alex Certify Latest News | Kannada Dunia | Kannada News | Karnataka News | India News - Part 74
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯ ಕೂದಲನ್ನು ತೆಗೆಯಲು ಇಲ್ಲಿದೆ ʼಸುಲಭ ವಿಧಾನʼ

ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್. ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ ಬಳಸಬಹುದು. ನೀವು Read more…

ಪತಿ ವಿರುದ್ದ ʼಅನೈತಿಕʼ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಮಾನಸಿಕ ಕಿರುಕುಳಕ್ಕೆ ಸಮ; ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿ, ತನ್ನ ಪತಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆಧಾರ ರಹಿತವಾಗಿ ಆರೋಪಿಸುವುದು ಮಾನಸಿಕ ಕಿರುಕುಳಕ್ಕೆ ಸಮಾನ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಬ್ಯಸಾಚಿ Read more…

‘ಅಂಜೂರ’ ದ ಉಪಯೋಗಗಳನ್ನು ತಿಳಿದ್ರೆ ಬೆರಗಾಗ್ತೀರಾ……!

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಜನಪ್ರಿಯ ಪ್ರವಾಸಿ ತಾಣ ಇಂಡೋನೇಷ್ಯಾದ ʼಬಾಲಿ ದ್ವೀಪʼ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ʼಪ್ರೇಮಿಗಳ ದಿನʼ ಕ್ಕೆ ಸಂಗಾತಿ ಇಲ್ಲವೇ ? ಹಾಗಾದ್ರೆ ಇಲ್ಲಿ ಬಾಡಿಗೆಗೆ ಸಿಗ್ತಾರೆ ಗೆಳೆಯ / ಗೆಳತಿ…..!

ʼವ್ಯಾಲೆಂಟೈನ್ಸ್ ಡೇʼ ಸಮೀಪಿಸುತ್ತಿರುವಾಗ, ವಿಶ್ವದ ಕೆಲವು ಭಾಗಗಳಲ್ಲಿ ಗೆಳೆಯ ಅಥವಾ ಗೆಳತಿಯನ್ನು “ಬಾಡಿಗೆಗೆ” ಪಡೆಯುವ ಕಲ್ಪನೆಯು ಮುನ್ನೆಲೆಗೆ ಬರುತ್ತಿದೆ. ಮನೆಗೆ ಬೇಕಾದ ವಸ್ತುಗಳನ್ನು ತಲುಪಿಸುವಂತೆ, ಈಗ ಪ್ರೀತಿ ಪಾತ್ರರನ್ನು Read more…

ಸಂಗಾತಿ ಬಯಸುವ ‌ʼರಹಸ್ಯʼಗಳನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ಅನ್ನೋ ಮಾತು ಕೇಳಿರ್ತೀರಾ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾಚಿಕೆಪಡುತ್ತಾರೆ. ಹಾಗಾಗಿ ನೀವೇನಾದ್ರೂ ಸಂಗಾತಿಯನ್ನು ಮೆಚ್ಚಿಸಲು ಬಯಸಿದರೆ ಕೆಲವೊಂದು ವಿಷಯಗಳನ್ನು Read more…

ಮಹಿಳೆಯರೇ ಸೀರೆ ಮತ್ತು ಚಿನ್ನ ಬೀರುವಿನಲ್ಲಿ ಇಡುವಾಗ ಮಾಡಲೇಬೇಡಿ ಈ ತಪ್ಪು…..!

ಮಹಿಳೆಯರಿಗೆ ಸೀರೆ ಹಾಗೂ ಬಂಗಾರವೆಂದರೆ ಬಹಳ ಪ್ರಿಯ. ಅವರು ತಮ್ಮ ಸೀರೆ ಹಾಗೂ ಬಂಗಾರವನ್ನು ಬೀರುವಿನಲ್ಲಿ ಸುರಕ್ಷಿತವಾಗಿ ಇಡುತ್ತಾರೆ. ಆದರೆ ಆ ವೇಳೆ ಅವರು ಮಾಡುವಂತಹ ಕೆಲವು ತಪ್ಪುಗಳಿಂದ Read more…

ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ದುರಂತ: ಟ್ರ್ಯಾಕ್ಟರ್‌ನಡಿ ಸಿಲುಕಿ ವಿದ್ಯಾರ್ಥಿ ಸಾವು

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ಟ್ರ್ಯಾಕ್ಟರ್‌ನಡಿ ಸಿಲುಕಿ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿ ವೇತನ ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದಾಗ ಈ Read more…

ʼಕರೋಕೆʼ ಮೂಲಕ ಆಟೋ ಚಾಲನೆ; ಚಾಲಕನ ವಿಡಿಯೋ ವೈರಲ್‌ | Video

ಮುಂಬೈನ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ವಾಹನವನ್ನು ಚಲಿಸುವ ʼಕರೋಕೆʼ ವೇದಿಕೆಯಾಗಿ ಪರಿವರ್ತಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗ ಬಾಲಿವುಡ್ ಕ್ಲಾಸಿಕ್ ಹಾಡುಗಳನ್ನು ಹಾಡುತ್ತಾರೆ. ಕಿಶೋರ್ ಕುಮಾರ್ ಅವರ “ಫಿರ್ Read more…

ʼಫೇರ್‌ವೆಲ್ ಪಾರ್ಟಿʼ ಯಲ್ಲಿ ಅಬ್ಬರದ ಚಾಲನೆ; 35 ವಿದ್ಯಾರ್ಥಿಗಳ ವಿರುದ್ಧ ಕೇಸ್ | Watch Video

ಗುಜರಾತ್‌ನ ಸೂರತ್‌ನಲ್ಲಿ ಪ್ರತಿಷ್ಠಿತ ಶಾಲೆಯ 35 ಮಂದಿ 12ನೇ ತರಗತಿಯ ವಿದ್ಯಾರ್ಥಿಗಳು ಫೇರ್‌ವೆಲ್ ಪಾರ್ಟಿಯ ಮೆರವಣಿಗೆಯಲ್ಲಿ ಅಪಾಯಕಾರಿ ಸ್ಟಂಟ್ಸ್ ಮತ್ತು ಪಟಾಕಿ ಸಿಡಿಸಿದ್ದಕ್ಕಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು Read more…

BIG NEWS: ಶೀಘ್ರದಲ್ಲೇ ʼಗೂಗಲ್ʼ ಮೆಸೇಜ್‌ನಲ್ಲಿ ವಾಟ್ಸಾಪ್ ವಿಡಿಯೋ ಕರೆ ಫೀಚರ್

ಗೂಗಲ್ ತನ್ನ ಮೆಸೇಜ್ ಆ್ಯಪ್‌ನಲ್ಲಿ ಹೊಸ ಫೀಚರ್ ಒಂದನ್ನು ತರಲು ಕಾರ್ಯ ನಿರ್ವಹಿಸುತ್ತಿದೆ. ಈ ಫೀಚರ್‌ನಿಂದ ಬಳಕೆದಾರರು ವಾಟ್ಸಾಪ್ ವಿಡಿಯೋ ಕರೆಗಳನ್ನು ನೇರವಾಗಿ ಗೂಗಲ್ ಮೆಸೇಜ್ ಆ್ಯಪ್‌ನಿಂದಲೇ ಮಾಡಬಹುದಾಗಿದೆ. Read more…

3 ನೇ ಏಕದಿನ ಪಂದ್ಯಕ್ಕೆ ನಾಯಕರಾಗಲಿದ್ದರಾ ಶುಭಮನ್ ಗಿಲ್ ? ಹೀಗಿದೆ ʼಸಂಭಾವ್ಯʼ ಆಟಗಾರರ ಪಟ್ಟಿ

ಭಾರತವು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಸಾಧಿಸಿದೆ. ಈಗ ಮೂರನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ Read more…

ನಕಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿ ಸರ್ಕಾರಿ ಉದ್ಯೋಗ; ಪತಿಯಿಂದಲೇ ಪತ್ನಿಯ ಅಕ್ರಮ ಬಯಲು….!

