alex Certify Beauty | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಸುಕ್ಕು ಮತ್ತು ಮೊಡವೆ ಸಮಸ್ಯೆಗೆ ಶುಂಠಿಯಲ್ಲಿದೆ ಮದ್ದು…..!

ವಯಸ್ಸಾದಂತೆ ಚರ್ಮದ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಅನೇಕ ಚರ್ಮದ ಸಮಸ್ಯೆಗಳು ಶಾಶ್ವತವಾಗುತ್ತವೆ. ಮುಖದ ಮೇಲೆ ಸಣ್ಣದೊಂದು ಕಲೆಯಾದರೂ ಮುಖದ ಸೌಂದರ್ಯವೆಲ್ಲ ಕಳೆಗುಂದುತ್ತದೆ. ದೊಡ್ಡ ಮೊಡವೆಗಳಿದ್ದರೆ ನೋಡಲು ಅಸಹ್ಯವಾಗಿ ಕಾಣುತ್ತದೆ, Read more…

ಬಳಸಿದ ಚಹಾ ಪುಡಿ ಎಸೆಯುವ ಬದಲು ಹೀಗೆ ಬಳಸಿ

ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ. ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು Read more…

ಬೊಕ್ಕತಲೆ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಬೊಕ್ಕ ತಲೆ ಅನ್ನೋದು ಬಹುದೊಡ್ಡ ಸಮಸ್ಯೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಎಲ್ಲವೂ ಸರಿಯಾಗಿದ್ದು ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ ಅದಕ್ಕಿಂತ ಮುಜುಗರದ ವಿಷಯ ಇನ್ನೊಂದಿಲ್ಲ ಅಂತಾ ಬೇಸರಪಟ್ಟುಕೊಳ್ಳುವವರೇ Read more…

ತಲೆ ಕೂದಲು ಸ್ಟ್ರೆಟನಿಂಗ್ ಗೆ ಮನೆಯಲ್ಲೇ ಇದೆ ಸುಲಭ ವಿಧಾನ

ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ Read more…

ಬಳೆಗಳಿಂದ ಕಂಗೊಳಿಸಲಿ ಕರಗಳು

ಕೈತುಂಬಾ ಬಳೆ ತೊಡುವುದು ಹಳೆ ಫ್ಯಾಶನ್ ಎಂದು ಮೂಗು ಮುರಿಯದಿರಿ. ಟ್ರೆಂಡಿಯಾಗಿರುವ ಆಧುನಿಕ ಬಳೆಗಳನ್ನು ಧರಿಸಿ, ಕಚೇರಿ, ಪಾರ್ಟಿ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಈಗ ಕಾಮನ್ ಆಗಿದೆ. ಗಾಜಿನ Read more…

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಿಗುವ ಒಂದು ಭಾನುವಾರದ ರಜಾ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗಬಹುದು. ಕ್ಲೆನ್ಸಿಂಗ್, ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಹೇಗೆಂದಿರಾ? Read more…

ಸೊಂಪಾಗಿ ಕೂದಲು ಬೆಳೆಯಲು ಹೀಗೆ ಬಳಸಿ ʼಕರಿಬೇವುʼ

ಮನೆಯ ಹಿತ್ತಲಲ್ಲಿ ಬೆಳೆಯುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ಹಲವಾರಿವೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವು ಹಾಕಿ ಕುಡಿದರೆ ಕಲ್ಮಶಗಳೆಲ್ಲ Read more…

ತುಟಿಗಳ ‘ಅಂದ’ ಹೆಚ್ಚಿಸಲು ಇಲ್ಲಿದೆ ಸಲಹೆ

ಮಹಿಳೆಯರ ಪಾಲಿಗೆ ಮೇಕಪ್ ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ಹಾಗೆಯೇ ತುಟಿಗೆ ಹಚ್ಚುವ ಲಿಪ್ ಸ್ಟಿಕ್ ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಎಷ್ಟೇ ಲಿಪ್ ಸ್ಟಿಕ್ ವ್ಯಾಮೋಹವಿದ್ದರೂ ಅದನ್ನು Read more…

ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಂಡ್ರೆ ತಲೆನೋವು ಶುರುವಾಗುತ್ತದೆ. ಕೆಲವರ ಮುಖ, ಕೈ, ಮೈ, Read more…

