Beauty

ಬೆಣ್ಣೆಯಿಂದ ಪಡೆಯಿರಿ ನುಣುಪಾದ ತ್ವಚೆ

ಚಳಿಗಾಲದಲ್ಲಿ ತ್ವಚೆ ಆರೈಕೆಗೆ ದುಬಾರಿ ಕ್ರೀಮ್ ಗಳೇ ಆಗಬೇಕಿಲ್ಲ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಕೆಲವು…

ಪುರುಷರು ಚಳಿಗಾಲದಲ್ಲಿ ತಮ್ಮ ತ್ವಚೆ ರಕ್ಷಿಸಲು ಈ ಕ್ರಮಗಳನ್ನು ಪಾಲಿಸಿ

ಪುರುಷರು ಒರಟು ತ್ವಚೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ…

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಿಂದ ಮುಕ್ತಿ ಸಿಗಬೇಕೆಂದ್ರೆ ಹೀಗೆ ಮಾಡಿ

ಚಳಿಗಾಲದಲ್ಲಿ ನೋವುಗಳು ಕಾಡುವುದು ಜಾಸ್ತಿ. ಮಹಿಳೆಯರು ಹೆಚ್ಚಾಗಿ ನೀರಿನಲ್ಲಿ ಕೆಲಸ ಮಾಡುವುದರಿಂದ ಅವರ ಕೈಬೆರಳುಗಳು ಮರಗಟ್ಟುವುದು…

ಕೂದಲು ಉದುರುವ ಸಮಸ್ಯೆಯಿಂದ ಪಡೆಯಿರಿ ಮುಕ್ತಿ

ಮಹಿಳೆಯರೇ, ನಿಮ್ಮ ನೆತ್ತಿಯ ಕೂದಲು ತೆಳುವಾಗುತ್ತಿದೆಯೇ, ಪುರುಷರಂತೆ ನಿಮ್ಮ ತಲೆಯೂ ಬೋಳಾಗುತ್ತದೆ ಎಂಬ ಭೀತಿ ಕಾಡುತ್ತಿದೆಯೇ.…

ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದೆಯೇ….? ಶ್ವೇತ ವರ್ಣದಿಂದ ಹೊಳೆಯುವಂತೆ ಮಾಡಲು ಈ ʼಮನೆ ಮದ್ದುʼ ಪ್ರಯತ್ನಿಸಿ

ಮುಖದ ಸೌಂದರ್ಯಕ್ಕೆ ಶುಭ್ರವಾದ ಹಲ್ಲುಗಳೇ ಭೂಷಣ ಎಂದು ಹೇಳಿದ್ರೆ ತಪ್ಪಾಗಲಾರದು. ಆದರೆ ಅನೇಕ ಕಾರಣಗಳಿಂದಾಗಿ ಕೆಲವರ…

ಮೊಡವೆಗೆ ಮದ್ದು ಈ 5 ಹಣ್ಣುಗಳ ಸೇವನೆ

  ಮೊಡವೆ ಪ್ರತಿಯೊಬ್ಬರಿಗೂ ಬೇಡದ ಅತಿಥಿ. ಯಾವಾಗ ಬೇಕಂದ್ರೆ ಆವಾಗ ಮುಖದ ಮೇಲೆ ಮೊಡವೆಗಳೇಳುತ್ತವೆ. ಅದ್ರಲ್ಲೂ…

ಇಲ್ಲಿದೆ ನೀಳ ಕೂದಲಿಗಾಗಿ ಬೆಸ್ಟ್ ‌ಹೇರ್ ಪ್ಯಾಕ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ…

ಬೇಡದ ಕೂದಲು ಸ್ವಚ್ಛಗೊಳಿಸಲು ಈ ಕ್ರಮ ಅನುಸರಿಸಿ

ಶರೀರವನ್ನು ಸ್ವಚ್ಛವಾಗಿಡಲು ಬೇಡದ ಕೂದಲುಗಳನ್ನು ತೆಗೆದು ಹಾಕುವ ಅವಶ್ಯಕತೆ ಇದೆ. ಬೇಡದ ಕೂದಲನ್ನು ತೆಗೆದು ಹಾಕಲು…

ಚಳಿಗಾಲದಲ್ಲಿ ಸ್ನಾನ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸುಲಭದ ಕೆಲಸವಲ್ಲ. ನೀವು ಎಷ್ಟು ಕಾಳಜಿ ವಹಿಸಿದರೂ ತ್ವಚೆ ಬಿರುಕು ಬಿಟ್ಟು,…

ಬೆಳ್ಳಗಾಗಬೇಕಾ…..? ಇಲ್ಲಿದೆ ಸುಲಭ ʼಉಪಾಯʼ

ಬೆಳ್ಳಗಿರಬೇಕೆನ್ನುವುದು ಎಲ್ಲರ ಕನಸು. ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದ್ರೆ…