ಪಟನಾ ನಿಲ್ದಾಣದಲ್ಲಿ ಭಿತ್ತರಗೊಂಡ ನೀಲಿ ಚಿತ್ರ ನನ್ನದಿರಬಹುದೆಂದ ಪೋರ್ನ್ ಸ್ಟಾರ್
ಬಿಹಾರದ ಪಟನಾ ರೈಲ್ವೇ ನಿಲ್ದಾಣದಲ್ಲಿ ಮೂರು ನಿಮಿಷಗಳ ಮಟ್ಟಿಗೆ ಅಚಾನಕ್ಕಾಗಿ ವಯಸ್ಕರ ಚಿತ್ರವೊಂದನ್ನು ಮಾಹಿತಿ ಸ್ಕ್ರೀನ್ಗಳಲ್ಲಿ…
‘ನಾಟು ನಾಟು’ ಹಾಡಿಗೆ ಡಾನ್ಸ್ ಮಾಡಿದ ಟೆಸ್ಲಾ ಕಾರುಗಳು: ಅದ್ಭುತ ವಿಡಿಯೋ ಫುಲ್ ವೈರಲ್
ಜೆರ್ಸಿ: ಆರ್ಆರ್ಆರ್ ಚಿತ್ರದ ನಾಟು ನಾಟು ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ…
ಪತ್ನಿ ಯೂಟ್ಯೂಬ್ ಖಾತೆಗೆ ಅನುಯಾಯಿಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಶೇರ್ ಮಾಡಿದ ಡೀನ್; ಇದರಿಂದ ಅವರಿಗೇನು ಲಾಭವೆಂದು ಮೂಗುಮುರಿದ ನೆಟ್ಟಿಗರು
ಡೀನ್ ಒಬ್ಬರು ಇತ್ತೀಚೆಗೆ ತಮ್ಮ ಹೆಂಡತಿಯ ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ಹಂಚಿಕೊಂಡು ಭಾರಿ ಸುದ್ದಿಯಾಗಿದ್ದಾರೆ.…
ಪಿಯಾನೋದಲ್ಲಿ ಐಕಾನಿಕ್ ಗೀತೆ; ತಾಯಿ ವಿಡಿಯೋ ಶೇರ್ ಮಾಡಿದ TMC ಸಂಸದೆ
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಘಟನೆಯ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.…
Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ
ಈ ವರ್ಷ ಮಾರ್ಚ್ 19ರಂದು ಲಂಡನ್ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್ನ ಬೀದಿಬೀದಿಗಳಲ್ಲಿ…
ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಕುಣಿದ ಯುವತಿ ನೃತ್ಯ ಸಖತ್ ವೈರಲ್
ಯುವಜನತೆ ಇತ್ತೀಚಿಗೆ ಸಾರ್ವಜನಿಕವಾಗಿ ನೃತ್ಯ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕೊಲ್ಕತ್ತಾದಲ್ಲಿ ಯುವತಿಯೊಬ್ಬಳು ಸಾರ್ವಜನಿಕವಾಗಿ ಕುಣಿದಿದ್ದು…
ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ ಸ್ಟಾರ್ ನಟಿಯರೂ ಫಿದಾ
ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಜಿಮ್ ನಲ್ಲಿ…
ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್; ವಿಡಿಯೋ ವೈರಲ್
ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು…
ಈ ಸೀನ್ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
ಬಾಲಿವುಡ್ನ ಸೂಪರ್ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ…
ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್; ಸುಂದರ ವಿಡಿಯೋ ವೈರಲ್
ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ…
