alex Certify Latest News | Kannada Dunia | Kannada News | Karnataka News | India News - Part 255
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ರಾಜಸ್ಥಾನ ರಾಜ್ಯಸಭಾ ಸದಸ್ಯ ಆಸ್ಪತ್ರೆಗೆ ದಾಖಲು: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆಂದು ಬೆಳಗಾವಿಗೆ ಆಗಮಿಸಿದ್ದ ರಾಜಸ್ಥಾನ ರಾಜ್ಯಸಭಾ ಸದಸ್ಯ ನೀರಜ್ ಡಾಂಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಆಸ್ಪತೆಗೆ ದಾಖಲಾಗಿರುವ Read more…

BIG NEWS : ‘ಬೆಂಗಳೂರು ವಿಮಾನ ನಿಲ್ದಾಣ’, ‘ನಮ್ಮ ಮೆಟ್ರೋ’ ಉದ್ಘಾಟಿಸಿದ್ದ ಡಾ.ಮನಮೋಹನ್ ಸಿಂಗ್ |ManMohan Singh

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಗುತ್ತಿದೆ. ದೇಶಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೊಡುಗೆ ಅಪಾರವಾಗಿದ್ದು, ಅವರ ಸಾಧನೆ, ದೇಶಕ್ಕೆ ಅವರ ಕೊಡುಗೆಯನ್ನು Read more…

BREAKING NEWS: ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯ ಬರ್ಬರ ಹತ್ಯೆ

ಹುಬ್ಬಳ್ಳಿ: ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯೊಬ್ಬರನ್ನು ಬರ್ಬರವಗೈ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಯಾಮ್ಯೂಯೆಲ್ ಕೊಲೆಯಾಗಿರುವ ವ್ಯಾಪಾರಿ. ಹುಬ್ಬಳ್ಳಿಯ ಮಂಟೂರಿ ನಿವಾಸಿಯಾಗಿದ್ದ ಸ್ಯಾಮ್ಯುಯೆಲ್, ಹಂದಿ Read more…

BREAKING : ಹುಬ್ಬಳ್ಳಿಯಲ್ಲಿ ಹಾಡಹಗಲೇ ಭಯಾನಕ ಮರ್ಡರ್ ; ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯ ಬರ್ಬರ ಹತ್ಯೆ.!

ಹುಬ್ಬಳ್ಳಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ . ಕಣ್ಣಿಗೆ ಖಾರದಪುಡಿ ಎರಚಿ ದುಷ್ಕರ್ಮಿಗಳು ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. Read more…

BIG NEWS: ಸೇನಾ ವಾಹನ ಅಪಘಾತ ಪ್ರಕರಣ: ಗಾಯಗೊಂಡಿದ್ದ ಕೊಡಗಿನ ಯೋಧನ ಸ್ಥಿತಿ ಗಂಭೀರ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತ ಪ್ರಕರಣದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಐವರು ಸಾವನ್ನಪ್ಪಿದ್ದರು. ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ Read more…

ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಶಾಲಾ ಶಿಕ್ಷಕ ಆತ್ಮಹತ್ಯೆ

ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ನರಸಿಂಹ ಮೂರ್ತಿ (59) ಮೃತ ಶಿಕ್ಷಕ. Read more…

BREAKING : ‘ಸುಜುಕಿ ಮೋಟಾರ್ ‘ಕಂಪನಿಯ ಮಾಜಿ CEO, ಖ್ಯಾತ ಉದ್ಯಮಿ ‘ಒಸಾಮು ಸುಜುಕಿ’ ಇನ್ನಿಲ್ಲ |Osamu Suzuki no more

ಸುಜುಕಿ ಮೋಟಾರ್ ಕಾರ್ಪೊರೇಷನ್ ಅನ್ನು ಹಲವಾರು ದಶಕಗಳಿಂದ ನಡೆಸುತ್ತಿದ್ದ ಮತ್ತು ಕಂಪನಿಯ ಜಾಗತಿಕ ವಿಸ್ತರಣೆಗೆ ಕಾರಣರಾದ ಒಸಾಮು ಸುಜುಕಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.ಒಸಾಮು ಸುಜುಕಿ ಡಿಸೆಂಬರ್ Read more…

