alex Certify Health | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತು ನೋವಿಗೆ ಮನೆಯಲ್ಲಿಯೇ ಇದೆ ಪರಿಹಾರ

ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ. ಕತ್ತು ನೋವಿಗೆ ಅನೇಕ ಕಾರಣಗಳಿವೆ. Read more…

ಇಮ್ಯೂನಿಟಿ ಹೆಚ್ಚಿಸಬಲ್ಲದು ಪುದೀನಾ

ಪುದೀನಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಅಜೀರ್ಣಕ್ಕೆ ಇದೊಂದು ಉತ್ತಮ ಮನೆಮದ್ದು. ಶೀತಕ್ಕೂ ಪರಿಹಾರ ನೀಡುತ್ತದೆ. ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ನೀವು ಬಳಸಬಹುದು. Read more…

ಉತ್ತಮ ‘ಆರೋಗ್ಯ’ಕ್ಕಾಗಿ ಫಾಲೋ ಮಾಡಿ ಈ ಐದು ಟಿಪ್ಸ್

ದಿನನಿತ್ಯದ ಆಹಾರದಲ್ಲಿ ನಾವು ಸೇವಿಸಲೇಬೇಕಾದ ಐದು ಬಹು ಮುಖ್ಯ ಪದಾರ್ಥಗಳನ್ನು ತಿಳಿಯೋಣ. ಇದನ್ನು ಬಳಸುವುದರಿಂದ ಹಲವಾರು ರೋಗಗಳಿಂದ ನಾವು ದೂರವಿರಬಹುದು ಎಂಬ ಕಾರಣಕ್ಕೆ ಅವುಗಳನ್ನು ನಿತ್ಯ ಸೇವಿಸುವ ಡಯಟ್ Read more…

ʼಚಳಿಗಾಲʼದಲ್ಲಿ ಊದಿಕೊಳ್ಳುವ ಕೈಕಾಲಿಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೈ ಮತ್ತು ಕಾಲ್ಬೆರಳುಗಳು ಊದಿಕೊಳ್ಳುವುದು ಸಾಮಾನ್ಯ. ಚಳಿ ಹೆಚ್ಚಾದರೆ ಸಮಸ್ಯೆ ಹೆಚ್ಚು. ಚಳಿಗೆ ನಿಮ್ಮ ಕೈಕಾಲುಗಳು ಊದಿಕೊಂಡಿದ್ದರೆ ಪ್ರತ್ಯೇಕ ಔಷಧಿ ಪಡೆಯುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ವಸ್ತುಗಳನ್ನು Read more…

ಪದೇ ಪದೇ ಕಾಡುವ ‘ಬಿಕ್ಕಳಿಕೆ’ಗೆ ಹೀಗೆ ಹೇಳಿ ಗುಡ್ ಬೈ

ಪ್ರತಿಯೊಬ್ಬರಿಗೂ ಅಪರೂಪಕ್ಕೊಮ್ಮೆಯಾದ್ರೂ ಬಿಕ್ಕಳಿಕೆ ಬರುತ್ತದೆ. ಬಿಕ್ಕಳಿಸುವಿಕೆ ನೈಸರ್ಗಿಕ ಪ್ರಕ್ರಿಯೆ. ಇದು ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಬಿಕ್ಕಳಿಕೆ ದೀರ್ಘಕಾಲದವರೆಗೆ ಮುಂದುವರಿದರೆ ಕಿರಿಕಿರಿಯಾಗುತ್ತದೆ. ಬಿಕ್ಕಳಿಕೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಶುರು Read more…

ALERT : ಪುರುಷರಲ್ಲೂ ಹೆಚ್ಚುತ್ತಿದೆ ‘ಸ್ತನ ಕ್ಯಾನ್ಸರ್’ ; ಕಾರಣ, ಲಕ್ಷಣ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ

ಸ್ತನ ಕ್ಯಾನ್ಸರ್ ಪ್ರಸ್ತುತ ಪ್ರಪಂಚದಾದ್ಯಂತ ಹರಡುತ್ತಿದೆ. ಈ ಸ್ತನ ಕ್ಯಾನ್ಸರ್ ಮುಖ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.ಆರೋಗ್ಯ ತಜ್ಞರು ಈಗಾಗಲೇ ರೋಗದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯನ್ನು ವಿವರಿಸುತ್ತಿದ್ದಾರೆ. ಅದಕ್ಕಾಗಿಯೇ ಅಕ್ಟೋಬರ್ Read more…

HEALTH TIPS : ‘ನಾನ್ ವೆಜ್’ ಜೀರ್ಣವಾಗಲು ಎಷ್ಟು ಗಂಟೆ ಬೇಕು..? ಸುಲಭ ಜೀರ್ಣಕ್ರಿಯೆಗೆ ಇಲ್ಲಿದೆ ಟಿಪ್ಸ್..!

ವೈಜ್ಞಾನಿಕವಾಗಿ ಹೇಳುವುದಾದರೆ ನಾವು ಸೇವಿಸುವ ಸಾಮಾನ್ಯ ಆಹಾರವು ಜೀರ್ಣಿಸಿಕೊಳ್ಳಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಿಖರವಾದ ಸಮಯವು ನೀವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ. ಕಾರ್ಬೋಹೈಡ್ರೇಟ್ ಗಳು ಬೇಗನೆ ಜೀರ್ಣವಾಗುತ್ತವೆ. ಕೊಬ್ಬುಗಳು Read more…

ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡರೆ ಚಿಂತಿಸಬೇಡಿ, ಜಸ್ಟ್ ಹೀಗೆ ಮಾಡಿ.!

ಮಾಂಸ ಪ್ರಿಯರಿಗೆ ಇಷ್ಟವಾದ ಆಹಾರ ಮೀನು. ಮೀನಿನ ಪಲ್ಯ, ಹುರಿದ, ಬಿರಿಯಾನಿ. ಏನೇ ಇರಲಿ ಅಥವಾ ಹೇಗೆ ಮಾಡಿದರೂ ಮೀನುಗಳನ್ನು ಚೆನ್ನಾಗಿ ತಿಂದು ಬಾರಿಸುತ್ತಾರೆ.ಆದರೆ ಮೀನು ತಿನ್ನುವಾಗ ಅದರ Read more…

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಉಪಯೋಗಿಸಿ ನೋಡಿ ಈ ಔಷಧಿ

ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ Read more…

Fat Cysts : ದೇಹದಲ್ಲಿ ಕೊಬ್ಬಿನ ಗಂಟು ಇದ್ದರೆ ಇಲ್ಲಿದೆ ಸರಳ ಪರಿಹಾರ, ಹೀಗೆ ಮಾಡಿ..!

ಕೊಬ್ಬಿನ ಉಬ್ಬುಗಳು ಅಥವಾ ಗಂಟುಗಳು ಕೆಲವರಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕೊಬ್ಬಿನ ಉಂಡೆಗಳಾಗಿ ರೂಪುಗೊಳ್ಳುತ್ತದೆ ಮತ್ತು ಕೊಬ್ಬಿನ ಉಬ್ಬುಗಳಿಗೆ ಕಾರಣವಾಗುತ್ತದೆ. ಈ ಉಂಡೆಗಳನ್ನು ಎಡಿಮಾ ಎಂದೂ ಕರೆಯಲಾಗುತ್ತದೆ. Read more…

ಬೇಯಿಸಿದ ಮೊಟ್ಟೆ ತಿಂದು ʼಆರೋಗ್ಯʼ ಕಾಪಾಡಿಕೊಳ್ಳಿ

ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋದು ಸಾಮಾನ್ಯ ಮಾತು. ಆದರೆ ಸೇಬು ಹಣ್ಣಿಗಿಂತ ಮೊಟ್ಟೆ ಅತ್ಯುತ್ತಮ  ಎಂದು ಸಾಬೀತಾಗಿದೆ. ಮೊಟ್ಟೆಯಲ್ಲಿ ಕಬ್ಬಿಣಾಂಶ, ಸತು, ವಿಟಾಮಿನ್ ಇ ಅಂಶ Read more…

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಫಾಲೋ ಮಾಡಿ ಈ ಹೆಲ್ತ್ ಟಿಪ್ಸ್

ಚಳಿಗಾಲ ಆಹ್ಲಾದಕರವಾಗಿರುತ್ತದೆ. ಆದರೆ ಅದು ನಿಮ್ಮ ಹೃದಯಕ್ಕೆ ಬಹಳ ತೊಂದರೆಯನ್ನುಂಟುಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಹೆಲ್ತ್ Read more…

ಹಲ್ಲಿನ ಹುಳುಕು ಮತ್ತು ತಡೆಯಲಾಗದ ನೋವಿಗೆ ಇಲ್ಲಿದೆ ಮನೆಮದ್ದು

ನೀವು ಹಲ್ಲುಗಳ ಬಗ್ಗೆ ನೀವು ಸರಿಯಾದ ಕಾಳಜಿ ವಹಿಸದಿದ್ದರೆ, ನೀವು ದಂತಕ್ಷಯ ಸಮಸ್ಯೆಯನ್ನು ಎದುರಿಸಬಹುದು. ಹಲ್ಲಿನ ಕ್ಷಯ ಅಥವಾ ಒಸಡುಗಳಲ್ಲಿ ಒಂದು ರೀತಿಯ ಉರಿಯೂತದಿಂದಾಗಿ ಇದು ಸಂಭವಿಸುತ್ತದೆ.ಕೆಲವೊಮ್ಮೆ ಈ Read more…

HEALTH TIPS : ಪ್ರತಿದಿನ ಬೆಳಗ್ಗೆ ಜೇನುತುಪ್ಪ- ಬೆಳ್ಳುಳ್ಳಿ ಮಿಕ್ಸ್ ಸೇವಿಸಿ 100 ವರ್ಷ ಯಾವುದೇ ಖಾಯಿಲೆ ಬರಲ್ಲ..!

ನಾವು ಸೇವಿಸುವ ಭಕ್ಷ್ಯಗಳಲ್ಲಿ ನಿಯಮಿತವಾಗಿ ಬಳಸುವ ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ Read more…

ಏಲಕ್ಕಿ ನೀರು ಕುಡಿದ್ರೆ ಸಿಗುತ್ತೆ ಹಲವಾರು ಆರೋಗ್ಯಕರ ಪ್ರಯೋಜನ

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ʼನೆಲ್ಲಿಕಾಯಿ ನೀರುʼ ಕುಡಿದರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಸಮಸ್ಯೆ

ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್‌, Read more…

ಆರೋಗ್ಯವಂತರಾಗಿರಬೇಕೆಂದರೆ ನಿತ್ಯ ಬಳಸಿ ‘ಪುದೀನಾ’

ಪುದೀನಾ ಎಲೆಗಳನ್ನು ಅಡುಗೆ ಮನೆಯಲ್ಲಿ ಬಳಸುವ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಆಯುರ್ವೇದದಲ್ಲೂ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ ಗಳಿದ್ದು Read more…

ʼಎಲೆಕೋಸುʼ ಸೇವಿಸುವುದರಿಂದ ಇದೆ ಈ ಪ್ರಯೋಜನ

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

ಇದನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಮಲಬದ್ಧತೆ ನಿವಾರಣೆಯಾಗಿ ನಿಮ್ಮ ಹೊಟ್ಟೆ ಸ್ವಚ್ಛವಾಗುತ್ತದೆ.!

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಇಂದಿನ ಕಾರ್ಯನಿರತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಅನೇಕ ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಮಲವಿಸರ್ಜನೆಯ ಸಮಯದಲ್ಲಿ ತೀವ್ರ Read more…

ಎಳನೀರು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ…..?

ಎಳನೀರು ಕುಡಿಯುವುದು ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಮಳೆಗಾಲ, ಚಳಿಗಾಲದಲ್ಲಿ ಕುಡಿಯದಿರಿ. ಇದರಿಂದ ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು. ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು, ಮೆಗ್ನಿಶಿಯಮ್, ಕ್ಯಾಲ್ಸಿಯಂ, Read more…

ಇಲ್ಲಿದೆ ಮುಖ- ತಲೆಯಲ್ಲಿ ಬರುವ ಬೆವರು ನಿವಾರಣೆಗೆ ಸುಲಭ ಮದ್ದು

ದೇಹದಲ್ಲಿ ಬೆವರು ಬರುವುದು ಸಾಮಾನ್ಯ ಸಂಗತಿ. ಉಷ್ಣಾಂಶವನ್ನು ಕಡಿಮೆ ಮಾಡಿ ದೇಹವನ್ನು ತಣ್ಣಗಾಗಿಸುವ ಪ್ರಕ್ರಿಯೆ ಇದು. ಆದ್ರೆ ಅತಿಯಾಗಿ ಬೆವರುವುದು ಸಾಮಾನ್ಯ ಲಕ್ಷಣವಲ್ಲ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು Read more…

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು

ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೋ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಾಗಿ ಗಾಯವಾಗುತ್ತದೆ. ಸುಟ್ಟಗಾಯಕ್ಕೆ ಈ ಮದ್ದುಗಳನ್ನು ಹಾಕಿ ಅದರ ಉರಿ ಕಡಿಮೆ ಮಾಡಿಕೊಳ್ಳಬಹುದು. *ಸಣ್ಣಪುಟ್ಟ ಸುಟ್ಟ Read more…

