Karnataka

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : 2025 ನೇ ಸಾಲಿನ ‘ಪರಿಮಿತ ರಜಾ ದಿನಗಳ ಪಟ್ಟಿ’ ಬಿಡುಗಡೆ.!

ಬೆಂಗಳೂರು : ರಾಜ್ಯ ಸರ್ಕಾರ 2025 ನೇ ಸಾಲಿನ ‘ಪರಿಮಿತ ರಜಾ ದಿನಗಳ ಪಟ್ಟಿ’ ಬಿಡುಗಡೆ…

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಗೆ ಖಂಡನೆ: ಹಳ್ಳಿ ಹಳ್ಳಿಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ; ಸರ್ಕಾರದ ವಿರುದ್ಧ ಆಕ್ರೋಶ

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದ ಬಳಿ ಡಿ.9ರಂದು ನಡೆದಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್…

BREAKING : ಕಾಂಗ್ರೆಸ್ ಮಾಜಿ ಶಾಸಕ ಆರ್. ನಾರಾಯಣ್ ವಿಧಿವಶ |R.Narayan Passes Away

ಬೆಂಗಳೂರು:ಕಾಂಗ್ರೆಸ್’ನ ಮಾಜಿ ಶಾಸಕ ಆರ್, ನಾರಾಯಣ್ (80) ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ   …

BREAKING : ಸಿಎಂ ಕಾನೂನು ಸಲಹೆಗಾರ ‘ಎ.ಎಸ್.ಪೊನ್ನಣ್ಣ’ ನಿವಾಸದ ಬಳಿ ಹುಲಿ ಓಡಾಟ, ಆತಂಕ ಸೃಷ್ಟಿ.!

ಕೊಡಗು: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಮಾನವ ಸಂಘರ್ಷ ಹೆಚ್ಚುತ್ತಿದೆ. ಮುಖ್ಯಮಂತ್ರಿ ಕಾನೂನು…

BREAKING : ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ; ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ.!

ಬೆಂಗಳೂರು : ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ…

BREAKING : ಹಾಸನದಲ್ಲಿ ಘೋರ ಘಟನೆ ; ‘ಸಾಲಭಾದೆ’ಯಿಂದ ಮನನೊಂದು ಬಾವಿಗೆ ಹಾರಿ ‘ರೈತ ದಂಪತಿ’ ಆತ್ಮಹತ್ಯೆ.!

ಹಾಸನ  :   ಸಾಲಭಾದೆಯಿಂದ ಮನನೊಂದು ಬಾವಿಗೆ ಹಾರಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.…

ಧಾರವಾಡದಲ್ಲಿ ನಡೆದ ಪಿಡಿಒ ಪರೀಕ್ಷೆಯಲ್ಲಿಯೂ ಅಕ್ರಮ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಧಾರವಾಡ: ಡಿಸೆಂಬರ್ 8ರಂದು ಪಿಡಿಒ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರ್ವ ಆರೋಪ ಕೇಳಿಬಂದಿದೆ. ಧಾರವಾಡದ…

BREAKING : ‘ಡ್ರೋನ್ ಪ್ರತಾಪ್’ ಮತ್ತೊಂದು ಎಡವಟ್ಟು : ಕೃಷಿ ಹೊಂಡದಲ್ಲಿ ‘ಸೋಡಿಯಂ ಬಾಂಬ್’ ಬ್ಲಾಸ್ಟ್ |Video Viral

ಬೆಂಗಳೂರು : ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಇದೀಗ ಮತ್ತೊಂದು ವಿಡಿಯೋದ ಮೂಲಕ…

BIG NEWS: ಮುರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ಸಾವು ಪ್ರಕರಣ: ಪ್ರಿನ್ಸಿಪಾಲ್ ಸೇರಿ 7 ಶಿಕ್ಷಕರು ಪೊಲೀಸ್ ವಶಕ್ಕೆ

ಕೋಲಾರ: ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಸಾವು ಪ್ರಕರಣಕ್ಕೆ…

ಭ್ರಷ್ಟಾಚಾರ, ಹಸ್ತಕ್ಷೇಪ ತಡೆಗೆ ಮಹತ್ವದ ಕ್ರಮ: ‘ಅಬಕಾರಿ’ಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಮುಂದಾದ ಸರ್ಕಾರ

ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ ತಡೆ ಉದ್ದೇಶದಿಂದ ಕೌನ್ಸೆಲಿಂಗ್…