ಡಾರ್ಕ್ ಸರ್ಕಲ್ ನಿವಾರಣೆಯಾಗಲು ಬಾದಾಮಿ ಎಣ್ಣೆಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ನಿದ್ರೆಯ ಕೊರತೆ, ರಕ್ತಹೀನತೆಯ ಕಾರಣಗಳಿಂದ…
ಮುಖದ ಕಾಂತಿ ಹೆಚ್ಚಲು ನೆರವಾಗುತ್ತೆ ‘ವೀಳ್ಯದೆಲೆ’
ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು…
ಮನೆ ಮದ್ದಿನಿಂದಲೇ ಆಕರ್ಷಕ ಗುಲಾಬಿ ತುಟಿ ಪಡೆಯಲು ಇಲ್ಲಿದೆ ಟಿಪ್ಸ್
ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು…
ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯಾ….? ಇಲ್ಲಿದೆ ನೋಡಿ ಪರಿಹಾರ……!
ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯೇ..? ಇದರಿಂದಾಗಿ ನಿಮಗೆ ಮುಜುಗರ ಉಂಟಾಗಿದೆಯೇ...? ಹಾಗಿದ್ದರೆ…
ಬೇಸಿಗೆಯ ಬೆವರಿನಿಂದ ಪಾದಗಳು ವಾಸನೆ ಬೀರುತ್ತಿವೆಯಾ…?
ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ಪಾದಗಳಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ಪಾದದಲ್ಲಿ ಶಿಲೀಂಧ್ರ ಸೋಂಕು…
ಬೇಸಿಗೆಯಲ್ಲಿ ಬೆವರು ಮತ್ತು ಸೂರ್ಯನ ಬೆಳಕಿನಿಂದ ಕೂದಲನ್ನು ರಕ್ಷಿಸಲು ಹೀಗೆ ಮಾಡಿ….!
ದಪ್ಪ, ಹೊಳಪಾದ ಮತ್ತು ಬಲವಾದ ಕೂದಲನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯ ಋತುವಿನಲ್ಲಿ ಕೂದಲಿನ ರಕ್ಷಣೆ…
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಟೊಮೆಟೊ ಫೇಸ್ ಪ್ಯಾಕ್ ಬಳಸಿ
ಟೊಮೆಟೊವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಪೌಷ್ಟಿಕಾಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ…
ತ್ವಚೆಯ ಕಲೆ ಮಾಯವಾಗಲು ಬಳಸಿ ಬೇವಿನ ಎಲೆ
ಯುಗಾದಿ ದಿನ ಸಿಹಿ – ಕಹಿ ಸಮನಾಗಿರಲಿ ಎಂದುಕೊಂಡು ಬೆಲ್ಲದೊಂದಿಗೆ ಬೇವನ್ನು ಸೇವಿಸುತ್ತೇವೆ. ಇದು ಸಾಂಕೇತಿಕವಾಗಿ…
ಚರ್ಮದ ಆರೋಗ್ಯ ಹೆಚ್ಚಿಸಿ ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್
ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ…
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತಿದೆಯಾ…? ಇಲ್ಲಿದೆ ಟಿಪ್ಸ್
ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು…