alex Certify Latest News | Kannada Dunia | Kannada News | Karnataka News | India News - Part 143
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್ ನಲ್ಲಿ ಪರಿಚಯ: ಮಹಿಳೆಯೊಂದಿಗೆ ಕ್ಯಾಬ್ ಚಾಲಕನ ಪ್ರೀತಿ-ಪ್ರೇಮ-ಮೋಸದಾಟ; ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ಬೆಂಗಳೂರು: ಕುಡಕ ಪತಿಯಿಂದ ದೂರವಾಗಿ ಬದುಕು ಕಟ್ಟಿಕೊಂಡಿದ್ದ ಮಹಿಳೆ ರೀಲ್ಸ್ ಹಿಂದೆ ಬಿದ್ದು, ಕ್ಯಾಬ್ ಚಾಲಕನ ಪ್ರೇಮಕ್ಕೆ ಸಿಲುಕಿ ಮೋಸಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಕೆಂಗೇರಿ Read more…

‘ಯುವನಿಧಿ’ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸ್ವಯಂ ಘೋಷಣೆ ಪತ್ರ ಕಡ್ಡಾಯ ಮಾಡಿರುವುದನ್ನು ಸಡಿಲಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಫಲಾನುಭವಿಗಳು ಪ್ರತಿ ತಿಂಗಳು ನನಗೆ ಇನ್ನೂ Read more…

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ: ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಕರ್ವಾವಳಿ ಜಿಲ್ಲೆಗಳಲ್ಲು ಮತ್ತೆ ಮಳೆಯ ಆರ್ಭಟ ಜೋರಾಗಿದ್ದು, ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ Read more…

BREAKING: ಮತ್ತೆ ಭೂ ಕುಸಿತ ಹಿನ್ನಲೆ ಬೆಂಗಳೂರು –ಮಂಗಳೂರು ರೈಲು ಸಂಚಾರ ಸ್ಥಗಿತ

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಬಾಳ್ಳುಪೇಟೆ ಮಧ್ಯೆ ಭೂಕುಸಿತ ಉಂಟಾಗಿದೆ. ಬೆಂಗಳೂರು -ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾಗಿದ್ದು, ಇದರಿಂದಾಗಿ ಬೆಂಗಳೂರು -ಮಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. Read more…

ಸ್ಪೀಕರ್ ಚಹಾ ಕೂಟದಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಭಾಗಿ: ಫೋಟೋ ವೈರಲ್

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಆಯೋಜಿಸಿದ್ದ ಅನೌಪಚಾರಿಕ ಚಹಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಿದ್ದಾರೆ. Read more…

ಆರೋಗ್ಯ ವಿಮೆ ವಲಯಕ್ಕೆ ಎಲ್ಐಸಿ ಲಗ್ಗೆ: ಖಾಸಗಿ ಕಂಪನಿ ಸ್ವಾಧೀನಕ್ಕೆ ಚಿಂತನೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) 2024 -25 ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 10,544 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಭರ್ಜರಿ ಲಾಭದಲ್ಲಿರುವ ಎಲ್ಐಸಿ Read more…

ಯುಜಿ ನೀಟ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಆ. 12, 13 ರಂದು ದಾಖಲಾತಿ ಪರಿಶೀಲನೆ

ಬೆಂಗಳೂರು: ಯುಜಿ ನೀಟ್ -2024ಕ್ಕೆ ಹೊಸದಾಗಿ ನೋಂದಾಯಿಸಿದ ಕ್ಲಾಸ್ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳಿಗೆ ಪ್ರಾಧಿಕಾರದ ವೆಬ್ಸೈಟ್ ನ ಲಿಂಕ್ ಮೂಲಕ ಪರಿಶೀಲನಾ ಪತ್ರ ಡೌನ್ಲೋಡ್ ಮಾಡಿಕೊಳ್ಳಲು Read more…

ನಿಮ್ಮ ಯೌವ್ವನವನ್ನು ಸದಾ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

BREAKING: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಿಲ್ಲಿಂಗ್ಸ್ ನಗರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಮಾರ್ಗದ ಬದಲಾವಣೆ Read more…

ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆ ಸಾವು

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಗಂಗೀಬಾಯಿ ಮೃತಪಟ್ಟ ಮಹಿಳೆ. ಈ Read more…

ರಾಜ್ಯದಲ್ಲಿ ಭೂಸ್ವಾಧೀನ ಪರಿಹಾರ ಮೊತ್ತ ಹೆಚ್ಚಳಕ್ಕೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನದ ಎಲ್ಲಾ ಪ್ರಕರಣಗಳಲ್ಲಿ ನಿಗದಿತ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ, ಮೈಸೂರು ಹೊರವಲಯದ Read more…

BREAKING NEWS: ಬ್ರೆಜಿಲ್ ನಲ್ಲಿ ವಿಮಾನ ಪತನವಾಗಿ 61 ಸಾವು | ವಿಡಿಯೋ ವೈರಲ್

ಬ್ರೆಜಿಲ್ ನ ವಿನ್ಹೆಡೊ, ಸಾವೊ ಪಾಲೊದಲ್ಲಿ ಸಂಭವಿಸಿದ ವಿಮಾನ ದುರಂತದ ಎಲ್ಲಾ 61 ಜನರ ಸಾವನ್ನಪ್ಪಿದ್ದಾರೆ. ಪ್ರಾದೇಶಿಕ ವೊಪಾಸ್‌ನಿಂದ ನಿರ್ವಹಿಸಲ್ಪಡುವ ವಿಮಾನವು ಪರಾನಾದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದ ಗೌರುಲ್ಹೋಸ್ Read more…

ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗುವ ಸ್ಥಳ ಬೈಂದೂರು

ಬೈಂದೂರು ಕುಂದಾಪುರದಿಂದ ಸುಮಾರು 32 ಕಿಲೋ ಮೀಟರ್ ದೂರದಲ್ಲಿದ್ದು, ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬಿಂದುಋಷಿ ಮಹರ್ಷಿಗಳು ತಪಸ್ಸು ಮಾಡಿದ್ದ ಕಾರಣಕ್ಕೆ ಬಿಂದುನಾಡು, ಬಿಂದುಪುರ, ಬಿಂದೂರು ಹೆಸರಿನಿಂದ ಕರೆಯಲಾಗುತ್ತಿತ್ತು. Read more…

ಶರ್ಟ್ ಹಿಂಭಾಗದಲ್ಲಿ ಈ ರೀತಿ ‘ಲೂಪ್’ ಇರುವ ಹಿನ್ನಲೆಯೇನು ಗೊತ್ತಾ…..?

ನಿಮ್ಮ ಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಅದನ್ನು ಸುಖಾಸುಮ್ಮನೆ ಇಟ್ಟಿರ್ತಾರೆ ಅಂದ್ಕೋಬೇಡಿ, ಲೂಪ್ ಇಡೋದಕ್ಕೂ ಒಂದು ಕಾರಣವಿದೆ. ಪುರುಷರ ಫ್ಯಾಷನ್ ದಿನೇ ದಿನೇ ಬದಲಾದ್ರೂ ಆ Read more…

ಮುಖದ ಮೇಲಿನ ಕಲೆ ನಿವಾರಿಸಿ, ಫಳ ಫಳ ಹೊಳೆಯುವಂತೆ ಮಾಡುತ್ತದೆ ಈ ಮದ್ದು

ಸುಕ್ಕು, ಕಲೆ ಇಲ್ಲದ ಶುದ್ಧವಾದ ತ್ವಚೆ ನಮ್ಮದಾಗಬೇಕು ಅನ್ನೋ ಆಸೆ ಸಹಜ. ಚರ್ಮದ ಮೇಳೆ ಕಲೆಗಳಿಲ್ಲದೇ ಶುಭ್ರವಾಗಿದ್ದರೆ ಮುಖವೂ ಹೊಳೆಯುತ್ತಿರುತ್ತದೆ. ಮುಖದ ಮೇಲೆ ಕಲೆಗಳಿವೆ ಅಂದಾಕ್ಷಣ ಅದನ್ನು ಮೇಕಪ್‌ನಿಂದ Read more…

ವಾಲ್ಮೀಕಿ ನಿಗಮ ಹಗರಣ: ಇಡಿ ವಶಕ್ಕೆ ಪ್ರಮುಖ ಆರೋಪಿ ಸತ್ಯನಾರಾಯಣ: ಹೈಕೋರ್ಟ್ ಆದೇಶ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನು ಆಗಸ್ಟ್ 13ರಂದು ತನಿಖೆಗಾಗಿ ಜಾರಿ ನಿರ್ದೇಶನಾಲಯ ವಶಕ್ಕೆ ನೀಡುವಂತೆ ಎಸ್ಐಟಿಗೆ Read more…

ನಾಟಕ ಅಕಾಡೆಮಿ ಪ್ರಶಸ್ತಿ ನಿರಾಕರಿಸಿದ ಖ್ಯಾತ ನಟ ಪ್ರಕಾಶ್ ರೈ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2024- 25 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸ್ವೀಕರಿಸಲು ಖ್ಯಾತ ನಟ ಪ್ರಕಾಶ್ ರೈ ನಿರಾಕರಿಸಿದ್ದಾರೆ. ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ ಈ ಪುರಸ್ಕಾರವನ್ನು Read more…

ಊಟ, ಉಪಹಾರ ಸೇವನೆಗೂ ಮುನ್ನ ತಿಳಿದಿರಲಿ ಈ ವಿಷಯ

ನಾಲಿಗೆಯ ಸವಿ ಸುಖಕ್ಕೆ ಚೀಲವನ್ನು ತುಂಬಿದರೆ ಹಲವು ಶೂಲೆಗಳು ಬಾಧಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಶೂಲೆ ಅಂದರೆ ರೋಗ. ಸಿಕ್ಕಿತೆಂದು ಹೊಟ್ಟೆ ತುಂಬ ತಿಂದರೆ ರೋಗ ಬಾಧಿಸುತ್ತವೆ. ಹಾಗಾಗಿ Read more…

ಬ್ರೆಜಿಲ್ ನಲ್ಲಿ ಜನವಸತಿ ಪ್ರದೇಶದಲ್ಲೇ ವಿಮಾನ ಪತನ: 62 ಮಂದಿ ಸಾವು

ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ ವಸತಿ ಪ್ರದೇಶದಲ್ಲಿ 62 ಜನರಿದ್ದ ವಿಮಾನ ಪತನವಾಗಿದೆ. ಪತನವಾದ ಕೂಡಲೇ ಬೆಂಕಿ ತಗುಲಿ ವಿಮಾನದಲ್ಲಿದ್ದ ಎಲ್ಲಾ 62 ಮಂದಿ ಮೃತಪಟ್ಟಿದ್ದಾರೆ. ವಿಮಾನಯಾನ Read more…

ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಆಗಸ್ಟ್ 10ರ ಶನಿವಾರ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ Read more…

ಆ. 27ರಂದು ಕೆಎಎಸ್ ಪರೀಕ್ಷೆ: KPSC ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ. ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ 12 Read more…

ವಿವಾಹಿತ ಪುರುಷರು ಈ ಕಾರಣಕ್ಕೆ ಸೇವಿಸಬೇಕು ಕುಂಬಳಕಾಯಿ ಬೀಜ

ಕುಂಬಳ ಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೊದು ನಿಮ್ಗೆಲ್ಲ ಗೊತ್ತೇ ಇದೆ. ಕುಂಬಳ ಕಾಯಿಯನ್ನು ಮೇಲೋಗರಕ್ಕೆ ಬಳಸುವ ನಾವು ಅದರ ಬೀಜವನ್ನು ಎಸೆದು ಬಿಡುತ್ತೇವೆ. ಆದ್ರೆ ಆ ಬೀಜಗಳನ್ನು Read more…

ಬಿಜೆಪಿ- ಜೆಡಿಎಸ್ ಪಾದಯಾತ್ರೆ ಮುಕ್ತಾಯ: ಮೈಸೂರಿನಲ್ಲಿ ಇಂದು ಬೃಹತ್ ಸಮಾವೇಶ

ಮೈಸೂರು: ಮುಡಾ ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ -ಜೆಡಿಎಸ್ ಬೆಂಗಳೂರಿನಿಂದ ಕೈಗೊಂಡಿದ್ದ ಪಾದಯಾತ್ರೆ ಮೈಸೂರು ತಲುಪಿದೆ. Read more…

ಬಡವರು, ಮಧ್ಯಮ ವರ್ಗದವರಿಗೆ ಕೇಂದ್ರದಿಂದ ಸಿಹಿ ಸುದ್ದಿ: ಒಂದು ಕೋಟಿ ಮನೆ ನಿರ್ಮಾಣ

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ Read more…

ಹಬ್ಬದೂಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ʼಉಪಾಯʼ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಹಬ್ಬಗಳ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ಮಾಡಲಾಗುತ್ತದೆ. Read more…

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 6 ನೇ ಪದಕ: 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಪೋರ್ಟೊ ರಿಕೊದ ಡೇರಿಯನ್ ಟಾಯ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದ ಅಮನ್ ಸೆಹ್ರಾವತ್ ಭಾರತಕ್ಕೆ 6ನೇ ಪದಕ Read more…

ಮಲಗುವ ಸರಿಯಾದ ದಿಕ್ಕು ತಿಳಿದಿದ್ರೆ ಮನಃಶಾಂತಿ ನಿಶ್ಚಿತ

ಜನರು ಅನುಕೂಲಕ್ಕೆ ತಕ್ಕಂತೆ ಮನೆಗಳ ನಿರ್ಮಾಣ ಮಾಡ್ತಾರೆ. ಹಾಗೆ ಸುಂದರ ಮನೆಯಲ್ಲಿ ಯಾವುದೇ ದಿಕ್ಕು ನೋಡದೆ ನಿದ್ರೆ ಮಾಡ್ತಾರೆ. ಜನರ ಈ ಅಭ್ಯಾಸದಿಂದ ನಿದ್ರಾ ಭಂಗ, ದುಃಸ್ವಪ್ನ ಬೀಳುತ್ತದೆ. Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ‘ಸಾಸಿವೆ ಎಣ್ಣೆ’ ಮಸಾಜ್

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

ಶುಭ ಫಲಕ್ಕಾಗಿ ಹೀಗೆ ಖೀರ್ ತಯಾರಿಸಿ ಭಗವಂತನಿಗೆ ಅರ್ಪಿಸಿ

ಹಾಲು ಹಾಗೂ ಅಕ್ಕಿಯಿಂದ ಮಾಡಿದ ಖೀರ್ ಮೃಷ್ಟಾನ್ನಕ್ಕೆ ಸಮ. ಇದು ರುಚಿಕರವೊಂದೇ ಅಲ್ಲ ಗ್ರಹ ದೋಷವನ್ನು ಕಡಿಮೆ ಮಾಡುತ್ತದೆ. ಭಾಗ್ಯದ ಬಾಗಿಲು ತೆರೆಯಲು ನೆರವಾಗುತ್ತದೆ. ಈಗ ಶ್ರಾವಣ ಮಾಸ. Read more…

ಜೀವನದ ಜಂಜಾಟಗಳಿಂದ ಹೊರ ಬಂದು ನೆಮ್ಮದಿಯಿಂದಿರಲು ನೆಡಿ ಈ ಗಿಡ

ಶ್ರಾವಣ ಮಾಸ ಕೇವಲ ಶಿವನ ಭಕ್ತಿಯ ದೃಷ್ಟಿಯಿಂದ ವಿಶೇಷವಲ್ಲ. ಆ ತಿಂಗಳನ್ನು ಹೊಸ ಜೀವನದ ಆರಂಭ ಎನ್ನಲಾಗುತ್ತದೆ. ಈ ಸಮಯದಲ್ಲಿ ಸಸಿಗಳನ್ನು ನೆಡುವುದು ಪುಣ್ಯದ ಕೆಲಸ ಎಂದೂ ಅನೇಕರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...