ರಾಜಸ್ಥಾನದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ತನ್ನ ಪತಿ ನೆರವಿನಿಂದ ನಕಲಿ ಅಭ್ಯರ್ಥಿ ಮೂಲಕ ಪರೀಕ್ಷೆ ಬರೆದ ಆರೋಪದ ನಂತರ ಅಮಾನತುಗೊಂಡಿದ್ದಾರೆ. ಅಧಿಕಾರಿಗಳು ವಂಚನೆಯ ತನಿಖೆ ನಡೆಸುತ್ತಿದ್ದು, ಸಿಬಿಐ ಆಕೆ ಮತ್ತು Read more…

ʼನಮ್ಮ ಮೆಟ್ರೋʼ ದರ ಏರಿಕೆ: ಬೆಂಗಳೂರು ಜನತೆಗೆ ಸುದೀರ್ಘ ಸ್ಪಷ್ಟನೆ ಕೊಟ್ಟ ಸಿಎಂ

ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಯಾಣಿಕರ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼ ದಲ್ಲಿ ದರ ಏರಿಕೆಯಾಗಿರುವುದಕ್ಕೆ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ದರ ಏರಿಕೆಗೆ ಕಾಂಗ್ರೆಸ್‌ – Read more…

BREAKING : ಫೆ.17 ರಂದು ನಿಗದಿಯಾಗಿದ್ದ ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’ ಮುಂದೂಡಿಕೆ |Karnataka Cabinet Meeting

ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಮಂಡಿನೋವು ಕಾಣಿಸಿಕೊಂಡ ಹಿನ್ನೆಲೆ ವಿಶ್ರಾಂತಿ ಅಗತ್ಯವಿರುವ ಕಾರಣ ಫೆ.17 ರಂದು ನಿಗದಿಯಾಗಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿದೆ ಎಂಬ ಮಾಹಿತಿ Read more…

ತೊಗರಿ ಬೆಳೆಗಾರರಿಗೆ ಗುಡ್ ನ್ಯೂಸ್ : ಕೇಂದ್ರದ ಬೆಂಬಲ ಬೆಲೆ ಜೊತೆ ಸಿಗಲಿದೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ

ಬಳ್ಳಾರಿ  :   2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬAಧಿಸಿದAತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ರೂ.7,550/- ರ ಜೊತೆಗೆ Read more…

BREAKING : ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಬೆಂಗಳೂರಲ್ಲಿ ಯುವಕ ಆತ್ಮಹತ್ಯೆ.!

ಬೆಂಗಳೂರು : ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ದೊಂಬರಹಳ್ಳಿಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಸಿದ್ದಲಿಂಗಯ್ಯ (29) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ Read more…

ಮತಾಂಧರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯುತ್ತಿರುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗುತ್ತಿದೆ : R.ಅಶೋಕ್

ಬೆಂಗಳೂರು : ಮತಾಂಧರ ಮೇಲಿನ ಪ್ರಕರಣ ಸರ್ಕಾರ ವಾಪಸ್ ಪಡೆಯುತ್ತಿರುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಮೈಸೂರಿನ ಉದಯಪುರದಲ್ಲಿ ನಡೆದ ಗಲಾಟೆ Read more…

ʼಅಪರಾಧʼ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಸಂಸತ್ತಿಗೆ ಹೇಗೆ ಮರಳುತ್ತಾರೆ ? ʼಸುಪ್ರೀಂʼ ನಿಂದ ಗಂಭೀರ ಪ್ರಶ್ನೆ

ಭಾರತದ ಸುಪ್ರೀಂ ಕೋರ್ಟ್, ಶಿಕ್ಷೆಗೊಳಗಾದ ಅಪರಾಧಿಗಳು ಸಂಸತ್ತಿಗೆ ಮರಳುವ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. “ರಾಜಕೀಯದ ಅಪರಾಧೀಕರಣ”ದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನ್ಮೋಹನ್ Read more…

