Health

ತೂಕ ಇಳಿಸಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಸಾಕು……!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ ಚಾಲೆಂಜ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ವಾರ, ತಿಂಗಳ ಲೆಕ್ಕದಲ್ಲಿ ತೂಕ ಇಳಿಸುವ…

ಸೋರೆಕಾಯಿ ಅಂದ್ರೆ ಮೂಗು ಮುರಿಯುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

ಸೋರೆಕಾಯಿ ಹೆಸರು ಕೇಳಿದ್ರೆ ಮೂಗು ಮುರಿಯುವವರೇ ಹೆಚ್ಚು. ಹೆಚ್ಚಿನ ಜನರಿಗೆ ಸೋರೆಕಾಯಿ ಇಷ್ಟವಿಲ್ಲ, ಸೋರೆಕಾಯಿ ಮೇಲೋಗರಗಳನ್ನೂ…

ಪುರುಷರಿಗೆ ಸ್ಪರ್ಮ್‌ ಕೌಂಟ್‌ ಮುಖ್ಯ ಯಾಕೆ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ

ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು  ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ…

ಇಲ್ಲಿದೆ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು,…

ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ; ಅಡ್ಡ ಪರಿಣಾಮವಿಲ್ಲದ ಮದ್ದು ಇದು

ಬಿಳಿ ಕೂದಲ ಸಮಸ್ಯೆ ಈಗ ಬಹುತೇಕ ಎಲ್ಲರಲ್ಲೂ ಇದೆ. ಕೆಲವರಿಗಂತೂ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗುತ್ತದೆ.…

ಪ್ರತಿ ನಿತ್ಯ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ…

ನಮ್ಮೊಳಗಿನ ಕೀಳರಿಮೆ ದೂರ ಮಾಡುವುದು ಹೇಗೆ……?

ಕೀಳರಿಮೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಕೈ ಬೆರಳುಗಳು ಹೇಗೆ ಸಮನಾಗಿ ಇಲ್ಲವೋ ಹಾಗೇ…

ಅನಾರೋಗ್ಯಕ್ಕೀಡುಮಾಡುತ್ತೆ ದೇಹದಲ್ಲಿ ಸಂಗ್ರಹವಾಗುವ ಟಾಕ್ಸಿನ್‌; ನಿರ್ವಿಷಗೊಳಿಸಲು ಇದೆ ಮನೆಮದ್ದು….!

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದೇ ಜಂಕ್‌ ಫುಡ್‌ ತಿನ್ನುವ ಅನೇಕರು ನಮ್ಮಲ್ಲಿದ್ದಾರೆ. ಇದರಿಂದಾಗಿ ದೇಹದಲ್ಲಿನ ವಿಷದ…

ಮಂಡಿ ನೋವು ನಿವಾರಿಸಿಕೊಳ್ಳಲು ಬೆಸ್ಟ್‌ ಈ ʼಮದ್ದುʼ

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು…

ಅಕ್ಕಿ ಡಬ್ಬಿಯಲ್ಲಿ ಹುಳಗಳ ಕಾಟ; ಈ ಸಿಂಪಲ್‌ ಟ್ರಿಕ್ಸ್‌ ಉಪಯೋಗಿಸಿದ್ರೆ ಸಮಸ್ಯೆಗೆ ಸಿಗಲಿದೆ ಪರಿಹಾರ…..!   

ಅನ್ನ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಅಕ್ಕಿಯಿಂದ್ಲೇ ನಾವು ಹತ್ತಾರು ಬಗೆಯ ತಿನಿಸುಗಳನ್ನು ಮಾಡಿ ತಿನ್ನುತ್ತೇವೆ.…