alex Certify Health | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಕೀಲಿಕೈ ಜೇನು ಬೆರೆಸಿದ ನೀರು….!

ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ Read more…

ಎಚ್ಚರ….! ಬೆಳಗ್ಗೆ ಉಪಹಾರ ಸೇವಿಸದೇ ಇದ್ರೆ ಅಪಾಯ ತಪ್ಪಿದ್ದಲ್ಲ

ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಕೆಲವರು ಬೆಳಗ್ಗೆ ಉಪಾಹಾರ ಸೇವಿಸುವುದೇ ಇಲ್ಲ. ಟೀ-ಕಾಫಿ ಕುಡಿದುಕೊಂಡು ಹಾಗೇ ಇದ್ದುಬಿಡುತ್ತಾರೆ. ಈ ರೀತಿ ಮಾಡುವುದರಿಂದ ನೀವು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. Read more…

ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕಾ ? ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಅಚ್ಚರಿ ಸಂಗತಿ…!

ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು ಅನ್ನೋದನ್ನು ನಾವೆಲ್ಲರೂ ಕೇಳಿದ್ದೇವೆ. ಸಾಕಷ್ಟು ನೀರು ಕುಡಿದರೆ ತೂಕವನ್ನು ಕೂಡ ನಿಯಂತ್ರಿಸಬಹುದು ಅನ್ನೋದು ತಜ್ಞರ ಸಲಹೆ. ಆದ್ರೆ ಒಬ್ಬ ವ್ಯಕ್ತಿ ಒಂದು Read more…

ಅಲರ್ಜಿ ಅಥವಾ ತುರಿಕೆ ಇದ್ದಾಗ ಮಾಡಬೇಡಿ ಈ ಕೆಲಸ…..!

ಕೆಲವರಿಗೆ ಅಲರ್ಜಿ ಸಮಸ್ಯೆ ಇರುತ್ತದೆ. ಇದ್ದಕ್ಕಿದ್ದಂತೆ ಮೈಯ್ಯೆಲ್ಲಾ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಕಾರಣ ಚರ್ಮದ ಅಲರ್ಜಿ. ಕೆಲವೊಮ್ಮೆ ನಮ್ಮ ದೇಹಕ್ಕೆ ಸರಿಹೊಂದದ ಪದಾರ್ಥಗಳನ್ನು ತಿನ್ನುವುದರಿಂದ ಅಲರ್ಜಿ Read more…

ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..!

ಬೆವರುವುದು ದೇಹದ ಸಾಮಾನ್ಯ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆವರುವುದು ಅವಶ್ಯಕ. ಬೆವರು ಎಲ್ಲರಿಗೂ ಬರುತ್ತದೆ, ಆದರೆ ಬೆವರಿನ ವಾಸನೆ ಒಂದೇ ತೆರನಾಗಿ ಇರುವುದಿಲ್ಲ. ಬೆವರಿನ ದುರ್ನಾತದ ಹಿಂದೆ Read more…

ಚಳಿಗಾಲದಲ್ಲಿ ಈ ಅಗ್ಗದ ಹಣ್ಣನ್ನು ತಪ್ಪದೇ ಸೇವಿಸಿ

ಸಪೋಟಾ ಮಕ್ಕಳಿಗೆ ಅತ್ಯಂತ ಇಷ್ಟವಾದ ಹಣ್ಣುಗಳಲ್ಲೊಂದು. ರುಚಿಯ ಜೊತೆಗೆ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಿದೆ. ಸಪೋಟ ಹಣ್ಣಿನಲ್ಲಿ ಎಂಟಿಒಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಅನೇಕ ಪೋಷಕಾಂಶಗಳಿವೆ. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ Read more…

ವಿಪರೀತ ಜ್ವರವಿದ್ದಾಗ ಈ ಮನೆಮದ್ದುಗಳನ್ನು ಪ್ರಯತ್ನಿಸಿ, ಶೀಘ್ರದಲ್ಲೇ ಸಿಗುತ್ತೆ ಪರಿಹಾರ……!

ಚಳಿಗಾಲವಿರಲಿ, ಬೇಸಿಗೆ ಅಥವಾ ಮಳೆಗಾಲವಿರಲಿ ಎಲ್ಲಾ ಋತುಗಳಲ್ಲೂ ಕಾಡುವ ಅನಾರೋಗ್ಯವೆಂದರೆ ಜ್ವರ. ಸಾಮಾನ್ಯವಾಗಿ ಇದು ಹಠಾತ್ ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಜ್ವರ ಬಂದ ತಕ್ಷಣ  ವೈದ್ಯರ ಬಳಿಗೆ ಹೋಗುವುದು, Read more…

ಹಸಿರು ಟೊಮ್ಯಾಟೋ ಸೇವನೆ ಮಾಡಿದ್ರೆ ಈ ಮೂರು ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ….!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಅಡುಗೆಗೆ ಟೊಮೆಟೋ ಬಳಸ್ತಾರೆ. ಕೆಂಪು ಕೆಂಪನೆಯ ಫ್ರೆಶ್‌ ಟೊಮೆಟೋದ ರುಚಿ, ಅದರಲ್ಲಿರೋ ಆರೋಗ್ಯಕರ ಅಂಶಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಟೊಮೆಟೋ ಇಲ್ಲದೆ ಅಡುಗೆಯೇ ಅಪೂರ್ಣವೆನಿಸುತ್ತದೆ. Read more…

ಲೋ ಬಿಪಿ ನಿಯಂತ್ರಣಕ್ಕೆ ʼಮನೆ ಮದ್ದುʼ

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. Read more…

ಮಾತ್ರೆ ತಿನ್ನುವುದಕ್ಕೂ ಅನುಸರಿಸಿ ಕ್ರಮ…!

ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು Read more…

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ….? ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, Read more…

ಸೋರೆಕಾಯಿಯಲ್ಲಿದೆ ಈ ಆರೋಗ್ಯ ಪ್ರಯೋಜನ

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. * ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. * Read more…

ಲೈಂಗಿಕ ಸಮಸ್ಯೆ, ಪುರುಷರಲ್ಲಿ ಬಂಜೆತನ ನಿವಾರಿಸುತ್ತೆ ಈ ಮಸಾಲೆ ಪದಾರ್ಥ

ಸೋಂಪು ಸಾಕಷ್ಟು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದು ಪೋಷಕಾಂಶಗಳ ಖಜಾನೆ ಅಂದ್ರೂ ತಪ್ಪಾಗಲಾರದು. ಅನೇಕ ವಿಟಮಿನ್ ಮತ್ತು ಖನಿಜಗಳ ಜೊತೆಗೆ ಸಾಕಷ್ಟು ಔಷಧೀಯ ಗುಣಗಳು ಇದರಲ್ಲಿ Read more…

ನಿದ್ರಾಹೀನತೆಗೆ ಕಾರಣವಾಗುತ್ತದೆ ರಾತ್ರಿ ಊಟದ ನಂತರ ಮಾಡುವ ಈ ತಪ್ಪು…!

ಆರೋಗ್ಯವಾಗಿರಲು ಚೆನ್ನಾಗಿ ನಿದ್ದೆ ಮಾಡುವಂತೆ ವೈದ್ಯರು ಸಲಹೆ ಕೊಡ್ತಾರೆ. ನಿದ್ದೆ ಸರಿಯಾಗಿ ಮಾಡಿದ್ರೆ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ನಿದ್ರೆ Read more…

ಆಯಾಸ ಪರಿಹಾರಕ್ಕೆ ರಾಮಬಾಣ ನಿಂಬೆ ರಸ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ ರಸವನ್ನು Read more…

ಈ ʼಆಹಾರʼ ಹಸಿಯಾಗಿ ತಿಂದರೆ ಅಪಾಯ ತಪ್ಪಿದ್ದಲ್ಲ

ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ನಾಶವಾಗುತ್ತದೆ ಎಂದು. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ Read more…

ಅಡುಗೆ ಮನೆಯಲ್ಲಿರುವ ‘ಮೆಂತೆ’ ಹೀಗೆ ಬಳಸುವುದು ನೆರವಾಗುತ್ತೆ ಕಡಿಮೆ ಮಾಡಲು ತೂಕ

ಮೆಂತೆ ಸೊಪ್ಪಿನ ಪರೋಟಾ, ಪಲ್ಯೆ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಾಗೆ ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, Read more…

ಈ ಪ್ರಾಣಿಯ ಹಾಲು ಆರೋಗ್ಯಕ್ಕೆ ಅತಿ ಹೆಚ್ಚು ಪ್ರಯೋಜನಕಾರಿ…!

ಹಾಲು ಸಂಪೂರ್ಣ ಆಹಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪಾನೀಯ. ದೇಹದ ಶಕ್ತಿಯ ಮಟ್ಟವನ್ನು ಇದು ಕಾಯ್ದುಕೊಳ್ಳುತ್ತದೆ. ನಾವೆಲ್ಲರೂ ಸಾಮಾನ್ಯವಾಗಿ ಹಸು ಅಥವಾ Read more…

ಇದಕ್ಕಿದೆ ಚಳಿಗಾಲದಲ್ಲಿ ದೇಹದ ನೋವುಗಳನ್ನು ಕಡಿಮೆ ಮಾಡುವ ಶಕ್ತಿ

ಚಳಿಗಾಲ ಈಗಾಗಲೇ ಶುರುವಾಗಿದೆ. ಚಳಿಗಾಲದಲ್ಲಿ ಹೆಚ್ಚಾಗಿ ಒಣಚರ್ಮ, ಕೂದಲಿನ ಸಮಸ್ಯೆ ಮತ್ತು ಕೈ ಕಾಲು ನೋವುಗಳ ಸಮಸ್ಯೆ ಕಾಡುತ್ತದೆ. ಔಷಧಿ ಮಾತ್ರೆಗಳ ಪರಿಣಾಮ ಅಲ್ಪಾವಧಿ. ಇವುಗಳಿಗೆ ಮನೆಯಲ್ಲಿಯೇ ಮದ್ದಿದೆ. Read more…

ಪ್ರತಿದಿನ ಚಪಾತಿ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು……?

ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, Read more…

ಹಸಿ ಮೆಣಸಿನಕಾಯಿ ಸೇವನೆಯ ಅನುಕೂಲ-ಅನಾನುಕೂಲಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹಸಿಮೆಣಸಿನಕಾಯಿ ಇಲ್ಲದೇ ಇದ್ರೆ ಅಡುಗೆ ಮಾಡುವುದೇ ಕಷ್ಟ. ತಿನಿಸುಗಳ ರುಚಿ ಹೆಚ್ಚಿಸುವ ಅತ್ಯಂತ ಅವಶ್ಯಕ ತರಕಾರಿ ಇದು. ಹೆಚ್ಚಿನ ಜನರಿಗೆ ಹಸಿಮೆಣಸಿನಕಾಯಿ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ತರಕಾರಿಗಳು ಮತ್ತು Read more…

ಮಕ್ಕಳ ಹಸಿವನ್ನು ಹೆಚ್ಚಿಸುವ ಆಹಾರಗಳು

ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿಂದ ಎದ್ದುಬಿದ್ದು ಓಡಿಹೋಗುತ್ತಾರೆ. ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ ಅವರ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಮಕ್ಕಳ ಹಸಿವು ಜಾಸ್ತಿಯಾಗಲು Read more…

ಒಡೆದ ಹಾಲಿನಿಂದ ಇದೆ ತುಂಬಾ ಪ್ರಯೋಜನ

ಹಾಲು ಕಾಯಿಸಲು ಇಟ್ಟಿರುತ್ತೀರಿ, ನೋಡಿದರೆ ಸ್ವಲ್ಪ ಹೊತ್ತಿಗೆ ಒಡೆದು ಹೋಗಿರುತ್ತದೆ. ಹಾಗಾದಾಗ ಅದನ್ನು ಚೆಲ್ಲದೆ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳನ್ನು ಪಡೆಯಬಹುದು. * Read more…

ಆರೋಗ್ಯ ವೃದ್ಧಿಯಾಗಲು ಸೇವಿಸಿ ಸಿರಿ ಧಾನ್ಯ

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ. ಸಿರಿಧಾನ್ಯಗಳಲ್ಲಿ ಹಲವು Read more…

ಹೆಚ್ಚುತ್ತಿರುವ ತೂಕಕ್ಕೆ ಹೀಗೆ ಹೇಳಿ ʼಗುಡ್ ಬೈʼ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ಔಷಧೀಯ ಗುಣ ಹೊಂದಿದ ಗಿಡ ʼಸಾಂಬ್ರಾಣಿʼ

ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಂಬ ಹೆಸರಿನಿಂದ ಕರೆಯುವ ಈ ಹಸಿರು ಎಲೆಯ ಪ್ರಯೋಜನಗಳು ಹತ್ತಾರು. ಮನೆಯಂಗಳದ ಹೂಕುಂಡದಲ್ಲೇ ಇದನ್ನು ಬೆಳೆದು ಲಾಭ ಪಡೆಯಬಹುದು. ದಪ್ಪ ಎಲೆಯ ಇವುಗಳಲ್ಲಿ ನೀರಿನಂಶ Read more…

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ ಈ 4 ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ವಿಪರೀತವಾಗಿಬಿಟ್ಟಿದೆ. ಗ್ಯಾಸ್ಟ್ರಿಕ್‌ ಹಾಗೂ ಆಸಿಡಿಟಿಯಿಂದ ಬೇರೆ ಬೇರೆ ಇತರ ಕಾಯಿಲೆಗಳಿಗೂ ಜನರು ತುತ್ತಾಗ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಂದ್ರೆ ಅದಕ್ಕೆ ಸೂಕ್ತವಾದ Read more…

ಹಲ್ಲು ನೋವಿಗೆ ಈ ಮನೆ ಮದ್ದೇ ಉತ್ತಮ

ಈ ಸಮಯದಲ್ಲಿ ಅದರಲ್ಲೂ ಕೊರೋನಾ ಭೀತಿ ಸಂಪೂರ್ಣವಾಗಿ ದೂರವಾಗದ ಹೊತ್ತಿನಲ್ಲಿ ಹಲ್ಲು ನೋವು ಕಾಣಿಸಿಕೊಂಡರೆ ಮನಸ್ಸಿನೊಳಗೂ ಒದ್ದಾಟ ಆರಂಭವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮನೆಯಲ್ಲೇ ಕೆಲವು ಮದ್ದುಗಳಿವೆ. ನಿಮಗೆಲ್ಲಾ Read more…

ಪದೇ ಪದೇ ಹಾಲು ಬಿಸಿ ಮಾಡುವ ಮುನ್ನ ತಪ್ಪದೇ ಓದಿ ಈ ಸುದ್ದಿ…..!

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ Read more…

ಲಾವಂಚದ ಬೇರು ಕುದಿಸಿದ ನೀರು ಕುಡಿದು ಪರಿಣಾಮ ನೋಡಿ

ಲಾವಂಚದ ಬೇರಿನ ಬಗ್ಗೆ ಕೇಳಿದ್ದೀರಾ? ಇದರ ಪ್ರಯೋಜನಗಳೇನು ನಿಮಗೆ ಗೊತ್ತಾ? ಬಿಸಿನೀರಿಗೆ ಹಾಕಿ ಕುದಿಸಿದಾಕ್ಷಣ ನೀರಿಗೆ ತನ್ನ ಘಮವನ್ನು ಹಬ್ಬಿಸುವ ಈ ಬೇರನ್ನು ನಿತ್ಯ ಬಳಸುವುದರಿಂದ ಹಲವು ಪ್ರಯೋಜನಗಳಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...