ಚಳಿಗಾಲದಲ್ಲಿ ಈ ಕಾರಣಕ್ಕೆ ಬಿರುಕು ಬಿಡುತ್ತೆ ತುಟಿ….! ಮನೆಯಲ್ಲೇ ಇದೆ ಈ ಸಮಸ್ಯೆಗೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಏಕೆಂದರೆ ಅತಿಯಾದ ಚಳಿ, ಸೂರ್ಯನ ಶಾಖ, ಮಾಲಿನ್ಯ ಮತ್ತು ಬಿಸಿ ಗಾಳಿಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ವಿಶೇಷವಾಗಿ ತುಟಿಗಳು ಈ ಋತುವಿನಲ್ಲಿ Read more…

ಚಳಿಗಾಲದಲ್ಲಿ ತೂಕ ಹೆಚ್ಚಾಗ್ತಿದೆಯಾ ? ಟೆನ್ಷನ್‌ ಬೇಡ, ಇಲ್ಲಿದೆ ಸುಲಭದ ಟಿಪ್ಸ್‌

ಚಳಿಗಾಲದಲ್ಲಿ ತೂಕ ಹೆಚ್ಚಾಗೋದು ಕಾಮನ್.‌ ಅಲ್ಪ ಸ್ವಲ್ಪ ತೂಕ ಏರಿಕೆಯಾದ್ರೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ತೂಕದಲ್ಲಿ ವಿಪರೀತ ಹೆಚ್ಚಳ ಕಂಡುಬಂದರೆ ನೀವು ಎಚ್ಚೆತ್ತುಕೊಳ್ಳಬೇಕು. ಇದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ Read more…

ಕಾಫಿಯಿಂದ ಹೆಚ್ಚುತ್ತೆ ಚರ್ಮದ ಕಾಂತಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ Read more…

ಕೂದಲಿನ ಎಲ್ಲಾ ಸಮಸ್ಯೆಗಳಿಗೂ ತುಪ್ಪದಲ್ಲಿದೆ ಪರಿಹಾರ…!

ನಮ್ಮ ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ಚೆನ್ನಾಗಿಲ್ಲದಿದ್ರೆ ಅಂದವನ್ನೇ ಹಾಳುಗೆಡವಿಬಿಡುತ್ತದೆ. ದುರ್ಬಲ ಮತ್ತು ಒಣ ಕೂದಲು ನಮ್ಮ ಸೌಂದರ್ಯಕ್ಕೆ ಕುತ್ತು ತರುತ್ತದೆ. ಇಂತಹ ಶುಷ್ಕ ಮತ್ತು ನಿರ್ಜೀವ ಕೂದಲಿನಿಂದ Read more…

ಮುಖದ ಅಂದ ಹೆಚ್ಚಿಸಲು ಚಮತ್ಕಾರೀ ‘ಸೌಂದರ್ಯ ವರ್ಧಕ’

ಚರ್ಮ ನಿಮ್ಮ ಸೌಂದರ್ಯದ ಗುಟ್ಟನ್ನು ಹೇಳುತ್ತದೆ. ಮೃದುವಾದ ಹೊಳಪಿನ ತ್ವಚೆ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಕೇವಲ ಕ್ರೀಮ್, ಮಾಯಿಶ್ಚರೈಸರ್ ಹಚ್ಚೋದ್ರಿಂದ ನಿಮ್ಮ ಚರ್ಮ ಅಂದ ಪಡೆದುಕೊಳ್ಳಲು Read more…

ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

  ಕೆಲಸ ಮಾಡುವುದರಿಂದ ಉಗುರುಗಳು ಗಲೀಜಾಗುತ್ತವೆ. ಇದು ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಉಗುರುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು. ನಿಂಬೆ ರಸದಿಂದ Read more…

ತುಟಿ ಒಡೆಯುವ ಸಮಸ್ಯೆಗೆ ಈಗ ಹೇಳಿ ಬೈ ಬೈ

ಚಳಿಗಾಲ ಬಂದಾಯ್ತಲ್ಲಾ, ನಿಮ್ಮ ತುಟಿಯೂ ಒಡೆಯುತ್ತಿದೆಯೇ…? ರಾಸಾಯನಿಕಗಳನ್ನು ಬೆರೆಸಿದ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಆಕರ್ಷಕ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ಕಿವಿ ಹಣ್ಣಿನಿಂದ ಮನೆಯಲ್ಲೇ ಮಾಡಿ ಫೇಸ್ ಪ್ಯಾಕ್

ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ ಮತ್ತು ಫೈಟೊಕೆಮಿಕಲ್ ಗಳಿವೆ. ಕಿವಿಯನ್ನು Read more…

‘ಬ್ರಾ’ ಸ್ತನಗಳ ರಕ್ಷಾಕವಚ….! ಇದರ ಬಗ್ಗೆ ಇಂಥಾ ತಪ್ಪು ಕಲ್ಪನೆ ಬೇಡ

ಬ್ರಾ ಸ್ತನಗಳಿಗೆ ರಕ್ಷಾಕವಚವಿದ್ದಂತೆ. ಮಹಿಳೆಯರಿಗೆ ಅತ್ಯಂತ ಅಗತ್ಯವಾದ ಒಳ ಉಡುಪು. ಬ್ರಾ ಇಲ್ಲದ ಬದುಕನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಆದ್ರೆ ಬ್ರಾ ಬಗೆಗಿನ ಕೆಲವೊಂದು ತಪ್ಪು ಕಲ್ಪನೆಗಳು, ಸುಳ್ಳು Read more…

ಅಂಜೂರದಿಂದ ʼಸೌಂದರ್ಯʼ ವೃದ್ಧಿ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಹಣ್ಣು, ತರಕಾರಿಗಳ ಸಿಪ್ಪೆ ಬಳಸಿ ರಕ್ಷಿಸಿಕೊಳ್ಳಿ ಸೌಂದರ್ಯ

ಅಡುಗೆ ಮನೆಯಲ್ಲಿ ಬಳಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಆ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್, ಖನಿಜ ಇತ್ಯಾದಿಗಳ ಆಗರವಾಗಿರುವ ಇದರಿಂದ ಚರ್ಮದ ಆರೋಗ್ಯ ಹೆಚ್ಚಿಸಲು Read more…

ಕಮಲದ ಕಾಳು ಸೇವನೆಯಿಂದ ಮುಂದೂಡಿ ಮುಪ್ಪು

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ಅಡುಗೆ ಸೋಡಾದಿಂದ ‘ಅಂದ’ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದರಿಂದ ಡಿಯೋಡರೆಂಟ್, ಫೇಸ್ ಕ್ಲೆನ್ಸರ್ ಇತ್ಯಾದಿಗಳನ್ನು ತಯಾರಿಸಬಹುದು. ಹೇಗೆಂದಿರಾ…? ಸ್ವಲ್ಪ ಅಡುಗೆ ಸೋಡಾಕ್ಕೆ ತುಸುವೇ Read more…

ʼಮೊಣಕೈʼ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ಚರ್ಮದ ‘ಸೌಂದರ್ಯ’ ಹೆಚ್ಚಿಸುವಲ್ಲಿ ಸಹಾಯಕ ಮೊಟ್ಟೆ ಸಿಪ್ಪೆ.…!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೌದು, ಮೊಟ್ಟೆಯ Read more…

ಮುಖದ ‘ಸೌಂದರ್ಯ’ ಹೆಚ್ಚಿಸುತ್ತೆ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಬೆರಳುಗಳ ಅಂದ ಹೆಚ್ಚಿಸುವ ʼಬೆಳ್ಳಿʼ ಉಂಗುರ

ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ Read more…

ಮಹಿಳೆಯರ ಅಂದ ಹೆಚ್ಚಿಸುವ ಚಂದದ ‘ಬಿಂದಿ’

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಮುಖದ ಚರ್ಮ ರಕ್ಷಣೆಗೆ ಹಾಲಿನ ಮಾಸ್ಕ್

ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೊ ಹಾಗೆ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು. ಆಗಾಗ ಅದನ್ನು ಉಪಯೋಗಿಸಿ ಚರ್ಮ ರಕ್ಷಣೆ ಮಾಡಿಕೊಂಡರೆ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು. ಹೇಗೆ ಅಂತೀರಾ. ಈ ಟಿಪ್ಸ್ Read more…

ಬಾಳೆ ಎಲೆಯಿಂದ ಹೀಗೆ ಮಾಡಿ ‘ತ್ವಚೆ’ ರಕ್ಷಣೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ಏನು ಮಾಡಿದ್ರೂ ತಲೆಹೊಟ್ಟು ನಿವಾರಣೆಯಾಗುತ್ತಿಲ್ಲವೇ….? ಹಾಗಾದ್ರೆ ಇದನ್ನು ಬಳಸಿ ನೋಡಿ

ಕೂದಲಿನ ಹೊಟ್ಟು ಹೋಗಲಾಡಿಸಲು ಎಲ್ಲಾ ಬಗೆಯ ಶ್ಯಾಂಪುಗಳನ್ನು ಬಳಸಿ ಸೋತು ಹೋಗಿದ್ದೀರಾ…? ಕೂದಲು ಉದುರಿ ಉದುರಿ ತಲೆ ಬೋಳಾಗುವ ಭಯ ಕಾಡುತ್ತಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ ನಿಮ್ಮೆಲ್ಲಾ ಸಮಸ್ಯೆಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...