BIG NEWS: ಡಿಎಂಕೆ ಸರ್ಕಾರದ ವಿರುದ್ಧ ಸಮರ: ಚಾಟಿಯಿಂದ ಸ್ವಯಂ ಹೊಡೆದುಕೊಂಡು ಪ್ರತಿಭಟನೆ ನಡೆಸಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಚೆನ್ನೈ: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಾ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಡಿಎಂಕೆ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ತಮಿಳುನಾಡಿನ Read more…

‘ಡಾ. ಮನಮೋಹನ್ ಸಿಂಗ್’ ನಿಧನ ಇಡೀ ವಿಶ್ವ ಆರ್ಥಿಕತೆಗೆ ಆಗಿರುವ ನಷ್ಟ : CM ಸಿದ್ದರಾಮಯ್ಯ

ಬೆಂಗಳೂರು : ಮನಮೋಹನ್ ಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು. ಮನಮೋಹನ್ ಸಿಂಗ್ ಅವರ Read more…

BREAKING : 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ‘ಅಬ್ದುಲ್ ರೆಹಮಾನ್ ಮಕ್ಕಿ’ ಹೃದಯಘಾತದಿಂದ ಸಾವು |Abdul Rehman Makki dies

ನವದೆಹಲಿ : 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್  ಮತ್ತು ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಶುಕ್ರವಾರ ಹೃದಯಾಘಾತದಿಂದ ಲಾಹೋರ್ ನಲ್ಲಿ Read more…

ಆಯಾಸ ದೂರವಾಗಿ ದಿನವಿಡೀ ಖುಷಿಯಿಂದಿರಲು ಹೀಗೆ ಮಾಡಿ

ಸದಾ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ, ಮೊದಲಾದ ಕಾರಣಗಳಿಂದ ಸಣ್ಣ ಕೆಲಸವನ್ನು ಮಾಡಲು ಕೂಡ ಆಯಾಸವೆನಿಸುತ್ತದೆ. ಆಯಾಸವನ್ನು ದೂರ ಮಾಡಿ ದಿನವಿಡೀ ಖುಷಿಯಾಗಿರಲು ಇದನ್ನು ಅನುಸರಿಸಿ. ಕೆಲವರು ಯಾವಾಗಲೂ Read more…

ʼಪರೀಕ್ಷೆʼ ತಯಾರಿಗೆ ಸುಸಮಯ; ಹೆಚ್ಚಿನ ಅಂಕ ಪಡೆಯಲು ಸಹಾಯ ಮಾಡುತ್ತೆ ಈ ಟಿಪ್ಸ್

ಪರೀಕ್ಷೆ ಹತ್ತಿರ ಬರ್ತಾ ಇದೆ. ಯಾವುದೇ ಒತ್ತಡ ಇಲ್ಲದೆ ಹೆಚ್ಚಿನ ಅಂಕ ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಮಕ್ಕಳ ಓದಿಗಾಗಿ ಪಾಲಕರೂ ಸಾಕಷ್ಟು ಕಷ್ಟಪಡ್ತಾರೆ. ಕೆಲವೊಂದು ವಾಸ್ತು ಟಿಪ್ಸ್ ಗಳು Read more…

BREAKING : ‘ಡಾ. ಮನಮೋಹನ್ ಸಿಂಗ್’ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಾಷ್ಟ್ರಪತಿ ‘ದ್ರೌಪದಿ ಮುರ್ಮು’

ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಮನಮೋಹನ್ ಸಿಂಗ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿನ್ನೆ Read more…

BIG NEWS: ಪೊಲೀಸರಿಗೂ ಸೈಬರ್ ವಂಚಕರ ಕಾಟ: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿದ ಖದೀಮರು

ಬೆಂಗಳೂರು: ಸಾರ್ವಜನಿಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಸೈಬರ್ ವಂಚಕರು ಇದೀಗ ಪೊಲೀಸರಿಗೂ ಕಾಟ ಕೊಡಲು ಶುರು ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಅಧಿಕಾರಿಗಳ ವಾಟ್ಸಪ್ ಖಾತೆಗಳನ್ನು ಕೂಡ APK ಫೈಲ್ Read more…

SHOCKING : 3.7 ಮಿಲಿಯನ್ ಮಕ್ಕಳಿಗೆ ಹೃದಯಾಘಾತದ ಅಪಾಯ : ‘WHO’ ಆಘಾತಕಾರಿ ಮಾಹಿತಿ.!

ಇತ್ತೀಚಿನ ದಿನಗಳಲ್ಲಿ, ಹೃದಯಾಘಾತದ ಅಪಾಯವು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ. ಹೃದಯಾಘಾತದ ಅಪಾಯವನ್ನು ಬಾಲ್ಯದಿಂದಲೇ ಗುರುತಿಸಬಹುದು ಎಂದು ಹೊಸ ಸಂಶೋಧನೆ ತೋರಿಸಿದೆ. ಮಗುವು ಅನಾರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಹೃದಯವು 10 Read more…

BIG NEWS : ‘ಡಾ.ಮನಮೋಹನ್ ಸಿಂಗ್’ ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು : CM ಸಿದ್ದರಾಮಯ್ಯ

ಬೆಳಗಾವಿ: ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞಾರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ Read more…

BREAKING : ಬೆಂಗಳೂರಿನಲ್ಲಿ ಬೈಕ್ ‘ವ್ಹೀಲಿಂಗ್’ ಮಾಡುವಾಗ ಕ್ಯಾಂಟರ್ ಡಿಕ್ಕಿ ; ಸ್ಥಳದಲ್ಲೇ ಇಬ್ಬರು ಯುವಕರು ಸಾವು.!

ಬೆಂಗಳೂರು : ವ್ಹೀಲಿಂಗ್ ಕ್ರೇಜ್ ಗೆ ಇಬ್ಬರು ಬಲಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್ ಡಿಕ್ಕಿಯಾಗಿ  ಸ್ಥಳದಲ್ಲೇ ಇಬ್ಬರು ಯುವಕರು Read more…

‘ಥೈರಾಯ್ಡ್’ ನಿಂದ ಬಳಲುತ್ತಿದ್ದೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಥೈರಾಯಿಡ್ ಸಮಸ್ಯೆ ಈಗ ಮಹಿಳೆಯರಲ್ಲಿ ಮಾಮೂಲಾಗಿ ಬಿಟ್ಟಿದೆ. ಥೈರಾಯಿಡ್ ಸಮಸ್ಯೆಗೆ ಚಿಕಿತ್ಸೆಗಳು ಇದ್ದರೂ ಯೋಗ, ಧ್ಯಾನದಿಂದ ಒಳ್ಳೆಯ ಫಲಿತಾಂಶ ದೊರಕುತ್ತದೆ. ಜೊತೆಗೆ ಕಾರ್ಬೊಹೈಡ್ರೇಟ್, ನಾರು ಹೆಚ್ಚಾಗಿರುವ ಪದಾರ್ಥಗಳು, ತಾಜಾ Read more…

ಶಾಲಾ ಬಸ್ ಭೀಕರ ಅಪಘಾತ: ಶಿಕ್ಷಕಿ ದುರ್ಮರಣ; 15 ಮಕ್ಕಳಿಗೆ ಗಾಯ

ಜೈಪುರ: ಶಾಲಾ ಬಸ್ ಭೀಕರ ಅಪಘಾತಕ್ಕೀಡಾಗಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರದ ಚೋಮುವಿನಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 30 ವಿದ್ಯಾರ್ಥಿಗಳು ಇದ್ದರು. Read more…

BIG NEWS : ಕಪ್ಪು ಪಟ್ಟಿ ಧರಿಸಿ ‘ಡಾ.ಮನಮೋಹನ್ ಸಿಂಗ್’ ನಿಧನಕ್ಕೆ ಗೌರವ ಸೂಚಿಸಿದ ಟೀಮ್ ಇಂಡಿಯಾ |ManMohan Singh

ಕಪ್ಪು ಪಟ್ಟಿ ಧರಿಸಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರು ಗೌರವ ಸೂಚಿಸಿದ್ದಾರೆ. ಹೌದು, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ಈ ಹಿನ್ನೆಲೆ ಟೀಮ್ Read more…

BIG NEWS: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ: ಕೆಲ ವಿಶ್ವವಿದ್ಯಾಲಯಗಳ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲ ವಿಶ್ವವಿದ್ಯಾಲಯಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ Read more…

‌ಆರೋಗ್ಯಪೂರ್ಣವಾಗಿ ದಪ್ಪಗಾಗಲು ಇಲ್ಲಿದೆ ʼಟಿಪ್ಸ್ʼ

ದಪ್ಪಗಿದ್ದವರು ಸಣ್ಣಗಾಗಲು ಹೆಣಗಿದರೆ, ಸಣ್ಣಗಿದ್ದವರು ದಪ್ಪಗಾಗಲು ಅಷ್ಟೇ ಕಷ್ಟ ಪಡುತ್ತಿರುತ್ತಾರೆ. ಆದರೆ ಕೆಲವು ವಸ್ತುಗಳ ನಿತ್ಯ ಬಳಕೆಯಿಂದ ನೀವು ಆರೋಗ್ಯಪೂರ್ಣವಾಗಿಯೇ ದಪ್ಪವಾಗಬಹುದು. ಹೇಗೆಂದಿರಾ…? ದಪ್ಪಗಾಗಬೇಕೆಂದು ಕ್ಯಾಲರಿ ಹೆಚ್ಚಿರುವ ಇಲ್ಲವೇ Read more…

