India

ಭಾರಿ ಗಾತ್ರದ ಚಿನ್ನದ ಹಾರ, ಆಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ ಕುಟುಂಬ; ಒಡವೆಗಳನ್ನು ಕಂಡು ದಂಗಾದ ಭಕ್ತರು

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ ಮಹಾರಾಷ್ಟ್ರ ಮೂಲದ ಕುಟುಂಬವೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ…

ರೈಲಿನಲ್ಲಿ ಸರಕು ಮಾರಾಟ: ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ದೇಶಾದ್ಯಂತ 2000 ಕೃಷಿ ಸಹಕಾರ ಸಂಘಗಳಲ್ಲಿ ಜನೌಷಧಿ ಕೇಂದ್ರ ಆರಂಭ

ನವದೆಹಲಿ: ದೇಶಾದ್ಯಂತ 2000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲು…

ಚೆಂಡು ಮುಟ್ಟಿದ ದಲಿತ ಬಾಲಕ: ಚಿಕ್ಕಪ್ಪನ ಬೆರಳು ಕತ್ತರಿಸಿದ ಕಟುಕರು….!

ಅಹಮದಾಬಾದ್: ಗುಜರಾತ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಅಮಾನುಷ ಕೃತ್ಯ ನಡೆದಿದೆ. ಕ್ರಿಕೆಟ್ ಪಂದ್ಯದ ವೇಳೆ…

ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಬಣ ಬಡಿದಾಟ: ಹೊಸ ಪಕ್ಷ ಘೋಷಣೆಗೆ ಮುಂದಾದ ಸಚಿನ್ ಪೈಲಟ್…?

ಜೈಪುರ್: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪನೆಗೆ…

ರೈತರಿಗೆ ಶಾಕಿಂಗ್ ನ್ಯೂಸ್: ‘ಬಿಪರ್ ಜೋಯ್’ ಸೈಕ್ಲೋನ್ ಅಬ್ಬರ: ಮುಂಗಾರಿಗೆ ಅಡ್ಡಿ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭಾರಿ ವಾಯುಭಾರ ಕುಸಿತವಾಗಿದ್ದು, ಬಿಪರ್ ಜೋಯ್ ಎಂಬ ಹೆಸರಿನ ಚಂಡಮಾರುತ ಅಬ್ಬರಿಸಲಿದೆ.…

ಫೇಸ್ ಬುಕ್ ನಿಂದ ದಾಖಲೆಯ 1.6 ಕೋಟಿ ರೂ. ವೇತನದ ಜಾಬ್ ಆಫರ್ ಪಡೆದ ವಿದ್ಯಾರ್ಥಿನಿ

ಪಾಟ್ನಾ ವಿದ್ಯಾರ್ಥಿನಿ ಅದಿತಿ ತಿವಾರಿ Facebook ನಿಂದ INR 1.6 ಕೋಟಿ ಸಂಬಳದ ಪ್ಯಾಕೇಜ್ ಜಾಬ್…

ಪ್ರಯಾಣಿಕರು ನಮಾಜ್ ಮಾಡಲು ಬಸ್ ನಿಲ್ಲಿಸಿದ್ದ ಚಾಲಕ, ಸಹಾಯಕ ಸಸ್ಪೆಂಡ್

ಲಖ್ನೋ: ಇಬ್ಬರು ಪ್ರಯಾಣಿಕರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲು ಬಸ್ ನಿಲ್ಲಿಸಿದ್ದ ಉತ್ತರ ಪ್ರದೇಶ ರಾಜ್ಯ…

ಬರ್ತಡೇ ಪಾರ್ಟಿ ಬಿಲ್ ಗಲಾಟೆ: ಸ್ನೇಹಿತನನ್ನೇ ಕೊಂದ ಗೆಳೆಯರು

ಮುಂಬೈ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಹಾರದ ಬಿಲ್ ಹಂಚಿಕೊಳ್ಳುವ ವಿವಾದದ ಹಿನ್ನೆಲೆಯಲ್ಲಿ 20 ವರ್ಷದ ಯುವಕನನ್ನು ಆತನ…