alex Certify Beauty | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಸಾಲೆ ಪದಾರ್ಥಗಳಿಂದ ತ್ವಚೆಯ ಅನೇಕ ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ

ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳು ಅಡುಗೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ತ್ವಚೆಯ ಅನೇಕ ಸಮಸ್ಯೆಗಳಿಗೆ ಮಸಾಲೆ ಪದಾರ್ಥಗಳು ಪರಿಹಾರ ನೀಡುತ್ತವೆ. ಯಾವುದು ಆ ಪದಾರ್ಥಗಳು ನೋಡೋಣ. ಕಾಳು Read more…

ಮಳೆಗಾಲದಲ್ಲಿರಲಿ ಸೌಂದರ್ಯಕ್ಕೆ ಬೇಕು ಹೆಚ್ಚಿನ ಆರೈಕೆ

ಮಳೆಗಾಲದಲ್ಲಿ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ತಲೆಯಿಂದ ಪಾದದವರೆಗೆ ದೇಹದ ಪ್ರತಿಯೊಂದು ಭಾಗಕ್ಕೂ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಬಿಸಿಲ ಧಗೆ ಮಳೆಗಾಲದಲ್ಲಿರುವುದಿಲ್ಲ ನಿಜ. ಆದ್ರೆ ಮಳೆಗಾಲದಲ್ಲಿಯೂ ಸನ್ಸ್ಕ್ರೀನ್ Read more…

ಮನೆಯೊಳಗೆ ಕೆಟ್ಟ ವಾಸನೆ ಬರ್ತಿದೆಯಾ…..? ನಿವಾರಿಸಲು ಹೀಗೆ ಮಾಡಿ

ನಿಮ್ಮ ಮನೆ ಹಾಗೂ ಕೊಠಡಿ ಗಬ್ಬು ವಾಸನೆ ಹೊಡೆಯುತ್ತಿದೆಯೇ? ಪ್ರತಿಬಾರಿ ಅದಕ್ಕಾಗಿ ರೂಮ್ ಫ್ರೆಶ್ನರ್ ತರಬೇಕಿಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಈ ನಾತವನ್ನು ದೂರ ಮಾಡಬಹುದು. ಮನೆಯೊಳಗೆ Read more…

‘ತಲೆ ಹೊಟ್ಟು’ ನಿವಾರಿಸಲು ಕಹಿ ಬೇವು ಬಳಸಿ

ಮಳೆಗಾಲದಲ್ಲಿ ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ತಲೆಹೊಟ್ಟು ಬಂದರೆ ತುರಿಕೆ, ತಲೆ ಬುಡ ಶುಷ್ಕವಾಗುವ ಜೊತೆಗೆ ಕೂದಲು ಉದುರುವುದು, ಮೈ ಮೇಲೆ, ಹಣೆ ಮೇಲೆ ಬಿದ್ದರೆ ಮೊಡವೆ Read more…

ಸದಾ ಯಂಗ್ ಆಗಿರಲು ಇಲ್ಲಿದೆ ಸುಲಭದ ಉಪಾಯ

ಸದಾ ಯಂಗ್‌ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ ಈ ವಯಸ್ಸಾಗುವ ಪ್ರಕ್ರಿಯೆ ಅತ್ಯಂತ ಸಹಜ. ಇದನ್ನು ಸಂಪೂರ್ಣ ನಿಲ್ಲಿಸುವುದು ಅಸಾಧ್ಯ. Read more…

ಪುರುಷರನ್ನೂ ಕಾಡುವ ಸೌಂದರ್ಯ ಸಮಸ್ಯೆಗಳಿವು…..!

ಮಹಿಳೆಯರಂತೆ ಪುರುಷರೂ ಹಲವು ಹೇಳಲಾರದ ಸಮಸ್ಯೆಗಳಿಂದ ಬಳಲುತ್ತಾರೆ. ಅವುಗಳಲ್ಲಿ ಮುಖ್ಯವಾದುದು ತಲೆ ಬೋಳಾಗುವುದು. ಕಪ್ಪು ಕೂದಲು ಬಣ್ಣ ಬದಲಾಯಿಸಿಕೊಂಡು ಬೆಳ್ಳಗಾಗುವ ಹೊತ್ತಿಗೇ ಕೂದಲು ವಿಪರೀತ ಉದುರಿ ಪುರುಷರ ಮಾನಸಿಕ Read more…

