India

ಅಪ್ಪನಿಂದಲೇ ಅಶ್ಲೀಲ ಬೈಗುಳ; ಮನನೊಂದು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ

ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ತಂದೆ ತನಗೆ ಅಶ್ಲೀಲವಾಗಿ ಬೈಯುತ್ತಿದ್ದರು ಎಂಬ ಕಾರಣಕ್ಕೆ ಮನನೊಂದ…

SEBI ಯಲ್ಲಿ ಅದಾನಿ ಬೀಗರಿರುವಾಗ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ? ಟಿಎಂಸಿ ಸಂಸದೆ ಪ್ರಶ್ನೆ

ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿದೆ ಎನ್ನಲಾದ…

ಮಾಜಿ ಪತಿಯೊಂದಿಗೆ ಹೋಗಲು ಸ್ವಂತ ಮನೆಯನ್ನೇ ದೋಚಿದ ಮಹಿಳೆ; 9 ತಿಂಗಳ ಬಳಿಕ ಅರೆಸ್ಟ್

ಮಹಿಳೆಯೊಬ್ಬಳು ತನ್ನ ಮಾಜಿ ಪತಿಯೊಂದಿಗೆ ಹೋಗುವ ಸಲುವಾಗಿ ತಾನು ವಾಸವಾಗಿದ್ದ ಎರಡನೇ ಪತಿಯ ಮನೆಯನ್ನೇ ದೋಚಿರುವ…

ಕಾಗೆಯನ್ನು ರಕ್ಷಿಸಿದ ಪುಟ್ಟ ಬಾಲಕ: ಕ್ಯೂಟ್‌ ವಿಡಿಯೋ‌ ವೈರಲ್

ಪುಟಾಣಿ ಮಕ್ಕಳು ಮುಗ್ಧ ಮನಸ್ಸಿನಿಂದ ಮಾಡೋ ಕೆಲ ಕೆಲಸಗಳು, ದೊಡ್ಡವರಿಗೆ ದೊಡ್ಡ ಪಾಠವನ್ನೇ ಕಲಿಸಿರುತ್ತೆ. ಇತ್ತೀಚೆಗೆ…

ಟ್ರಿಗನೋಮೆಟ್ರಿ ಬಳಸಿ ಯುವತಿ ಎತ್ತರ ಪತ್ತೆ: ನೆಟ್ಟಿಗರಿಂದ ಶ್ಲಾಘನೆ

ತ್ರಿಕೋನಮಿತಿಯನ್ನು (ಟ್ರಿಗನೋಮೆಟ್ರಿ) ಅರ್ಥಮಾಡಿಕೊಳ್ಳಲು ಕಷ್ಟ ಮತ್ತು ಸಂಕೀರ್ಣವಾಗಿದ್ದರೂ, ಇದು ಹಲವಾರು ನಿಜ ಜೀವನದ ಸಂದರ್ಭಗಳಲ್ಲಿ ಖಂಡಿತವಾಗಿಯೂ…

ಕಾರಿನ ಇಂಧನ ಟ್ಯಾಂಕ್​ ತಿಳಿಯಲು ಇಲ್ಲಿದೆ ಸುಲಭದ ಟ್ರಿಕ್…!

ನಿಮ್ಮ ಕಾರಿನ ಇಂಧನ ಟ್ಯಾಂಕ್​ ಯಾವ ಬದಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ನೀವು ಬಳಸಬಹುದಾದ ಸುಲಭ ತಂತ್ರವೊಂದನ್ನು…

Shocking: ಮಧ್ಯರಾತ್ರಿ ಗೆಳತಿ ಮನೆಗೆ ಅಪ್ರಾಪ್ತನ ಭೇಟಿ; ಸಿಗಬಾರದ ಸ್ಥಿತಿಯಲ್ಲಿ ಸಿಕ್ಕಿಬಿದ್ದವನನ್ನು ಹತ್ಯೆಗೈದ ಕುಟುಂಬಸ್ಥರು

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತನೊಬ್ಬ ಮಧ್ಯರಾತ್ರಿ ತನ್ನ ಗೆಳತಿ ಮನೆಗೆ ಹೋಗಿದ್ದು, ಈ ವೇಳೆ…

BIG NEWS: ಅಕ್ರಮವಾಗಿ ಶಾರುಖ್ ಬಂಗಲೆ ಪ್ರವೇಶ; ಇಬ್ಬರು ಯುವಕರು ಅರೆಸ್ಟ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬೈನಲ್ಲಿರುವ 'ಮನ್ನತ್' ನಿವಾಸಕ್ಕೆ ಇಬ್ಬರು ಯುವಕರು ಅಕ್ರಮವಾಗಿ…

ಕಳೆದ 28 ವರ್ಷಗಳಿಂದ ಸತತವಾಗಿ ಜಯ ಗಳಿಸಿದ್ದ ಕ್ಷೇತ್ರವನ್ನೇ ಕಳೆದುಕೊಂಡ ಬಿಜೆಪಿ….!

ಇತ್ತೀಚಿಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ.…

ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ…!

1963 ರಲ್ಲಿ ರಾಜ್ಯವಾಗಿ ಉದಯವಾದ ಬಳಿಕ ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಬ್ಬರು…