ಬೆಳಿಗ್ಗೆ ಎದ್ದೊಡನೆ ತಲೆ ಸುತ್ತಿದ ಅನುಭವ ಆದರೆ ಅದನ್ನು ನಿರ್ಲಕ್ಷಿಸಬೇಡಿ

ರಾತ್ರಿ ಸರಿಯಾಗಿ ನಿದ್ರೆ ಬರದೇ ಇದ್ದಲ್ಲಿ ಅಥವಾ ಒತ್ತಡಗಳ ಕಾರಣದಿಂದಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದೊಡನೆ ತಲೆ ಸುತ್ತುವುದು, ತಲೆ ನೋವಿನ ಸಮಸ್ಯೆ ಕಾಡುತ್ತದೆ. ಹಾಗಂತ ಈ ಸಮಸ್ಯೆಯನ್ನು ನಿರ್ಲಕ್ಷಿಸುವ Read more…

ಪ್ರಯಾಣ ಮಾಡುವಾಗ ನಿಮಗೂ ವಾಂತಿ ಬರುತ್ತಾ..? ಈ ಮನೆಮದ್ದುಗಳನ್ನು ಬಳಸಿ

ಕೆಲವರು ಕಾರಿನಲ್ಲಿ ಕುಳಿತ ಸ್ವಲ್ಪ ಸಮಯದ ನಂತರ ವಾಂತಿ ಮಾಡುತ್ತಾರೆ..ಇದರಿಂದ ಪಕ್ಕದಲ್ಲಿ ಕುಳಿತವರಿಗೂ ಸಹ ತೊಂದರೆ ಆಗುತ್ತದೆ. ಕಾರಿನಲ್ಲಿ ವಾಂತಿಯ ಸಮಸ್ಯೆಯನ್ನು ಚಲನೆಯ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ಇದು Read more…

ಪುರುಷರೇ ಎಚ್ಚರ……! ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ

ಹೆಚ್ಚಿನ ಪುರುಷರು ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಗುಪ್ತಾಂಗಗಳ ರೋಗಗಳ ಬಗ್ಗೆ ಹೆಚ್ಚು ನಿರ್ಲಕ್ಷಿಸುತ್ತಾರೆ. ಮುಜುಗರ ಎಂಬ ಕಾರಣಕ್ಕೆ ಅನೇಕ ಪುರುಷರು ಈ ಸಮಸ್ಯೆ ಇಟ್ಟುಕೊಂಡು Read more…

ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ʼಡೈಪರ್ʼ

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ಆರೋಗ್ಯಕ್ಕಾಗಿ ಬೆಳ್ಳಂಬೆಳಿಗ್ಗೆ ಕುಡಿಯಿರಿ ಈ ವಿಶೇಷ ಟೀ

ಪ್ರತಿದಿನ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಆದ್ರೆ ಬೆಳಿಗ್ಗೆ ವಿಶೇಷ ಟೀ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಯುರ್ವೇದದಲ್ಲಿ ಜೇಷ್ಠಮಧು ಅನೇಕ ರೋಗಗಳ ವಿರುದ್ಧ Read more…

HEALTH TIPS : ಹುಣಸೆ ಬೀಜವನ್ನು ಈ ರೀತಿ ಸೇವಿಸಿ ಆರೋಗ್ಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ.!

ಒಂದು ಕಾಲದಲ್ಲಿ 50 ವರ್ಷದ ನಂತರ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಬದಲಾದ ಜೀವನಶೈಲಿಯಿಂದಾಗಿ, 30 ನೇ ವಯಸ್ಸಿನಲ್ಲಿ, ಮೊಣಕಾಲು ನೋವು ಬರುತ್ತಿದೆ.ಈ ನೋವುಗಳನ್ನು ಕಡಿಮೆ ಮಾಡಲು Read more…

ಓಟ್ಸ್ ಗೆ ಹುಳು ಹಿಡಿಯುವುದನ್ನು ತಡೆಯಲು ಅನುಸರಿಸಿ ಈ ವಿಧಾನ

ಸಾಮಾನ್ಯವಾಗಿ ಧಾನ್ಯಗಳಿಗೆ ತೇವಾಂಶ ಬಂದಾಗ ಅದಕ್ಕೆ ಕೀಟ ಬರುತ್ತದೆ. ಇದರಿಂದ ಧಾನ್ಯಗಳು ಹಾಳಾಗುತ್ತದೆ. ಇದರಿಂದ ಅವುಗಳನ್ನು ದೀರ್ಘಕಾಲದವರೆಗೆ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಓಟ್ಸ್ ಅನ್ನು ಹಲವು ದಿನಗಳ ಕಾಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...