ಕಲ್ಲಂಗಡಿ ಮಾತ್ರವಲ್ಲ ಸಿಪ್ಪೆಯಲ್ಲೂ ಇದೆ ಆರೋಗ್ಯದ ಗುಟ್ಟು
ಬೇಸಿಗೆಯಲ್ಲಿ ಕಲ್ಲಂಗಡಿ ಹೇಳಿ ಮಾಡಿಸಿದಂತಿರುತ್ತದೆ. ದೇಹದಲ್ಲಿ ತಂಪು ಕಾಯ್ದುಕೊಳ್ಳಲು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಈ…
ಬೇಯಿಸಿದ ಮೊಟ್ಟೆ, ಆಮ್ಲೇಟ್: ಯಾವುದು ಆರೋಗ್ಯಕ್ಕೆ ಉತ್ತಮ ಗೊತ್ತಾ…..?
ಮೊಟ್ಟೆಯನ್ನ ಬಳಸಿ ತರಹೇವಾರಿ ಅಡುಗೆಗಳನ್ನ ತಯಾರು ಮಾಡಬಹುದು. ಇದು ಕೂಡ ಡಯಟರಿ ಫುಡ್ ಆಗಿರೋದ್ರಿಂದ ಸ್ಟಾರ್…
ಕಲ್ಲಂಗಡಿ ಬೀಜ ಎಸೆಯುತ್ತೀರಾ…..? ಪ್ರಯೋಜನ ತಿಳಿದ್ರೆ ನೀವು ಹಾಗೆ ಮಾಡಲ್ಲ
ಕಲ್ಲಂಗಡಿ ಬೀಜದಿಂದ ಹತ್ತು ಹಲವು ಪ್ರಯೋಜನಗಳಿವೆ. ನಿಮ್ಮ ಮನೆಗೆ ತಂದ ಕಲ್ಲಂಗಡಿಯಲ್ಲಿರುವ ಬೀಜಗಳನ್ನು ಎಸೆಯದೆ ಒಣಗಿಸಿಡಿ.…
ಬೇಗ ತೂಕ ಇಳಿಸಲು ಈ ಐದು ಹಣ್ಣುಗಳನ್ನು ಸೇವಿಸಿ
ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಬೇಗನೆ ತೂಕ ಕಳೆದೊಳ್ಳಬೇಕು ಎಂದುಕೊಂಡಿದ್ರೆ ಫ್ರೂಟ್ ಡಯಟ್ ಆಯ್ಕೆ ಮಾಡಿಕೊಳ್ಳೋದು…
ಉಷ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸುತ್ತದೆ ಎಳನೀರಿನ ಸೇವನೆ
ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು. ಮತ್ತು ಇದು ದೇಹ ಉಷ್ಣ…
ಧೂಮಪಾನ ದಿಂದಾಗುವ ಹಾನಿಯನ್ನು ಕಡಿಮೆ ಮಾಡುತ್ತೆ ಈ ʼಆಹಾರʼ
ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ…
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಅಂಜೂರʼ
ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ನಿಯಮಿತವಾಗಿ…
ಹಲವು ರೋಗಗಳಿಗೆ ರಾಮಬಾಣ ʼಶುಂಠಿʼ
ಶುಂಠಿ ಆರೋಗ್ಯಕರ ಸಾಂಬಾರ ದ್ರವ್ಯಗಳಲ್ಲೊಂದು. ಇದರಲ್ಲಿ ಪೋಷಕಾಂಶಗಳು ಕೂಡ ಹೇರಳವಾಗಿವೆ. ನಮ್ಮ ದೇಹ ಹಾಗೂ ಮೆದುಳಿನ…
ಸಮಯಕ್ಕಿಂತ ಮೊದಲು ಮುಟ್ಟಾಗಲು ಇಲ್ಲಿದೆ ʼಮನೆ ಮದ್ದುʼ
ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ…
ಖಾರ-ಖಾರವಾಗಿರುವ ಹಸಿರು ಮೆಣಸಿನಲ್ಲೂ ಇದೆ ಇಷ್ಟೆಲ್ಲ ʼಆರೋಗ್ಯʼ ಗುಣ
ಹಸಿರು ಮೆಣಸಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಪದಾರ್ಥಗಳಿಗೆ ಕೆಂಪು ಮೆಣಸಿನಕಾಯಿ ಹಾಕಿದ್ರೆ, ಹಸಿರು ಮೆಣಸಿನಕಾಯಿ…