alex Certify Beauty | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಸೊಂಪಾಗಿ ಬೆಳೆಯಲು ಇಲ್ಲಿದೆ ಟಿಪ್ಸ್

ಕೂದಲನ್ನು ಉದ್ದವಾಗಿ ಬೆಳೆಸಲು ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ನೆಲ್ಲಿಕಾಯಿ ಪುಡಿಯನ್ನು ಹೇಗೆ ಬಳಸುವುದು? ನೆಲ್ಲಿಕಾಯಿ ನೆತ್ತಿಯ ಕೂದಲನ್ನು ಹೆಚ್ಚಿಸಿ, ತಲೆಹೊಟ್ಟು ಸಮಸ್ಯೆಯನ್ನು Read more…

ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ

ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು. ಇಲ್ಲವಾದರೆ ಕೂದಲಿನಲ್ಲಿ ಜಿಗುಟು, ಕೊಳೆ ಕುಳಿತುಕೊಂಡು ಕೂದಲು Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ತಕ್ಷಣ ಬೆಳ್ಳಗಾಗಲು ಬಯಸುವವರು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಗರ್ಭಿಣಿಯರು ತ್ವಚೆ ರಕ್ಷಣೆಗೆ ಅನುಸರಿಸಿ ಈ ಸರಳ ಮಾರ್ಗ

ಮಹಿಳೆಯರಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಾರ್ಮೋನುಗಳ ಏರುಪೇರಿನಿಂದಾಗಿ ಮುಖದ ಸೌಂದರ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿರುತ್ತೆ. ಮೊಡವೆ, ಮುಖ ಸುಕ್ಕುಗಟ್ಟುವಿಕೆ, ಚರ್ಮ ಕಪ್ಪಗಾಗೋದು ಹೀಗೆ ಒಂದೊಂದೆ ಸಮಸ್ಯೆಗಳು ಶುರುವಾಗುತ್ತದೆ. ಹಾಗಂತ ಪೇಟೆಯಲ್ಲಿ Read more…

ನಿಮ್ಮ ಕೂದಲಿನ ಆರೈಕೆಗೆ ಬೇಕು ಸರಿಯಾದ ಶಾಂಪೂ

ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ Read more…

ದಿನಕ್ಕೆ ಎರಡು ಬಾರಿಯಾದರೂ ತಲೆ ಬಾಚಿ !

ಅಲಂಕಾರದ ಪ್ರಕ್ರಿಯೆಯಲ್ಲಿ ತಲೆ ಬಾಚುವುದೂ ಒಂದು. ಸಾಮನ್ಯವಾಗಿ ಮನೆಯಿಂದ ಹೊರಹೋಗುವ ಮುನ್ನ ತಲೆ ಬಾಚುತ್ತೇವೆ. ಮನೆಯಲ್ಲಿರುವ ಗೃಹಿಣಿಯರೂ ದಿನಕ್ಕೊಮ್ಮೆ ತಲೆ ಬಾಚುವುದನ್ನು ತಪ್ಪಿಸುವುದಿಲ್ಲ. ಒಂದೇ ಒಂದು ದಿನ ಬಾಚದೇ Read more…

ಈ ಸುಲಭದ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮಹಿಳೆಯರು ಸುಂದರ ತ್ವಚೆ ಪಡೆಯಲು ಫೇಶಿಯಲ್ ಮೊರೆ ಹೋಗುವುದು ಸಾಮಾನ್ಯ. ಅದಕ್ಕಾಗಿ ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾದ್ಯವಾಗುವುದಿಲ್ಲ. ಆಗ ಮನೆಯಲ್ಲೇ ಸುಲಭವಾಗಿ ಕೆಲವು ಫೇಸ್ Read more…

ನಿಮ್ಮ ಉಡುಪು ಬೇಗ ಹಾಳಾಗದಂತಿರಲು ಬಟ್ಟೆ ತೊಳೆಯುವಾಗ ಫಾಲೋ ಮಾಡಿ ಈ ಟಿಪ್ಸ್

ಸಾಮಾನ್ಯವಾಗಿ ಬಟ್ಟೆ ವಿಚಾರದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಉಡುಪನ್ನೇ ಹಾಳು ಮಾಡಬಹುದು. ಅಂಥ ತಪ್ಪುಗಳು ಯಾವುವು ಎಂದಿರಾ? ಎಲ್ಲಾ ಬಟ್ಟೆಯನ್ನು ಒಂದೇ ದಿನ ತೊಳೆಯಲೆಂದು ರಾಶಿ Read more…

ಪಾದಗಳ ಊತವನ್ನು ತಕ್ಷಣ ನಿವಾರಿಸುತ್ತದೆ ಈ ಸುಲಭದ ಮನೆಮದ್ದು…!

