alex Certify Featured News | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ಏಷ್ಯಾ ಕಪ್; ಇಂದು 12ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಥಾಯ್ಲ್ಯಾಂಡ್ ಮುಖಾಮುಖಿ

ನಿನ್ನೆಯ ಪಂದ್ಯದಲ್ಲಿ ಮಹಿಳಾ ಭಾರತ ತಂಡ ನೇಪಾಳದ ಎದುರು 82 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈಗಾಗಲೇ A Read more…

ಜುಲೈ 26ಕ್ಕೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲೂ ಜಯಭೇರಿಯಾಗಿದ್ದು. ತನ್ನ ತವರಿನಲ್ಲಿ ಭರ್ಜರಿ ಪ್ರದರ್ಶನ Read more…

ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು

ಕಳೆದ ತಿಂಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಈಗಾಗಲೇ 11 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ Read more…

ಮಳೆಯಲ್ಲಿ ಕಾಡುವ ಕಾಲಿನ ಕೆಸರು ಹುಣ್ಣಿಗೆ ಇಲ್ಲಿದೆ ಸುಲಭದ ಮನೆ ಮದ್ದು

ಮಳೆಗಾಲ ಎಂದರೆ ಗಿಜಿಗುಡುವ ವಾತಾವರಣ. ಈ ವೇಳೆ ನಮ್ಮ ಕಾಲುಗಳು ಸಾಮಾನ್ಯವಾಗಿ ಒದ್ದೆಯಾಗೆ ಇರುತ್ತದೆ. ಹೊರಗೆ ಹೆಚ್ಚಾಗಿ ತಿರುಗಾಡುವ ಜನರಿಗಂತೂ ಕಾಲನ್ನು ಶುಚಿಯಾಗಿ ಇಡುವುದು ಸವಾಲಿನ ಕೆಲಸವೇ ಸರಿ. Read more…

ಇಂದು ಹರ್ಮನ್‌ಪ್ರೀತ್ ಕೌರ್ ಅವರ ಈ ದಾಖಲೆಯನ್ನು ಸರಿಗಟ್ಟಲಿದ್ದಾರಾ ಸ್ಮೃತಿ ಮಂದಾನ

ಇಂದು ಮಹಿಳಾ ಏಷ್ಯಾ ಕಪ್ ನ ಮೊದಲ ಪಂದ್ಯದಲ್ಲಿ ಈಗಾಗಲೇ ಪಾಕಿಸ್ತಾನ ಹಾಗೂ ಯುಎಇ ತಂಡ  ಮುಖಾಮುಖಿಯಾಗಿದ್ದು, ಮತ್ತೊಂದು ಪಂದ್ಯದಲ್ಲಿ ಭಾರತ ಹಾಗೂ ನೇಪಾಳ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ Read more…

34ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್

ಭಾರತ ತಂಡದ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್  ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2004 ರ ಸಮಯದಲ್ಲಿ  ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಹರಿಯಾಣ ತಂಡದಲ್ಲಿದ್ದ ಇವರಿಗೆ 2011ರಂದು Read more…

ಜುಲೈ 26ಕ್ಕೆ ಬಿಡುಗಡೆಯಾಗಲಿದೆ ‘ಪೌಡರ್’ ಚಿತ್ರದ ಮತ್ತೊಂದು ಗೀತೆ

ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ‘ಪೌಡರ್’ ಚಿತ್ರದ ಮೊದಲ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಗೆ ಸಜ್ಜಾಗಿದೆ. ‘ಪರಪಂಚ ಗಮ Read more…

‘ಕುಬುಸ’ ಚಿತ್ರದ ಟ್ರೈಲರ್ ರಿಲೀಸ್

ರಘುರಾಮ್ ಚರಣ್ ಆಕ್ಷನ್ ಕಟ್ ಹೇಳಿರುವ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರ ತನ್ನ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾದ Read more…

ಶೀಘ್ರದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ರಂಗನಾಯಕ’

ಗುರುಪ್ರಸಾದ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗ ನಾಯಕ’ ಚಿತ್ರ ಇದೇ ವರ್ಷ ಮಾರ್ಚ್ ಎಂಟು ಶಿವರಾತ್ರಿಯ ದಿನದಂದು ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು, ಈ ಸಿನಿಮಾ ಅಂದುಕೊಂಡಂತೆ ಸೂಪರ್ Read more…

ʼಆರೋಗ್ಯʼಕರ ಮೂಲಂಗಿ ಸೊಪ್ಪಿನ ಸೂಪ್‌

ಬಿಸಿ ಬಿಸಿ ಸೂಪ್‌ಗಳು ಚಳಿಗಾಲ, ಮಳೆಗಾಲದಲ್ಲಂತೂ ದೇಹಕ್ಕೆ ಹಿತಕರವಾಗಿರುತ್ತವೆ. ನಾವು ಬೇಡವೆಂದು ಬಿಸಾಡುವ ಮೂಲಂಗಿ ಸೊಪ್ಪಿನಿಂದಲೂ ರುಚಿಕರವಾದ ಸೂಪ್‌ ಮಾಡಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿ: 1 Read more…

ನಾಳೆ ಬಿಡುಗಡೆಯಾಗಲಿದೆ ‘ಶಿವಂ ಭಜೆ’ ಚಿತ್ರದ ಟ್ರೈಲರ್

ಸದ್ಯ ಟಾಲಿವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಅಶ್ವಿನ್ ಬಾಬು ಅಭಿನಯದ ‘ಶಿವಂ ಭಜೆ’ ಚಿತ್ರ  ಆಗಸ್ಟ್ ಒಂದಕ್ಕೆ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕ ಅರ್ಮಾನ್ ಮಲಿಕ್

ಹಿಂದಿ ತೆಲುಗು ಹಾಗೂ ಕನ್ನಡ ಸೇರಿದಂತೆ ಸುಮಾರು 12 ಭಾಷೆಯ ಚಿತ್ರರಂಗದಲ್ಲಿ ಜನಪ್ರಿಯ ಗಾಯಕರಿಗೆ ಗುರುತಿಸಿಕೊಂಡಿರುವ ಅರ್ಮಾನ್ ಮಲಿಕ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2007ರಲ್ಲಿ ತೆರೆಕಂಡ Read more…

ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಸಾಕ್ಷಿ ಅಗರ್ವಾಲ್

ನವರಸ ನಾಯಕ ಜಗ್ಗೇಶ್ ಅಭಿನಯದ ‘ಸಾಫ್ಟ್ವೇರ್ ಗಂಡ’ ಚಿತ್ರದಲ್ಲಿ ನ್ಯಾನ್ಸಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದ ಬಹುಭಾಷಾ ನಟಿ ಸಾಕ್ಷಿ ಅಗರ್ವಾಲ್ ಮೊನ್ನೆ ಅಷ್ಟೇ 34ನೇ ವಸಂತಕ್ಕೆ Read more…

ನಟಿ ಕೃತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್

ತೆಲುಗು ಹಾಗೂ ತಮಿಳು ಚಿತ್ರರಂಗದ ಬೇಡಿಕೆಯ ನಟಿ ಕೃತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಕೃತಿ Read more…

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ 2024; ನಾಳೆ ಭಾರತ ಹಾಗೂ ನೇಪಾಳ ಕಾದಾಟ

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಸಣ್ಣ ಪುಟ್ಟ ತಂಡಗಳು ಸಹ ಭರ್ಜರಿ ಹೋರಾಟ ನೀಡುತ್ತಿವೆ.  ಮಹಿಳಾ ಭಾರತ ತಂಡ ನಿನ್ನೆಯಷ್ಟೇ Read more…

ಬಾಯಲ್ಲಿ ನೀರೂರಿಸುವ ಟೊಮೆಟೋ ಚಿತ್ರಾನ್ನ

ರಾತ್ರಿ ಮಾಡಿದ ಅನ್ನ ಉಳಿದು ಹೋಗಿದ್ರೆ ಅದರಿಂದ ರುಚಿ ರುಚಿಯಾದ ಟೊಮೆಟೋ ಚಿತ್ರಾನ್ನ ಮಾಡಬಹುದು. ಉಪ್ಪು, ಹುಳಿ, ಖಾರ ಚೆನ್ನಾಗಿರೋ ಈ ರೆಸಿಪಿ ನಿಮಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. Read more…

