alex Certify Health | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ʼಏಲಕ್ಕಿʼ

ಏಲಕ್ಕಿ ಸಿಹಿತಿನಿಸುಗಳ ರುಚಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಆರೋಗ್ಯದಾಯಕವೂ ಹೌದು. ಇದರ ವಿಶಿಷ್ಟ ಪರಿಮಳದಿಂದಾಗಿ ಇದಕ್ಕೆ ಬೇಡಿಕೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ Read more…

ʼನುಗ್ಗೆಸೊಪ್ಪುʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ನುಗ್ಗೆಕಾಯಿ ಬಗ್ಗೆ ನಿಮಗೆಲ್ಲಾ ಗೊತ್ತು. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ಇದರ ಸೇವನೆಯಿಂದ ಬಹಳಷ್ಟು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ನುಗ್ಗೆ ಸೊಪ್ಪಿನಲ್ಲಿ ಅದಕ್ಕೂ Read more…

ಈ ಕಾರಣಕ್ಕೆಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತೆ ನೋವು

ನಮ್ಮ ಹೊಟ್ಟೆಯಲ್ಲಿ ಬಹಳ ಮುಖ್ಯವಾದ ಅಂಗಗಳಿರುತ್ತದೆ. ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ 5 ಕಾರಣಗಳಿವೆ. ಅವು Read more…

ನಿಮಗೂ ಕಾಡುತ್ತಿದೆಯಾ ಮಂಡಿ ನೋವು…? ಇದರ ನಿವಾರಣೆಗೆ ಇಲ್ಲಿದೆ ಮದ್ದು

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. Read more…

ಈ ಹಣ್ಣು ಸೇವನೆಯಿಂದ ಹೆಚ್ಚಾಗುತ್ತಾ ತೂಕ….? ಇಲ್ಲಿದೆ ಅಸಲಿ ಸತ್ಯ….!

ಬೇಸಿಗೆಯಲ್ಲಿ ಮಾರುಕಟ್ಟೆಗಳು ರುಚಿಕರ ಮತ್ತು ಪೌಷ್ಟಿಕ ಹಣ್ಣುಗಳು, ತರಕಾರಿಗಳಿಂದ ತುಂಬಿರುತ್ತವೆ. ಅವುಗಳಲ್ಲೊಂದು ಕರಬೂಜ. ಈ ಹಣ್ಣಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೌಷ್ಠಿಕಾಂಶ ಭರಿತ ಈ ಹಣ್ಣಿನಲ್ಲಿ ಸಾಕಷ್ಟು Read more…

ಬೆನ್ನು ನೋವು ಇರೋರು ಪರಿಹಾರಕ್ಕಾಗಿ ಇದನ್ನೊಮ್ಮೆ ಟ್ರೈ ಮಾಡಿ…!

ಈಗಿನ ಜೀವನಶೈಲಿ, ವರ್ಕ್​ ಲೋಡ್​ ಇವೆಲ್ಲದರಿಂದ ಬೆನ್ನು ನೋವು ಸಮಸ್ಯೆ ಅನ್ನೋದು ಚಿಕ್ಕ ವಯಸಲ್ಲೇ ಬಂದುಬಿಡುತ್ತೆ. ತಾಸುಗಟ್ಟಲೇ ಕಂಪ್ಯೂಟರ್​ ಮುಂದೆ ಕೂರುವವರು, ಅಡುಗೆ ಮನೆಯಲ್ಲಿ ನಿಂತುಕೊಂಡೇ ಕೆಲಸ ಮಾಡೋದು, Read more…

ʼಮಲಬದ್ಧʼತೆಗೆ ಇದೂ ಕಾರಣವಿರಬಹುದು

ಒಣ ಹಣ್ಣುಗಳ ಸೇವನೆಯಿಂದಾಗುವ ಒಳ್ಳೆಯ ಸಂಗತಿಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಅದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಿ ರಕ್ತ ಹೀನತೆಯಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಅತಿಯಾದ ಒಣಹಣ್ಣುಗಳ ಸೇವನೆ Read more…

ನೈಟ್ ಶಿಫ್ಟ್ ಆರೋಗ್ಯಕ್ಕೆ ಅಪಾಯ ಹೇಗೆ ಗೊತ್ತಾ…..?

ಜೀವನ ಶೈಲಿ ಬದಲಾಗ್ತಿದೆ. ಮೊದಲು ಬೆಳಿಗ್ಗೆ ಕೆಲಸ ಮಾಡಿ ರಾತ್ರಿ  ಆರಾಮಾಗಿ ನಿದ್ದೆ ಮಾಡ್ತಿದ್ರು. ಈ ರೂಟೀನ್ ಬದಲಾಗಿದೆ. ಸಮಯ ಸಿಕ್ಕಾಗ ಕಣ್ಣು ಮುಚ್ಚುವ ಜನರು ರಾತ್ರಿ ಕೂಡ Read more…

ಮಕ್ಕಳಿಗೆ ‌ʼತುಪ್ಪʼ ಕೊಡಲು ಹಿಂಜರಿಯದಿರಿ

ಮಕ್ಕಳಿಗೆ ಊಟ ಕೊಡುವ ಮೊದಲ ತುತ್ತನ್ನು ತುಪ್ಪದಲ್ಲಿ ಕಲಸಿ ಕೊಡಿ. ಇದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? ಮಕ್ಕಳಿಗೆ ಊಟ ಮಾಡಿಸುವುದು ಕಷ್ಟದ ಕೆಲಸ. ಅದರಲ್ಲೂ ಮೊದಲ Read more…

ಹೀಗಿರಲಿ ಮಳೆಗಾಲದಲ್ಲಿ ತಾಯಿ – ಮಗುವಿನ ರಕ್ಷಣೆ

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಈ ಹಣ್ಣು ತಿನ್ನುವುದರಿಂದ ಸಿಗುತ್ತದೆ ಅದ್ಭುತ ಪ್ರಯೋಜನ, ಬೆಳೆದ ರೈತರಿಗೂ ಬಂಪರ್‌ ಆದಾಯ….!     

ಕೆಲವು ನಿರ್ದಿಷ್ಟ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪೋಷಕಾಂಶಗಳು ಸಿಗುತ್ತವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ರೈತನ ಜೇಬನ್ನೂ ತುಂಬಿಸುವಂತಹ ಕೆಲವು ವಿಶೇಷ ಹಣ್ಣುಗಳಿವೆ. ಅವುಗಳಲ್ಲೊಂದು ಡ್ರ್ಯಾಗನ್ Read more…

ಮಳೆಗಾಲದಲ್ಲಿ ಮೊಸರು, ಹುಳಿ ಪದಾರ್ಥಗಳ ಸೇವನೆ ಬೇಡ, ಹೀಗಿರಲಿ ನಿಮ್ಮ ‘ಆರೋಗ್ಯಕರ ಭೋಜನ’

ಮುಂಗಾರು ಮಳೆ ಪ್ರಾರಂಭವಾಗ್ತಿದ್ದಂತೆ ಪ್ರತಿ ಮನೆಯಲ್ಲೂ ಶೀತ, ಗಂಟಲು ನೋವು, ಜ್ವರದ ಸಮಸ್ಯೆಗಳು ಹೆಚ್ಚಾಗುತ್ತವೆ. ಮಳೆಗಾಲ ಬಂದ ಕೂಡ್ಲೆ ಅದ್ಯಾಕೆ ಹೀಗಾಗ್ತಿದೆ ಅನ್ನೋ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ವಾಸ್ತವವಾಗಿ Read more…

ಜೋಳ ತಿಂದ ತಕ್ಷಣ ʼನೀರುʼ ಕುಡಿಯಬಾರದು ಯಾಕೆ ಗೊತ್ತಾ…?

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಹಸಿ ಶುಂಠಿ ಸೇವಿಸಿ ನೆಗಡಿ – ಕೆಮ್ಮು ದೂರವಾಗಿಸಿ

ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಟಾಣಿಯಿಂದ ಕುಟ್ಟಿ ಅಥವಾ Read more…

ಬೆವರೋದಕ್ಕೂ ತೂಕ ಕಳೆದುಕೊಳ್ಳುವುದಕ್ಕೂ ಇದೆಯಾ ಸಂಬಂಧ..…?

ಬೆವರುವುದು ಒಂದು ಸಾಮಾನ್ಯ ಕ್ರಿಯೆ. ಬೆವರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜಾಸ್ತಿ ಬೆವರಿದಷ್ಟೂ ದೇಹದ ಕಲ್ಮಶ ಹೊರ ಹೋಗುತ್ತದೆ. ಚರ್ಮದ ಚಿಕ್ಕ ಚಿಕ್ಕ ರಂಧ್ರದ ಮೂಲಕ ದೇಹದಲ್ಲಿನ ಯೂರಿಯಾ, ಸಕ್ಕರೆ, Read more…

ʼಕಾಂಡೋಮ್ʼ ಬಳಕೆ ಕುರಿತು ನಿಮಗಿದು ತಿಳಿದಿರಲಿ

ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಮಡಿವಂತಿಕೆ ಇದೆ. ಗುಪ್ತ ಸಮಸ್ಯೆ, ಗೊಂದಲಗಳ ಬಗ್ಗೆ ನೇರವಾಗಿ ಮಾತನಾಡಲು ಮುಜುಗರಪಡ್ತಾರೆ. ಇದರಿಂದ ಆಪತ್ತು ತಂದುಕೊಳ್ಳುತ್ತಾರೆ. ಕಾಂಡೋಮ್ ವಿಚಾರದಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼತುಳಸಿʼ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

ಬಾಣಲೆಯಲ್ಲಿ ಯಾಕೆ ಊಟ ಮಾಡಬಾರದು ಗೊತ್ತಾ..? ಇದರ ಹಿಂದಿದೆ ʼವೈಜ್ಞಾನಿಕʼ ಕಾರಣ

ಬ್ರಹ್ಮಚಾರಿಗಳು ಬಾಣಲೆಯಲ್ಲಿ ಊಟ ಮಾಡಿದರೆ ಅವರ ಮದುವೆಯಲ್ಲಿ ಮಳೆ ಬರುತ್ತದೆ ಅನ್ನೋ ಗಾದೆ ಮಾತನ್ನು ನೀವು ಕೇಳಿರಬಹುದು. ಆದ್ರೆ ವಿವಾಹಿತರು ಬಾಣಲೆಯಲ್ಲಿ ಊಟ ಮಾಡಿದ್ರೆ ತಮ್ಮ ಜೀವನದುದ್ದಕ್ಕೂ ಆರ್ಥಿಕ Read more…

ಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ Read more…

ಈ ರೀತಿಯಾಗಿ ಉಪ್ಪು ತಿಂದರೆ ಬಹಳ ಬೇಗ ಬರಬಹುದು ಮುಪ್ಪು…!

ಉಪ್ಪು ಇಲ್ಲದೇ ಊಟ ಮಾಡೋದು ಅಸಾಧ್ಯ. ಹಾಗಂತ ಉಪ್ಪು ಸ್ವಲ್ಪ ಹೆಚ್ಚು ಕಡಿಮೆ ಆದರೂ ಊಟದ ರುಚಿ ಕೆಟ್ಟೇ ಹೋಗುತ್ತದೆ. ಉಪ್ಪನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಕರ. Read more…

ಮಳೆಗಾಲದಲ್ಲಿ ಹೆಸರು ಬೇಳೆ ಖಿಚಡಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ಮುಂಗಾರು ಆರಂಭವಾಯ್ತು ಅಂದ್ರೆ ಎಲ್ಲರಿಗೂ ಖುಷಿ. ಬಿರು ಬಿಸಿಲು, ಸೆಖೆಯಿಂದ ಮುಕ್ತಿ ಸಿಕ್ತಲ್ಲ ಅನ್ನೋ ಸಮಾಧಾನ. ಆದ್ರೆ ಮಾನ್ಸೂನ್ ಆರಂಭದೊಂದಿಗೆ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಸಾಮಾನ್ಯವಾಗಿ Read more…

ಬೆಳಗಿನ ಉಪಹಾರಕ್ಕೆ ಅಪ್ಪಿ ತಪ್ಪಿಯೂ ಇವುಗಳನ್ನು ತಿನ್ನಬೇಡಿ……!

ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರ ಕ್ರಮದ ಬಗ್ಗೆ  ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ? ಯಾವಾಗ ತಿನ್ನುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ನೀವು ಸೇವಿಸುವ ಆಹಾರ Read more…

ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕಾ….? ನೀವು ಮಾಡಬೇಕಾಗಿರೋದು ಇಷ್ಟೆ

ಮಕ್ಕಳು ಸಾಮಾನ್ಯವಾಗಿ ಊಟ ಮಾಡಲು ಒಲ್ಲೆ ಎನ್ನುತ್ತಾರೆ. ಜಂಕ್‌ ಫುಡ್‌ಗಳನ್ನೇ ಇಷ್ಟಪಡ್ತಾರೆ. ಮಕ್ಕಳಿಗೆ ಸಮತೋಲಿತ ಆಹಾರದ ಅಗತ್ಯವು ಒಂದು ವರ್ಷದಿಂದಲೇ ಪ್ರಾರಂಭವಾಗುತ್ತದೆ. ಸರಿಯಾಗಿ ತಿನ್ನದೇ ಇದ್ದರೆ ಅದರಿಂದ ಆರೋಗ್ಯದ Read more…

ಮಕ್ಕಳ ಕೆಮ್ಮು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಳೆಗಾಲ ಮತ್ತು ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಬಿಡದೆ ಕಾಡುವ ರೋಗಗಳೆಂದರೆ ಜ್ವರ, ಶೀತ, ಕೆಮ್ಮು, ಕಫ. ಇವುಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಒಂದಷ್ಟು ಮನೆ Read more…

ಮಳೆಗಾಲದಲ್ಲಿ ಬಿಸಿಬಿಸಿ ನೀರು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುತ್ತೆ ಈ ಉಪಯೋಗ

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಕಡಲೆ ಬೆಲ್ಲ ಸೇವನೆಯಿಂದ ಹೆಚ್ಚಿಸಬಹುದು ನಿಮ್ಮ ದೇಹದ ಶಕ್ತಿ……!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

ದೇಹದಲ್ಲಿನ ವ್ಯರ್ಥಗಳನ್ನು ದೂರ ಮಾಡುತ್ತೆ ಈ ಪದಾರ್ಥ

ದೇಹದಲ್ಲಿ ಸೇರ್ಪಡೆಯಾದ ವ್ಯರ್ಥ ಗಳನ್ನು ಹೊರಗೆ ಕಳುಹಿಸಲು ಸಹಕಾರಿಯಾದ ಆಹಾರ ಪದಾರ್ಥಗಳು ಕೆಲವೊಂದು ಇರುತ್ತವೆ. ಅವುಗಳು ವ್ಯರ್ಥ ಗಳನ್ನು ದೂರ ಮಾಡುವುದಕ್ಕೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡುತ್ತದೆ. ಆ ಆಹಾರ Read more…

ಕೇವಲ ಒಂದು ಎಲೆಯಿಂದ ಬೆಳೆಯುತ್ತೆ ಈ ಮ್ಯಾಜಿಕಲ್​ ಔಷಧೀಯ ಸಸ್ಯ

ಸಾಮಾನ್ಯವಾಗಿ ಯಾವುದೇ ಸಸ್ಯವನ್ನು ಬೆಳೆಸಲು ಅದರ ಬೀಜ ಬಿತ್ತಬೇಕು ಅಥವಾ ಕತ್ತರಿಸಿದ ತುಂಡನ್ನು ನೆಡಬೇಕಾಗುತ್ತದೆ. ಆದರೆ ಈ ಎರಡು ವಸ್ತುಗಳ ಅಗತ್ಯವಿಲ್ಲದ ಬೆಳೆಸಬಹುದಾದ ಸಸ್ಯವಿದೆ. ಈ ಸಾವಿರಾರು ಗಿಡಗಳನ್ನು Read more…

ಸುಖಕರ ನಿದ್ರೆಗಾಗಿ ಹೀಗಿರಲಿ ನಿಮ್ಮ ‘ಆಹಾರ’ ಪದ್ದತಿ

ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ನಿದ್ರಾ ಕ್ರಮವಿರುತ್ತದೆ. ಕೆಲವರಿಗೆ 8-10 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ ಮತ್ತು ಇನ್ನು ಕೆಲವರಿಗೆ ಕೇವಲ 6 ಗಂಟೆಗಳ ಕಾಲ ನಿದ್ರೆ ಮಾಡಿದರೂ ಉಲ್ಲಾಸದಿಂದಿರುತ್ತಾರೆ. Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು…..!

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...