alex Certify Health | Kannada Dunia | Kannada News | Karnataka News | India News - Part 167
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿನ ವಿರುದ್ಧ ಹೋರಾಡಲು ತಪ್ಪದೆ ಸೇವಿಸಿ ಈ ಆಹಾರ

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಈಗ ಭಾರತದಲ್ಲಿ ತನ್ನ ಎರಡನೇ ಅಲೆ ಆರ್ಭಟ ತೋರಿಸುತ್ತಿದೆ. ಇದರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ Read more…

ʼಕೊರೊನಾʼ ಸಂದರ್ಭದಲ್ಲಿ ಪುರುಷರು ತಪ್ಪದೆ ಸೇವಿಸಬೇಕು ಈ ಆಹಾರ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಲಕ್ಷಗಳ ಗಡಿ ದಾಟುತ್ತಿದ್ದು, ವಿಶ್ವದಲ್ಲಿ ಒಂದೇ ದಿನ ಅತಿ ಹೆಚ್ಚು ಸೋಂಕಿತರು ಪತ್ತೆಯಾದ ರಾಷ್ಟ್ರ ಎಂಬ Read more…

ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆ ಮದ್ದು

ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು Read more…

ಮುಟ್ಟಿನ ಸಮಯದ ನೋವು ಕಡಿಮೆಯಾಗಲು ಯಾವ ಯೋಗ ಬೆಸ್ಟ್….?

ಮುಟ್ಟಿನ ಸಂದರ್ಭದಲ್ಲಿ ಯೋಗ ಮಾಡಬಹುದೇ ಎಂಬ ಗೊಂದಲ ಹಲವರಲ್ಲಿದೆ. ಮುಟ್ಟಿನ ಸಮಯದಲ್ಲಿ ಕೆಲವೊಂದು ಆಸನಗಳನ್ನು ಮಾಡಿದರೆ ಮುಟ್ಟಿನ ನೋವು ಕಡಿಮೆ ಆಗುತ್ತದೆ. ಹಾಗಂತ ಎಲ್ಲಾ ಬಗೆಯ ಆಸನಗಳನ್ನು ಮುಟ್ಟಿನ Read more…

ರಾತ್ರಿ ವೇಳೆ ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ರಾತ್ರಿ ವೇಳೆ ಹಣ್ಣುಗಳನ್ನು ತಿನ್ನಬೇಕು ಎಂದಾದರೆ ಆಗ ಮಾವಿನ ಹಣ್ಣು ಸೇವಿಸಿ. ಇದರಲ್ಲಿನ ಸಿಹಿ ರುಚಿಯು ಹಸಿವನ್ನು ಕಡಿಮೆ ಮಾಡುವುದು ಮತ್ತು ದೇಹವನ್ನು ಆರೋಗ್ಯವಾಗಿಯೂ ಇಡುವುದು. ಮಾವಿನ ಹಣ್ಣಿನ Read more…

ಸ್ಥೂಲಕಾಯದ ಕುರಿತು ಇರಲಿ ಎಚ್ಚರ….!

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನೀವು ಈಗಿನಿಂದಲೇ ಡಯಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು. ಇಂದಿನಿಂದಲೇ ಎಚ್ಚರಿಕೆ ತೆಗೆದುಕೊಳ್ಳುವ ಮೊದಲ ಹಂತವೆಂದರೆ ಮಿತವಾಗಿ ಆಹಾರ ಸೇವಿಸಿ. Read more…

ಗಮನಿಸಿ: ಈ ಸಮಸ್ಯೆಗಳನ್ನ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚು…..!

ಕೊರೊನಾ ವೈರಸ್​ ಮಹಾಮಾರಿ ಸಂಪೂರ್ಣ ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕೇಂದ್ರ ಸರ್ಕಾರ ಕೊರೊನಾ ವಿರುದ್ಧದ ಜಾಗೃತಿಗಾಗಿ ವಿವಿಧ ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ.  ಕೇಂದ್ರ ಸರ್ಕಾರದ #IndiaFightsCorona ಎಂಬ Read more…

ಕಲ್ಲಂಗಡಿ ʼಸಿಪ್ಪೆ – ಬೀಜʼ ದಲ್ಲೂ ಇದೆ ಆರೋಗ್ಯ ಕಾಪಾಡುವ ಗುಣ

ಕಲ್ಲಂಗಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು.  ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ಬಳಿಕ ಉಳಿಯುವ ದಪ್ಪನೆಯ ಬಿಳಿ ಭಾಗವನ್ನು Read more…

ಬೆಳಗ್ಗೆ ‘ವೈರಸ್’ ಅಟ್ಯಾಕ್ ಆದ್ರೆ ಏನಾಗುತ್ತೆ ಗೊತ್ತಾ…..?

ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು. ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ

ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು. ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. Read more…

ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

ಸ್ತನ ಕ್ಯಾನ್ಸರ್ ಗೆ ತುತ್ತಾಗಲು ಇದೇ ಕಾರಣ

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಕಿವಿ ನೋವಿನ ಜೊತೆ ಈ ಲಕ್ಷಣಗಳಿದ್ದರೆ ಇರಲಿ ʼಎಚ್ಚರʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಆರಂಭವಾಗಿದೆ. ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ  ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದರ ಜೊತೆಗೆ ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆಯೂ ಆತಂಕಕ್ಕೆ ಕಾರಣವಾಗಿದೆ. ಕೊರೊನಾ Read more…

ಹೀಗೂ ಇಳಿಸಬಹುದು ದೇಹ ತೂಕ…!

ದೇಹ ತೂಕ ಇಳಿಸಲು ಹಲವರು ಹಲವು ವಿಧದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಹೀಗೆ ಬಳಸುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮೆಂತ್ಯ ಪೋಷಕಾಂಶಗಳು Read more…

ಬಾಯಿಹುಣ್ಣಿನ ನಿವಾರಣೆ ಈಗ ಸುಲಭ

ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮತ್ತು ದೇಹದಲ್ಲಿ ಉಷ್ಣತೆ ಹೆಚ್ಚುವುದರಿಂದ ಬಾಯಿಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಮನೆಯ ಹಿತ್ತಲಿನಲ್ಲಿ ತೊಂಡೆಕಾಯಿ ಬೆಳೆದಿದ್ದರೆ, ಅದರಿಂದ ನಾಲ್ಕಾರು Read more…

ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಸೇವಿಸಿ ಪರಿಣಾಮ ನೋಡಿ

ಬೇಸಿಗೆ ಕಾಲವಂತೂ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ನೀವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳಲ್ಲಿ ಮಾಡುವ ಚಿಕ್ಕ ಅಜಾಗರೂಕತೆಯೂ ನಿಮ್ಮ ಆರೋಗ್ಯದ ಮೇಲೆ ಬಹು ಬೇಗನೆ ಪರಿಣಾಮ ಬೀರಬಲ್ಲುದು. ಬೇಸಿಗೆಯಲ್ಲಿ Read more…

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ಕಲ್ಲಂಗಡಿ ಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಮಧುಮೇಹಿಗಳೂ ಸವಿಯಬಹುದಾದ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನ ಒಳಭಾಗ ಕೆಂಪಗೆ ಕಾಣಬೇಕೆಂದು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾರೆ. ನೀವು ಸೇವಿಸುವ ಹಣ್ಣಿಗೆ Read more…

ಸುಖ ನಿದ್ರೆ ಮಾಡಲು ಅನುಸರಿಸಿ ಈ ಉಪಾಯ

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಖಾಯಿಲೆಯಾಗಿದೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಎನ್ನುವ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವನ್ನು ಆಹ್ವಾನಿಸಿದಂತೆ. ಯಾಕೆಂದ್ರೆ ನಿದ್ರೆ ಬರದ ಸಮಸ್ಯೆ ನಿದ್ರಾಹೀನತೆ ರೋಗಕ್ಕೆ Read more…

ಬೇಸಿಗೆಯಲ್ಲಿ ಇವುಗಳನ್ನು ಕುಡಿಯಲು ಮರೆಯದಿರಿ

ಬಿಸಿಲಿಗೆ ಹೋಗಿ ಮನೆಗೆ ಮರಳಿದ ಬಳಿಕ ಮನೆಯಲ್ಲೇ ತಯಾರಿಸಿ ಕುಡಿಯಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ. ನೈಸರ್ಗಿಕವಾದ ಮತ್ತು ದೇಹದಲ್ಲಿ ಶಕ್ತಿ ಹೆಚ್ಚಿಸುವ ಈ ಎನರ್ಜಿ ಡ್ರಿಂಕ್ ಗಳನ್ನು ತಯಾರಿಸುವುದು Read more…

