ಸಾರ್ವಜನಿಕ ಸ್ಥಳದಲ್ಲಿ ನೃತ್ಯ ಮಾಡುವಂತೆ ಮಕ್ಕಳಿಗೆ ತಂದೆಯ ಪ್ರೋತ್ಸಾಹ; ನೆಟ್ಟಿಗರ ಹೃದಯ ಗೆದ್ದ ವಿಡಿಯೋ
ಕೆಲ ಪೋಷಕರು ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ನೃತ್ಯ ಮಾಡದಂತೆ ನಿರ್ಬಂಧಿಸುವುದೇ ಹೆಚ್ಚು. ಆದರೆ ವಿಭಿನ್ನ ಮತ್ತು…
‘ಶಂಶೇರಾ’ ಸಿನಿಮಾ ನನಗೆ ತುಂಬಾ ಇಷ್ಟ ಎಂದ ಯುವತಿ; ಬಿದ್ದು ಬಿದ್ದು ನಕ್ಕ ನಟ ರಣಬೀರ್ ಕಪೂರ್
ಕಳೆದ ವರ್ಷ ಬಿಡುಗಡೆಯಾದ ರಣಬೀರ್ ಕಪೂರ್ ಅಭಿನಯದ ಚಿತ್ರಗಳಲ್ಲಿ ಶಂಶೇರಾ ಅತ್ಯಂತ ಶೋಚನೀಯ ರೀತಿಯಲ್ಲಿ ಸೋತಿತು.…
ರೂಮರ್ ಮಧ್ಯೆ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ; ಐಪಿಎಲ್ ಪಂದ್ಯ ವೀಕ್ಷಣೆ
ಇತ್ತೀಚಿಗೆ ಪ್ರಣಯ ಪಕ್ಷಿಗಳೆಂದೇ ಬಿಂಬಿತವಾಗಿರುವ ಎಎಪಿಯ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಮತ್ತೊಮ್ಮೆ…
ಮುಂಬೈ ಆತಿಥ್ಯಕ್ಕೆ ಮನಸೋತ ‘ಬ್ಯಾಕ್‌ಸ್ಟ್ರೀಟ್ ಬಾಯ್ಸ್’
ಮುಂಬೈ: 90 ರ ದಶಕದ ಬಾಯ್‌ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ. ತಮ್ಮ ಮೂರು…
ವಿಡಿಯೋ: ತಮಿಳು ಹಿಟ್ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ
ಕೆಲಸದ ಏಕಾತನತೆ ಹೋಗಲಾಡಿಸಲು ಅಪ್‌ಬೀಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ.…
ಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್ ಹಾಡಿದ ಜೀಶನ್ ಅಲಿ
ಪಾಕಿಸ್ತಾನದ ಗಾಯಕ ಜೀಶನ್ ಅಲಿ ಅಲ್ಲಿಯ ಖ್ಯಾತ ಧಾರಾವಾಹಿ ನಟ ಫವಾದ್ ಖಾನ್ ಎದುರು ಹಾಡುತ್ತಿರುವ…
ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು
ವೋಗ್‌ನ ವಾರ್ಷಿಕ ಫ್ಯಾಶನ್ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ…
Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ
ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ…
ವಿಡಿಯೋ: ಭದ್ರತಾ ಸಿಬ್ಬಂದಿಯ ಕಂಠಸಿರಿಗೆ ಮನಸೋತ ದಾರಿಹೋಕರು
ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು…
ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಇದೀಗ ನಿರ್ಮಾಪಕಿಯಾಗುತ್ತಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್…