ತೆಂಗಿನಕಾಯಿ ಕೀಳಲು ಮರ ಹತ್ತಿದ್ದ ವೇಳೆಯೇ ಹೃದಯಾಘಾತ; ಕ್ರೇನ್ ಮೂಲಕ ಶವ ಕೆಳಗಿಳಿಸಿದ ಅಗ್ನಿಶಾಮಕ ಸಿಬ್ಬಂದಿ
ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೀಳುವ ಸಲುವಾಗಿ ಮರ ಹತ್ತಿದ್ದ ವೇಳೆಯೇ ತೀವ್ರ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಬಳಿಕ…
ಟರ್ಕಿ ಭೂಕಂಪದ ಕುರಿತು 3 ದಿನಗಳ ಹಿಂದಷ್ಟೇ ಭವಿಷ್ಯ ನುಡಿದಿದ್ದ ಸಂಶೋಧಕ….!
ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಶತಮಾನದ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.…
ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ರಚನೆ: ಮುನಿಸಿಕೊಂಡಿದ್ದ ಪರಮೇಶ್ವರ್ ಪ್ರಮುಖ ಪಾತ್ರ
ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಕಮಿಟಿ ರಚನೆ ಮಾಡಲಾಗಿದೆ. ಮೋಹನ ಪ್ರಕಾಶ್ ನೇತೃತ್ವದಲ್ಲಿ ಎಐಸಿಸಿ…
ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ಅವಕಾಶ
ರೈಲು ಸಂಚಾರದಲ್ಲಿ ಹಲವು ಸುಧಾರಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ.…
ಬೆಂಗಳೂರಿನಲ್ಲಿಂದು ‘ಪುನೀತ್ ರಾಜಕುಮಾರ್ ರಸ್ತೆ’ ಉದ್ಘಾಟನೆ
ಬೆಂಗಳೂರು: ಬೆಂಗಳೂರಿನ ರಿಂಗ್ ರಸ್ತೆಗೆ ಇಂದು ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗುವುದು. ನಟ…
ಬ್ಯಾಡ್ಮಿಂಟನ್ ಪಂದ್ಯ ಗೆದ್ದ ಭಾರತೀಯ ಶೆಟ್ಲರ್ ಗೆ ಪದಕ ಸ್ವೀಕಾರ ವೇಳೆ ಹಿಜಾಬ್ ಧರಿಸುವಂತೆ ಒತ್ತಾಯ
19 ವರ್ಷದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾನ್ಯಾ ಹೇಮಂತ್ ಅವರು ಇರಾನ್ ಫಜ್ರ್ ಇಂಟರ್ ನ್ಯಾಷನಲ್…
29 ವಿಜ್ಞಾನಿಗಳನ್ನೇ ಕೊಂದಿದ್ದವು ಜಪಾನ್‌ನ ಈ ರಾಕ್ಷಸಿ ರೋಬೋಟ್‌ಗಳು, ಬಿಡಿ ಭಾಗಗಳನ್ನೆಲ್ಲ ಬೇರ್ಪಡಿಸಿದ್ದರೂ ಡೋಂಟ್ ಕೇರ್…..!
ಜಪಾನಿನ ರೊಬೊಟಿಕ್ಸ್ ಕಂಪನಿಗಳು ಇತರ ದೇಶಗಳಿಗಿಂತ ಬಹಳ ಮುಂದಿವೆ. ಜಪಾನ್‌ನಲ್ಲಿ ತಯಾರಾಗುವ ಸಿದ್ಧ ರೋಬೋಟ್‌ಗಳನ್ನು ಪ್ರಪಂಚದಾದ್ಯಂತ…
ಪ್ರಬಲ ಭೂಕಂಪಕ್ಕೆ ತತ್ತರಿಸಿದ ಟರ್ಕಿ, ಸಿರಿಯಾಗೆ ನೆರವು ನೀಡಿದ ಭಾರತ
ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ದೇಶಗಳು ತತ್ತರಿಸಿಹೋಗಿದ್ದು, ಉಭಯ ದೇಶಗಳಿಗೆ ಭಾರತ ಸರ್ಕಾರದಿಂದ…
24ರ ಹರೆಯದ ಯುವತಿಯನ್ನು ವರಿಸಿದ್ದಾನೆ 65 ವರ್ಷದ ವೃದ್ಧ, 6 ಮಕ್ಕಳ ತಂದೆಗೆ ಮರು ಮದುವೆ…..!
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 65 ವರ್ಷದ ವ್ಯಕ್ತಿಯೊಬ್ಬ ತನಗಿಂತ…
ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್…?
ಬೆಂಗಳೂರು: ಸದ್ಯದಲ್ಲೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ಕಾದಿದೆ. ವಿದ್ಯುತ್ ವಿತರಣಾ ಕಂಪನಿಗಳು…