  ಪಾದಗಳಲ್ಲಿ ಊತ ಮತ್ತು ನೋವು ಹಲವು ಕಾರಣಗಳಿಂದ ಉಂಟಾಗಬಹುದು. ಸಾಮಾನ್ಯವಾಗಿ ಇದು ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸಂಭವಿಸುತ್ತದೆ. ದೀರ್ಘಕಾಲದವರೆಗೆ ನಿಂತಿರುವುದು, ಉಳುಕು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಕೂಡ Read more…

ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಈ ಟಿಪ್ಸ್‌ ಫಾಲೋ ಮಾಡಿ

ಕೆಲವರು ಒಣ ಹಾಗೂ ಆಯಿಲ್ ಮಿಶ್ರಿತ ತ್ವಚೆಯನ್ನು ಹೊಂದಿರುತ್ತಾರೆ. ಇಂತವರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಹಲವು ಚರ್ಮದ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಒಣ Read more…

ಮುಖ ಕಾಂತಿಹೀನವಾಗಿದೆಯಾ….? ಹೆಚ್ಚಿಸಲು ಈ ಜ್ಯೂಸ್ ಕುಡಿಯಿರಿ

ಆರೋಗ್ಯಕರವಾದ ತ್ವಚೆ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜೀವನಶೈಲಿಯ ಬದಲಾವಣೆ, ಆಹಾರದ ಪದ್ಧತಿಯಿಂದ ಮುಖದ ಚರ್ಮ ಕಾಂತಿ ಹೀನವಾಗುತ್ತದೆ. ಕೆಲವೊಂದು ಟಿಪ್ಸ್ ಅನ್ನು ಅನುಸರಿಸುವುದರಿಂದ ನಮ್ಮ Read more…

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಿ ಈ ಆಹಾರ ಪದ್ಧತಿ

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸುವುದು ಅಗತ್ಯ. ಕೂದಲಿನ ಗುಣಮಟ್ಟ ಕಾಯ್ದುಕೊಳ್ಳಲು ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಮೊಟ್ಟೆ ಮೊಟ್ಟೆಗಳು ಪ್ರೊಟೀನ್ ಹಾಗೂ ಬಯೋಟಿನ್ Read more…

ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿಯೂ ಔಷಧಿ ರೂಪದಲ್ಲಿಯಾದ್ರೂ ಜೇನುತುಪ್ಪವಿದ್ದೇ ಇರುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ. ಅನೇಕ ಮಹಿಳೆಯರು ತಮ್ಮ ಸುಂದರ ಮುಖಕ್ಕಾಗಿ ದುಬಾರಿ ಬೆಲೆಯ Read more…

ಕೂದಲು ಉದುರುವ ಸಮಸ್ಯೆಗೆ ಇದೇ ಮದ್ದು

ತಲೆಕೂದಲು ವಿಪರೀತ ಉದುರುತ್ತಿದೆಯೇ. ಹೀಗೇ ಆದರೆ ನಿಮ್ಮ ತಲೆ ಬೋಳಾಗುತ್ತದೆ ಎಂಬ ಭೀತಿ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ. ತಲೆಕೂದಲು ಉದುರುವುದನ್ನು ತಡೆಯುವ ಈ Read more…

ಈ ಹೇರ್ ಪ್ಯಾಕ್ ಹಚ್ಚಿದ್ರೆ ನಿವಾರಿಸಬಹುದು ಕೂದಲು ಕವಲೊಡೆಯುವ ಸಮಸ್ಯೆ

ಬೇಸಿಗೆ ಕಾಲದಲ್ಲಿ ಬಿಸಿ ಗಾಳಿ, ಧೂಳು, ಕೊಳೆಯಿಂದಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚಾಗಿ ಕೂದಲು ಕವಲೊಡೆಯುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹೇರ್ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ಹೊಳಪಿನ ಮುಖಕ್ಕಾಗಿ ಹೀಗೆ ಬಳಸಿ ಎಳನೀರು

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಎಳನೀರಿಗಿದೆ. ದೇಹವನ್ನು ಹೈಡ್ರೇಟ್ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಎಳನೀರು ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಸೌಂದರ್ಯ ವರ್ದಕವಾಗಿಯೂ ಕೆಲಸ ಮಾಡುತ್ತದೆ. Read more…

ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಈ ಸೂಕ್ಷ್ಮ ವಿಚಾರಗಳ ಕಡೆಗೂ ಹರಿಸಿ ಗಮನ

ಕಾಲೇಜ್ ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಯುವತಿಯರಿಗೆ ಅಚ್ಚುಮೆಚ್ಚಿನ ದಿರಿಸು ಈ ಜೀನ್ಸ್ ಪ್ಯಾಂಟ್. ಜೀನ್ಸ್ ಪ್ಯಾಂಟ್ ನಲ್ಲಿ ಫುಲ್ ಹಾಗು ಮುಕ್ಕಾಲು ಭಾಗದ ಪ್ಯಾಂಟ್ ಗಳು ಚಾಲ್ತಿಯಲ್ಲಿವೆ. ಜೀನ್ಸ್ Read more…

ಮದುವೆ ದಿನ ಸುಂದರವಾಗಿ ಕಾಣಿಸಬೇಕಾ……? ಈ ತಪ್ಪುಗಳನ್ನು ಮಾಡಿದ್ರೆ ಕೆಡುತ್ತೆ ಮುಖದ ಅಂದ

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು Read more…

ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೆಳವಣಿಗೆಗ ಸಹಕಾರಿಯಾಗಿದೆ ಹುಣಸೆ ಹಣ್ಣು

ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ ಹಿಸುಕಿ ಪೇಸ್ಟ್ Read more…

ಪದೇ ಪದೇ ಸೋಪ್ ಬಳಸಿ ಕೈ ಒರಟಾಗಿದೆಯಾ…..? ಮೃದುಗೊಳಿಸಲು ಇಲ್ಲಿದೆ ಟಿಪ್ಸ್

ಕೊರೋನಾ ವೈರಸ್ ಪ್ರಪಂಚದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಕರೋನಾ ವೈರಸ್ ಸೋಂಕಿನಿಂದಾಗಿ ಜನರು ತಮ್ಮ ಮನೆಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನೀಡಿದ ಸೂಚನೆಗಳ ಪ್ರಕಾರ, ಜನರು ಪದೇ ಪದೇ Read more…

ಮುಖದ ಹೊಳಪು ಹೆಚ್ಚಿಸಲು ನಿಯಮಿತವಾಗಿ ಬಳಸಿ ಸೌತೆಕಾಯಿ ಜೆಲ್

  ಸೌತೆಕಾಯಿ ಅಡುಗೆಗೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಸಹಕಾರಿ. ಚರ್ಮದ ಕಳೆದು ಹೋದ ಹೊಳಪನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೆಗೆದು Read more…

ವಯಸ್ಸು 45 ದಾಟಿದ್ದರೂ ಸಖತ್‌ ಫಿಟ್‌ ಆಗಿದ್ದಾರೆ ಈ ಬಾಲಿವುಡ್‌ ಸ್ಟಾರ್ಸ್‌; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌ !

ಫಿಟ್ನೆಸ್ ವಿಷಯದಲ್ಲಿ ಬಾಲಿವುಡ್ ನಟ – ನಟಿಯರು ಯಾರಿಗೂ ಕಮ್ಮಿಯಿಲ್ಲ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯವನ್ನೂ ಕಾಪಾಡಿಕೊಳ್ಳಲು ಕಸರತ್ತು ಮಾಡ್ತಾರೆ. ವಯಸ್ಸು 45 ದಾಟಿದ್ರೂ ಸಿಕ್ಕಾಪಟ್ಟೆ ಫಿಟ್‌ ಆಗಿರೋ Read more…

ಗರ್ಭಿಣಿಯರನ್ನು ಕಾಡುವ ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ತುರಿಕೆ ಗರ್ಭಿಣಿಯಾದ ಸಂದರ್ಭದಲ್ಲಿ ಕಾಡುವ ಸಾಮಾನ್ಯ ಸಮಸ್ಯೆ. ಎರಡನೇ ತ್ರೈಮಾಸಿಕದಿಂದ ಬಹುತೇಕ ಎಲ್ಲಾ ಗರ್ಭಿಣಿಯರೂ ಈ ಸಮಸ್ಯೆಯನ್ನ ಎದುರಿಸುತ್ತಾರೆ. ಈ ಸಮಯದಲ್ಲಿ ಹೊಟ್ಟೆಯ ಗಾತ್ರ ಹಿಗ್ಗೋದ್ರಿಂದ ತೇವಾಂಶ ಕಡಿಮೆಯಾಗುತ್ತೆ. Read more…

ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ !

ಮೆಂತ್ಯ ಮತ್ತು ಜೇನುತುಪ್ಪ ಇವೆರಡೂ ಆರೋಗ್ಯಕ್ಕೆ ವರದಾನವಿದ್ದಂತೆ. ಅನೇಕ ಕಾಯಿಲೆಗಳಿಗೆ ಇವು ಪರಿಣಾಮಕಾರಿ ಔಷಧಿಗಳು. ಬೀಟಾ-ಗ್ಲುಕೋಸಿನ್ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ Read more…

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಅನೇಕ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು Read more…

ಇಲ್ಲಿದೆ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಸರಳ ಉಪಾಯ

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ Read more…

ʼತುಟಿಗಳ ಸೌಂದರ್ಯʼ ಹೆಚ್ಚಿಸಲು ಬೇಕು ವಿಶೇಷ ಆರೈಕೆ

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳೋದು ಬಹಳ ಕಷ್ಟ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗುತ್ತದೆ. ತುಟಿಗಳು ಸಹ ಕಪ್ಪಾಗಿ ಬಿಡುತ್ತವೆ. ತುಟಿಗಳು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿರೋದ್ರಿಂದ ಹೆಚ್ಚಿನ ಕಾಳಜಿ Read more…

ಮುಖದ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ದಿನೇ ದಿನೇ ದೇಶದಲ್ಲಿ ಬಿಸಿಲ ತಾಪ ಏರುತ್ತಲೇ ಇದೆ. ಈ ಸಮಯದಲ್ಲಿ ನಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಅಗತ್ಯ. ಬೇಸಿಗೆಯಲ್ಲಿ ಬೆವರಿನಿಂದಾಗಿ ಚರ್ಮಕ್ಕೆ ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...