alex Certify Beauty | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೆ ತಯಾರಿಸಿದ ಈ ಶೇವಿಂಗ್ ಕ್ರೀಂನಿಂದ ಬೇಡದ ಕೂದಲಿಗೆ ಹೇಳಿ ಗುಡ್‌ ಬೈ

ಕೆಲವು ಮಹಿಳೆಯರು ತಮ್ಮ ಕೈಕಾಲಿನ ಅಂದವನ್ನು ಹೆಚ್ಚಿಸಲು ಕೂದಲನ್ನು ಶೇವ್ ಮಾಡುತ್ತಾರೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಚರ್ಮವನ್ನು ಹಾನಿಗೊಳಿಸುತ್ತಾರೆ. ಅದರ ಬದಲು ಮನೆಯಲ್ಲಿಯೇ Read more…

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನಿಮ್ಮ ಉಗುರಿನ ಕಾಳಜಿ

ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. Read more…

‘ಲಿಪ್‌ಸ್ಟಿಕ್‌’ ಗಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದಾರೆ ಭಾರತೀಯರು; ದಂಗುಬಡಿಸುವಂತಿದೆ ಈ ಅಂಕಿ-ಅಂಶ….!

ಮಹಿಳೆಯರಿಗೆ ಕಾಸ್ಮೆಟಿಕ್ಸ್‌ ಬಗ್ಗೆ ಆಸಕ್ತಿ ಸಾಮಾನ್ಯ. ಪ್ರತಿ ತಿಂಗಳು ಕಾಸ್ಮೆಟಿಕ್ ಉತ್ಪನ್ನಗಳಿಗಾಗಿ ನೂರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಸೌಂದರ್ಯವರ್ಧಕ ಉತ್ಪನ್ನಗಳ ಬೆಲೆಗೆ ಸಂಬಂಧಿಸಿದ ವರದಿಯೊಂದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಳೆದ Read more…

ಮುಖದ ಸುಕ್ಕು ಹೋಗಲಾಡಿಸಲು ನಿಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಿ ಈ ಬದಲಾವಣೆ

ಕೆಲವರಿಗೆ ಹಣೆಯ ಮೇಲೆ ನೆರಿಗೆಗಳು ಮೂಡುತ್ತವೆ. ವಯಸ್ಸು, ಸೂರ್ಯನ ಶಾಖ ಹೀಗೆ ಈ ಚರ್ಮದ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ನಿಮ್ಮ ಹಣೆಯ ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು Read more…

ಈ ತರಕಾರಿ ನೀಡುತ್ತೆ ಹಿಮ್ಮಡಿ ಬಿರುಕಿನ ಸಮಸ್ಯೆಗೆ ಪರಿಹಾರ……!

ಕಾಲಿನ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆ ಅನೇಕರಿಗೆ ಇರುತ್ತೆ. ಇದಕ್ಕೆ ಕಾರಣ ಹಲವಾರು. ಸ್ಥೂಲಕಾಯ, ಎತ್ತರದ ಚಪ್ಪಲಿಗಳು, ಶೀತ ವಾತಾವರಣ ಹೀಗೆ ಹಲವಾರು ಕಾರಣಗಳಿಂದ ಕಾಲಿನ ಹಿಮ್ಮಡಿಯಲ್ಲಿ ಬಿರುಕು Read more…

ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ Read more…

ಸುಂದರ ಕೇಶರಾಶಿ ನಿಮ್ಮದಾಗಲು ಅನುಸರಿಸಿ ಈ ವಿಧಾನ…!

ಕೂದಲು ಕೂಡ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಉದ್ದನೆಯ, ನುಣುಪಾದ ಕೂದಲು ತಮ್ಮದಾಗಬೇಕು ಎಂಬ ಆಸೆ ಹೆಣ್ಣು ಮಕ್ಕಳಿಗಿರುವುದು ಸಹಜ. ಆದರೆ ಈಗಿನ ಕಲುಷಿತ ವಾತಾವರಣ, ಕೆಮಿಕಲ್ ಯುಕ್ತ ಶಾಂಪೂವಿನ ಬಳಕೆಯಿಂದ Read more…

ಗರ್ಭಿಣಿಯರ ಕೂದಲು ಉದುರೋ ಸಮಸ್ಯೆಗೆ ಇಲ್ಲಿದೆ ಕಾರಣ ಹಾಗೂ ಪರಿಹಾರ

ಕೂದಲು ಉದುರೋದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಅನೇಕರಿಗೆ ಕೂದಲು ಉದುರಿದ ಎರಡ್ಮೂರು ತಿಂಗಳ ಬಳಿಕ ಹೊಸ ಕೂದಲು ಬಂದು ಬಿಡುತ್ತೆ. ಆದರೆ ಬಾಣಂತಿಯರಿಗೆ ಕೂದಲು ಉದುರುವಿಕೆ ಸಮಸ್ಯೆ Read more…

ಕೂದಲು ತೆಳುವಾಗುತ್ತಿದೆಯಾ…? ಇಲ್ಲಿದೆ ಪರಿಹಾರ

ಕೂದಲು ತೆಳ್ಳಗಾಗುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅನುಭವಿಸುತ್ತಿದ್ದಾರೆ. ಒತ್ತಡ, ಹಾರ್ಮೋನ್, ಕೂದಲಿಗೆ ಬಣ್ಣ ಹಾಕುವುದು, ಖಿನ್ನತೆ, ಅನಾರೋಗ್ಯದ ಕಾರಣ, ಆಹಾರಗಳಿಂದ ಕೂದಲು ತೆಳ್ಳಗಾಗುತ್ತದೆ. ಇದರಿಂದ ಕೂದಲು ಬೇಗನೆ Read more…

ಮೊಡವೆ ಸಮಸ್ಯೆಗೆ ಒಮ್ಮೆ ಟ್ರೈ ಮಾಡಿ ಈ ಮನೆಮದ್ದು

ಹದಿಹರಯಕ್ಕೆ ಕಾಲಿಟ್ರಿ ಅಂದ್ರೆ ಸಾಕು ಮೊಡವೆ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಎಲ್ಲರನ್ನ ಕಾಡುತ್ತೆ. ಅದ್ರಲ್ಲೂ ಮೊಡವೆಯಿಂದ ಮುಖದ ಮೇಲೆ ಕಲೆ ನಿತ್ರಂತೂ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತೆ. ಆದ್ರೆ Read more…

ಕೂದಲಿನ ಬೆಳವಣೆಗೆಯಲ್ಲಿ ʼವಿಟಮಿನ್ ಇʼ ಹೇಗೆ ಪರಿಣಾಮಕಾರಿ ಗೊತ್ತಾ….?

ವಿಟಮಿನ್ ಇ ಸೌಂದರ್ಯ ವೃದ್ಧಿಸಿಕೊಳ್ಳಲು ಬಹಳ ಸಹಕಾರಿ. ಇದು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಅದರಲ್ಲೂ ಕೂದಲಿನ ಬೆಳವಣೆಗೆಗೆ ವಿಟಮಿನ್ಸ್ ಗಳು ಅತಿ ಅವಶ್ಯಕ. ವಿಟಮಿನ್ Read more…

ʼಗ್ರೀನ್ ಟೀʼ ದೂರ ಮಾಡುತ್ತೆ ಕಣ್ಣುಗಳ ಸುತ್ತಲಿನ ಕಪ್ಪು

ಕಣ್ಣುಗಳು ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಮಿತಿ ಮೀರಿದ ಮೊಬೈಲ್, ಟಿವಿ ಬಳಕೆ ಕಣ್ಣಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒಮ್ಮೆ Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಮಳೆಗಾಲದಲ್ಲಿ ಪಾದಗಳ ಸಮಸ್ಯೆ ದೂರವಾಗಲು ಹೀಗಿರಲಿ ಕಾಲುಗಳ ‘ಆರೈಕೆ’

ಮಳೆಗಾಲದಲ್ಲಿ ನಮ್ಮ ಪಾದಗಳು ಹೆಚ್ಚು ಕೊಳಕಾಗುತ್ತವೆ. ರಸ್ತೆಯ ಕೊಳಕು ಮತ್ತು ಕೆಸರು ಪಾದದೊಂದಿಗೆ ಸೇರಿಕೊಂಡು ಅಸಹ್ಯವಾಗಿಸುತ್ತದೆ. ಪಾದಗಳ ಆರೈಕೆಗೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್. ಮಳೆಯಲ್ಲಿ ಒದ್ದೆಯಾಗಿ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ‘ಪರಿಹಾರ’ ನೀಡಬಲ್ಲದು ಶುಂಠಿ

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ಸೌಂದರ್ಯ ವರ್ಧಕವಾಗಿ ಬಳಸಬಹುದು ಉಪ್ಪು….!

ಅಡುಗೆ ಮನೆಯಲ್ಲಿ ರುಚಿ ನಿರ್ಧರಿಸುವ ಮುಖ್ಯ ವಸ್ತು ಉಪ್ಪು. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ. ಹೌದು, ಎಣ್ಣೆಯುಕ್ತ ತ್ವಚೆಯಿಂದ ಮುಖದಲ್ಲಿ ಉಂಟಾದ ಗುಳ್ಳೆ, ಧೂಳು Read more…

ಮುಖದ ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಾನು ತುಂಬಾ ಚಂದದ ಡ್ರೆಸ್​ ಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತ ಮೇಕಪ್,​ ಲಿಪ್​ಸ್ಟಿಕ್​ ಹಚ್ಚಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಮುಖದ ಸೌಂದರ್ಯವನ್ನ ಹೆಚ್ಚಿಸೋ Read more…

ʼಮೊಡವೆʼ ಮುಕ್ತ ತ್ವಚೆಗೆ ಇಲ್ಲಿದೆ ಮದ್ದು

ನಮ್ಮ ದೇಹದ ಇತರ ಭಾಗಗಳಂತೆ ಚರ್ಮಕ್ಕೂ ವಿಶೇಷ ಪೋಷಕಾಂಶಗಳ ಅಗತ್ಯವಿದೆ. ಚರ್ಮದ ಆರೋಗ್ಯ ರಕ್ಷಣೆಗೆ ಅಂಟಿ ಅಕ್ಸಿಡೆಂಟ್ ಗಳು, ಒಮೆಗಾ 3, ಕೊಬ್ಬಿನಾಮ್ಲಗಳು ಬಹಳ ಮುಖ್ಯ. ತೆಂಗಿನ ಹಾಲು Read more…

ಉಗುರುಗಳು ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ 8 ಸೂತ್ರ…..!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ Read more…

ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಇಲ್ಲಿದೆ ಸುಲಭ ಟಿಪ್ಸ್

ಮಳೆಗಾಲ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ಸಮಯ. ತುಂತುರು ಮಳೆಯನ್ನು ಜನರು ಸಖತ್ತಾಗೇ ಎಂಜಾಯ್ ಮಾಡ್ತಾರೆ. ಆದ್ರೆ ವರುಣ ದೇವ ತನ್ನ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಕೂಡ ಹೊತ್ತು ತರ್ತಾನೆ. Read more…

ಮುಂಗಾರಿನಲ್ಲಿ ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹೀಗೆ ಮಾಡಿ

ಮಳೆಗಾಲದಲ್ಲಿ ಕೂದಲು ಉದುರುವುದು ಸರ್ವೇ ಸಾಮಾನ್ಯ. ಮಾನ್ಸೂನ್‌ನಲ್ಲಿ ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿವೆ. ಕೂದಲು ಉದುರುವುದುರ ಜೊತೆಗೆ ಅತಿಯಾದ ಎಣ್ಣೆಯುಕ್ತ ನೆತ್ತಿ, ತಲೆಹೊಟ್ಟಿನಂತಹ ಸಮಸ್ಯೆಗಳನ್ನು  ಸಹ ಕೆಲವರು ಎದುರಿಸುತ್ತಾರೆ. Read more…

ಕಣ್ಣಿನ ಮೇಕಪ್ ತೆಗೆಯಲು ಬಳಸಿ ಈ ಟಿಪ್ಸ್

ಸಂಜೆ ಪಾರ್ಟಿಗೆ, ಅಥವಾ ಮದುವೆ ಹೀಗೆ ಯಾವುದೆ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ Read more…

ಇಲ್ಲಿದೆ ಸ್ಲಿಮ್‌ ಹಾಗೂ ಫಿಟ್‌ ಆಗಿರುವ ಜಪಾನ್‌ ಮಹಿಳೆಯರ ಸೌಂದರ್ಯದ ರಹಸ್ಯ….!