ಥಟ್ಟಂತ ಮಾಡಿ ಗೋಧಿ ದೋಸೆ

ಬೆಳಿಗ್ಗೆ ಏಳುವುದು ತಡವಾದರೆ ಅಥವಾ ಸಡನ್ನಾಗಿ ಮನೆಗೆ ಯಾರಾದರೂ ಗೆಸ್ಟ್ ಬಂದರೆ ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಗೋಧಿ ಹಿಟ್ಟು ಇದ್ದರೆ ಚಿಂತೆ ಮಾಡುವುದೇ ಬೇಡ. Read more…

‘ಕುಬುಸ’ ಚಿತ್ರದ ‘ಹಾರಾಡೋ ಹಕ್ಕಿಗೆ’ ಹಾಡು ರಿಲೀಸ್

ರಘುರಾಮ್ ಚರಣ್ ನಿರ್ದೇಶನದ ‘ಕುಬುಸ’ ಚಿತ್ರದ ”ಹಾರಾಡೋ ಹಕ್ಕಿಗೆ” ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಶಿಲ್ಪಾ ಮುಡಬಿ ಈ ಹಾಡಿಗೆ ಧ್ವನಿಯಾಗಿದ್ದು, ಪ್ರದೀಪ್ ಚಂದ್ರ Read more…

‘ಇದು ಎಂಥಾ ಲೋಕವಯ್ಯಾ’ ಚಿತ್ರದ ಟ್ರೈಲರ್ ರಿಲೀಸ್

ಸಿತೇಶ್ ಸಿ ಗೋವಿಂದ್ ಕಥೆ ಬರೆದು ನಿರ್ದೇಶಿಸಿರುವ ‘ಇದು ಎಂಥಾ ಲೋಕವಯ್ಯ’ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ Read more…

ಮನೆಯಲ್ಲೇ ಮಾಡಿ ಮಕ್ಕಳಿಗೆ ಇಷ್ಟವಾಗುವ ಬ್ರೆಡ್ ಪಿಜ್ಜಾ

ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು Read more…

ಸುಲಭವಾಗಿ ಮಾಡಿ ಸಂಡೆ ಸ್ಪೆಷಲ್ ಮೊಟ್ಟೆ ಬೋಂಡಾ

ರಜಾ ದಿನ ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರಿಗೆ ಬಾಯಿ ಚಪ್ಪರಿಸಲು ಏನಾದ್ರೂ ಬೇಕು ಎನ್ನಿಸುತ್ತೆ. ಅಂತವರಿಗೆ ಹೇಳಿ ಮಾಡಿಸಿದ ರೆಸಿಪಿ ಮೊಟ್ಟೆ ಬೋಂಡಾ. ಇದನ್ನು ಮಾಡುವುದು ಸುಲಭ. ಕೇವಲ 10 Read more…

ಇಲ್ಲಿದೆ ಟೇಸ್ಟಿ ಟೇಸ್ಟಿ ಮಶ್ರೂಮ್ ಫ್ರೈ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಮಶ್ರೂಮ್ 1 ಕಪ್, ಶುಂಠಿ ಚಿಕ್ಕ ತುಂಡು, ಹಸಿ ಮೆಣಸಿನಕಾಯಿ 6, ಬೆಳ್ಳುಳ್ಳಿ 7 ಎಸಳು, ಖಾರದ ಪುಡಿ 1 ಚಮಚ, ಅರಿಶಿನ ಪುಡಿ ಅರ್ಧ Read more…

‘ಬ್ಯಾಕ್ ಬೆಂಚರ್ಸ್’ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಪ್ರಭುಗಳು

ಬಿ.ಆರ್.ರಾಜಶೇಖರ್ ನಿರ್ದೇಶನದ ‘ಬ್ಯಾಕ್ ಬೆಂಚರ್ಸ್’ ಚಿತ್ರ ಜುಲೈ 19 ರಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ.  ಕಾಲೇಜಿನ ಇಂದಿನ ಬೆಂಚಿನಲ್ಲಿ Read more…

