ಹೃದಯಾಘಾತಕ್ಕೂ ಮುನ್ನ ದೇಹ ನೀಡುವ ಈ ನಾಲ್ಕು ಲಕ್ಷಣಗಳನ್ನು ಕಡೆಗಣಿಸದಿರಿ
ಹೃದಯಾಘಾತ ಎಂಬ ಅಪಾಯಕಾರಿ ಪ್ರಕ್ರಿಯೆಯು ಇಂದು ವಿಶ್ವಾದ್ಯಂತ ಹಲವರನ್ನು ಬಲಿ ತೆಗೆದುಕೊಳ್ಳುತ್ತಿದೆ. ರಕ್ತವನ್ನು ದೇಹದ ಪೂರ್ತಿ…
ನಿಮ್ಮ ʼಲಿವರ್ʼ ಬಗ್ಗೆ ಇರಲಿ ಜಾಗೃತಿ; ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಕೇವಲ ಮದ್ಯಪಾನಿಗಳಿಗೆ ಮಾತ್ರವೇ ಯಕೃತ್ತಿನ (ಲಿವರ್) ಸಮಸ್ಯೆ ಉಂಟಾಗುತ್ತದೆ ಎಂಬ ಭ್ರಮೆಯಲ್ಲಿ ನೀವಿದ್ದರೆ, ಅದು ತಪ್ಪು.…
ಪಾಲಕರೇ ಎಚ್ಚರ…..! ಮಕ್ಕಳ ಕಣ್ಣಿನ ಮೇಲಿರಲಿ ನಿಮ್ಮ ಗಮನ
ಹಿಂದಿನ ಕಾಲದಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಸಮಸ್ಯೆ ಕಾಡಲು ಶುರುವಾಗ್ತಿತ್ತು. ಆದ್ರೀಗ ಮಕ್ಕಳೂ ಗ್ಲಾಸ್ ಧರಿಸುವಂತಾಗಿದೆ. ಈಗಿನ…
ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದಾಗಬಹುದು ಇಷ್ಟೆಲ್ಲಾ ಹಾನಿ…!
ಬಿರು ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ರಸ ಸಿಕ್ಕರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಬಹುತೇಕರ ನೆಚ್ಚಿನ…
ತೂಕ ಹೆಚ್ಚಳ, ಕುತ್ತಿಗೆಯಲ್ಲಿ ಊತ……ಥೈರಾಯ್ಡ್‌ನ ಈ ಆರಂಭಿಕ ಲಕ್ಷಣ ಗುರುತಿಸಿ
ಥೈರಾಯ್ಡ್ ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದು. ಥೈರಾಯ್ಡ್ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಬಹಳ…
ಬೇಗನೆ ತೂಕ ಕಳೆದುಕೊಳ್ಳಲು ಬೇಸಿಗೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಲೇಬೇಕು…!
ಬೇಸಿಗೆಯಲ್ಲಿ ಸುಡು ಬಿಸಿಲು ಮತ್ತು ದೇಹದಿಂದ ಹೊರಸೂಸುವ ಬೆವರು ನಮ್ಮನ್ನು ತುಂಬಾ ಕಾಡುತ್ತದೆ. ಇದರಿಂದಾಗಿಯೇ ಡಿಹೈಡ್ರೇಶನ್…
ನಿಮ್ಮ ಆರೋಗ್ಯಕ್ಕೆ ಮಾರಕ ‘ಡಯಟ್ ಸೋಡಾ’
ಹೆಲ್ತಿಯಾಗಿರಬೇಕು ಅಂತಾ ನೀವೇನಾದ್ರೂ ಡಯಟ್ ಸೋಡಾ ಕುಡಿಯುವ ಅಭ್ಯಾಸ ಮಾಡ್ಕೊಂಡಿದ್ರೆ ತಕ್ಷಣವೇ ಅದನ್ನು ನಿಲ್ಲಿಸಿ. ಯಾಕಂದ್ರೆ…
ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವಾಗಿರಲು ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಇರುತ್ತಾರೆ. ಆಧುನಿಕತೆಯಿಂದಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ…
ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ!
ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದುಕೊಂಡಿದ್ದ ಆಹಾರವೊಂದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು…
ಆಹಾರ ಸೇವನೆ ನಂತ್ರ ನೀವೂ ಟೀ ಕುಡಿತೀರಾ…? ಹಾಗಿದ್ರೆ ಓದ್ಲೇಬೇಕು ಈ ಸುದ್ದಿ
ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು…