alex Certify Health | Kannada Dunia | Kannada News | Karnataka News | India News - Part 168
ಕನ್ನಡ ದುನಿಯಾ
    Dailyhunt JioNews

Kannada Duniya

ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

ಸ್ತನ ಕ್ಯಾನ್ಸರ್ ಗೆ ತುತ್ತಾಗಲು ಇದೇ ಕಾರಣ

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಕಿವಿ ನೋವಿನ ಜೊತೆ ಈ ಲಕ್ಷಣಗಳಿದ್ದರೆ ಇರಲಿ ʼಎಚ್ಚರʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಆರಂಭವಾಗಿದೆ. ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ  ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದರ ಜೊತೆಗೆ ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆಯೂ ಆತಂಕಕ್ಕೆ ಕಾರಣವಾಗಿದೆ. ಕೊರೊನಾ Read more…

ಹೀಗೂ ಇಳಿಸಬಹುದು ದೇಹ ತೂಕ…!

ದೇಹ ತೂಕ ಇಳಿಸಲು ಹಲವರು ಹಲವು ವಿಧದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಹೀಗೆ ಬಳಸುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮೆಂತ್ಯ ಪೋಷಕಾಂಶಗಳು Read more…

ಬಾಯಿಹುಣ್ಣಿನ ನಿವಾರಣೆ ಈಗ ಸುಲಭ

ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮತ್ತು ದೇಹದಲ್ಲಿ ಉಷ್ಣತೆ ಹೆಚ್ಚುವುದರಿಂದ ಬಾಯಿಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಮನೆಯ ಹಿತ್ತಲಿನಲ್ಲಿ ತೊಂಡೆಕಾಯಿ ಬೆಳೆದಿದ್ದರೆ, ಅದರಿಂದ ನಾಲ್ಕಾರು Read more…

ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಸೇವಿಸಿ ಪರಿಣಾಮ ನೋಡಿ

ಬೇಸಿಗೆ ಕಾಲವಂತೂ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ನೀವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳಲ್ಲಿ ಮಾಡುವ ಚಿಕ್ಕ ಅಜಾಗರೂಕತೆಯೂ ನಿಮ್ಮ ಆರೋಗ್ಯದ ಮೇಲೆ ಬಹು ಬೇಗನೆ ಪರಿಣಾಮ ಬೀರಬಲ್ಲುದು. ಬೇಸಿಗೆಯಲ್ಲಿ Read more…

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು Read more…

ಕಲ್ಲಂಗಡಿ ಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಮಧುಮೇಹಿಗಳೂ ಸವಿಯಬಹುದಾದ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನ ಒಳಭಾಗ ಕೆಂಪಗೆ ಕಾಣಬೇಕೆಂದು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾರೆ. ನೀವು ಸೇವಿಸುವ ಹಣ್ಣಿಗೆ Read more…

ಬೇಸಿಗೆಯಲ್ಲಿ ಇವುಗಳನ್ನು ಕುಡಿಯಲು ಮರೆಯದಿರಿ

ಬಿಸಿಲಿಗೆ ಹೋಗಿ ಮನೆಗೆ ಮರಳಿದ ಬಳಿಕ ಮನೆಯಲ್ಲೇ ತಯಾರಿಸಿ ಕುಡಿಯಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ. ನೈಸರ್ಗಿಕವಾದ ಮತ್ತು ದೇಹದಲ್ಲಿ ಶಕ್ತಿ ಹೆಚ್ಚಿಸುವ ಈ ಎನರ್ಜಿ ಡ್ರಿಂಕ್ ಗಳನ್ನು ತಯಾರಿಸುವುದು Read more…

ಲಸಿಕೆಯ ಮೊದಲ ಡೋಸ್ ನಂತ್ರ ಕೊರೊನಾ ಬಂದ್ರೆ ಏನು ಮಾಡಬೇಕು….? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಭಿಯಾನ ದೇಶಾದ್ಯಂತ ಮುಂದುವರೆದಿದೆ. ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ದೇಶದ Read more…

ಕೊರೊನಾ ಎರಡನೇ ಅಲೆ: ಜ್ವರ ಬಾರದೇ ಇದ್ದರೂ ಸಹ ದೇಹದಲ್ಲಾಗುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ Read more…

ಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿಗೆ ಹೀಗೆ ಮಾಡಿ

ಬಾಯಿಹುಣ್ಣಿನ ಸಮಸ್ಯೆ ಉಷ್ಣದೇಹಿಗಳನ್ನು ಬಿಡದೆ ಕಾಡುತ್ತಿರುತ್ತದೆ. ಅದರ ನಿವಾರಣೆಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು Read more…

ಪದೇ ಪದೇ ಕೋಪಗೊಳ್ಳುವವರಿಗೊಂದು ಖುಷಿ ಸುದ್ದಿ..! ಇದ್ರಿಂದ ʼಆರೋಗ್ಯʼವಾಗಿರುತ್ತೆ ಮನಸ್ಸು

ಮಾತು ಮಾತಿಗೂ ಅನೇಕರು ಕೋಪ ಮಾಡಿಕೊಳ್ಳುತ್ತಾರೆ. ಕೋಪ ಮಾಡಿಕೊಂಡವರನ್ನು ನಾವು ಕೆಟ್ಟವರೆಂದು ಭಾವಿಸುತ್ತೇವೆ. ಆದ್ರೆ ಕೋಪ ಮಾಡಿಕೊಳ್ಳುವ ಜನರಿಗೊಂದು ಖುಷಿ ಸುದ್ದಿಯಿದೆ. ಕೋಪ ಮಾಡಿಕೊಳ್ಳುವುದ್ರಿಂದ ಮನಸ್ಸು ಆರೋಗ್ಯವಾಗಿರುತ್ತದೆ ಎಂದು Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ಬೇಸಿಗೆಯಲ್ಲಿರಲಿ ಆರೋಗ್ಯದ ಬಗ್ಗೆ ಗಮನ

ಉರಿ ಬಿಸಿಲಿಗೆ ಜನರು ಬಸವಳಿದಿದ್ದಾರೆ. ಬಿಸಿಲ ಝಳ ಜಾಸ್ತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದ್ದು, ಅನೇಕ ಖಾಯಿಲೆಗಳಿಂದ ಜನರು Read more…

ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..?

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ನಂತ್ರ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ವೈರಸ್ ರೋಗ ಲಕ್ಷಣಗಳಲ್ಲಿ Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ನಿಮಿಷದಲ್ಲೇ ಸಾವಿನ ದವಡೆಗೆ ನೂಕುವ ಹೃದಯ ಸ್ತಂಭನದ ಕುರಿತು ನಿಮಗೆ ತಿಳಿದಿರಲಿ ಈ ವಿಷಯ

ಹೃದಯ ಸ್ತಂಭನ ಎಂದರೆ ದೇಹದಲ್ಲಿ ರಕ್ತಪರಿಚಲನೆ ಪರಿಣಾಮಾತ್ಮಕವಾಗಿ ಹೃದಯವನ್ನು ಸೇರಲು ವಿಫಲವಾದಾಗ ಹೃದಯ ಬಡಿತ ಶಾಶ್ವತವಾಗಿ ಅಥವಾ ಕೆಲವೊಮ್ಮೆ ತಾತ್ಕಾಲಿಕವಾಗಿ ನಿಂತುಹೋಗುತ್ತೆ. ಇದನ್ನೇ ಹಠಾತ್ ಹೃದಯ ಸ್ತಂಭನ ಎನ್ನಲಾಗುತ್ತೆ. Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ಸಾಸಿವೆ ಎಣ್ಣೆ ‘ಮಸಾಜ್’

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

ಮಾವಿನ ಹಣ್ಣಿನಿಂದಾಗುವ ಉಷ್ಣ ತಡೆಯಲು ಹೀಗೆ ಮಾಡಿ

ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೆಲವರು ಮಾವಿನಹಣ್ಣನ್ನು ಸ್ವಲ್ಪ ಮಿತಿಯಾಗಿ ಸೇವಿಸುತ್ತಾರೆ. ಮಾವಿನ ಹಣ್ಣಿನ ಸೇವನೆಯಿಂದ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ದೇಹಕ್ಕೆ ತಂಪು ದೊಡ್ಡಪತ್ರೆ ತಂಬುಳಿ

ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು Read more…

ಎಚ್ಚರ….! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. Read more…

ಶುದ್ಧ ಗಾಳಿ ಪಡೆಯಲು ಅನುಸರಿಸಿ ಈ ಸುಲಭ ಟಿಪ್ಸ್

ದೆಹಲಿಯ ವಾತಾವರಣ ನೋಡ್ತಿದ್ರೆ ದೆಹಲಿ ಸಹವಾಸ ಬೇಡ ಎನ್ನುವಂತಿದೆ. ದೆಹಲಿ ವಾತಾವರಣ ವಿಷವಾಗಿದೆ. ಉಸಿರಾಡಿದ್ರೆ ಸಾವು ನಿಶ್ಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಶುದ್ಧ ಗಾಳಿಗೆ ಹುಡುಕಾಟ ನಡೆಸುವಂತಾಗಿದೆ. Read more…

ಯಾವ ಅಂಶ ಕಡಿಮೆಯಾದ್ರೆ ಶರೀರ ಏನು ತಿನ್ನಲು ಬಯಸುತ್ತದೆ ಗೊತ್ತಾ…?

ಇವತ್ತು ಚಾಕಲೇಟ್ ತಿನ್ನಬೇಕು ಅನ್ನಿಸ್ತಾ ಇದೆ. ಏನಾದ್ರೂ ಸ್ಪೈಸಿ ಬೇಕಿತ್ತು. ಹೀಗೆ ಹೇಳದವರೇ ಇಲ್ಲ. ಇದ್ದಕ್ಕಿದ್ದಂತೆ ತಿನ್ನುವ ಬಯಕೆ ಶುರುವಾಗಿ ಬಿಡುತ್ತದೆ. ಉಪ್ಪಿನಕಾಯಿ ನೆಕ್ಕೋಕೆ ನಾಲಿಗೆ ಚಡಪಡಿಸ್ತಾ ಇದೆ Read more…

ಕೊರೊನಾ ಲಸಿಕೆಗೂ ಮುನ್ನ ಬೇರೆ ರೋಗದ ಮಾತ್ರೆ ಸೇವನೆ ಎಷ್ಟು ಸರಿ…..? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆಯ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 Read more…

‘ಕೊರೊನಾ’ ಸೋಂಕಿಗೆ ತುತ್ತಾದವರಿಗೆ ಬರಲಿದ್ಯಾ ಕಿವುಡತನ….!? ಅಧ್ಯಯನವೊಂದರಲ್ಲಿ ಬಯಲಾಯ್ತು ಭಯಾನಕ ಸತ್ಯ….!

ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷಗಳು ಕೊರೊನಾ ವೈರಸ್​​ ಸೋಂಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ಹೇಳಿದೆ. ಅಂತಾರಾಷ್ಟ್ರೀಯ ಜರ್ನಲ್​ ಆಫ್​ ಆಡಿಯೋಲಜಿಯಲ್ಲಿ ಪ್ರಕಟಿಸಲಾದ ವರದಿಯಲ್ಲಿ ಈ Read more…

ಆರೋಗ್ಯದ ಬಗ್ಗೆ ಇರಲಿ ಕಾಳಜಿ…..!

ಫಿಟ್ ಆಗಿರಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೊರೋನಾ, ಮನೆಯಿಂದಲೇ ಕೆಲಸ ಎಂಬಿತ್ಯಾದಿ ಗಲಿಬಿಲಿಗಳ ಮಧ್ಯೆಯೂ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸುವುದರಿಂದ ನಿಮ್ಮ ದೇಹದ ಆರೋಗ್ಯವನ್ನು ಫಿಟ್ Read more…

ಬೇಸಿಗೆಯಲ್ಲಿರಲಿ ಆಹಾರದ ಬಗ್ಗೆ ಕಾಳಜಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. Read more…

ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರ ಸೇವಿಸಿರಿ

ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರಾ…? ಹಾಗಿದ್ದರೆ ಈ ಕೆಲವು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ ಹಾಗೂ ಯಾವುದೇ ಮಾತ್ರೆಗಳ ಸೇವನೆ ಇಲ್ಲದೆ ಹಿಮೋಗ್ಲೋಬಿನ್ ಪ್ರಮಾಣವನ್ನು ಏರಿಸಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...