alex Certify Health | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು ತಿನ್ನುವುದು ಊಟಕ್ಕೆ ಮೊದಲೋ….? ಬಳಿಕವೋ…..? ಯಾವುದು ಸರಿಯಾದ ವಿಧಾನ

ನಿತ್ಯ ತಾಜಾ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ, ಇದರಿಂದ ನಮ್ಮ ದೇಹಕ್ಕೆ ಬೇಕಾದ ಖನಿಜ, ಜೀವಸತ್ವ, ಫೈಬರ್ ಮತ್ತು ಆಂಟಿ ಅಕ್ಸಿಡೆಂಟ್ ಗಳು ಹೇರಳವಾಗಿ ಲಭಿಸುತ್ತವೆ. ಆದರೆ ಅದನ್ನು Read more…

ʼಬೆಳ್ಳುಳ್ಳಿʼಯನ್ನು ಅತಿಯಾಗಿ ಸೇವಿಸುವುದರಿಂದ ಉಂಟಾಗುತ್ತೆ ಅಡ್ಡಪರಿಣಾಮ

ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುತ್ತದೆ ಎಂಬಂತೆ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. * ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ…?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ಹಿಂದಿನ ದಿನದ ಅನ್ನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ Read more…

ಅಲ್ಸರ್ ಸಮಸ್ಯೆಗೆ ಇದೆ ಮನೆಯಲ್ಲೇ ʼಮದ್ದುʼ

ಅಲ್ಸರ್ ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಯಾಗಿ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಣ್ಣು ತರಕಾರಿಗಳ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು. * Read more…

ʼಪಪ್ಪಾಯ ಹಣ್ಣು’ ತಿನ್ನುವ ಅಭ್ಯಾಸ ನಿಮಗಿದ್ರೆ ಈಗ್ಲೇ ಓದಿ ಈ ಸುದ್ದಿ

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಹಾಗೆ ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪಪ್ಪಾಯಿ ಸೇವನೆಗೆ ಸೂಕ್ತ ಸಮಯವಿದೆ. ಅದನ್ನು Read more…

ಅಡುಗೆಗೆ ʼರಿಫೈನ್ಡ್ ಆಯಿಲ್‌ʼ ಬಳಸುತ್ತಿರಾ…? ಹಾಗಾದ್ರೆ ಓದಿ

ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ Read more…

ಹೃದಯದ ಆರೋಗ್ಯ ಕಾಪಾಡುವ ʼಸೂರ್ಯಕಾಂತಿʼ ಬೀಜ

ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ. ಸೂರ್ಯಕಾಂತಿ Read more…

ನಿಮ್ಮ ಹಿತ್ತಲಲ್ಲಿದೆಯೇ ಬಸಳೆ ಸೊಪ್ಪು….?

ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು Read more…

ವಾತಾವರಣ ತಂಪಾಗಿದ್ದಾಗ ಬಳಸಿ ಗರಂ ಮಸಾಲ; ಇದರಲ್ಲಿದೆ ಹತ್ತಾರು ʼಪ್ರಯೋಜನʼ

ಭಾರತದ ಹಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಈ ಸಮಯದಲ್ಲಿ ದೈನಂದಿನ ಆಹಾರದಲ್ಲಿ ನಾವು ದೇಹಕ್ಕೆ ಉಷ್ಣತೆ ನೀಡುವಂತಹ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಗರಂ ಮಸಾಲ ಕೂಡ Read more…

ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತಿಲ್ಲವೇ…?

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ಬೆಳಗ್ಗೆ ಕಾಡುವ ‘ಗ್ಯಾಸ್ಟ್ರಿಕ್’‌ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಕಳಪೆ ಆಹಾರ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ತಿದೆ. ಕೆಲವೊಮ್ಮೆ ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಿಂದಲೂ ಅತಿಯಾದ ಗ್ಯಾಸ್ಟ್ರಿಕ್‌ ಉಂಟಾಗಬಹುದು. ಸಮಯಕ್ಕೆ Read more…

ಚೆಂಡು ಹೂವಿನ ಉಪಯೋಗದ ಬಗ್ಗೆ ನಿಮಗೆ ಗೊತ್ತಾ….?

