Health

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ…

ಕೆಂಪು ಟೊಮೆಟೊ ಬದಲು ಹಸಿರು ಟೊಮೆಟೊಗಳನ್ನು ತಿನ್ನಿ, ಇದರಿಂದ ಸಿಗುತ್ತೆ ಆರೋಗ್ಯ…!

ಟೊಮೆಟೊ ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಪ್ರತಿ ಮನೆಯಲ್ಲೂ ಅಡುಗೆಗೆ ಟೊಮೆಟೋ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ…

ʼಅವಕಾಡೊʼ ವನ್ನು ಅತಿಯಾಗಿ ತಿಂದರೆ ಕಾಡಬಹುದು ಈ ಸಮಸ್ಯೆ…!

ಸ್ಯಾಂಡ್‌ವಿಚ್‌, ಟೋಸ್ಟ್‌, ಸಲಾಡ್‌, ಸ್ಮೂಥಿ ಹೀಗೆ ಅವಕಾಡೊದಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಜನರು ಸೇವಿಸ್ತಾರೆ.…

ಗಮನಿಸಿ: ದೇಹದ ಈ 3 ಭಾಗಗಳಲ್ಲಿ ತೀವ್ರ ನೋವಿದ್ದರೆ ಅದು ಕೆಟ್ಟ ʼಕೊಲೆಸ್ಟ್ರಾಲ್ʼ ಹೆಚ್ಚಳದ ಸಂಕೇತ…!

ಅಧಿಕ ಕೊಲೆಸ್ಟ್ರಾಲ್ ನಮ್ಮ ಆರೋಗ್ಯದ ಶತ್ರು. ಇದು ಅನೇಕ ರೋಗಗಳಿಗೆ ಮೂಲ ಕಾರಣವಾಗಿದೆ. ಅಧಿಕ ರಕ್ತದೊತ್ತಡ,…

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……?

ಹಸಿವಾದಾಗ ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ಮನಸ್ಸು ಏನಾದರೂ ತಿನ್ನಲು…

ಮೊಸರು ಹಾಗೂ ಒಣದ್ರಾಕ್ಷಿ ಸೇವಿಸಿದರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗೇ ಈ…

ʼಹಾಲುʼ ಕಾಯಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ನಷ್ಟವಾಗುತ್ತೆ ಪೋಷಕಾಂಶ

ಹಸುವಿನ ಹಾಲು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿರುವ ಅಗಾಧ ಪ್ರಮಾಣದ ವಿಟಾಮಿನ್​ ಹಾಗೂ ಪೋಷಕಾಂಶಗಳು  ದೇಹದಲ್ಲಿ…

ಪುರುಷರನ್ನು ದುರ್ಬಲಗೊಳಿಸುವ ಮೂಲಕ ಕೊಲ್ಲುತ್ತದೆ ಈ ಅಪಾಯಕಾರಿ ಕ್ಯಾನ್ಸರ್!

ಜಗತ್ತಿನಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್‌ ಪತ್ತೆಗೆ ಅತ್ಯಾಧುನಿಕ ರೀತಿಯ ಪರೀಕ್ಷೆಗಳು ಈಗ ಲಭ್ಯವಿವೆ.…

ಬಿಸಿನೀರು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು……?

ಬಿಸಿನೀರು ಕುಡಿಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ಅದರ ಬಿಸಿ ಎಷ್ಟರ ಪ್ರಮಾಣದಲ್ಲಿದ್ದರೆ ಒಳ್ಳೆಯದು, ವಿಪರೀತ…

ಗರ್ಭಿಣಿಯರು ಮಾವಿನ ಹಣ್ಣು ತಿನ್ನಬೇಕಾ….? ತಜ್ಞರಿಂದಲೇ ಉತ್ತರ ತಿಳಿಯಿರಿ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಡಯಟ್‌ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಪಾಯ ತಂದೊಡ್ಡಬಲ್ಲ ಕೆಲವೊಂದು ಆಹಾರ ಪದಾರ್ಥಗಳಿಂದ…