alex Certify Health | Kannada Dunia | Kannada News | Karnataka News | India News - Part 159
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯಕ್ಕೊಂದೆ ಅಲ್ಲ ಮಕ್ಕಳನ್ನು ಪಡೆಯಲೂ ಸಹಾಯಕ ʼಗೋಲ್ಡ್ʼ……!

ಗೋಲ್ಡ್ ಮಹಿಳೆಯರಿಗೆ ಸೀಮಿತ. ಮಹಿಳೆಯರೇ ಹೆಚ್ಚಾಗಿ ಬಂಗಾರದ ಆಭರಣಗಳನ್ನು ಧರಿಸ್ತಾರೆ. ಆದ್ರೆ ಸಂಶೋಧನೆಯೊಂದು ಗೋಲ್ಡ್ ವಿಚಾರದಲ್ಲಿ ಮಹತ್ವದ ವಿಷಯ ಹೊರಹಾಕಿದೆ. ಪುರುಷ ಇಷ್ಟಪಡಲಿ ಪಡದೇ ಇರಲಿ ಆತನ ಜೀವನದಲ್ಲಿ Read more…

ಸಣ್ಣ – ಪುಟ್ಟ ಗಾಯಗಳಿಗೆ ಇಲ್ಲಿದೆ ಪರಿಹಾರ

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ

ಕೊರೊನಾ ವೈರಸ್ ಮಧ್ಯೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಾಗೂ ಸ್ವಚ್ಛವಾಗಿರುವ ಪರಿಸರದಲ್ಲಿ ವೈರಸ್ ಗಳ ಪ್ರಭಾವ ಕಡಿಮೆಯಿರುತ್ತದೆ. ತರಕಾರಿಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನಿ Read more…

ಒಮಿಕ್ರಾನ್: ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…..!

ಕೋವಿಡ್-19ನ ಹೊಸ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಪಸರುತ್ತಾ ಭಾರೀ ಭೀತಿ ಮೂಡಿಸುತ್ತಿದೆ. ಕೋವಿಡ್ ಸಾಂಕ್ರಮಿಕ ಇನ್ನೂ ಮುಗಿದಿಲ್ಲ ಎಂದು ಒಮಿಕ್ರಾನ್‌ನ ಆಗಮನ ನಮಗೆ ಸಾರಿ ಹೇಳುತ್ತಿದೆ. ಈ ರೂಪಾಂತರಿಯ Read more…

ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ Read more…

ಬೆಳಗಿನ ಉಪಹಾರಕ್ಕಿರಲಿ ಒಂದು ಬೌಲ್ ಪಪ್ಪಾಯ

ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಬಾಳೆ ಹಣ್ಣು ಮದ್ದು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ಆರ್ಥೋಪೆಡಿಕ್ಸ್‌ ಪರೀಕ್ಷೆಗೆ ಹಾಜರಾದವರ ಪೈಕಿ ಪಾಸಾದವರು ಕೇವಲ ಶೇ.18 ಮಾತ್ರ….!

ಆಥೋಪೆಡಿಕ್ಸ್‌ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ. Read more…

ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ವಾಲ್‌ಮಾರ್ಟ್ ಮಾಲೀಕತ್ವದ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಫೋನ್‌ಪೇ ಆರೋಗ್ಯ ವಿಮಾ ಯೋಜನೆಗೆ ಚಾಲ್ತಿ ನೀಡಿದ್ದು, 999 ರೂ.ನ ಆರಂಭಿಕ ಪ್ರೀಮಿಯಂನಿಂದ ಪ್ಲಾನ್‌ಗಳು ಆರಂಭವಾಗುತ್ತದೆ. ಹೆಲ್ತ್‌@999 ಎಂಬ ಹೆಸರಿನ ಈ Read more…

ಎಲ್ಲ ರೀತಿಯ ‘ವೈರಸ್’ ನಾಶ ಮಾಡುತ್ತೆ ಈ ತೈಲ

ಎಲ್ಲರ ಮನೆಯಲ್ಲಿ ಸಾಸಿವೆ ಎಣ್ಣೆ ಸಾಮಾನ್ಯವಾಗಿರುತ್ತದೆ. ಸಾಸಿವೆ ಎಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯ ವೃದ್ಧಿ ಎರಡಕ್ಕೂ ಬಳಸಲಾಗುತ್ತದೆ. ಸಾಸಿವೆ ಎಣ್ಣೆ ಔಷಧಿ ಗುಣವನ್ನು ಹೊಂದಿದೆ. ನೋವು ನಿವಾರಕವಾಗಿ ಕಾರ್ಯ Read more…

ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು

ದೇಹದ ಯಾವುದೇ ಭಾಗ ಸರಿಯಾಗಿ ಕೆಲಸ ಮಾಡದೆ ಹೋದ್ರೂ ಅನಾರೋಗ್ಯ ಶುರುವಾಗುತ್ತದೆ. ದೇಹದಲ್ಲಿ ಆಗುವ ಸಣ್ಣ ಗಾಯ ಕೂಡ ನೋವು ನೀಡುತ್ತದೆ. ಇನ್ನು ಮೂತ್ರಪಿಂಡದಲ್ಲಿ ಕಾಣಿಸುವ ಕಲ್ಲು ಯಮಯಾತನೆ Read more…

ಎಚ್ಚರ….! ಆಹಾರ ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು Read more…

ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ Read more…

‘ಒಮಿಕ್ರಾನ್‌’ ನ ಈ ಐದು ರೋಗ ಲಕ್ಷಣಗಳ ಬಗ್ಗೆ ಅರಿವಿರಲಿ

ಕೋವಿಡ್‌-19ನ ಹೊಸ ಅವತಾರಿ ಒಮಿಕ್ರಾನ್‌ ರೋಗ ಲಕ್ಷಣಗಳ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಮಿಕ್ರಾನ್‌ ವ್ಯಾಪಕವಾಗಿ ಹಬ್ಬಬಲ್ಲ ಸೋಂಕಾಗಿದ್ದು, ಈ ಬಗ್ಗೆ ಅನೇಕ ಸಂಸ್ಥೆಗಳು ಅದಾಗಲೇ ಎಚ್ಚರಿಕೆ Read more…

ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ನಾವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ Read more…

2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್…!

2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು Read more…

ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತುಳಸಿ ಬೀಜದಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, Read more…

‘ಬೆಳ್ಳುಳ್ಳಿ’ ಬಗ್ಗೆ ನಿಮಗಿದು ಗೊತ್ತಿರಲಿ

ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. Read more…

ಗಂಟಲು ನೋವಿಗೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಗಂಟಲು ನೋವಿನ ಸಮಸ್ಯೆಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಔಷಧ ತಯಾರಿಸಬಹುದು. ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಅರಶಿನ ಸೋಂಕುಗಳ ವಿರುದ್ಧ ಅತ್ಯುತ್ತಮವಾಗಿ ಕೆಲಸ Read more…

ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ತಪ್ಪದೆ ಇವುಗಳನ್ನು ಸೇವಿಸಿ

  ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಕಾಯಿಲೆ ಬೀಳಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Read more…

‘ಪ್ಲಾಸ್ಟಿಕ್’ ಬಾಟಲ್ ನಲ್ಲಿ ನೀರು ಕುಡಿಯದಿರಿ…!

ಈಗೆಲ್ಲ ಪ್ಲಾಸ್ಟಿಕ್ ಬಾಟಲ್ನದ್ದೇ ಕಾರುಬಾರು, ಎಲ್ಲಿಗೆ ಹೊರಟರೂ ಬಾಟಲ್ ನಲ್ಲೇ ನೀರು ಕೊಂಡೊಯುತ್ತೇವೆ, ಪ್ಲಾಸ್ಟಿಕ್ ಬಾಟಲ್ ಗಳು ಆಕರ್ಷಕವಾಗಿ ಕಾಣುವುದರಿಂದ ಅದರಲ್ಲೇ ನೀರು ಕುಡಿಯಲು ಹೆಚ್ಚಿನ ಜನ ಬಯಸುತ್ತಾರೆ. Read more…

ಚಳಿಗಾಲದಲ್ಲಿ ನೀವು ಇದನ್ನು ಸೇವಿಸಿದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ….?