ಸರಸ್ವತಿ ಪೂಜೆ ವೇಳೆ ವಿದ್ಯಾರ್ಥಿನಿ ಅಸಭ್ಯ ನೃತ್ಯ; ಶಾಕಿಂಗ್ ವಿಡಿಯೋ ವೈರಲ್ | Watch

ನೇಪಾಳ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸರಸ್ವತಿ ಪೂಜೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಅಸಭ್ಯವಾಗಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆದಾಗಿನಿಂದ ವೈರಲ್ Read more…

BREAKING : ಫೆ.16ರಂದು ದೆಹಲಿಯ ‘ಮುಂದಿನ CM’ ಘೋಷಣೆ ? ಯಾರಿದ್ದಾರೆ ರೇಸ್ ನಲ್ಲಿ..?

ನವದೆಹಲಿ: ದೆಹಲಿಯ ಹೊಸ ಮುಖ್ಯಮಂತ್ರಿಯ ಬಗ್ಗೆ ಸಸ್ಪೆನ್ಸ್ ಮುಂದುವರಿದಿರುವ ಮಧ್ಯೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಫೆಬ್ರವರಿ 16 ರಂದು ತನ್ನ ವಿಧಾನ ಪರಿಷತ್ ಸಭೆಯನ್ನು ನಡೆಸುವ ಸಾಧ್ಯತೆಯಿದೆ. Read more…

ಕುಂಭಮೇಳಕ್ಕೆ ತೆರಳುವ ಭಕ್ತರಿಂದ ರೈಲಿನಲ್ಲಿ ನೂಕುನುಗ್ಗಲು; ಸೀಟು ಸಿಗದ ಆಕ್ರೋಶದಲ್ಲಿ ಗಾಜು ಪುಡಿಪುಡಿ | Video

ಮಹಾ ಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ರೈಲುಗಳಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದೆ. ಪ್ರಯಾಣಿಕರು ಟಿಕೆಟ್ ಇದ್ದರೂ ರೈಲು ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ Read more…

ಗುಂಡಿನ ದಾಳಿಯಲ್ಲಿ ಓರ್ವನ ಸಾವು; ಸಿಸಿ ಟಿವಿಯಲ್ಲಿ ಫೈರಿಂಗ್‌ ದೃಶ್ಯ ಸೆರೆ | Video

ಮಹಾರಾಷ್ಟ್ದೇಟ್ರರದ ನಾಂದೇಡ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಗುಂಡಿನ ದಾಳಿಯ ಘಟನೆಯಲ್ಲಿ, ದುಷ್ಕರ್ಮಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ Read more…

ಉದ್ಯೋಗಿ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಲೂಲು ಗ್ರೂಪ್‌ ಅಧ್ಯಕ್ಷ; ಬಿಲಿಯನೇರ್‌ ಮಾನವೀಯ ನಡೆಗೆ ನೆಟ್ಟಿಗರು ಫಿದಾ | Watch

ಭಾರತೀಯ ಬಿಲಿಯನೇರ್ ಎಂ.ಎ. ಯೂಸುಫ್ ಅಲಿಯವರ ಮಾನವೀಯ ನಡವಳಿಕೆಯು ಜಗತ್ತಿನ ಗಮನ ಸೆಳೆದಿದೆ. ಅಬುಧಾಬಿಯಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಉದ್ಯೋಗಿ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಯನ್ನು ಲೂಲು ಗ್ರೂಪ್‌ನ ಅಧ್ಯಕ್ಷ Read more…

BREAKING : ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಶೀಟರ್ ಗಳು ಅರೆಸ್ಟ್.!

