International

Video | ಥೇಟ್​ ಏಲಿಯನ್​​ನಂತೆಯೇ ಇದೆ ಈ 1000 ವರ್ಷ ಹಳೆಯ ಮಮ್ಮಿ: ವೈರಲ್​ ಆಯ್ತು ಫೋಟೋಸ್​​

ಯುಎಫ್​ಓ ಪರಿಣಿತರೊಬ್ಬರು ಮೆಕ್ಸಿಕನ್​ ಕಾಂಗ್ರೆಸ್​​ನಲ್ಲಿ ಮೂರು ಬೆರಳುಗಳು ಕೈ ಹಾಗೂ ಪಾದಗಳನ್ನು ಹೊಂದಿರುವ ವಿಚಿತ್ರವಾದ ಶವದ…

`ಹಿಜಾಬ್’ ಧರಿಸದಿದ್ದರೆ 60 ಛಡಿ ಏಟು, 10 ವರ್ಷ ಜೈಲು ಶಿಕ್ಷೆ : ಇರಾನ್ ಸರ್ಕಾರ ಹೊಸ ಆದೇಶ!

ಇರಾನ್ : ನಿಯಮಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸದಿದ್ದರೆ 60 ಛಡಿ ಏಟುಗಳು, 10 ವರ್ಷಗಳ ಜೈಲು…

ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ವಿಶ್ರಾಂತಿ: ಪ್ರಾಯೋಗಿಕವಾಗಿ ಜಾರಿಗೆ ತಂದ ಸ್ಕಾಟ್ಲೆಂಡ್

ಯುರೋಪಿಯನ್ ದೇಶಗಳಲ್ಲಿ ಪ್ರಸ್ತುತ ಹೆಚ್ಚಾಗಿ ಜಾರಿಯಾಗುತ್ತಿರುವ ವಾರಕ್ಕೆ ನಾಲ್ಕು ದಿನ ಕೆಲಸದ ಪದ್ಧತಿ ಸ್ಕಾಟ್ಲೆಂಟ್ ದೇಶದಲ್ಲಿಯೂ…

ವಿಯೆಟ್ನಾಂನಲ್ಲಿ ಭಾರಿ ಅಗ್ನಿ ದುರಂತ: 4 ಮಕ್ಕಳು ಸೇರಿ 56 ಜನ ಸಾವು

ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ಬೃಹತ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.…

BIGG UPDATE : ಭೀಕರ ಪ್ರವಾಹಕ್ಕೆ ಲಿಬಿಯಾ ದೇಶ ತತ್ತರ : ಸಾವನ್ನಪ್ಪಿದವರ ಸಂಖ್ಯೆ 20,000 ಕ್ಕೆ ಏರಿಕೆ| Libya flooding

ಲಿಬಿಯಾ : ಭೀಕರ ಚಂಡಮಾರುತಕ್ಕೆ ತತ್ತರಿಸಿರುವ ಲಿಬಿಯಾದಲ್ಲಿ ಸಾವವನ್ನಪ್ಪಿದವರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದೆ ಎಂದು…

ಇಲ್ಲಿದೆ ವಿಶ್ವದ ಟಾಪ್‌ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ…!

ಜಗತ್ತಿನಲ್ಲಿ ಸಾಕಷ್ಟು ಸಿರಿವಂತರಿದ್ದಾರೆ. ದೇಶಕ್ಕಿಂತಲೂ ಶ್ರೀಮಂತಿಕೆ ಹೊಂದಿರುವ ಅನೇಕರು ಗಮನ ಸೆಳೆಯುತ್ತಾರೆ. ವಿಶೇಷ ಅಂದ್ರೆ ಇವರ…

ಮೊರಾಕ್ಕೊ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,000 ಕ್ಕೆ ಏರಿಕೆ!

ಮೊರಾಕ್ಕೊ : ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,962 ಕ್ಕೆ ಏರಿಕೆಯಾಗಿದ್ದು. ಎರಡೂವರೆ…

77 ವರ್ಷದ ವೃದ್ದನಿಗೆ 17 ಪತ್ನಿಯರು, 96 ಮಕ್ಕಳು : ವಿಶ್ವ ದಾಖಲೆ ನಿರ್ಮಿಸಲು 18 ನೇ ಮದುವೆಗೆ ರೆಡಿಯಾದ ‘ಕಿಲಾಡಿ ತಾತ ‘

77 ವರ್ಷದ ಈ ಅಜ್ಜನಿಗೆ 17 ಮಂದಿ ಪತ್ನಿಯರು, 96 ಮಂದಿ ಮಕ್ಕಳು. ಶಾಕ್ ಆದ್ರಾ..?…

BIGG NEWS : ಶಾಲಾ-ಕಾಲೇಜುಗಳಲ್ಲಿ `ಹಿಜಾಬ್’ ನಿಷೇಧ : ಮುಸ್ಲಿಂ ದೇಶದಿಂದಲೇ ಹೊಸ ಆದೇಶ!

  ಈಜಿಪ್ಟ್ ಸರ್ಕಾರವು ಶಾಲೆಗಳಲ್ಲಿ ಬುರ್ಖಾ, ಹಿಜಾಬ್, ನಿಖಾಬ್ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್ 30…

BIGG UPDATE : ಲಿಬಿಯಾದಲ್ಲಿ ರಣಭೀಕರ ಪ್ರವಾಹಕ್ಕೆ 2,200ಕ್ಕೂ ಹೆಚ್ಚು ಮಂದಿ ಬಲಿ : 10 ಸಾವಿರ ಜನರು ನಾಪತ್ತೆ!

ಲಿಬಿಯಾ : ಲಿಬಿಯಾದಲ್ಲಿ ಬೃಹತ್ ಮೆಡಿಟರೇನಿಯನ್ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು…