Health

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….!

ಪ್ರಪಂಚದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ಯಾವುದೇ ರೋಗದ ಸಮಸ್ಯೆ ಅವರಿಗೆ ಇರುವುದಿಲ್ಲ. ಆದ್ರೆ ರಾತ್ರಿ…

‘ಆರೋಗ್ಯ’ ಹಾಳು ಮಾಡುತ್ತೆ ನಿಮ್ಮ ಕೆಟ್ಟ ಜೀವನಶೈಲಿ

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು…

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಿನ ಕೆಲಸವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ…

ಚಳಿಗಾಲದಲ್ಲಿ 10 ನಿಮಿಷ ಎಳೆಬಿಸಿಲಿನಲ್ಲಿ ಕುಳಿತುಕೊಂಡರೆ ಸುಳಿಯುವುದಿಲ್ಲ ನಿಮ್ಮ ಬಳಿ ಈ ಕಾಯಿಲೆ

ಚಳಿಗಾಲ ಬಂತೆಂದರೆ ಎಲ್ಲರೂ ಬಿಸಿಲಿನಲ್ಲಿ ಕೂರಲು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ…

ಸಂಜೆ 7 ಗಂಟೆಯ ನಂತರ ಮಾಡಿ ಈ 5 ಕೆಲಸ, ಬದಲಾಗುತ್ತೆ ನಿಮ್ಮ ಬದುಕು….!

ಸಂಜೆಯ ಕೆಲವು ಗಂಟೆಗಳು ನಮ್ಮ ಇಡೀ ಜೀವನವನ್ನೇ  ಬದಲಾಯಿಸಬಹುದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ನಾವು…

ALERT : ಗಂಟೆಗಟ್ಟಲೇ ಇಯರ್ ಫೋನ್ ಬಳಸ್ತೀರಾ : ಎಚ್ಚರ ನಿಮಗೂ ಈ ಸಮಸ್ಯೆ ಬರಬಹುದು.!

ಈಗಂತೂ ಯುವಜನತೆ ಟ್ರಾವೆಲ್ ಮಾಡುವಾಗ, ಹೊರಗಡೆ ಹೋಗುವಾಗ ಕಿವಿಗೆ ಇಯರ್ ಫೋನ್ ಸೆಗೆಸಿಕೊಂಡು ಹಾಡು ಕೇಳುವುದು…

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಬರುತ್ತೆ ವಿಪರೀತ ಸಿಟ್ಟು; ಕೋಪ ನಿಯಂತ್ರಿಸಲು ಇಲ್ಲಿದೆ ಟಿಪ್ಸ್‌….!

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೂಡ್ ತುಂಬಾನೇ ಬದಲಾಗುತ್ತದೆ. ಒಮ್ಮೊಮ್ಮೆ ತುಂಬಾ ಖುಷಿಯಾಗಿದ್ರೆ ಮತ್ತೆ…

ಹೆರಿಗೆಯಾದ ತಕ್ಷಣ ಈ 4 ಕೆಲಸಗಳನ್ನು ತಪ್ಪದೇ ಮಾಡಿ; ತಾಯಿಗೆ ಕಾಡುವುದಿಲ್ಲ ಯಾವುದೇ ಸಮಸ್ಯೆ….!

ತಾಯ್ತನ ಅನ್ನೋದು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ತಾಯಿಯಾದ ನಂತರ ನಮ್ಮ ಸಂಪೂರ್ಣ ಗಮನವು…

ಒತ್ತಡ – ಬಿಪಿ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್‌

ಜೀವನದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಅಥವಾ ಗೆದ್ದಾಗ ಸಹಜವಾಗಿಯೇ ರಕ್ತದೊತ್ತಡ ಏರುಪೇರಾಗಬಹುದು. ಅಂತಹ ಸಂದರ್ಭಗಳಲ್ಲಿ ಬಿಪಿ…

ಸಕ್ಕರೆ ಕಾಯಿಲೆಗೆ ಕಾರಣವಾಗಬಹುದು ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿದ ತಿನಿಸು, ಗರ್ಭಿಣಿಯರಿಗೂ ಇದು ಅಪಾಯಕಾರಿ…!

ಪಾಲಿಥಿನ್‌ಗಳು ನಮ್ಮ ದೇಹಕ್ಕೆ ಸುರಕ್ಷಿತವಲ್ಲ. ಆದರೂ ಹಣ್ಣು-ತರಕಾರಿ, ಜ್ಯೂಸ್‌, ಬಿಸ್ಕೆಟ್‌ ಹೀಗೆ ಅನೇಕ ವಸ್ತುಗಳನ್ನು ಪಾಲಿಥಿನ್‌ನಲ್ಲಿ…