LPG ಸಿಲಿಂಡರ್ ಸ್ಪೋಟ: ನೇಪಾಳ ಸಂಸದರ ತಾಯಿ ಸಾವು; ತೀವ್ರವಾಗಿ ಗಾಯಗೊಂಡ ಸಂಸದ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ರವಾನೆ
ಮನೆಯಲ್ಲೇ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನೇಪಾಳ ಸಂಸದರ ತಾಯಿ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಸಂಸದ…
ಸ್ಯಾನಿಟೈಸರ್ ಎಂದು ಭಾವಿಸಿ ಬಿಸಿ ಕಾಫಿ ಕೈಗೆ ಸುರವಿಕೊಂಡು ಫಜೀತಿ…!
ಈಗ ಹೋದಲ್ಲಿ, ಬಂದಲ್ಲಿ ಸ್ಯಾನಿಟೈಸರ್ ಅವಶ್ಯಕವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹಲವರಿಗೆ ಇಂದಿಗೂ ಸ್ಯಾನಿಟೈಸರ್ ಅನ್ನು ಬಿಟ್ಟು…
On camera: ಮಹಿಳಾ ಇನ್ಸ್ಪೆಕ್ಟರ್ ತಳ್ಳಿದ ಬಿಜೆಪಿ ನಾಯಕ; ಹೊಡೆಯುವುದಾಗಿ ಬೆದರಿಕೆ
ಒಡಿಸ್ಸಾದ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಜೈ ನಾರಾಯಣ್ ಮಿಶ್ರಾ,…
Video | ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕ ದಂಪತಿಯಿಂದ ಕ್ಯೂಟ್ ವ್ಯಾಲೆಂಟೈನ್ ಡೇ
ಒಂದು ವಾರದ ಪ್ರೇಮದ ಆಚರಣೆಗೆ ಕೊನೆಗೂ ತೆರೆ ಬಿದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಪ್ರೀತಿಯನ್ನು…
BIG NEWS: ಒಂದೇ ದಿನಲ್ಲಿ 102 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ
ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 102 ಜನರಲ್ಲಿ…
ಪ್ರೇಮಿಗಳ ದಿನದಂದು ‘ಕಾಂಡೋಮ್’ ಮಾರಾಟದಲ್ಲಿ ಭಾರಿ ಏರಿಕೆ…! ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ Blinkit ಫೌಂಡರ್
ಫೆಬ್ರವರಿ 14 ರಂದು ನಡೆದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಕಾಂಡೋಮ್ ಹಾಗೂ ಕ್ಯಾಂಡಲ್ ಮಾರಾಟದಲ್ಲಿ ಭಾರಿ…
ಮುಂಬೈನಲ್ಲಿ ಲಿವ್ ಇನ್ ಸಂಗಾತಿಯಿಂದ ಹತ್ಯೆಯಾದಾಕೆ ಕರ್ನಾಟಕ ಮೂಲದ ನರ್ಸ್…!
ಮುಂಬೈನಲ್ಲಿ ತನ್ನ ಲಿವ್ ಇನ್ ಸಂಗಾತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿ ಬೆಡ್ ಬಾಕ್ಸ್ ನಲ್ಲಿ ಪತ್ತೆಯಾದಾಕೆ ಕರ್ನಾಟಕ…
ದೇಣಿಗೆ ಪಡೆದ ಪಕ್ಷಗಳ ಪೈಕಿ ‘ಬಿಜೆಪಿ’ಯದ್ದೇ ಸಿಂಹಪಾಲು……!
2021-22 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಪಡೆದಿರುವ ದೇಣಿಗೆ ವಿವರವನ್ನು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್…
Viral News: ‘ಶಿಫ್ಟ್ ಮುಗಿದಿದೆ – ದಯವಿಟ್ಟು ಮನೆಗೆ ಹೋಗಿ’; ಉದ್ಯೋಗಿಯ ಕಂಪ್ಯೂಟರ್ ಗೆ ಸಂದೇಶ ಕಳುಹಿಸಿದ ಕಂಪನಿ
ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳು ನಿಗದಿತ ಅವಧಿಯನ್ನೂ ಮೀರಿ ಕೆಲಸ ಮಾಡಬೇಕೆಂದು ಬಯಸುತ್ತವೆ. ಹೀಗಾಗಿ ಇಂತಹ…
BIG NEWS: ಮುಟ್ಟಿನ ರಜೆಗಾಗಿ ನಿಯಮ ರೂಪಿಸಲು ಅರ್ಜಿ; ಫೆಬ್ರವರಿ 24ರಂದು ‘ಸುಪ್ರೀಂ’ ವಿಚಾರಣೆ
ಬ್ರಿಟನ್, ಜಪಾನ್, ಇಂಡೋನೇಷ್ಯಾ ಮಾದರಿಯಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಗೆ ಅವರು ಕೆಲಸ ಮಾಡುವ ಕಚೇರಿಗಳಲ್ಲಿ…