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ. ಚೆಂಡು ಹೂ ಪಿತ್ತ ಮತ್ತು Read more…

‘ಹೃದಯಾಘಾತ’ ಮಾತ್ರವಲ್ಲ ಎದೆನೋವಿಗೆ ಕಾರಣವಾಗುತ್ತೆ ಈ ನಾಲ್ಕು ಪ್ರಮುಖ ಅಂಶ

ಎದೆ ನೋವು ಕಾಣಿಸಿಕೊಂಡ್ರೆ ಎಂಥವರು ಕೂಡ ಭಯಪಡ್ತಾರೆ. ಏಕೆಂದರೆ ಎದೆನೋವು ಹೃದಯಾಘಾತದ ಮುಖ್ಯ ಲಕ್ಷಣ. ಹೃದಯಾಘಾತದ ಬಗ್ಗೆ ನೀವು ಅಲರ್ಟ್‌ ಆಗಿರೋದು ತಪ್ಪಲ್ಲ. ಆದ್ರೆ ಎದೆ ನೋವು ಬರುವುದು Read more…

ಮಹಿಳೆಯರು ತಪ್ಪದೇ ಸೇವಿಸಿ ಈ ಎಲ್ಲಾ ಆಹಾರ…!

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

‘ಟೊಮ್ಯಾಟೊ’ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ Read more…

ಜೇನುತುಪ್ಪದಲ್ಲಿದೆ ನಿಮ್ಮ ಆರೋಗ್ಯʼದ ಗುಟ್ಟು

ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ವೃದ್ಧಿಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ತಜ್ಞರ ಪ್ರಕಾರ ಜೇನು Read more…

ಬಿಸಿ ಹಾಲಿಗೆ ಈ ಮೂರು ಡ್ರೈಫ್ರೂಟ್ಸ್‌ ಬೆರೆಸಿ ಕುಡಿಯಿರಿ; ಅದರಲ್ಲಿದೆ ಅದ್ಬುತ ಪ್ರಯೋಜನ

ಭಾರತದಲ್ಲಿ ಹಾಲಿನ ಸೇವನೆಯು ಅಧಿಕವಾಗಿದೆ. ಮಕ್ಕಳು, ವೃದ್ಧರು ಮತ್ತು ಯುವಜನರು ಹೀಗೆ ಎಲ್ಲಾ ವಯಸ್ಸಿನವರೂ ಈ ಸೂಪರ್ ಡ್ರಿಂಕ್ ಅನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಲನ್ನು ಸ್ವತಃ ಸಂಪೂರ್ಣ ಆಹಾರವೆಂದು Read more…

ಅಪ್ಪಿತಪ್ಪಿಯೂ ಈ ಸಮಯದಲ್ಲಿ ಸೌತೆಕಾಯಿ ತಿನ್ನಬೇಡಿ…!

ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಇದರಲ್ಲಿ ವಿಟಮಿನ್ ಮತ್ತು ಮಿನರಲ್‌ಗಳು ಹೇರಳವಾಗಿ ದೊರೆಯುತ್ತದೆ, ಜೊತೆಗೆ ನೀರಿನಂಶವೂ ಅಧಿಕವಾಗಿರುವುದರಿಂದ ಸೌತೆಕಾಯಿ ಸೇವನೆಯಿಂದ ದೇಹವನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳಬಹುದು. Read more…

ದಿನಕ್ಕೊಂದು ‘ವಾಲ್ ನಟ್’ ತಿಂದರೆ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ Read more…

‘ಆರೋಗ್ಯ’ ಕಾಪಾಡುತ್ತೆ ಹಾಲಿನಲ್ಲಿ ಬೆರೆಸಿ ಸೇವಿಸುವ ಈ ಪದಾರ್ಥ

ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು ಸೇವನೆ ಮಾಡ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್, ಪೋಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದ ಅನೇಕ Read more…

ನೆಲದ ಮೇಲೆ ಕುಳಿತು ಊಟ ಮಾಡುವುದು ಆರೋಗ್ಯಕ್ಕೂ ಅವಶ್ಯಕ: ಇದರಿಂದ ಸಿಗುತ್ತವೆ ಅದ್ಭುತ ಪ್ರಯೋಜನಗಳು….!

