Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್ ಬಂಕ್ ಸಿಬ್ಬಂದಿ ಕಣ್ಣೀರು
ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ…
BIG NEWS: ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ; 530 ಮಂದಿ ಸಾವು
ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪದಿಂದಾಗಿ 530 ಜನ ಸಾವನ್ನಪ್ಪಿದ್ದಾರೆ . ಸೋಮವಾರ ಮುಂಜಾನೆ 7.8…
ಗಂಡನ ಸಾಕ್ಸ್ ಕಸದ ಬುಟ್ಟಿಗೆ ಹಾಕಿದ ಕಥೆ ಹಂಚಿಕೊಂಡ ಮಲಾಲಾ….!
ಮಲಾಲಾ ಯೂಸುಫ್‌ಜಾಯ್ ಅವರು ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ. 25 ವರ್ಷ ವಯಸ್ಸಿನ…
ಮೂತ್ರದ ಮೂಲಕ ಬ್ರೇನ್ ಟ್ಯೂಮರ್ ಕಂಡುಹಿಡಿಯುವ ಸಾಧನ ಅಭಿವೃದ್ಧಿ
ಟೊಕಿಯೊ: ಜಪಾನ್‌ನ ಸಂಶೋಧಕರ ತಂಡವು ಮೂತ್ರದ ಮೂಲಕ ಬ್ರೇನ್ ಟ್ಯೂಮರ್ ಕಂಡುಹಿಡಿಯುವ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.…
ಸುರುಳಿಸುರುಳಿಯಾಗಿ ತಿರುಗುವ ಕಟ್ಟಡ: ವಿಡಿಯೋ ನೋಡಿದರೆ ತಲೆ ತಿರುಗೋದು ಗ್ಯಾರಂಟಿ
ಇಟಲಿ: ಸಿಲಿಂಡರಾಕಾರದ ಕಟ್ಟಡವೊಂದು ಸುರುಳಿಯಾಕಾರದಲ್ಲಿ ತಿರುಗುತ್ತಿದ್ದು ಜನರು ಕೆಳಗೆ ಇಳಿಯುತ್ತಿದ್ದಂತೆ ಭಾಸವಾಗುವ ಕುತೂಹಲದ ಲಿಫ್ಟ್ ಒಂದರ…
ಮೂವರು ಸಹೋದರಿಯರಿಗೆ ಒಬ್ಬನೇ ಗಂಡ…! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಕೀನ್ಯಾ: ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ…
ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ
ನ್ಯೂಯಾರ್ಕ್: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ…
ಟೇಬಲ್ ಕ್ಲಾತ್ ಡ್ರೆಸ್ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್
ಪ್ಯಾರೀಸ್: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ…
ಇದೇ ನೋಡಿ ವಿಶ್ವದ ಅತಿ ಹಿರಿಯ ನಾಯಿ…!
ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್ ತಳಿಯ ಬಾಬಿ ಎಂಬ ಈ…
ಪ್ರವಾಹದ ನಡುವೆಯೇ ಬಸ್ ಚಾಲಕನ ಸಾಹಸ: ವೈರಲ್ ವಿಡಿಯೋಗೆ ನೆಟ್ಟಿಗರು ದಂಗು….!
ನ್ಯೂಜಿಲೆಂಡ್: ನ್ಯೂಜಿಲೆಂಡ್‌ನಲ್ಲಿ ಭಾರೀ ಮಳೆಯು ದೇಶದ ಪ್ರಮುಖ ಭಾಗಗಳನ್ನು ಸ್ಥಗಿತಗೊಳಿಸಿದೆ. ಇದರ ಮಧ್ಯೆ, ಜಲಾವೃತಗೊಂಡ ಪ್ರದೇಶದಲ್ಲಿ…