ಲಸಿಕೆಯ ಮೊದಲ ಡೋಸ್ ನಂತ್ರ ಕೊರೊನಾ ಬಂದ್ರೆ ಏನು ಮಾಡಬೇಕು….? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಭಿಯಾನ ದೇಶಾದ್ಯಂತ ಮುಂದುವರೆದಿದೆ. ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ದೇಶದ Read more…

ಕೊರೊನಾ ಎರಡನೇ ಅಲೆ: ಜ್ವರ ಬಾರದೇ ಇದ್ದರೂ ಸಹ ದೇಹದಲ್ಲಾಗುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ Read more…

ಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿಗೆ ಹೀಗೆ ಮಾಡಿ

ಬಾಯಿಹುಣ್ಣಿನ ಸಮಸ್ಯೆ ಉಷ್ಣದೇಹಿಗಳನ್ನು ಬಿಡದೆ ಕಾಡುತ್ತಿರುತ್ತದೆ. ಅದರ ನಿವಾರಣೆಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು Read more…

ಪದೇ ಪದೇ ಕೋಪಗೊಳ್ಳುವವರಿಗೊಂದು ಖುಷಿ ಸುದ್ದಿ..! ಇದ್ರಿಂದ ʼಆರೋಗ್ಯʼವಾಗಿರುತ್ತೆ ಮನಸ್ಸು

ಮಾತು ಮಾತಿಗೂ ಅನೇಕರು ಕೋಪ ಮಾಡಿಕೊಳ್ಳುತ್ತಾರೆ. ಕೋಪ ಮಾಡಿಕೊಂಡವರನ್ನು ನಾವು ಕೆಟ್ಟವರೆಂದು ಭಾವಿಸುತ್ತೇವೆ. ಆದ್ರೆ ಕೋಪ ಮಾಡಿಕೊಳ್ಳುವ ಜನರಿಗೊಂದು ಖುಷಿ ಸುದ್ದಿಯಿದೆ. ಕೋಪ ಮಾಡಿಕೊಳ್ಳುವುದ್ರಿಂದ ಮನಸ್ಸು ಆರೋಗ್ಯವಾಗಿರುತ್ತದೆ ಎಂದು Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ʼಕಿಡ್ನಿ ಸ್ಟೋನ್ʼ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿ‌ ಮೂತ್ರ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಕೊಂಚ ಪಾರಾಗಲು ಕೆಲ ಆಹಾರಗಳನ್ನು ಸೇವಿಸಬಾರದು. ಆ ಆಹಾರಗಳ ವಿವರ Read more…

ಬೇಸಿಗೆಯಲ್ಲಿರಲಿ ಆರೋಗ್ಯದ ಬಗ್ಗೆ ಗಮನ

ಉರಿ ಬಿಸಿಲಿಗೆ ಜನರು ಬಸವಳಿದಿದ್ದಾರೆ. ಬಿಸಿಲ ಝಳ ಜಾಸ್ತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದ್ದು, ಅನೇಕ ಖಾಯಿಲೆಗಳಿಂದ ಜನರು Read more…

ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..?

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ನಂತ್ರ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ವೈರಸ್ ರೋಗ ಲಕ್ಷಣಗಳಲ್ಲಿ Read more…

ಫ್ರಿಜ್ ನಲ್ಲಿಟ್ಟ ತಣ್ಣೀರು ಕುಡಿಯಲಾರಂಭಿಸಿದ್ದೀರಾ….? ಆರೋಗ್ಯ ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಿ

ಬೇಸಿಗೆ ಶುರುವಾಗಿರೋದ್ರಿಂದ ಎಷ್ಟೋ ಜನರು ಈಗ ಫ್ರಿಡ್ಜ್‌ ನಲ್ಲಿರಿಸಿದ ತಣ್ಣನೆಯ ನೀರನ್ನು ಕುಡಿಯಲು ಶುರು ಮಾಡಿದ್ದಾರೆ. ಸೆಖೆಯಲ್ಲಿ ಬೆಂದು ಬಂದಾಗ ತಣ್ಣನೆಯ ನೀರು ಕುಡಿದ್ರೆ ಆಹ್ಲಾದವೆನಿಸುವುದೇನೋ ಸತ್ಯ. ಆದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...