ಬೆಂಗಳೂರು : ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಶೀಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಭವಾನಿನಗರದಲ್ಲಿ ಗಾಂಜಾ ಮಾರುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೊದಲು ಎ1 ಆರೋಪಿ Read more…

ವಿದ್ಯಾರ್ಥಿಯ ಖಾಸಗಿ ಅಂಗ ಸ್ಪರ್ಶಿಸಿದ ಪ್ರಾಂಶುಪಾಲ; ಫೋಟೋ ವೈರಲ್‌ ಬಳಿಕ ಪ್ರತಿಭಟನೆ

ತೆಲಂಗಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೊಡುಪ್ಪಲ್‌ನ ಶ್ರೀ ಬ್ರಿಲಿಯಂಟ್ ಟೆಕ್ನೋ ಹೈಸ್ಕೂಲ್‌ನಲ್ಲಿ 9 ಮತ್ತು 10 ನೇ Read more…

ರೈತರಿಗೆ ಮುಖ್ಯ ಮಾಹಿತಿ : ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ರೂ. 2000/- ಮೊತ್ತದ ತರಕಾರಿ Read more…

‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ಯಾರು ಕಾರಣ ? ತಪ್ಪದೆ ಈ ವಿಡಿಯೋ ನೋಡಿ |WATCH VIDEO

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂಗರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂ ಆರ್ ಸಿ ಎಲ್ ಬಿಗ್ ಶಾಕ್ ನೀಡಿದ್ದು Read more…

JOB ALERT : ‘ಇಂಡಿಯನ್ ಆಯಿಲ್ ಲಿಮಿಟೆಡ್’ ನಲ್ಲಿ 456 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |IOCL Recruitment 2025

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಟ್ರೇಡ್/ಟೆಕ್ನಿಷಿಯನ್/ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು Read more…

ಅಪ್ರಾಪ್ತನ ಹತ್ಯೆಗೆ ಕಾರಣವಾಯ್ತು Instagram ಪೋಸ್ಟ್;‌ ಜಾಸ್ತಿ ಲೈಕ್ಸ್‌ ಬಂದಿದ್ದಕ್ಕೆ ಇರಿದು ಕೊಲೆ

ಮಹಾರಾಷ್ಟ್ರದ ಪಿಂಪಲ್‌ಗಾಂವ್ ಗ್ರಾಮದಲ್ಲಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ವಿವಾದಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕ ಹಿಮಾಂಶು ಚಿಮ್ನಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಆರೋಪಿ ಮಾನವ್ ಜುಮ್ನಕೆಯನ್ನು ಬಂಧಿಸಲಾಗಿದೆ. ಘಟನೆಯ ವಿವರ: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy pro domácnost, vaření a zahradničení: objevte nejlepší triky a recepty pro každodenní život! Jak chodit po ledu bez pádu: užitečné rady Nejlepší způsob, jak správně živit jabloně, aby nedocházelo k opadávání Пять домашних приборов на чешском языке: Nový způsob Odborníci pojmenovali lék, který smyje mastnotu z vařiče za 5 Jak správně Jak udržet chléb déle čerstvý: 10 tipů, jak správně nakoupit Lehká a bez hrudek: Jak připravit dokonalou bramborovou Jak se vyhnout vážným zraněním při pádu Nejlepší recepty na Jak odstranit „smetí“ 6 znaků Tajemství odhaleno: Skladování potravin ve Tři věci, které Hlavní pravidla čištění televizní obrazovky: jak Ušetřete peníze: tipy, jak vylévat Proč a kam umístit prášek do pračky Jaký zvyk před spaním naznačuje možný výskyt cukrovky: Možná Geniální řešení: Jak se zbavit škůdců ve zeleninové zahradě! Jak za 15 28. února – Jaký církevní Jak umývat záclony bez sundání: užitečné tipy Chcete zjistit nové triky, jak ušetřit čas v kuchyni nebo zlepšit svůj záhradní trénink? Navštivte náš web plný užitečných tipů a triků pro každodenní život! Zde najdete nejnovější informace o receptech, kuchařských trikách a zahradnických nápadech, které vám pomohou vytvořit skvělé jídlo a úspěšný záhradní projekt. Připojte se k nám a získávejte inspiraci každý den!