ಸ್ಲಿಮ್‌ ಆಗಿ ಫಿಟ್‌ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಹೆಚ್ಚು ಸುಂದರವಾಗಿ, ತೆಳ್ಳಗಿರುವರೆಂದರೆ ಜಪಾನ್‌ನ ಮಹಿಳೆಯರು. ಈ ದೇಶದ Read more…

ಕೊರಿಯಾದ ಹುಡುಗಿಯರ ಸೌಂದರ್ಯದ ಗುಟ್ಟು ನಿಮಗೆ ಗೊತ್ತಾ

ಕೊರಿಯನ್ನರ ತ್ವಚೆಯನ್ನು ನೀವು ಗಮನಿಸಿರಬಹುದು. ಯಾವುದೇ ಮೇಕಪ್ ಇಲ್ಲದೆಯೂ ಅವರ ತ್ವಚೆ ಬಲ್ಬ್ ನಂತೆ ಹೊಳೆಯುತ್ತಿರುತ್ತದೆ. ವಿಶ್ವಾದ್ಯಂತ ಕೊರಿಯನ್ ಮಹಿಳೆಯರು ತಮ್ಮ ತ್ವಚೆಯ ಕಾರಣಕ್ಕೆ ಜನಪ್ರಿಯರಾಗಿದ್ದಾರೆ ಮತ್ತು ಅವರಿಗೆ Read more…

ದಾಲ್ಚಿನಿಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು Read more…

ಮುಖದ ಕಾಂತಿ ಹೆಚ್ಚಿಸಲು ಬೆಸ್ಟ್ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಸುಂದರವಾದ ಚರ್ಮ ಪಡೆಯಲು ರಾತ್ರಿ ವೇಳೆ ʼಅಲೋವೆರಾʼ ಜೆಲ್ ಹೀಗೆ ಬಳಸಿ

ಸುಂದರವಾದ ಚರ್ಮವನ್ನು ಪಡೆಯಲು ಹುಡುಗಿಯರು ಶ್ರಮಿಸುತ್ತಾರೆ. ದುಬಾರಿ ಹಣ ನೀಡಿ ಕೆಮಿಕಲ್ ಯುಕ್ತ ಸೌಂದರ್ಯ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅದರ ಬದಲು ಚರ್ಮದ ಕಾಂತಿಯನ್ನು ಹೆಚ್ಚಿಸಲು ಈ ನೈಸರ್ಗಿಕ Read more…

ಡಾರ್ಕ್ ಸರ್ಕಲ್ ಸಮಸ್ಯೆ ದೂರವಾಗಿಸುತ್ತೆ ಈ ಉಪಾಯ

ಕಣ್ಣಿನ ಕಪ್ಪು ವರ್ತುಲಗಳಿಂದ ಮುಕ್ತಿ ಪಡೆಯಲು ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಇವುಗಳನ್ನು ದೂರ ಮಾಡುವ ಸುಲಭ ಉಪಾಯಗಳು ಇಲ್ಲಿವೆ. ಟೊಮೆಟೊ ಹಾಗು ನಿಂಬೆ Read more…

ಹೊಳೆಯುವ ತ್ವಚೆ ನಿಮ್ಮದಾಗಲು ಮನೆಯಲ್ಲೇ ಸಿಂಪಲ್ ಆಗಿ ಮಾಡಿ ಈ ಫೇಶಿಯಲ್

ಸಿಂಪಲ್ ಆಗಿ ಮನೆಯಲ್ಲೇ ಫೇಶಿಯಲ್ ಮಾಡಿ ನೋಡಿ. ಕಡಿಮೆ ಖರ್ಚಿನಲ್ಲಿ ಉತ್ತಮ ಫಲಿತಾಂಶವೂ ದೊರಕುತ್ತದೆ. ಕೆಲವೇ ದಿನಗಳಲ್ಲಿ ಹೊಳೆಯುವ ತ್ವಚೆ ನಿಮ್ಮದಾಗಲಿದೆ. ಒಂದು ಬೌಲ್ ಗೆ 3 ಟೀ Read more…

ಇಂಗು ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ: ಸುಕ್ಕು, ಪಿಗ್ಮೆಂಟೇಶನ್ ನಿವಾರಿಸಲು ಇದನ್ನೇ ಬಳಸಿ….!

ಇಂಗು ನಮ್ಮ ಅಡುಗೆಮನೆಯಲ್ಲಿರುವ ಬಹಳ ವಿಶೇಷವಾದ ಮಸಾಲೆ. ಸಾರು, ಸಾಂಬಾರ್‌, ಪಲ್ಯ ಎಲ್ಲದಕ್ಕೂ ಚಿಟಿಕೆ ಇಂಗು ಹಾಕಿದರೆ ರುಚಿ ದ್ವಿಗುಣಗೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಇಂಗು ನಿವಾರಿಸುತ್ತದೆ. ಗ್ಯಾಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...