ರುಚಿ ರುಚಿಯಾದ ಎಲೆಕೋಸಿನ ʼಬೋಂಡಾʼ ಮಾಡಿ ನೋಡಿ

  ನಮ್ಮ ನಾಲಿಗೆ ಹೆಚ್ಚಾಗಿ ಬಯಸುವುದು ಕುರುಕಲು ತಿಂಡಿಗಳನ್ನೇ. ಅದರಲ್ಲಿಯೂ ಎಲೆಕೋಸಿನ ಬೋಂಡಾ ತಿನ್ನುತ್ತ ಚಹಾ ಹೀರುವ ಮಜವೇ ಬೇರೆ ! ಅಂತಹ ರುಚಿ ಹೊಂದಿರುವ ಎಲೆಕೋಸಿನ ಬೋಂಡಾವನ್ನು Read more…

ಆಗಸ್ಟ್ 23ಕ್ಕೆ ತೆರೆ ಕಾಣಲಿದೆ ‘ಅನರ್ ಕಲಿ’

ಕಿರುತೆರೆ ನಟ ಶೋಭರಾಜ್ ಪಾವೂರ್ ಅಭಿನಯದ ರೋಮ್ಯಾಂಟಿಕ್ ಡ್ರಾಮಾ  ಕಥಾಧಾರಿತ ‘ಅನರ್ ಕಲಿ’ ಎಂಬ ತುಳು ಚಿತ್ರ ಮುಂದಿನ ತಿಂಗಳು ಆಗಸ್ಟ್ 23ಕ್ಕೆ ತೆರೆ ಕಾಣಲಿದೆ. ಈ ಕುರಿತು Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಹೆಜ್ಜಾರು’

ಹರ್ಷ ಪ್ರಿಯ ನಿರ್ದೇಶನದ ಭಗತ್ ಅಲ್ವಾ ಅಭಿನಯದ ‘ಹೆಜ್ಜಾರು’ ಚಿತ್ರ ನಿನ್ನೆಯಷ್ಟೇ ತೆರೆಕಂಡಿದ್ದು, ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಕಾಮಿಡಿ ಕಲಾವಿದನಾಗಿ ಜನಪ್ರಿಯತೆ ಪಡೆದಿದ್ದ ನವೀನ್ ಕೃಷ್ಣ ಖಳನಾಯಕನಾಗಿ ಕಾಣಿಸಿಕೊಂಡಿದ್ದು, Read more…

ಮಹಿಳಾ ಟಿ-20 ಏಷ್ಯಾ ಕಪ್; ಇಂದು ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ

ನಿನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ನ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ Read more…

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ”ದ್ವಾಪರ” ಹಾಡು ರಿಲೀಸ್

ಶ್ರೀನಿವಾಸ್ ರಾಜು ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ”ದ್ವಾಪರ” ಎಂಬ ಲಿಂಕಲ್ ಹಾಡು ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಲಂಕಾ ಪ್ರೀಮಿಯರ್ ಲೀಗ್ ನಾಳೆ ಎರಡನೇ ಕ್ವಾಲಿಫಿಯರ್ ನಲ್ಲಿ ಮುಖಾಮುಖಿಯಾಗುತ್ತಿವೆ ಜಾಫ್ನಾ ಕಿಂಗ್ಸ್ ಹಾಗೂ ಕ್ಯಾಂಡಿ ಫಾಲ್ಕನ್ಸ್

ಲಂಕಾ ಪ್ರಿಮಿಯರ್ ಲೀಗ್ ಇನ್ನೇನು ಕೊನೆಯ ಘಟ್ಟ ತಲುಪಿದ್ದು, ನಿನ್ನೆ ನಡೆದ ಮೊದಲ ಕ್ವಾಲಿಫಿಯರ್ ಪಂದ್ಯದಲ್ಲಿ ಕ್ಯಾಂಡಿ ಫಾಲ್ಕನ್ಸ್ ತಂಡ ಕೊಲಂಬೋಸ್ ಎದುರು ಕೇವಲ ಎರಡು ವಿಕೆಟ್ ಗಳಿಂದ Read more…

ಇಂದು ‘ಭೀಮ’ ಚಿತ್ರದಿಂದ ಬರಲಿದೆ ‘ಬೂಮ್ ಬೂಮ್ ಬೆಂಗಳೂರು’ ಹಾಡು

ಮುಂದಿನ ತಿಂಗಳು ಆಗಸ್ಟ್ 9ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿರುವ ‘ಭೀಮ’ ಚಿತ್ರದ ಮೇಲೆ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದ್ದು, ತೆರೆ ಮೇಲೆ ವೀಕ್ಷಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...