ಸೂಪರ್ ಈ ಫುಡ್

ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ ಮಾಡಿದ್ರೆ ಸಾಲದು ಅದ್ರ ಜೊತೆ ಉತ್ತಮ ಡಯಟ್ ಪಾಲನೆ ಮಾಡಬೇಕು. ಉತ್ತಮ Read more…

ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅರಶಿನ ಬೆರೆಸಿದ ಹಾಲು ಕುಡಿಯಿರಿ

ಮಕ್ಕಳಿಗೆ ಶೀತವಾಗದಂತೆ ತಡೆಯಲು ಅರಶಿನ ಹಾಲನ್ನು ಕುಡಿಯಲು ಕೊಡಿ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತೇ? ಹಲವು ವರ್ಷಗಳ ಹಿಂದಿನಿಂದಲೂ Read more…

ಹಲ್ಲು ನೋವಿಗೆ ರಾಮಬಾಣ ಈರುಳ್ಳಿ……!

ಹಲ್ಲು ನೋವು ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…? ಹಲ್ಲು ನೋವು ನಿವಾರಿಸಲು ಮನೆ ಮದ್ದಿನ ಮೊರೆ ಹೋಗುತ್ತೇವೆ,  ಈರುಳ್ಳಿಯಿಂದ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ. Read more…

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೆ ಈ ‘ಆಹಾರ’ ನೀಡುವ ಅವಶ್ಯಕತೆ

ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತಹ ಆಹಾರವನ್ನು ನೀಡುವ ಅವಶ್ಯಕತೆಯಿದೆ. ಕೆಂಪು ಮೆಣಸಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ವಿಟಮಿನ್ ಸಿ Read more…

ಹೃದಯಾಘಾತವನ್ನು ತಪ್ಪಿಸಲು ಸುಲಭದ ಮಾರ್ಗ; ಪ್ರತಿದಿನ ಹತ್ತಬೇಕು ಮೆಟ್ಟಿಲು…!

ಆರೋಗ್ಯವಾಗಿರಲು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನಿಯಮಿತವಾದ ವ್ಯಾಯಾಮ ಮತ್ತು ಯೋಗದ ಮೂಲಕ ಫಿಟ್‌ ಆಗಿರಬಹುದು. ಇದರ ಜೊತೆಜೊತೆಗೆ ಸಣ್ಣ-ಪುಟ್ಟ ದೈನಂದಿನ ಅಭ್ಯಾಸಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. Read more…

ʼಬೆನ್ನುʼ ನೋವನ್ನು ನಿರ್ಲಕ್ಷಿಸಲೇಬೇಡಿ

ಇತ್ತೀಚೆಗೆ ಬೆನ್ನು ನೋವು ಸಾಮಾನ್ಯ ಎನ್ನುವಂತಾಗಿದೆ. ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಬೆನ್ನು ನೋವು ಮತ್ತು ಅದರಿಂದ ಉಂಟಾಗುವ ಗಂಭೀರ ಅಪಾಯಗಳ Read more…

ಈ ವಿಶಿಷ್ಟ ನೀರು ಕುಡಿಯುವುದರಿಂದ ಇದೆ ಸಾಕಷ್ಟು ಪ್ರಯೋಜನ

ಬೆಂಡೆಕಾಯಿ ಅತ್ಯಂತ ರುಚಿಕರವಾದ ತರಕಾರಿಗಳಲ್ಲೊಂದು. ಬಹುತೇಕ ಎಲ್ಲರ ಫೇವರಿಟ್‌ ಕೂಡ. ಬೆಂಡೆಕಾಯಿ ಸೇವನೆಯಿಂದ ಸಾಕಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ದೇಹದಲ್ಲೇನಾದ್ರೂ ರಕ್ತದ ಕೊರತೆಯಿದ್ರೆ ಇಂದಿನಿಂದ್ಲೇ Read more…

ಸಂಗಾತಿಯ ಸ್ಪರ್ಷಕ್ಕಿದೆ ನೋವು ನಿವಾರಿಸುವ ಶಕ್ತಿ

ಸಂಗಾತಿಯ ಸ್ಪರ್ಷದಲ್ಲಿ ಜಾದೂ ಇದೆ. ಪರಸ್ಪರ ಕೈಕೈ ಹಿಡಿದು ಓಡಾಡುವ ಪ್ರೇಮಿಗಳಿಗಂತೂ ಒಂದು ರೀತಿಯ ರೋಮಾಂಚನ ಸಹಜ. ಆದ್ರೆ ಈ ಸ್ಪರ್ಷದಲ್ಲಿ ಪ್ರೀತಿ, ಸುರಕ್ಷತಾ ಭಾವ ಮಾತ್ರವಲ್ಲ ಆರೋಗ್ಯವೂ Read more…

ಈ ಎಲ್ಲಾ ಕಾಯಿಲೆಗಳಿಗೆ ʼಏಲಕ್ಕಿʼ ರಾಮಬಾಣ

ಏಲಕ್ಕಿ ಅಂದ್ಮೇಲೆ ಅದು ಎಲ್ಲರ ಅಡುಗೆ ಮನೆಗಳಲ್ಲಿ ಸ್ಥಾನ ಪಡೆದಿರುತ್ತೆ . ಒಂದು ಪುಟ್ಟ ಏಲಕ್ಕಿ ನಿಮ್ಮ ದೇಹದ ಅದೆಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು . ಈಗಿನ Read more…

ವಸಡುಗಳ ರಕ್ತಸ್ರಾವವಾಗ್ತಿದ್ದರೆ ನಿರ್ಲಕ್ಷ್ಯ ಬೇಡ ಇಲ್ಲಿದೆ ಮನೆಮದ್ದು

ಹಲ್ಲುಗಳಲ್ಲಿ ಅಥವಾ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇದರಿಂದ ಜಗಿಯುವಾಗ ನೋವು, ಹಲ್ಲು ಸಡಿಲವಾಗುವುದು ಅಥವಾ ದುರ್ವಾಸನೆ ಸಹಿತ ಉಸಿರಾಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣ ಕಡಿಮೆ ಮಾಡುವ Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಉಂಟಾಗುತ್ತೆ ಅನಾರೋಗ್ಯ

ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ. ಬಾಳೆ ಹಣ್ಣು : ಬಾಳೆ Read more…

ಭರ್ಜರಿ ಊಟದ ನಂತರ ಹೊಟ್ಟೆ ಭಾರವೆನಿಸಿದರೆ ಇದನ್ನು ಸೇವಿಸಿ

ತುಂಬಾ ಹಸಿವಾದಾಗ ಹೊಟ್ಟೆ ತುಂಬಾ ತಿನ್ನುತ್ತೇವೆ. ಆದರೆ ಕೆಲವರಿಗೆ ಇದರಿಂದ ಹೊಟ್ಟೆ ಭಾರ ಎನಿಸುತ್ತದೆ. ಇದರಿಂದ ಕುಳಿತುಕೊಳ್ಳಲು, ನಿಂತುಕೊಳ್ಳಲು ಕಷ್ಟವಾಗುತ್ತದೆ. ಅಂತವರು ಊಟವಾದ ತಕ್ಷಣ ಇದನ್ನು ಸೇವಿಸಿ. *ಊಟವಾದ Read more…

ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ Read more…

‘ಮಧುಮೇಹಿ’ಗಳ ಆರೋಗ್ಯಕ್ಕೆ ಒಳ್ಳೆಯದಾ ಡ್ರೈ ಫ್ರೂಟ್ಸ್…….? ಇಲ್ಲಿದೆ ಉತ್ತರ

ಮಧುಮೇಹ ಇಂದು ಸರ್ವೇ ಸಾಮಾನ್ಯ. ಮಧುಮೇಹ ಬಂತು ಎಂದಾದಲ್ಲಿ ಬರೀ ಟಾಬ್ಲೆಟ್, ಇನ್ಸುಲಿನ್ ತೆಗೆದುಕೊಂಡರೆ ಸಾಕಾಗಲ್ಲ. ಇದಕ್ಕಾಗಿ ಸರಿಯಾದ ಡಯಟ್ ಮಾಡಲೇಬೇಕು. ಇಲ್ಲವಾದಲ್ಲಿ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಜಾಸ್ತಿಯಾಗಿ Read more…

ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆ ಮದ್ದು

ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ. *ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. Read more…

ಶ್ವಾಸಕೋಶದ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ….? ಇಲ್ಲಿದೆ ರೋಗ ಲಕ್ಷಣಗಳು ಮತ್ತು ಕಾರಣಗಳ ವಿವರ

ಕನ್ನಡ ಚಿತ್ರರಂಗದ ಪಾಲಿಗೆ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಜುಲೈ 11 ರ ಗುರುವಾರ ಸಂಜೆ Read more…

ʼರಕ್ತದಾನʼ ಮಾಡಿ ಪಡೆಯಿರಿ ಈ ಆರೋಗ್ಯ ಲಾಭ

ರಕ್ತ ದಾನ ಮಾಡುವುದರಿಂದ ದೇಹ ವಿಪರೀತ ಸುಸ್ತಾಗುತ್ತದೆ, ಹೆಚ್ಚು ಆಹಾರ ಸೇವಿಸುವ ಮೂಲಕ ಮತ್ತೆ ನೀವು ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂಬಿತ್ಯಾದಿ ತಪ್ಪು Read more…

ಮೈಕ್ರೋವೇವ್ ಬಗ್ಗೆ ಕೆಲವರಿಗೆ ಇವೆ ಈ ತಪ್ಪು ಕಲ್ಪನೆಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ ಬೇಗನೆ ತಯಾರಿಸಬಹುದು. ಆದರೆ ಮೈಕ್ರೋವೇವ್ ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. Read more…

ಮುದ್ದಾಗಿ ಕಾಣುವ ಪಾರಿವಾಳಗಳು ಕೂಡ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಚ್ಚರ…..!

ನಗರದ ಬಹುತೇಕ ಎಲ್ಲಾ ಮನೆಗಳಲ್ಲೂ ಪಾರಿವಾಳಗಳು ಬೀಡುಬಿಟ್ಟಿರುತ್ತವೆ. ಪಾರಿವಾಳಗಳನ್ನು ನಮ್ಮ ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಪಶು-ಪಕ್ಷಿಗಳಿಗೆ ಆಹಾರ ನೀಡುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದು ಅವುಗಳೊಂದಿಗೆ Read more…

ರಾತ್ರಿ 9 ಗಂಟೆಯ ಬದಲು 6 ಗಂಟೆಗೆ ಊಟ ಮಾಡಲು ಆರಂಭಿಸಿ; ದೇಹದಲ್ಲಿ ಆಗುತ್ತೆ ಇಷ್ಟೆಲ್ಲಾ ಬದಲಾವಣೆ…!

ಭಾರತೀಯ ಮನೆಗಳಲ್ಲಿ ತಡರಾತ್ರಿಯ ಊಟ ಸಾಮಾನ್ಯವಾಗಿದೆ. ಕುಟುಂಬದ ಬಹುತೇಕ ಸದಸ್ಯರು ಒಟ್ಟಿಗೆ ಕುಳಿತು ರಾತ್ರಿ 9 ಅಥವಾ 9:30ಕ್ಕೆ ಊಟ ಮಾಡುತ್ತಾರೆ. ಆದರೆ ಇಷ್ಟು ತಡವಾಗಿ ಊಟ ಮಾಡುವುದರಿಂದ Read more…

ಮುಟ್ಟಿನ ಸಮಯದಲ್ಲಾಗುವ ಕಿರಿಕಿರಿ ತಪ್ಪಿಸಲು ಇರಲಿ ಈ ಕಾಳಜಿ

  ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. Read more…

ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಗುವಿಗೆ ಕನಿಷ್ಠ 6 ತಿಂಗಳು ತಾಯಿಯ ಎದೆಹಾಲನ್ನೇ ನೀಡುವುದು ಬಹಳ ಮುಖ್ಯ. ಪ್ರತಿದಿನ ಮಗುವಿಗೆ ಹಾಲುಣಿಸುವ ತಾಯಂದಿರು ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಮಗು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...