BIG NEWS : ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತ ಇಂದು ಬಡವಾಗಿದೆ : ಡಾ. ಮನಮೋಹನ್ ಸಿಂಗ್ ನಿಧನಕ್ಕೆ ‘CM ಸಿದ್ದರಾಮಯ್ಯ’ ಸಂತಾಪ

ಬೆಂಗಳೂರು : ಓರ್ವ ಮುತ್ಸದ್ದಿ ನಾಯಕ ಮನಮೋಹನ್ ಸಿಂಗ್ ಕಳೆದುಕೊಂಡ ಭಾರತ ಇಂದು ಬಡವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ Read more…

ನಮ್ಮ ರಾಷ್ಟ್ರಕ್ಕೆ ‘ಡಾ.ಮನಮೋಹನ್ ಸಿಂಗ್’ ನೀಡಿದ ಕೊಡುಗೆ ಅಪಾರ : ಪ್ರಧಾನಿ ಮೋದಿ ಸಂತಾಪ |WATCH VIDEO

ನವದೆಹಲಿ : ನಮ್ಮ ರಾಷ್ಟ್ರಕ್ಕೆ ಡಾ.ಮನಮೋಹನ್ ಸಿಂಗ್ ನೀಡಿದ ಕೊಡುಗೆ ಅಪಾರ , ಡಾ.ಮನಮೋಹನ್ ಸಿಂಗ್ ನೀಡಿದ ಕೊಡುಗೆಯನ್ನು ಭಾರತ ಎಂದೆಂದಿಗೂ ಮರೆಯಲ್ಲ ಎಂದು ಪ್ರಧಾನಿ ಮೋದಿ ಸಂತಾಪ Read more…

ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ ಹಾಗಾದ್ರೆ ಸ್ವಚ್ಛಗೊಳಿಸಲು ಪಾಲಿಸಿ ಈ ಸಲಹೆ

ದಿನವಿಡೀ ಪೋನ್ ಬಳಸುವುದರಿಂದ ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗುತ್ತದೆ. ಆಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಮತ್ತು ಇದರಿಂದ ಫೋನ್ ಸ್ಕ್ರೀನ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಅದು Read more…

BREAKING : ‘ಡಾ. ಮನಮೋಹನ್ ಸಿಂಗ್’ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ |WATCH VIDEO

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಕಾಂಗ್ರೆಸ್ ಸಂಸದ Read more…

BIG NEWS : ಜನಪ್ರಿಯ ರೇಡಿಯೋ ಜಾಕಿ ‘ಸಿಮ್ರಾನ್ ಸಿಂಗ್’ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ |RJ Simran Singh

ನವದೆಹಲಿ: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಎಂದು ಕರೆಯಲ್ಪಡುವ ಆರ್ಜೆ ಸಿಮ್ರಾನ್ ಸಿಂಗ್ ಗುರುಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. Read more…

BREAKING : ನಾಳೆ ದೆಹಲಿಯ ರಾಜ್’ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ. ‘ಮನಮೋಹನ್ ಸಿಂಗ್’ ಅಂತ್ಯಸಂಸ್ಕಾರ |Manmohan Singh

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಳೆ ದೆಹಲಿಯ ರಾಜ್ ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ Read more…

BREAKING : ‘ಮನ ಮೋಹನ್ ಸಿಂಗ್’ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ‘ಪ್ರಧಾನಿ ಮೋದಿ’ |Watch Video

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಡಾ. ಮನಮೋಹನ್ Read more…

ಮಾಜಿ ಪ್ರಧಾನಿ ‘ಮನಮೋಹನ್ ಸಿಂಗ್’ ಪತ್ನಿ ಯಾರು? ಎಷ್ಟು ಜನ ಮಕ್ಕಳು.? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ತಮ್ಮ 92 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು . ಅವರು ಪ್ರಸಿದ್ಧ ಇತಿಹಾಸ ಪ್ರಾಧ್ಯಾಪಕಿ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...