ಚೆಸ್ಟ್ನಟ್ ಇದೊಂದು ಪಿಷ್ಟ ರೂಪದ ತರಕಾರಿ. ಇದನ್ನು ಚಳಿಗಾಲದಲ್ಲಿ ತಿನ್ನಲು ತುಂಬ ಚೆನ್ನಾಗಿರುತ್ತದೆ. ಇದು ತಿನ್ನಲು ಎಷ್ಟು ರುಚಿಕರವಾಗಿರತ್ತದೆಯೋ ಅಷ್ಟೇ ಆರೋಗ್ಯಕ್ಕೂ  ಒಳ್ಳೆಯದು. ಕೆಲವರು ನೀರಿನ ಚೆಸ್ಟ್ನಟ್  ಬೇಯಿಸಿ Read more…

ʼಬಾಳೆಹಣ್ಣುʼ ಪ್ರತಿ ದಿನ ಏಕೆ ಸೇವಿಸಬೇಕು ಗೊತ್ತಾ…..?

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ, ಆರೋಗ್ಯಕ್ಕೂ ಉತ್ತಮವಾದ ಹಣ್ಣು ಬಾಳೆ. ಬಾಳೆಹಣ್ಣು ರುಚಿಯೊಂದೇ ಅಲ್ಲ, ಕಡಿಮೆ ದರದಲ್ಲಿ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು. ಈ ಹಣ್ಣಿನ ಕೆಲವು ಪ್ರಯೋಜನಗಳು ಇಲ್ಲಿವೆ. Read more…

ಕೀಮೋಥೆರಪಿ ಅಡ್ಡಪರಿಣಾಮ ಕಡಿಮೆಯಾಗಲು ಮಾಡಿ ಈ ಯೋಗಾಭ್ಯಾಸ

ಯೋಗ ಆರೋಗ್ಯಕ್ಕೆ ತುಂಬಾ ಉತ್ತಮ. ಯೋಗದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ Read more…

ಟಿಬಿ ನಿವಾರಣೆಗೆ ಇದೆ ಸುಲಭವಾದ ʼಮನೆ ಮದ್ದುʼ

ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ Read more…

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ Read more…

ಪ್ರತಿ ನಿತ್ಯ ಮೂಸಂಬಿ ಜ್ಯೂಸ್‌ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಪ್ರತಿನಿತ್ಯ ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಲಾಭವಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಾಂತಿ, ಕೂದಲಿನ ಬೆಳವಣಿಗೆಗೆ ಕೂಡ ತುಂಬಾ ಒಳ್ಳೆಯದು. ಮಕ್ಕಳಿಗೆ ಇದನ್ನು ಮಾಡಿಕೊಡುವುದರಿಂದ Read more…

ಧೂಮಪಾನದಿಂದ ದೂರವಿರಲು ಬಯಸಿದರೆ ತಪ್ಪದೆ ಈ ಆಹಾರ ಸೇವಿಸಿ

ಕೆಲವರು ಧೂಮಪಾನ ಬಿಡಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡ್ರೆ ಧೂಮಪಾನದಿಂದ ದೂರವಿರಬಹುದು. ಹಣ್ಣುಗಳು : ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು Read more…

ಹಣ್ಣಿನ ರಸ ನಿಮ್ಮ ಶತ್ರುವಲ್ಲ…..! 3 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ ಈ ಪಾನೀಯ

ಟೈಪ್-2 ಮಧುಮೇಹಕ್ಕೆ ಸಮಯಕ್ಕೆ ಸರಿಯಾದ ಔಷಧಿ ಸಿಗದೆ ಹೋದಲ್ಲಿ ಅಪಾಯಕಾರಿಯಾಗಿದೆ. ಪ್ರೋಟೀನ್, ಆರೋಗ್ಯಕರ ಕೊಬ್ಬು, ಖನಿಜ, ವಿಟಮಿನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. Read more…

ಸಂಸ್ಕರಿಸಿದ ಆಹಾರ ಬಳಸುತ್ತಿದ್ದೀರಾ…? ಹಾಗಿದ್ದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ

ದೇಶದ ಮಾರುಕಟ್ಟೆಯಲ್ಲಿ ದೊರಕುವ ಆಹಾರದ ಉತ್ಪನ್ನಗಳ ಪೈಕಿ 68%ರಷ್ಟು ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಸಂತೃಪ್ತ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...