ಜಿಡ್ಡಿನಿಂದ ಮುಕ್ತ ತ್ವಚೆ ಬೇಕೇ….? ಅನುಸರಿಸಿ ಈ ವಿಧಾನ

ಸಿಹಿ ಎಂದರೆ ನಿಮಗೆ ಬಹಳ ಇಷ್ಟನಾ…? ಅದನ್ನು ನಿಗ್ರಹಿಸಲು ಸಾಧ್ಯವೇ ಆಗುತ್ತಿಲ್ಲವೇ. ನಿಮ್ಮ ತ್ವಚೆಯ ಮೇಲೆ ಎಣ್ಣೆಯಂಶದ ಪದರ ನಿರ್ಮಾಣವಾಗಲು ಇದೇ ಮುಖ್ಯ ಕಾರಣ ಎಂಬುದು ನಿಮಗೆ ಗೊತ್ತೇ…? Read more…

ಪರ್ಫೆಕ್ಟ್ ಮೇಕಪ್ ಗೆ ಬೆಸ್ಟ್ ʼಕನ್ಸೀಲರ್ʼ

  ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. Read more…

ಪುರುಷರು ವಾರದಲ್ಲಿ ಎಷ್ಟು ದಿನ ಕೂದಲಿಗೆ ಎಣ್ಣೆ ಹಾಕ್ಬೇಕು ಗೊತ್ತಾ….?

ಪುರುಷರು, ಬಟ್ಟೆ, ಮುಖದ ಸೌಂದರ್ಯ, 6 ಪ್ಯಾಕ್ ಗೆ ಹೆಚ್ಚು ಗಮನ ನೀಡ್ತಾರೆ. ಆದ್ರೆ ಕೂದಲ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಕೂದಲಿಗೆ ಹೆಚ್ಚು ಆರೈಕೆ ಮಾಡದ ಕಾರಣ, Read more…

ವಯಸ್ಸು ಹೆಚ್ಚಾಗ್ತಿದ್ದಂತೆ ಕೈಗಳಲ್ಲಿ ಕಾಣಿಸಿಕೊಳ್ಳುವ ಸುಕ್ಕು ನಿವಾರಿಸಲು ಬಳಸಿ ಈ ಟಿಪ್ಸ್

ವಯಸ್ಸು ಹೆಚ್ಚಾಗ್ತಿದ್ದಂತೆ ಮುಖದ ಜೊತೆ ಕೈ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖಕ್ಕೆ ಹೆಚ್ಚು ಮಹತ್ವ ನೀಡುವ ಜನರು ಕೈಗಳ ಸೌಂದರ್ಯವನ್ನು ಮರೆಯುತ್ತಾರೆ. ಆದ್ರೆ ಕೈ ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುವುದು Read more…

ಮಳೆಗಾಲದಲ್ಲಿ ಹೀಗಿರಲಿ….. ಕೂದಲಿನ ಆರೈಕೆ

  ಮಳೆಗಾಲದ ಗಾಳಿ ಕೂದಲನ್ನು ನಿರ್ಜೀವಗೊಳಿಸುತ್ತದೆ. ಈ ಋತುವಿನಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಆರೈಕೆ ಅಗತ್ಯವಿದೆ. ಕೂದಲು ಶುಷ್ಕವಾಗುವುದನ್ನು ತಡೆಯಲು ಬಾದಾಮಿ ಎಣ್ಣೆ, Read more…

ಇಲ್ಲಿವೆ ನೋಡಿ ತ್ವಚೆ ‘ಆರೈಕೆ’ಗೆ ಒಂದಷ್ಟು ಟಿಪ್ಸ್

ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಗೊತ್ತೇ…? ಹೊರಗೆ ಮಳೆಯ ಜತೆಗೆ ಒಂದು ರೀತಿಯ ಚಳಿ Read more…

ಕೈಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್

ಕೈ ಬೆರಳುಗಳು ಅಂದವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯೂ ಹೌದು. ನೀಳವಾಗಿ ಇಳಿಬಿಟ್ಟ ಉಗುರುಗಳು ಲಲನೆಯರ ಕೈಗೊಂದು ಬೇರೆಯೇ ಆದ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಅವುಗಳ ರಕ್ಷಣೆಯೂ ಅಷ್ಟೇ ಮುಖ್ಯ. Read more…

ಮಲಗುವ ಮುನ್ನ ಮೇಕಪ್ ತೆಗೆಯಲು ಆಲಸ್ಯವೇ…..? ಇದರಿಂದ ಏನಾಗುತ್ತೆ ಗೊತ್ತಾ….?

ಮೇಕಪ್ ಮಾಡಲು ನೀಡಿದ ಸಮಯವನ್ನು ಜನರು ಮೇಕಪ್ ತೆಗೆಯಲು ನೀಡುವುದಿಲ್ಲ. ಅದೆಷ್ಟೋ ಜನ ರಾತ್ರಿ ವೇಳೆ ಸುಸ್ತಾಗಿ ಮೇಕಪ್ ತೆಗೆಯದೇ ಹಾಗೇ ಮಲಗ್ತಾರೆ. ಪ್ರತಿ ದಿನ ಹೀಗೆ ಮಾಡಿದ್ರೆ Read more…

ಹದಿಹರೆಯದಲ್ಲೇ ಕೂದಲು ಬೆಳ್ಳಗಾಗ್ತಿದ್ಯಾ…..? ಇಲ್ಲಿದೆ ಪರಿಹಾರ

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

ಮುಖದಲ್ಲಿ ಮೂಡುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ‘ಮನೆ ಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ಹೊಳೆಯುವ ತುಟಿ ನಿಮ್ಮದಾಗಬೇಕಾ….? ಈ ಮನೆಮದ್ದನ್ನ ಟ್ರೈ ಮಾಡಿ

ನೈಸರ್ಗಿಕವಾಗಿ ಹೊಳೆಯುವ ತುಟಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ..? ಈಗಂತೂ ಲಿಪ್​ಸ್ಟಿಕ್​ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ಬಹುತೇಕ ಮಂದಿ ಶುಷ್ಕ ತುಟಿಯ ಸಮಸ್ಯೆ Read more…

ಹೇರ್‌ ಕಲರ್‌ ಮಾಡುವುದರಿಂದ ನಿಮ್ಮ ಕೂದಲು ಹಾಳಾಗಿದೆಯೇ…..?

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ಮದುವೆ ಸಮಾರಂಭಕ್ಕೆ ಹೀಗಿರಲಿ ವಧುವಿನ ಆಭರಣ ಆಯ್ಕೆ

ಸಂಗೀತ, ಮದುವೆ, ರಿಸೆಪ್ಷನ್ ಎಲ್ಲಾ ಸಮಾರಂಭಗಳೂ ಸಖತ್ ಸ್ಪೆಷಲ್. ಮದುವೆ ಕಾರ್ಯಕ್ರಮಗಳಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲರ ಆಸೆ. ಅದಕ್ಕೆ ಸೂಕ್ತವಾದ ಉಡುಪು ಮಾತ್ರವಲ್ಲ, ಆಭರಣ ಕೂಡ Read more…

ಕೂದಲುದುರುವ ಸಮಸ್ಯೆಗೆ ಬಳಸಿ ಈ ಮದ್ದು

ಇತ್ತೀಚಿನ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಅನಾರೋಗ್ಯ, ಒತ್ತಡ, ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ, ಮಾಲಿನ್ಯಗಳು ಕಾರಣವಾಗಿದೆ. ಇದನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಬಳಸಿ. Read more…

ಫಿಟ್ ನೆಸ್ ಕಾಳಜಿ ಇರುವವರು ಅತಿಯಾಗಿ ಆಹಾರ ಸೇವಿಸಿದ್ರೆ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು Read more…

ಜೋತು ಬಿದ್ದಿರುವ ಹೊಟ್ಟೆಯ ಚರ್ಮ ಟೈಟ್ ಆಗಬೇಕೆಂದರೆ ಹೀಗೆ ಮಾಡಿ

ಗಭಾವಸ್ಥೆಯಲ್ಲಿ ನಿಮ್ಮ ಹೊಟ್ಟೆಯ ಭಾಗ ವಿಸ್ತರಿಸುತ್ತದೆ. ಆ ವೇಳೆ ನಿಮ್ಮ ಹೊಟ್ಟೆಯ ಚರ್ಮ ಕೂಡ ವಿಸ್ತರಿಸುತ್ತದೆ. ಹೆರಿಗೆಯ ಬಳಿಕ ಅದು ಜೋತು ಬೀಳುತ್ತದೆ.  ಈ ಚರ್ಮವನ್ನು ಮತ್ತೆ ಟೈಟ್ Read more…

ರಾತ್ರಿ ಮಲಗುವಾಗ ಕೂದಲು ಕಟ್ಟಿಕೊಳ್ಳಬೇಕೇ ಅಥವಾ ಬಿಚ್ಚುವುದು ಸೂಕ್ತವೇ ? ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲಿನ ಆರೈಕೆ ಅತ್ಯಂತ ಅಗತ್ಯ. ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಸುಂದರ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. Read more…

ಮಹಿಳೆಯರ ಅಂದದ ಹಣೆಗೆ ಚಂದದ ಬಿಂದಿ

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು Read more…

ಡಾರ್ಕ್ ಸ್ಪಾಟ್ ದೂರ ಮಾಡುವುದು ಸುಲಭ

  ಬೇಸಗೆಯ ಬೇಗೆ ತನ್ನ ಪ್ರತಾಪ ತೋರಿಸಿ, ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಲಿಗೆ ನಿಮ್ಮನ್ನು ನೀವು ಒಗ್ಗಿಕೊಂಡಾಗ ತ್ವಚೆಯ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಡಾರ್ಕ್ ಸ್ಪಾಟ್ Read more…

ನೈಸರ್ಗಿಕ‌ವಾಗಿ ತೂಕ ಏರಿಕೆಯಾಗ್ಬೇಕೆಂದ್ರೆ ನಿಮ್ಮ ಡಯಟ್ ಹೀಗಿರಲಿ

ಬೊಜ್ಜು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಏರಿದ ತೂಕ ಇಳಿಸುವುದು ಸುಲಭದ ಮಾತಲ್ಲ. ಇನ್ನು ಕೆಲವರಿಗೆ ತೂಕ Read more…

ಬಿಳಿ ಕೂದಲು ಸಮಸ್ಯೆಗೆ ಸುಲಭವಾಗಿ ಮನೆಯಲ್ಲೇ ಮಾಡಿ ʼನೈಸರ್ಗಿಕʼ ಹೇರ್‌ ಕಲರ್‌

ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ, ವಾತಾವರಣದ ಮಾಲಿನ್ಯಗಳಿಂದ ಕೂದಲು ವಯಸ್ಸಾಗುವ ಮುನ್ನವೇ ಬೆಳ್ಳಗಾಗುತ್ತದೆ. ಹಾಗಾಗಿ ಕೆಲವರು ಈ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸಿ ಹಾನಿಗೊಳಿಸುತ್ತಾರೆ. ಅದರ Read more…

ಇಲ್ಲಿದೆ ಹರೆಯದಲ್ಲಿ ಮೂಡುವ ಮೊಡವೆಗೆ ಮನೆ ಮದ್ದು

ಹರೆಯದಲ್ಲಿ ಮೊಡವೆಗಳು ಕಾಡುವುದು ಸಹಜ. ಇದು ಜಗತ್ತಿನ ಎಲ್ಲಾ ಜನಾಂಗ, ವರ್ಗಗಳಲ್ಲಿ ಕಂಡು ಬರುತ್ತದೆ. ಕೆಲವರಿಗೆ ಅನುವಂಶೀಯತೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ಹಾರ್ಮೋನ್ ಏರುಪೇರಿನಿಂದ ಬರುತ್ತದೆ. ಇನ್ನು ಕೆಲವರಿಗೆ Read more…

ಮಳೆಗಾಲದಲ್ಲಿ ತಲೆ ಕೂದಲು ಉದುರಲು ಇದೇ ಕಾರಣ

ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಿಗೆ ಅತಿಯಾಗಿ ಕೂದಲು ಉದುರುತ್ತದೆ. ಇದರ ನಿಯಂತ್ರಣಕ್ಕೆ ಜನರು ಮತ್ತಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡ್ತಾರೆ. ಇದ್ರಿಂದ ಕೂದಲು ಬೆಳೆಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...