ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸಣ್ಣ ಹೂಡಿಕೆ ಉತ್ತೇಜಿಸಲು ಕೆವೈಸಿ ನಿಯಮ ಸರಳೀಕರಣ
ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹೂಡಿಕೆ ಉತ್ತೇಜಿಸುವ ಉದ್ದೇಶದಿಂದ ಕೆವೈಸಿ ನಿಯಮಗಳನ್ನು ಸರಳೀಕರಣ ಮಾಡಲು ಕೇಂದ್ರ…
ಕಡಿಮೆ ಖರ್ಚಿನಲ್ಲಿ ಈ ‘ಬ್ಯುಸಿನೆಸ್’ ಶುರು ಮಾಡಿ ಲಕ್ಷಾಂತರ ಹಣ ಗಳಿಸಿ
ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ, ಅಂಥವರು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ…
ಶಶಿ ತರೂರ್ ಮನವಿಗೆ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವೆ; ಬಾಲಕಿ ಇಂಜೆಕ್ಷನ್ ಮೇಲಿನ 7 ಲಕ್ಷ ರೂ. GST ಗೆ ವಿನಾಯಿತಿ
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳ ಜೀವ ಉಳಿಸುವ ಸಲುವಾಗಿ ಅಮೆರಿಕಾದಿಂದ ಅತಿ ದುಬಾರಿ ಇಂಜೆಕ್ಷನ್ ಒಂದನ್ನು…
ಇಬ್ಬರು ಎಂಎಲ್‌ಸಿಗಳ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿಜೆಪಿಗೆ ಮತ್ತೆ ಶಾಕ್: ‘ಕೈ’ ಹಿಡಿಯಲಿದ್ದಾರೆ ಮತ್ತಿಬ್ಬರು ಬಿಜೆಪಿ ಶಾಸಕರು…?
ವಿಧಾನಸಭೆ ಚುನಾವಣೆ ಹೊತ್ತಲ್ಲಿ ನಿರೀಕ್ಷೆಯಂತೆ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ…
ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ…
ಮನೆಯಿಂದ ‘ಮತದಾನ’ ಮಾಡುವುದಕ್ಕೆ ಕಾಂಗ್ರೆಸ್ ವಿರೋಧ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.…
ಕಿರಿಯ ವಯಸ್ಸಿಗೆ ಮೇಯರ್ ಆಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದರೂ ಏರುವಂತಿಲ್ಲ ಸರ್ಕಾರಿ ಕಾರು….!
ಬುಧವಾರದಂದು ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತ್ರಿವೇಣಿ ಆಯ್ಕೆಯಾಗಿದ್ದಾರೆ. 23…
ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗಲಿದೆ…
ಭಕ್ತರನ್ನು ತನ್ನತ್ತ ಸೆಳೆಯುವ ಸಂಡೂರಿನ ಕುಮಾರಸ್ವಾಮಿ ದೇವಾಲಯ
ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು…
Viral Video: ತೀವ್ರ ಕುತೂಹಲ ಮೂಡಿಸಿದೆ ಆಕಾಶದಲ್ಲಿ ಕಂಡುಬಂದ ʼಕಪ್ಪು ವೃತ್ತʼ
ಗಗನದಲ್ಲಿ ಕೆಲವೊಮ್ಮೆ ವಿಚಿತ್ರಗಳು ಗೋಚರವಾಗುತ್ತಿರುತ್ತವೆ. ಇಂತಹ ಒಂದು ವಿಚಿತ್ರ ಘಟನೆಯಲ್ಲಿ, ಮಾರ್ಚ್ 27 ರಂದು ಮಾಸ್ಕೋದ…