ಭಾರತೀಯ ಸಂಸ್ಕೃತಿಯಲ್ಲಿ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಊಟ, ಉಪಹಾರ ಮಾಡಬೇಕೆಂಬ ನಿಯಮವಿದೆ. ಇದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಕಳೆದ ಕೆಲವು Read more…

ಅತಿ ಹೆಚ್ಚು ಗ್ರೀನ್ ಟೀ ಸೇವಿಸ್ತೀರಾ…? ಹಾಗಾದ್ರೆ ಇದನ್ನು ಓದಿ

ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಚಯಾಪಚಯ ವೇಗವನ್ನು ಹೆಚ್ಚಿಸುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಒತ್ತಡ ಮತ್ತು ಉರಿಯೂತವನ್ನು ಕಡಿಮೆ Read more…

ಎಲ್ಲ ನೋವಿಗೆ ಮನೆ ಮದ್ದು ʼಬೇವಿನ ಎಲೆʼ

ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ Read more…

ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ಏಲಕ್ಕಿ

ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ Read more…

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಈ ಅಪಾಯದ ಸಂಕೇತ…!

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, Read more…

ನಿಮ್ಮ ಮುದ್ದು ಬೆಕ್ಕಿಗೆ ಈ ಆಹಾರವನ್ನು ತಿನ್ನಿಸಬೇಡಿ…!

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು Read more…

ಹದಿಹರೆಯದವರಿಗೆ ಇದು ಅತಿಯಾದ್ರೆ ತಪ್ಪಿದ್ದಲ್ಲ ಅಪಾಯ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಅಡುಗೆಯಲ್ಲಿ ಉಪ್ಪು ಬೇಕೇ ಬೇಕು. ಇಲ್ಲವಾದರೆ, ಆಹಾರ ರುಚಿಸುವುದೇ ಇಲ್ಲ. ಆದರೆ ಉಪ್ಪನ್ನು ಅತಿಯಾಗಿ ಬಳಸುವುದರಿಂದ ಪಾರ್ಶ್ವವಾಯು Read more…

‘ಕ್ಯಾಲ್ಸಿಯಂ’ ಕೊರತೆಯ ನಿವಾರಣೆಗೆ ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ.ಪರಿಣಾಮಕಾರಿ ಫಲಿತಾಂಶಕ್ಕೆ ಆಸನಗಳನ್ನು Read more…

ನಾವು ಪ್ರತಿನಿತ್ಯ ಸೇವಿಸ್ತಿರೋದು ಪ್ಲಾಸ್ಟಿಕ್‌ ಅಕ್ಕಿನಾ….? ಕಲಬೆರಕೆ ಪತ್ತೆ ಮಾಡಲು ಇಲ್ಲಿದೆ ಸುಲಭ ಮಾರ್ಗ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲೂ ಕಲಬೆರಕೆ ಮಾಡ್ತಿದ್ದಾರೆ. ಅದರಲ್ಲೂ ಅಕ್ಕಿ ಕೂಡ ಪ್ಲಾಸ್ಟಿಕ್‌ನಿಂದ ಮಾಡಿದ್ದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಕಸ್ಮಾತ್‌ ನಾವು ಸೇವಿಸ್ತಾ ಇರೋ ಅಕ್ಕಿ ಪ್ಲಾಸ್ಟಿಕ್‌ದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...